Saturday, July 2, 2022
- Advertisement -spot_img

AUTHOR NAME

Tv5 Kannada

4880 POSTS
0 COMMENTS

ಜನಸಂದಣಿ ಮಧ್ಯೆಯೇ ಮಹಿಳೆಯ ಕತ್ತು ಸೀಳಿ ಕೊಲೆ

ನವದೆಹಲಿ: ವ್ಯಕ್ತಿಯೋರ್ವ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದೆಹಲಿಯ ದ್ವಾರಕ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಹತ್ತಿರದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಭಾ ಸಾವನ್ನಪ್ಪಿದ ಮಹಿಳೆ. ಆರೋಪಿಯನ್ನು ದಿಲೀಪ್​ ಎಂದು...

ವಿಷಾಹಾರ ಸೇವಿಸಿ ಬೆಳಗಾವಿಯಲ್ಲಿ ತಾಯಿ-ಮಗ ಸಾವು

ಬೆಳಗಾವಿ: ವಿಷಾಹಾರ ಸೇವಿಸಿ ತಾಯಿ-ಮಗ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ನಡೆದಿದೆ. ತಾಯಿ ಪಾರ್ವತಿ ಮಳಗಳಿ (53) ಮತ್ತು ಮಗ ಸೋಮನಿಂಗಪ್ಪ ಮಳಗಳಿ (28) ಮೃತ ದುರ್ದೈವಿಗಳು. ಭಾನುವಾರ ಕೆಲಸಕ್ಕೆಂದು...

ಹೈಕಮಾಂಡ್ ಬುಲಾವ್: ದಿಢೀರ್ ದೆಹಲಿಗೆ ತೆರಳಿದ ಸಿದ್ದರಾಮಯ್ಯ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕರೆಯ ಮೇರೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಹಲವು...

ಮಡಿವಾಳ ಪೊಲೀಸರ ಕಾರ್ಯಾಚರಣೆ: ಸುಲಿಗೆ, ಕಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್​

ಬೆಂಗಳೂರು: ಮಡಿವಾಳ ಪೊಲೀಸರು ಕಾರ್ಯಾಚರಣೆ ನಡೆಸಿ, ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಹಿದ್ ಪಾಷಾ, ಅಪ್ರೋಜ್, ಅರ್ಬಾಜ್ ಬಂಧಿತರು. ಆರೋಪಿಗಳು ಒಂಟಿಯಾಗಿ ಹೋಗುತ್ತಿರುವವರಿಗೆ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದರು. ಜೊತೆಗೆ...

ಖಾಸಗಿ ಡೊನೇಷನ್​ಗಾಗಿ ಪ್ರಧಾನಿ ಕಚೇರಿ ಬಳಕೆ..? ಇದೆಂತಾ ಕಾನ್ಫಿಡೆನ್ಸ್..? – ARE WE STUPID..?

ನಮ್ಮ ದೇಶದ ಪ್ರಧಾನ ಮಂತ್ರಿಗಳ ಹೆಸರು ನರೇಂದ್ರ ಮೋದಿ. ಆದರೆ ಪಿಎಂ ಕೇರ್ಸ್ ಫಂಡ್ ವಿಚಾರದಲ್ಲಿ ಇದೇ ನರೇಂದ್ರ ಮೋದಿಯವರು ಖಾಸಗಿ ವ್ಯಕ್ತಿ ಎನಿಸಿಕೊಂಡಿದ್ದಾರೆ. ಒಂದೇ ಕಚೇರಿಯಲ್ಲಿ ದೇಶದ ಪ್ರಧಾನಿಗಳೂ ಇದ್ದಾರೆ. ಖಾಸಗಿ...

ಪ್ರಧಾನ ಮಂತ್ರಿಗಳ ಹೆಸರಿನಲ್ಲಿ ನಡೆಯುತ್ತಿದೆ ಕೋಟಿ ಕೋಟಿ ಲೂಟಿ..? – ARE WE STUPID..?

ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಂಡ್​ನ ಖಾಸಗಿ ಫಂಡ್ ಎಂದು ಹೇಳಿದೆ. ಅರ್ಥಾತ್ ಆ ಫಂಡ್​ಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಪಿಎಂ ಕೇರ್ಸ್ ಫಂಡ್​ನ ಪ್ರತಿ ದಾಖಲೆಯ ಮೇಲೆ ಪ್ರಧಾನಿಗಳ...

ಆಪತ್ತಿನಲ್ಲಿದೆ ದೇಶದ ಪ್ರಧಾನ ಮಂತ್ರಿಗಳ ಕಚೇರಿಯ ಘನತೆ..? – ಪ್ರಧಾನಿ ಕಚೇರಿಗೆ ನುಸುಳಿದ್ದಾನೆ ಖಾಸಗಿ ವ್ಯಕ್ತಿ..? – ARE WE STUPID..?

ಭಾರತ ದೇಶದ ಗೌರವಾನ್ವಿತ ಹಾಗೂ ಘನತೆವೆತ್ತ ಪ್ರಧಾನಮಂತ್ರಿಗಳ ಕಚೇರಿ ಅಕ್ಷರಶಃ ಆಪತ್ತಿನಲ್ಲಿದೆ. ಪ್ರಧಾನಿಗಳ ಕಚೇರಿಗೆ ಖಾಸಗಿ ವ್ಯಕ್ತಿಯೊಬ್ಬ ನುಸುಳಿದ್ದಾನೆ. ಆ ಖಾಸಗಿ ವ್ಯಕ್ತಿ, ನಮ್ಮ ದೇಶದ ಪ್ರಧಾನಮಂತ್ರಿಗಳ ಹೆಸರಿನಲ್ಲಿ ಹಾಡಹಗಲೇ ಸಾವಿರಾರು ಕೋಟಿ...

ಸ್ಪೇನ್‍ನಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

ಸ್ಪೇನ್‍ನ ವೃದ್ಧರೊಬ್ಬರು 112 ವರ್ಷ ಬದುಕಿರುವ ಮೂಲಕ ವಿಶ್ವದ ಅತ್ಯಂತ ಹಿರಿಯ ಜೀವಿಯಾಗಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. 112 ವಯಸ್ಸಿನ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ, 1909ರ ಫೆಬ್ರವರಿ 11ರಂದು ಲಿಯಾನ್‍ನಲ್ಲಿ ಜನಿಸಿದರು....

ಗಡಿ ನಿರ್ಬಂಧ ಮೀರಿದ ವಿವಾಹ ಬಂಧ..!

ಈ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ಸಾಕಷ್ಟು ನಿಯಮಗಳಿವೆ. ನಮ್ಮವರ ಮನೆಗಳಿಗೂ ಹೋಗಲಾಗದೆ, ಸಮಾರಂಭಗಳಲ್ಲೂ ಭಾಗವಹಿಸಲಾಗದಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ, ಇದೆಲ್ಲದರ ನಡುವೆ ಇಲ್ಲೊಂದು ಜೋಡಿ ಗಡಿ...

ಈ ವರ್ಷ ಅತಿ ಹೆಚ್ಚು ಡೌನ್​ಲೋಡ್ ಕಂಡ ಆ್ಯಪ್​ ಟಿಕ್​ಟಾಕ್​

ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ತರುತ್ತಿವೆ ಎನ್ನುವ ಕಾರಣ ನೀಡಿ ಚೀನಾದ 59 ಮೊಬೈಲ್ ಅಪ್ಲಿಕೇಷನ್‌ಗಳ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಇದೀಗ ಸೆನ್ಸರ್ ಟವರ್ ಈ ವರ್ಷದ ವರದಿಯನ್ನು...

Latest news

- Advertisement -spot_img