Thursday, January 20, 2022
- Advertisement -spot_img

AUTHOR NAME

Tv5 Kannada

2268 POSTS
0 COMMENTS

ಖಾಸಗಿ ವ್ಯಕ್ತಿ ಹಣ ಸಂಗ್ರಹ ಯೋಜನೆಗೆ ಪ್ರಧಾನಮಂತ್ರಿಗಳ ಸಹಿ..! – ARE WE STUPID..?

ಒಂದು ದೇಶದ ಪ್ರಧಾನ ಮಂತ್ರಿಗಳು ಓರ್ವ ಖಾಸಗಿ ವ್ಯಕ್ತಿಯ ದಾಖಲೆಗಳಿಗೆ ಸಹಿ ಹಾಕುವುದನ್ನ ನೀವು ಎಲ್ಲಾದ್ರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ.. ಅಂಥಾದ್ದೊಂದು ಘಟನೆ ನಮ್ಮದೇ ದೇಶದಲ್ಲಿ ನಡೆದು ಹೋಗಿದೆ. ಪ್ರಧಾನ ಮಂತ್ರಿಗಳು ಸಹಿ...

ದೇಶದ ಪ್ರಧಾನಮಂತ್ರಿಗಳು ಖಾಸಗಿ ವ್ಯಕ್ತಿಯಾಗ್ತಾರಾ..? ಸ್ವಾತಂತ್ರ್ಯಗೊಂಡು 75 ವರ್ಷಗಳ ಬಳಿಕ ಬಯಲಾದ ಸತ್ಯ..! – ARE WE STUPID..?

ಪಿಎಂ ಕೇರ್ಸ್​ ಫಂಡ್​ ಒಂದು ಖಾಸಗಿ ಯೋಜನೆ.. ಈ ಯೋಜನೆಗೂ ಭಾರತ ಸರ್ಕಾರಕ್ಕೂ ಸಂಬಂಧವಿಲ್ಲ. ಈ ಫಂಡ್​ಗೂ ದೇಶದ ಪ್ರಧಾನಮಂತ್ರಿಗಳಿಗೂ ಸಂಬಂಧವಿಲ್ಲ. ಇದನ್ನ ಸ್ವತಃ ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ. ಆ ಮೂಲಕ ದೇಶದ...

ಪಿಎಂ ಕೇರ್ಸ್ ಫಂಡ್​ಗೆ ಸಂಬಂಧಿಸಿದ ದಾಖಲೆ ಪಡೆಯುವುದು ಹೇಗೆ ಗೊತ್ತಾ..?

ದೇಶಾದ್ಯಂತ ಪಿಎಂ ಕೇರ್ಸ್​ ಫಂಡ್​ಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಯಾಕಂದ್ರೆ, ಸ್ವತಃ ಪ್ರಧಾನಮಂತ್ರಿಗಳ ಕಾರ್ಯಾಲಯವೇ ಪಿಎಂ ಕೇರ್ಸ್ ಫಂಡ್​ಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿಬಿಟ್ಟಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಗೊಂದಲ ಉಂಟಾಗಿದೆ....

ವರ್ಷದ ಹಿಂದೆ ಅಡವಿಟ್ಟ ಚಿನ್ನ ನಕಲಿಯೆಂದ ಬ್ಯಾಂಕ್​ ಮ್ಯಾನೇಜರ್: ಮಹಿಳೆ ಕಂಗಾಲು

ಹಾಸನ: ಬ್ಯಾಂಕ್​ನಲ್ಲಿ ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಹೋದಾಗ ಬ್ಯಾಂಕ್​ ಮ್ಯಾನೇಜರ್ ಇದು ನಕಲಿ ಚಿನ್ನ ಎಂದು ಹೇಳಿದ್ದು, ಮಹಿಳೆ ಕಂಗಾಲಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರೇಹಳ್ಲಿ ಗ್ರಾಮದ ಜಯಮ್ಮ ಎಂಬ ಮಹಿಳೆ, ಕಳೆದೊಂದು ವರ್ಷದ...

