Tuesday, August 16, 2022
- Advertisement -spot_img

AUTHOR NAME

Tv5 Kannada

5408 POSTS
0 COMMENTS

ಇಂಡೋನೇಷ್ಯಾದ ಮಾಜಿ ಅಧ್ಯಕ್ಷೆ ಹಿಂದೂ ಧರ್ಮ ಸೇರ್ಪಡೆ..!

ಇಂಡೋನೇಷ್ಯಾದ ಮಾಜಿ ಅಧ್ಯಕ್ಷೆ ಸುಕಮಾವಟಿ ಸುಕರ್ಣಪುತ್ರಿ ಅವರು ಇಸ್ಲಾಂ ಧರ್ಮವನ್ನು ತೊರೆದು ಮಂಗಳವಾರ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಎಲ್ಲೆಡೆ ಕೋಲಾಹಲ ಸೃಷ್ಟಿಸಿದೆ. ಇಂಡೋನೇಷ್ಯಾ ಮುಸ್ಲಿಂ ಪ್ರಾಬಲ್ಯದ ದೇಶವಾಗಿರುವುದರಿಂದಾಗಿ ಇದು ಸಾಕಷ್ಟು ಸುದ್ದಿಯಾಗುತ್ತಿದೆ....

ಇಮ್ರಾನ್ ಖಾನ್​ನ ಮತ್ತೊಂದು ಉದ್ದಟತನದ ಹೇಳಿಕೆ..ಕ್ರಿಕೆಟ್ ಸೋಲನ್ನು ಮೂದಲಿಸಿದ ಪಾಕ್​ ಪ್ರಧಾನಿ..!

ಭಾರತ ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ದ ಸೋಲನುಭವಿಸಿದ ನಂತರ ಸಾಕಷ್ಟು ಟೀಕೆಗಳನ್ನು ಭಾರತ ಎದುರಿಸಬೇಕಾಯಿತು. ಪಾಕಿಸ್ತಾನಿ ಸಚಿವರೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ಪಾಕಿಸ್ತಾನದ ಗೆಲುವು ಇಸ್ಲಾಂನ ಗೆಲುವು ಎಂದು ಹೇಳಿದ್ದರು. ಇದೀಗ...

200 ಕೋಟಿ ಲಸಿಕೆ ನೀಡಿದ ಬೆನ್ನಲ್ಲೆ ಚೀನಾದಲ್ಲಿ ಮತ್ತೆ ಲಾಕ್​ಡೌನ್​..!

ವರ್ಷಗಳ ಹಿಂದೆ ಚೀನಾದಲ್ಲಿ ಅಬ್ಬರಿಸಿ, ಬೊಬ್ಬಿರಿದಿದ್ದ ಮಾರಕ ಕೊರೊನಾ ವೈರಸ್​ ಈಗ ಮತ್ತೆ ಚೀನಾವನ್ನು ಹೈರಾಣಾಗಿಸುವ ಮುನ್ಸೂಚನೆ ನೀಡುತ್ತಿದೆ. ಚೀನಾದ ಅನೇಕ ಭಾಗಗಳಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ...

ನಾಳೆ ಕ್ಯಾಪ್ಟನ್ ಅಮರಿಂದರ್​ ಸಿಂಗ್ ಹೊಸ ಪಕ್ಷದ ಘೋಷಣೆ..ಕಾಂಗ್ರೆಸ್​ಗೆ ತಲೆನೋವು…!

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಹುದ್ದೆಗೆ ಮತ್ತು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಪಂಜಾಬ್​ ರಾಜಕಾರಣದಲ್ಲಿ ಹೊಸಾ ಇನ್ನಿಂಗ್ಸ್​ ಆರಂಭಿಸಲು ಸಿದ್ದರಾಗುತ್ತಿದ್ದಾರೆ. ಅಮರಿಂದರ್ ಹೊಸ ಪಕ್ಷ ರಚಿಸಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು...

