Tuesday, October 26, 2021
- Advertisement -spot_img

AUTHOR NAME

Tv5 Kannada

526 POSTS
0 COMMENTS

ದೇಶದಲ್ಲಿ 22,431 ಹೊಸ ಕೋವಿಡ್ ಪ್ರಕರಣಗಳು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 22,431 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ದೇಶದಲ್ಲಿನ ಕೊರೊನಾ ಪ್ರಕರಣಗಳ ಸಂಖ್ಯೆ 3,38,94,312ಕ್ಕೆ ತಲುಪಿದೆ. ನಿನ್ನೆ 318 ಮಂದಿ...

ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ

ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದ 50ಕ್ಕೂ ಹೆಚ್ಚು ಕಡೆ 300ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಬಾಕಿ ಉಳಿಸಿಕೊಂಡ ನಗರದ ಪ್ರಮುಖ ಉದ್ಯಮಿಗಳ ಮನೆ, ಕಂಪನಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್...

ನಾಡಹಬ್ಬ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಎಸ್.ಎಂ.ಕೃಷ್ಣ

ಮೈಸೂರು: ವಿಶ್ವವಿಖ್ಯಾತ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರತಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಳ್ಳಿ ರಥದಲ್ಲಿರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ನಾಡಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಚಾಮುಂಡಿ‌ ಬೆಟ್ಟದಲ್ಲಿ...

ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥ

ಮಂಗಳೂರು: ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡ್ನೂರಿನ ಕೊಡಂಗೆಯಲ್ಲಿ ನಡೆದಿದೆ. ರಾಘವ (42), ಲತಾ (35), ತ್ರಿಶಾ (10), ಕೇಶವ...

ಕೊಟ್ಟವನು ಕೋಡಂಗಿ.. ಇಸ್ಕೊಂಡೋನು ಈರಭದ್ರ..! ಪಿಎಂ ಕೇರ್ಸ್ ಫಂಡ್​ನ ಕಥೆ ಇದು..! – ARE WE STUPID..?

ಪಿಎಂ ಕೇರ್ಸ್​ ಫಂಡ್​ನಿಂದ ಹಣ ತೆಗೆದು ಉಚಿತ ವ್ಯಾಕ್ಸಿನ್​ ಘೋಷಣೆ ಮಾಡಬೇಕಿದ್ದ ಪ್ರಧಾನಿಗಳು, ಎರಡು ಕಂಪನಿಗಳ ವ್ಯಾಕ್ಸಿನ್​ಗೆ ಮೂರು ಮೂರು ಬೆಲೆ ನಿಗದಿ ಮಾಡಿ, ಕೇಂದ್ರಕ್ಕೆ ಈ ಬೆಲೆ, ರಾಜ್ಯಕ್ಕೆ ಆ ಬೆಲೆ,...

ಒಂದೂವರೆ ವರ್ಷ ಪಿಎಂ ಹೆಸರಿನಲ್ಲಿ ಪ್ರಧಾನಿಯಿಂದ ಸಾರ್ವಜನಿಕರ ಹಣ ಸಂಗ್ರಹ.. ಈಗ ಅದು ಖಾಸಗಿ ಹಣವಂತೆ..! – ARE WE STUPID..?

ದೇಶ ದೇಶ ಎಂದು ದಿನಕ್ಕೆ ನೂರು ಸಲ ದೇಶದ ಹೆಸರು ಹೇಳುವ ಜನ, ದೇಶದ ಜನರಿಂದ ಚಂದಾ ಎತ್ತಿದ್ದ ಹಣವನ್ನ, ಖಾಸಗಿ ಹಣವೆಂದು ಹೇಳಿದ್ದಾರೆ. ಸೀದಾ ದೆಹಲಿ ಕೋರ್ಟ್​ಗೆ ಸರ್ಕಾರದ ಪ್ರತಿನಿಧಿ ಬಂದವರೇ,...

ಪ್ರಧಾನಿಗಳ ಹೆಸರಿನಲ್ಲಿ ನಾಲ್ಕು ದಿನಕ್ಕೆ 3,076 ಕೋಟಿ ಕಲೆಕ್ಷನ್..! ಈಗ ಅದು ಖಾಸಗಿ ಹಣ..! – ARE WE STUPID..?

ಒಂದು ದೇಶದ ಪ್ರಧಾನಮಂತ್ರಿಗಳು ಎದ್ದು ನಿಂತು ದೇಶಕ್ಕೆ ಸಂಕಷ್ಟ ಎದುರಾಗಿದೆ. ಪ್ರಜೆಗಳಾದ ನೀವೆಲ್ಲರೂ ಈಗ ದಾನ ಕೊಡುವ ಸಮಯ. ನೀವು ಕೊಡುವ ಹಣದಿಂದ ನಾವು ಕೋವಿಡ್​ ವಿರುದ್ಧ ಹೋರಾಡುತ್ತೇವೆ. ವ್ಯಾಕ್ಸಿನ್​ ಕಂಡು ಹಿಡಿಯುತ್ತೇವೆ....

ಬೆಳಗಾವಿ: ಭಾರಿ ಮಳೆಗೆ ಮನೆ ಕುಸಿದು ಒಂದೇ ಮನೆಯ 7 ಮಂದಿ ಸಾವು

ಬೆಳಗಾವಿ: ಭಾರಿ ಮಳೆಗೆ ಮನೆ ಕುಸಿದು ಒಂದೇ ಮನೆಯ 7 ಮಂದಿ ಮೃತಪಟ್ಟ ದುರ್ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದಿದೆ. ಸ್ಥಳದಲ್ಲೆ ಐವರು ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮತ್ತಿಬ್ಬರು...

ಆರ್‌ಎಸ್‌ಎಸ್‌ ವಿರುದ್ಧ ಡಿಕೆಶಿ ಗುಡುಗು ಮತ್ತು ಮರೆತು ಹೋದ ವಾಸ್ತವ..!

ಶಿಕ್ಷಣದ ಕೇಸರೀಕರಣಕ್ಕೆ ಯತ್ನಿಸುತ್ತಿರುವ ಆರ್‌ಎಸ್ಎಸ್‌, ಶಾಲಾ, ಕಾಲೇಜುಗಳ ಆಯಕಟ್ಟಿನ ಹುದ್ದೆಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಜತೆ ನಂಟು ಹೊಂದಿದ್ದವರನ್ನೇ ತಂದು ಕೂರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ...

ಆರ್​ಎಸ್​​ಎಸ್​ ವಿರುದ್ಧ ತಿರುಗಿ ಬಿದ್ದ ಹೆಚ್​ಡಿಕೆ-ಹೆಚ್​​ಡಿಕೆ ಹಿಂದೆ ಬಿದ್ದ ಮಾಧ್ಯಮ

ಇಲ್ಲಿಯವರೆಗೆ ಕಾಂಗ್ರೆಸ್ ನಾಯಕರು ಮಾತ್ರ ಆರ್​ಎಸ್​​ಎಸ್ ಬಗ್ಗೆ ಆಕ್ರೋಶ ಹೊರಹಾಕ್ತಿದ್ರು. ಆದ್ರೆ, ಕಳೆದ ಮೂರು ದಿನಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ಸಂಘಪರಿವಾರದ ಬಗ್ಗೆ ನಿರಂತರ ಅಸಮಾಧಾನ ಹೊರಹಾಕ್ತಾನೆ ಇದ್ದಾರೆ. ಆರ್​ಎಸ್​​ಎಸ್ ಬಗ್ಗೆ ಲೇವಡಿ...

Latest news

- Advertisement -spot_img