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ..!

ಮುಂಬೈ: ಇಂದು ಇಂಧನ ದರ ಮತ್ತೆ ಏರಿಕೆ ಕಂಡಿದ್ದು, ಗ್ರಾಹಕನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 25 ರಿಂದ 30 ಪೈಸೆ ಹಾಗೂ ಡೀಸೆಲ್​ ಮೇಲೆ 28...

ಕಳೆದ 8 ವರ್ಷಗಳಿಂದಲೂ ಏರಿಕೆಯಾಗಿಲ್ಲ ಆಟೋ ದರ..ಹೆಚ್ಚಳಕ್ಕೆ ಹೆಚ್ಚಿದ ಒತ್ತಡ!

ಕೊರೊನಾ ಲಾಕ್​ಡೌನ್​ನಿಂದ ಜನರು ಕೆಲಸ ಮತ್ತು ಬದುಕು ಎರಡನ್ನೂ ಕಳೆದುಕೊಂಡಿದ್ದಾರೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಇತ್ತ ಆಟೋ ಚಾಲಕರು...

ಕಾಡಲ್ಲಿ ಕಳೆದು ಹೋದ ಕುಡುಕ..!

ಕುಡಿದಾಗ ಜನ ಏನೆಲ್ಲಾ ಮಾಡ್ತಾರೆ ಅಲ್ವಾ. ಕಂಠಪೂರ್ತಿ ಕುಡಿದ ಮೇಲೆ ಜನರಿಗೆ ತಾವು ಏನು ಮಾಡುತ್ತಿದ್ದೇವೆ ಅನ್ನೋದೇ ಮರೆತು ಹೋಗುತ್ತದೆ. ಅಂತಹದ್ದೇ ಘಟನೆಯೊಂದು ಇಲ್ಲೂ ನಡೆದಿದೆ. ಬೇಹ್ಯಾನ್ ಮುಟ್ಲು ಎಂಬ 50 ವರ್ಷದ...

ಸಿಎಂಗೆ ರಾಜಕೀಯ ಕಾರ್ಯದರ್ಶಿಗಳ‌ ನೇಮಕ

ಬೆಂಗಳೂರು: ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಶೃಂಗೇರಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ. ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಎಂ.ಪಿ.ರೇಣುಕಾಚಾರ್ಯ...

ಸೋಷಿಯಲ್‌ ಮೀಡಿಯಾದಲ್ಲಿ ಮನೆ ಬಾಡಿಗೆಗಿದೆ ಅಂತ ಪೋಸ್ಟ್ ಮಾಡೋ ಮುನ್ನ ಎಚ್ಚರ..!

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ಮಹಿಳೆಯಿಂದ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ. ಹೆಬ್ಬಾಳ ನಿವಾಸಿಯಾಗಿರುವ ಮಹಿಳೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಮನೆ ಬಾಡಿಗೆಗೆ ಇರುವುದಾಗಿ ಪೋಸ್ಟ್​ ಮಾಡಿದ್ದರು. ಇದನ್ನು...

ಲಂಚ ಪಡೆದಿದ್ದ ಹೆಡ್‌ಕಾನ್ಸ್‌ಟೇಬಲ್‌ಗೆ 4 ವರ್ಷ ಜೈಲು, 1 ಲಕ್ಷ ದಂಡ ವಿಧಿಸಿದ ಕೋರ್ಟ್‌

ಬೆಂಗಳೂರು: ಪ್ರಕರಣವೊಂದರಲ್ಲಿ ರಾಜಿ ಸಂಧಾನ ಮಾಡಲು 10 ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದ ಚಿಕ್ಕಜಾಲ ಹೆಡ್‌ಕಾನ್ಸ್‌ಟೇಬಲ್‌ಗೆ ನಗರದ 23ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ 4 ವರ್ಷ ಜೈಲು...

Latest news

- Advertisement -spot_img