ಭಾರತವನ್ನು ಸೋಲಿಸಿದ್ರೆ ಆಟಗಾರರಿಗೆ ಬ್ಲ್ಯಾಂಕ್ ಚೆಕ್; ಎಲ್ಲಿದೆ ಎಂದು ಅಭಿಮಾನಿಗಳಿಂದ ಪ್ರಶ್ನೆ..!

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾ ಅವರು ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿದರೆ ತಮ್ಮ ತಂಡಕ್ಕೆ ಖಾಲಿ ಚೆಕ್​ಗಳು ಸಿದ್ಧ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು. ಭಾನುವಾರ...

ಪಂದ್ಯ ಸೋತ ಬಳಿಕ ಬಾಕ್ಸರ್ ಅಮೀರ್ ಖಾನ್ ಜೊತೆಗಿನ ಅಕ್ಷಯ್ ಕುಮಾರ್ ವಿಡಿಯೋ ಈಗ ವೈರಲ್​

ಟಿ-20 ಕ್ರಿಕೆಟ್ ವಿಶ್ವಕಪ್​ನಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಹಣಾಹಣಿ ನಡೆದಿತ್ತು. ಪಂದ್ಯ ಆರಂಭದಿಂದಲೂ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ದ ಗೆಲುವು ಸಾಧಿಸಿತ್ತು. ಬಾಲಿವುಡ್​ನಿಂದ, ಫಿಲ್ಮ್​ ಇಂಡಸ್ಟ್ರಿಗಳಿಂದ ಸಾಕಷ್ಟು...

ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯಲು ಹೊಸ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ..!

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮೋಟಾರ್‌ ಸೈಕಲ್‌ನಲ್ಲಿ ಕರೆದೊಯ್ಯಲು ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ...

ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಅರ್ಜಿ..!

ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಇಂದು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಟೀಂ ಇಂಡಿಯಾ...

ಮರೆಯಲಾಗದ ಮೈಸೂರು: ಮಹಾಬಲಾದ್ರಿ ಬೆಟ್ಟ ಚಾಮುಂಡಿ ಬೆಟ್ಟವಾಗಿದ್ದು ಹೇಗೆ ಗೊತ್ತಾ..?

ಮೈಸೂರು ಎಂದಾಕ್ಷಣ ಚಾಮುಂಡಿಬೆಟ್ಟ ನೆನಪಿಗೆ ಬರುತ್ತೆ. ಆದ್ರೆ ನಿಮಗೆ ಗೊತ್ತಿದೆಯೋ ಇಲ್ವೋ.. ಚಾಮುಂಡಿಬೆಟ್ಟದಲ್ಲಿ ಹಿಂದೆ ಚಾಮುಂಡಿ ದೇವಾಲಯವೇ ಇರಲಿಲ್ಲ. ಆ ಬೆಟ್ಟಕ್ಕೆ ಚಾಮುಂಡಿ ಬೆಟ್ಟ ಎನ್ನುವ ಹೆಸರು ಕೂಡ ಇರಲಿಲ್ಲ. ಆ ಬೆಟ್ಟದ...

ಕುಖ್ಯಾತ ರೌಡಿಶೀಟರ್ ಸ್ಯಾಮುಯಲ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ಬೆಂಗಳೂರು: ಕುಖ್ಯಾತ ರೌಡಿಶೀಟರ್ ಸ್ಯಾಮುಯಲ್ ಮೇಲೆ ಅಮೃತಹಳ್ಳಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು, ಸ್ಯಾಮುಯಲ್​ನನ್ನು ಬಂಧಿಸಲು ನಗರದ ಸಂಪಿಗೆಹಳ್ಳಿ ಬಳಿ ತೆರಳಿದ್ದರು. ಈ ವೇಳೆ ಪಿಎಸ್​ಐ ಪ್ರಕಾಶ್ ಎಂಬುವವರ ಮೇಲೆ ಹಲ್ಲೆ ನಡೆಸಿ,...

Latest news

- Advertisement -spot_img