Wednesday, May 18, 2022

ರೈಲ್ವೆ ಕಂಬಿಗಳ ತಡೆಗೋಡೆಯನ್ನೇ ದಾಟಿದ ಗಜರಾಜ: ವಿಡಿಯೋ ವೈರಲ್​

Must read

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ವಲಯದಲ್ಲಿ ಆನೆಯೊಂದು ರೈಲ್ವೆ ಕಂಬಿಗಳನ್ನೇ ದಾಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

 

ಓಂಕಾರ ವಲಯದಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ರೈಲ್ವೆ ಕಂಬಿಗಳಿಂದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ತಡೆಗೋಡೆಯನ್ನು ಆನೆಯೊಂದು ದಾಟಿ ಹೋಗಿರುವ ವಿಡಿಯೋ ವೈರಲ್​ ಆಗಿದೆ.

ಈ ಹಿಂದೆ ರೈಲ್ವೆ ಕಂಬಿಗಳಿಂದ ನಿರ್ಮಿಸಲಾದ ತಡೆಗೋಡೆಯನ್ನು ದಾಟಲು ಹೋಗಿ ಆನೆಯೊಂದು ಪ್ರಾಣಬಿಟ್ಟಿತ್ತು.

 

Latest article