Thursday, May 19, 2022
- Advertisement -spot_img

AUTHOR NAME

Tv5 Kannada

4203 POSTS
0 COMMENTS

ಸೂನು ಸೂದ್ ಉತ್ತರ ಕೊಟ್ಟಾಯ್ತು..! ಸರ್ಕಾರವೇಕೆ ಪಿಎಂ ಕೇರ್ಸ್ ಫಂಡ್​ನ್ನ ಮುಚ್ಚಿಟ್ಟಿದೆ..? – AREWE STUPID..?

ಸೋನು ಸೂದ್​ ಎನ್ನುವ ಖ್ಯಾತ ನಟನ ಮನೆಯ ಮೇಲೆ ಸೆಪ್ಟೆಂಬರ್​ 15ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಸತತ ನಾಲ್ಕು ದಿನಗಳ ಕಾಲ ಐಟಿ ಅಧಿಕಾರಿಗಳು ಹಡುಕಾಟ ನಡೆಸಿದ್ದರು. ಸೋನು ಸೂದ್​...

ಸೋನು ಸೂದ್ ಮೇಲೆ ಐಟಿ ದಾಳಿ..! PM ಕೇರ್ಸ್ ಫಂಡ್ ಮೇಲೆ ದಾಳಿ ಏಕಿಲ್ಲ..? ARE WE STUPID..?

ನಿಮಗೆಲ್ಲಾ ಬಾಲಿವುಡ್​ ನಟ ಸೋನು ಸೂದ್ ನೆನಪಿರಬಹುದು. ಕೊರೊನಾದಿಂದಾಗಿ ದೇಶದಲ್ಲಿ ಜನ ಸಾಯುತ್ತಿದ್ದ ಸಂದರ್ಭದಲ್ಲಿ, ಆಕ್ಸಿಜನ್ ಸಿಗದೇ ನರಳುತ್ತಿದ್ದ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಜನರಿಗೆ ಸಹಾಯ ಮಾಡಿದ ಮಹಾನುಭಾವ. ಆದರೆ ಅದೇ ಸೋನು ಸೂದ್​...

ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್​, ಕ್ಲಬ್​ ಎಲ್ಲಾ ಓಪನ್..!

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್, ಕ್ಲಬ್ ಎಲ್ಲದಕ್ಕೂ ಅನುಮತಿ ದೊರೆಯುತ್ತಿದೆ.‌ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ‌ ರಾಜ್ಯಸರ್ಕಾರ ಇಂದಿನಿಂದ ಎಲ್ಲದಕ್ಕೂ ಶೇ. 100ರಷ್ಟು ಅನುಮತಿ ನೀಡಿ ಆದೇಶ ಹೊರಡಿಸಿದೆ....

ಸಿದ್ದರಾಮಯ್ಯನವರು ಕೋವಿಡ್ ಬಂದ ಮೇಲೆ ಏನೇನೋ ಮಾತನಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್​

ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಕೋವಿಡ್ ಬಂದ ಮೇಲೆ ಏನೇನೋ ಮಾತನಾಡುತ್ತಿದ್ದಾರೆ. ತಾವು ಏನು ಮಾತನಾಡುತ್ತಿದ್ದೇನೆ ಎಂಬುದೆ ಅವರಿಗೆ ಗೊತ್ತಾಗುತ್ತಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್​ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ತಾಲಿಬಾನ್...

ಕೇಸ್​ ಇತ್ಯರ್ಥವಾಗುತ್ತಿದ್ದಂತೆ ರಮೇಶ್​ ಜಾರಕಿಹೊಳಿ ಸಂಪುಟ ಸೇರ್ತಾರೆ: ಸಚಿವ ಉಮೇಶ್​ ಕತ್ತಿ

ಮೈಸೂರು: ರಮೇಶ್​ ಜಾರಕಿಹೊಳಿ ಕೇಸ್​ ಇತ್ಯರ್ಥವಾಗುತ್ತಿದ್ದಂತೆ ಸಂಪುಟ ಸೇರುತ್ತಾರೆ. ಅವರು ನೂರಕ್ಕೆ ನೂರರಷ್ಟು ಸಚಿವರಾಗುತ್ತಾರೆಂಬ ವಿಶ್ವಾಸ ನನಗಿದೆ ಎಂದು ಸಚಿವ ಉಮೇಶ್​ ಕತ್ತಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್​ ನೂರಕ್ಕೆ ನೂರರಷ್ಟು ಸಚಿವರಾಗುತ್ತಾರೆ....

