Thursday, January 27, 2022

ಬೆಂಗಳೂರಿನಲ್ಲಿ ನಟೋರಿಯಸ್​​ ದರೋಡೆಕೋರ ಅರೆಸ್ಟ್​​..!

Must read

ಬೆಂಗಳೂರು: ದರೋಡೆ ಹಾಗೂ ಸುಲಿಗೆ ಪ್ರಕರಣದಲ್ಲಿ ಬೇಕಾಗಿದ್ದ ನಟೋರಿಯಸ್ ಆರೋಪಿಯನ್ನು ಜೆ.ಸಿ‌ನಗರ ಪೊಲೀಸರು ಬಂಧಿಸಿದ್ದಾರೆ. ಅಫ್ರೋಜ್ ಅಲಿಯಾಸ್​​ ಛೋಟಾ ಟೈಗರ್ ಬಂಧಿತ ಆರೋಪಿ.

ಬಂಧಿತನ ಮೇಲೆ ಮಂಡ್ಯ,ಮೈಸೂರು,ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಠಾಣೆಯಲ್ಲಿ 25ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು. ನಟೋರಿಯಸ್ ಅಫ್ರೋಜ್​​ಗಾಗಿ ಇಡೀ ಬೆಂಗಳೂರು ಪೊಲೀಸರು ಬೆಂಬಿದ್ದಿದ್ದರು.

ಸದ್ಯ ಜೆಸಿ ನಗರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Latest article