Friday, January 21, 2022

ಅಪ್ಲಿಕೇಶನ್​​ ಹಾಕಿ ನಾವು ಜಾತಿಯಲ್ಲಿ ಹುಟ್ಟಿಲ್ಲ: ಶಾಸಕ ಹ್ಯಾರಿಸ್

Must read

ಬೆಂಗಳೂರು: ಸರ್ಟಿಫಿಕೇಟ್​ ನಾವು ಜಾತಿಯಲ್ಲಿ ಹುಟ್ಟಿಲ್ಲ. ಹುಟ್ಟಿದ ಮೇಲೆ ಈ ಜಾತಿಗೆ ಅಂಟಿಕೊಂಡಿದ್ದೇವೆ ಎಂದು ಶಾಸಕ ಹ್ಯಾರಿಸ್​ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಹಾಕುವಾಗ ನಾವು ಯಾರಿಗೆ ಹಾಕ್ತೇವೆ ನೋಡಬೇಕು. ನಮ್ಮ ವೈಯುಕ್ತಿಕ ಪ್ರಶ್ನೆ ಮಾಡುವ ಹಕ್ಕು ಇವರಿಗಿದ್ಯಾ? ಅಂತಹ ಹಕ್ಕು ಇವರಿಗೆ ಕೊಟ್ಟಿದ್ಯಾರು? ದೇಶದ ಅಭಿವೃದ್ಧಿ ಬಿಜೆಪಿಯವರಿಗೆ ಬೇಕಿಲ್ಲ.

ನಾವು 70 ವರ್ಷದಲ್ಲಿ ಮಾಡಿದ್ದು ಇವರು ಹಾಳು ಮಾಡ್ತಿದ್ದಾರೆ. ದೇಶವನ್ನೇ ಇವರು ಹಾಳು ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

Latest article