ನನ್ನ ಮಗಳ ಸಾವಿಗೆ ನಟ ವಿವೇಕ್ ಮತ್ತು ಮಹೇಶ್ ಕಿರುಕುಳವೇ ಕಾರಣ: ಸವಿ ಮಾದಪ್ಪ ತಂದೆ ದೂರು

ಬೆಂಗಳೂರು: ಕಿರುತೆರೆ ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ವಿವೇಕ್ ಹಾಗೂ ಮಹೇಶ್ ವಿರುದ್ದ ತಂದೆ ಪ್ರಭು ಮಾದಪ್ಪ ಕುಂಬಳಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಟಿಯ ತಂದೆ ಪ್ರಭು...

ಭಾರೀ ಮಳೆಗೆ ಮರ ಉರುಳಿ ಬಿದ್ದು ಆಟೋ ಚಾಲಕ ಸಾವು

ಮೈಸೂರು: ಭಾರೀ ಮಳೆಯಿಂದಾಗಿ ಮರ ಉರುಳಿ ಬಿದ್ದು ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನ ಪೈಲೆಟ್ ವೃತ್ತದ ಕಾವೇರಿ ಎಂಪೋರಿಯಂ ಬಳಿ ನಡೆದಿದೆ. ಧಾರಾಕಾರ ಮಳೆಗೆ ಬೃಹತ್ ಗಾತ್ರದ ಮರ ಉರುಳಿ...

ಅಂಬಾನಿ ₹7 ಲಕ್ಷ ಕೋಟಿ ಒಡೆಯ: ಅದಾನಿ ಒಂದು ದಿನದ ಆದಾಯ ₹1,002 ಕೋಟಿ

ಹುರೂನ್ ಇಂಡಿಯಾ ಸಿದ್ಧಪಡಿಸುವ ‘ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್ ಲಿಸ್ಟ್‌ 2021’ ಗುರುವಾರ ಬಿಡುಗಡೆ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ...

‘ಸ್ವಚ್ಛ ಭಾರತ್‌’, ‘ಅಮೃತ್‌’ 2ನೇ ಹಂತದ ಯೋಜನೆಗಳಿಗೆ ಶುಕ್ರವಾರ ಪ್ರಧಾನಿ ಚಾಲನೆ: ಚಾಲನೆ ಕೊಡೋದ್ರಲ್ಲೇ ಕೊರೊನಾ ಕಾಲವನ್ನೇ ಮುಗಿಸಿಬಿಟ್ಟರು

ಸ್ವಚ್ಛ ಭಾರತ್ ಮಿಷನ್, ಅಮೃತ್​​ ಎರಡನೇ ಹಂತದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ, ಎಲ್ಲಾ ನಗರಗಳನ್ನು ಕಸ ಮುಕ್ತಗೊಳಿಸುವ ಮತ್ತು ನೀರಿನ ಲಭ್ಯತೆ...

ಪ್ರತಿ ಜಿಲ್ಲೆಗೆ ವೈದ್ಯಕೀಯ ಕಾಲೇಜು: 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಏನಾಯ್ತು ಪ್ರಧಾನಿಯವರೇ..?

‘ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಅಥವಾ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯತ್ನಿಸುತ್ತಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದರು. ಪ್ರಸ್ತುತ ದೇಶದಲ್ಲಿ ವೈದ್ಯಕೀಯ ಶಿಕ್ಷಣ...

Latest news

- Advertisement -spot_img