Tuesday, November 29, 2022
Home chikmagalur

chikmagalur

ಶೃಂಗೇರಿ:ಈಡೇರದ ಆಸ್ಪತ್ರೆಯ  ಕನಸು, ತಮಟೆ ಬಾರಿಸಿ ಹೋರಾಟಕ್ಕೆ ಮುಂದಾದ ಯುವಕರು ಚಿಕ್ಕಮಗಳೂರಿನಲ್ಲಿ ಕಳೆದ ಒಂದು ವರ್ಷದ ಹಿಂದೆ ಅಧಿಕಾರಿಗಳು ನೀಡಿದ್ದ ನೂರು ಬೆಡ್​ಗಳ ಆಸ್ಪತೆಽ ನಿರ್ಮಾಣದ ಕೆಲಸ ಇನ್ನು ಕಾರ್ಯರೂಪಗೊಳ್ಳದ ಹಿನ್ನೆಲೆಯಲ್ಲಿ ಯುವಕರ ತಂಡ ಅಧಿಕಾರಿಗಳ ವಿರುದ್ಧ ಉಗಽ ಪಽತಿಭಟನೆಗೆ ಮುಂದಾಗಿದೆ. ಶೃಂಗೇರಿ ತಾಲೂಕಿನ ನೂರು ಬೆಡ್ಡುಗಳು ಮಂಜೂರು ಮಾಡಲು ಊರಿನ ಜನ ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿಕೊಂಡು ಬಂದರೂ ಯಾವುದೇ ಪಽಯೋಜನವಾಗಿಲ್ಲ, ಕಳೆದ ಬಾರಿ ಪಽತಿಭಟನೆ ನಡೆಸಿದ ವೇಳೆ ಒಂದು ತಿಂಗಳೊಳಗೆ ಆಸ್ಪತೆಽ ಮಂಜೂರು ಮಾಡುವುದಾಗಿ ಹೇಳಿದ್ದ ಅಧಿಕಾರಿಗಳು ಒಂದು ವರ್ಷವಾದರೂ ಯಾವುದೇ ಪಽಗತಿ ಕಾಣಲಿಲ್ಲ, ಈ ವಿಚಾರವಾಗಿ ಯುವಕರ ತಂಡ ರಾತೋ ರಾತಿಽ ಶೃಂಗೇರಿ ತುಂಬಾ ತಮಟೆ ಬಾರಿಸಿ ಧರಣಿ ಸತ್ಯಾಗಽಹದ ಬಗ್ಗೆ ಪಽಚಾರ ಮಾಡಲು ಮುಂದಾಗಿದ್ದಾರೆ.ಪಽಚಾರದ ವೇಳೆ ಮೈಕ್ ಬಳಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಯುವಕರು ಅಹೋರಾತಿಽ ಧರಣಿ ನಡೆಸುವುದಾಗಿ ಕರೆ ನೀಡಿದ್ದಾರೆ.