Thursday, January 20, 2022

ಮೈದುಂಬಿ ಹರಿದ ತುಂಗಭದ್ರಾ : ಹಂಪಿ ಸ್ಮಾರಕಗಳು ಜಲಾವೃತ

Must read

ಬಳ್ಳಾರಿ: ನಿರಂತರ ಸುರಿದ ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ.

ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಹಂಪೆಯ ಹಲವಾರು ಸ್ಮಾರಕಗಳು ಜಲಾವೃತಗೊಂಡಿದೆ. ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ನೀರು ರಾಯಚೂರಿನ ಪವಿತ್ರ ಸ್ಥಳ ಬಿಚ್ಚಾಲೆಯ ರಾಯರ ವೃಂದಾವನಕ್ಕೂ ನುಗ್ಗಿದೆ.

 

Latest article