Tuesday, August 16, 2022

ರೈಲ್ವೆ ಎಡಿಜಿಪಿ ಭಾಸ್ಕರ್​ ರಾವ್​ಗೆ ಕೊರೊನಾ ಸೋಂಕು ದೃಢ..!

Must read

ಬೆಂಗಳೂರು: ಐಪಿಎಸ್ ಅಧಿಕಾರಿ ಭಾಸ್ಕರ್​ ರಾವ್​ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸದ್ಯ ರೈಲ್ವೆ ಎಡಿಜಿಪಿ ಆಗಿರುವ ಭಾಸ್ಕರ್​ ರಾವ್​ಗೆ ಅವರು ಕೊರೊನಾ ಸೋಂಕಿಗೊಳಗಾಗಿರುವ ಬಗ್ಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ. ಸದ್ಯ ನಾನು ಮನೆಯಲ್ಲಿ ಐಸೋಲೇಷನಲ್ಲಿದ್ದೇನೆ. ನನ್ನಿಂದ ಅನಾನುಕೂಲಗಳಾಗಿದ್ದರೆ ಕ್ಷಮಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

Latest article