Thursday, January 27, 2022

‘ಮೊಟ್ಟೆ ತಿನ್ನಲು ಹೇಳ್ತಿರೋದು ಸರ್ಕಾರ ಭ್ರೂಣ ಹತ್ಯೆ ಮಾಡಿದಂತೆ’

Must read

ಬಳ್ಳಾರಿ: ಮೊಟ್ಟೆ ತಿನ್ನುವುದು ಮಹಾಪಾಪ. ನಮ್ಮ ಮಕ್ಕಳಿಗೆ ಮೊಟ್ಟೆ ಕೊಡಬೇಡಿ ಎಂದು ಪಿರಮಿಡ್ ಸಂಸ್ಥೆ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಿರಮಿಡ್ ಸಂಸ್ಥೆಯ ಮುಖಂಡ ಕೃಷ್ಣಪ್ಪ, ಮೊಟ್ಟೆ ತಿನ್ನಲು ಹೇಳ್ತಿರೋದು ಸರ್ಕಾರ ಭ್ರೂಣ ಹತ್ಯೆ ಮಾಡಿದಂತೆ. ಮೊಟ್ಟೆ ಕೊಡುವುದು ‌ನಿಲ್ಲಿಸದಿದ್ರೆ ಜನಾಂದೋಲನಕ್ಕೆ ತೀರ್ಮಾನಿಸಲಾಗುವುದು.

ಹಿಂದುತ್ವದ ಸಿದ್ಧಾಂತದ ಮೇಲೆ ಬಂದ ಸರ್ಕಾರ ಜನರ ಆಶೋತ್ತರಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest article