Tuesday, August 16, 2022
- Advertisement -spot_img

AUTHOR NAME

Tv5 Kannada

5408 POSTS
0 COMMENTS

ಪುನೀತ್ ನಿವಾಸಕ್ಕೆ ತೆಲುಗು ನಟ ರಾಮ್ ಚರಣ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾಗಿರುವ ಸ್ಯಾಂಡಲ್​ವುಡ್​ನ ಖ್ಯಾತ ನಟ ಪುನೀತ್​ ರಾಜ್​ಕುಮಾರ್​ ಅವರ ನಿವಾಸಕ್ಕೆ ತೆಲುಗು ನಟ ರಾಮ್ ಚರಣ್ ಭೇಟಿ ನೀಡಿದ್ದಾರೆ. ಪುನೀತ್​ ಅಂತಿಮ ದರ್ಶನಕ್ಕೆ ಸ್ಯಾಂಡಲ್​ವುಡ್​ ನಟ-ನಟಿಯರಷ್ಟೇ ಅಲ್ಲದೇ, ಭಾರತೀಯ ಚಿತ್ರರಂಗದ ಅನೇಕ...

ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ತೀರಿಸಿಕೊಳ್ತೇವೆ: ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್​

ಶಿವಮೊಗ್ಗ: ಹಾನಗಲ್​ನಲ್ಲಿ ಮುಳುಗುವ ಹಂತದಲ್ಲಿ ಕಡ್ಡಿ ಹಿಡಿದು ಬದುಕುವ ಪ್ರಯತ್ನ ಮಾಡಿದ್ದಾರೆ. ಅದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ಸುನಾಮಿ ಎನಿಸಿಬಿಟ್ಟಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಆಡಳಿತ ವಿರೋಧಿ ಸುನಾಮಿ ಎಂಬ ಸಿದ್ದಾಮಯ್ಯ...

ಅಪ್ಪು ಸಮಾಧಿ ದರ್ಶನಕ್ಕೆ ಕಿಕ್ಕಿರಿದು ಆಗಮಿಸುತ್ತಿರುವ ಅಭಿಮಾನಿಗಳು

ಬೆಂಗಳೂರು: ಇಂದಿನಿಂದ ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿ ಸರತಿ ಸಾಲಿನಲ್ಲಿ ನಿಂತು ಪುನೀತ್​ ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಅಪ್ಪು ಸಮಾಧಿ ಬಳಿಕ ಪಾರ್ವತಮ್ಮ ಸಮಾಧಿ, ಇದಾದ ಬಳಿಕ...

ಪುನೀತ್ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು: ಮಾಲೀಕರು ಕಂಗಾಲು

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್ ಅಕಾಲಿಕ ನಿಧನ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಜಿಮ್​ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಪುನೀತ್ ನಿಧನಿಂದ ಜಿಮ್​ಗೆ ತೆರಳಲು ಜನರು ಭಯಪಡುತ್ತಿದ್ದಾರೆ. ಪರಿಣಾಮ ಬೆಂಗಳೂರಿನ ಜಿಮ್​ಗಳು ಖಾಲಿ-ಖಾಲಿಯಾಗಿವೆ. ಅಪ್ಪು ಅಗಲಿಕೆ ಬಳಿಕ ಮಕ್ಕಳನ್ನು...

ನಿರಂತರ ಮಳೆಗೆ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಂದಿಗೆ ತೆರಳುವ ಮಾರ್ಗ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಧಾರಾಕಾರ ಮಳೆಯಿಂದಾಗಿ ಅಕ್ಟೋಬರ್ 20ರಂದು​ ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ...

ಪುನೀತ್​ರನ್ನು ಮಿಸ್​ ಮಾಡಿಕೊಳ್ತಿವೆ ಅವರ ನೆಚ್ಚಿನ ಸೈಕಲ್​ಗಳು

ನಟ ಪುನೀತ್ ರಾಜ್​ಕುಮಾರ್​ ಅವರಿಲ್ಲದೇ, ಅವರ ನೆಚ್ಚಿನ ಸೈಕಲ್​ಗಳು ಅನಾಥವಾಗಿವೆ. ಪುನೀತ್​ ಬಳಿ ಒಟ್ಟು 10 ಸೈಕಲ್​ಗಳಿದ್ದು, ಬಿಡುವಿದ್ದಗೆಲ್ಲಾ ಸೈಕಲ್​ನಲ್ಲಿ ಹೊರಹೋಗುತ್ತಿದ್ದರು. ಲಾಕ್​ಡೌನ್ ಸಮಯದಲ್ಲಿ ಅಪ್ಪು ಸೈಕಲ್​ನಲ್ಲಿಯೇ ಬೆಂಗಳೂರನ್ನು ಸುತ್ತುತ್ತಿದ್ದರಂತೆ. ಶೂಟಿಂಗ್ ಇಲ್ಲದ ಸಮಯದಲ್ಲಿ...

ತುಮಕೂರಿನಲ್ಲಿ ಮತ್ತೊಬ್ಬ ಪುನೀತ್ ಅಭಿಮಾನಿ ಸಾವು

ತುಮಕೂರು: ನಟ ಪುನೀತ್​ ರಾಜ್​ಕುಮಾರ್ ಅಕ್ಟೋಬರ್ 29ರಂದು ಇಹಲೋಕವನ್ನು ತ್ಯಜಿಸಿ, ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು. ಅಪ್ಪು ಅಗಲಿ 6 ದಿನಗಳಾದರೂ ಕೂಡ ಅಭಿಮಾನಿಗಳ ಸಾವು ಮಾತ್ರ ನಿಂತಿಲ್ಲ. ತುಮಕೂರಿನಲ್ಲಿ ಮತ್ತೊಬ್ಬ ಪುನೀತ್...

ಅಂಗನವಾಡಿ ಮಕ್ಕಳಿಗೆ ನೀಡುವ ದಿನಸಿ ಕಿಟ್‌‌ನಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ..!

ಮೈಸೂರು: ಮೈಸೂರು ತಾಲೂಕಿನ ಹಾರೋಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ದಿನಸಿ ಕಿಟ್‌‌ನಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಅಂಗನವಾಡಿ ಮಕ್ಕಳು ಮನೆಗೆ ತೆಗೆದುಕೊಂಡು ಹೋಗಿದ್ದ ಅಕ್ಕಿ ನೀರಿಗೆ ಹಾಕಿದಾಗ ಏಕಾಏಕಿ ಅಕ್ಕಿ ತೇಲುತ್ತ ಮೇಲೆ...

ಪುನೀತ್​ ಸಾವಿನಲ್ಲೂ ಲಾಭ ಪಡೆಯುತ್ತಿರುವ ರಣಹದ್ದುಗಳು: ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು

ಸ್ಯಾಂಡಲ್​ವುಡ್​ ನಟ ಪುನೀತ್​ ರಾಜ್​ಕುಮಾರ್ ಅವರ ಅಕಾಲಿಕ ನಿಧನ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಆದರೆ, ಕೆಲ ಕಿಡಿಗೇಡಿಗಳು ಪುನೀತ್​ ಸಾವಿನಿಂದ ಲಾಭ ಪಡೆಯೋಕೆ ಮುಂದಾಗಿದ್ದು, ಈ ರೀತಿಯ ದುಷ್ಟ ಆಲೋಚನೆಗಳು ನಿಲ್ಲಬೇಕು...

‘ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತಿದ್ದೇನೆ’…ಡೆತ್​ನೋಟ್​ ಬರೆದಿಟ್ಟು ಅಭಿಮಾನಿ ಆತ್ಮಹತ್ಯೆ

ತುಮಕೂರು: ನಟ ಪುನೀತ್ ರಾಜ್‌ಕುಮಾರ್ ಅಗಲಿಕೆ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ಉಂಟುಮಾಡಿದೆ. ಪುನೀತ್ ನಿಧನ ಸುದ್ದಿ ಕೇಳಿ ಕೆಲವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ತುಮಕೂರಿನಲ್ಲೂ ಅಭಿಮಾನಿಯೊಬ್ಬ...

Latest news

- Advertisement -spot_img