Thursday, January 20, 2022

ಬೀದರ್​ ಮೂಲದ ಯೋಧ ಪಂಜಾಬ್​ ಗಡಿಯಲ್ಲಿ ಹುತಾತ್ಮ

Must read

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಆಲೂರ ಗ್ರಾಮದ ಯೋಧ ಬಸವರಾಜ್​ ಪಂಜಾಬ್​ ಗಡಿಯಲ್ಲಿ ಹುತಾತ್ಮರಾಗಿದ್ದಾರೆ.

ಬಸವರಾಜ್ ಕಳೆದ 8 ವರ್ಷಗಳಿಂದ ಬಿಎಸ್​ಎಫ್​​ ಪಂಜಾಬ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಬಸವರಾಜ್ ಹುತಾತ್ಮರಾಗಿದ್ದಾರೆ. ಆಲೂರು ಗ್ರಾಮದಲ್ಲಿ‌ ಮೌನ ಆವರಿಸಿದ್ದು, ಕುಟುಂಬ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Latest article