Friday, January 21, 2022

ಒಂದೇ ಪೊಲೀಸ್​ ​ ಠಾಣೆಯ 14 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು

Must read

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಿಟಿ ಮಾರ್ಕೆಟ್​​ ​ ಠಾಣೆಯ 14 ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ.

1 ಪಿಎಸ್​ಐ, 3 ಎಎಸ್​ಐ ಹಾಗೂ 10 ಸಿಬ್ಬಂದಿ ಸೇರಿದಂತೆ ಠಾಣೆಯ ಒಟ್ಟು 43 ಸಿಬ್ಬಂದಿಯಲ್ಲಿ 14 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಸದ್ಯ ಕೊರೊನಾ ಸೋಂಕು ದೃಢಪಟ್ಟ ಸಿಬ್ಬಂದಿಯನ್ನು ಕ್ವಾರಂಟೀನ್​ ಮಾಡಲಾಗಿದ್ದು, ಠಾಣೆಯಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ.

Latest article