ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಲ್ಲಿ ಏನೇನೂ ಅಲ್ಲ. ನಾನು ಶಾಸಕನಾಗೇ ಇರುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಲ್ಲಿ ಏನೂ ಇಲ್ಲ. ನನಗೆ ಬಂದ ಪುಟ್ಟ ಹೋದ ಪುಟ್ಟ ಇದ್ದಂತೆ. ಈ ಸ್ಥಾನ ನನಗೆ ಅವಶ್ಯಕತೆ ಇಲ್ಲ
ಚೇಂಬರ್, ಚೇರು ಬಿಟ್ರೆ ಇರದಲ್ಲಿ ಏನೂ ಇಲ್ಲ. ಇದರಲ್ಲಿ ಕೆಲಸ ಮಾಡೋದು ಏನು ಇಲ್ಲ ನಾನು ಶಾಸಕನಾಗೇ ಇರುತ್ತೇನೆ ಎಂದಿದ್ದಾರೆ\