Monday, November 29, 2021
- Advertisement -spot_img

AUTHOR NAME

Tv5 Kannada

10193 POSTS
0 COMMENTS

ಮನೆಯ ಚರಂಡಿ ಪೈಪ್ನಲ್ಲಿ ಸಿಕ್ಕ ಹಣ ಎಷ್ಟು ಲಕ್ಷ ಗೊತ್ತಾ? ಇದು ಶಾಂತನ ಗೌಡನ ಪೈಪ್ ಕಹಾನಿ!

ಕಲಬುರಗಿಯಲ್ಲಿ ಸಹಾಯಕ ಇಂಜಿನಿಯರ್‌ರೊಬ್ಬರ ಮನೆಯಲ್ಲಿ ಡ್ರೈನೇಜ್ ಪೈಪ್‌ನಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ ಹದಿಮೂರು ಲಕ್ಷ ರೂಪಾಯಿ ನಗದನ್ನು ಕರ್ನಾಟಕದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಅಕ್ರಮ ಆಸ್ತಿ ಹೊಂದಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ...

ಭಾರತೀಯ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಬೆಲೆಯನ್ನು 400% ನಷ್ಟು ಕಡಿಮೆ ಮಾಡಿದ ಕೇಂದ್ರ ಸರ್ಕಾರ!

ನವದೆಹಲಿ: ಭಾರತೀಯ ರೈಲ್ವೆ ಈಗ ಪ್ಲಾಟ್ ಫಾರ್ಮ್ ಟಿಕೆಟ್​ಗಳ ಬೆಲೆಯನ್ನು ಕಡಿಮೆ ಮಾಡಿದೆ. ಸದ್ಯಕ್ಕೆ ಪ್ಲಾಟ್ ಫಾರ್ಮ್ ಟಿಕೆಟ್ ೫೦ ರೂ.ಗಳ ಬದಲು ೧೦ ರೂ.ಗೆ ಲಭ್ಯವಾಗಲಿವೆ ಮತ್ತು ಈ ಆದೇಶವು ನವೆಂಬರ್...

ಸ್ಯಾಮ್ ಸಂಗ್, ಶಿಯೋಮಿಯನ್ನು ಹಿಂದಿಕ್ಕಿದ ಮೊಟೊರೊಲಾ ಕಂಪನಿ : 200MP ಕ್ಯಾಮೆರಾ ಫೋನ್ ಬಿಡುಗಡೆ ಮಾಡಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆ

ನವದೆಹಲಿ: ಸ್ಯಾಮ್ ಸಂಗ್ ಈ ವರ್ಷದ ಸೆಪ್ಟೆಂಬರ್ ನಲ್ಲಿ 200ಎಂಪಿ ಐಎಸ್ಒಸೆಲ್ ಕ್ಯಾಮೆರಾ ಸೆನ್ಸರ್ ಅನ್ನು ಪರಿಚಯಿಸಿದೆ. ಆದರೆ ಸ್ಯಾಮ್ ಸಂಗ್ ತನ್ನ ಯಾವುದೇ ಸ್ಮಾರ್ಟ್ ಫೋನ್ ಗಳಲ್ಲಿ 200ಎಂಪಿ ಕ್ಯಾಮೆರಾ ಸೆನ್ಸರ್...

ಗೌತಮ್ ಗಂಭೀರ್​ಗೆ ಪಾಕಿಸ್ತಾನದಿಂದ ಬೆದರಿಕೆ ಇ-ಮೇಲ್ ತನಿಖೆಯಲ್ಲಿ ಬಹಿರಂಗ.

ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಬಿಜೆಪಿ ಸಂಸದರಾಗಿರುವ ಗೌತಮ್ ಗಂಭೀರ್ ಅವರಿಗೆ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ, ಕಾಶ್ಮೀರ (ಐಸಿಸ್) ನಿಂದ ಬೆದರಿಕೆಗಳು...

ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಯಾವ ವಿಷಯಗಳನ್ನು ಪ್ರಸ್ತಾಪಿಸಲಿದೆ..? ಇಂದು ಸೋನಿಯಾ ಗಾಂಧಿ ಮನೆಯಲ್ಲಿ ಸಂಸದೀಯ ಪಕ್ಷದ ಸಭೆ.

ನವದೆಹಲಿ: ನವೆಂಬರ್ 29 ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೈಗೊಳ್ಳಬೇಕಾದ ವಿಷಯಗಳ ಕುರಿತು ಚರ್ಚಿಸಲು ಗುರುವಾರ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಂಸದೀಯ ಕಾರ್ಯತಂತ್ರದ ಬಗ್ಗೆ...

ಆಫ್ಘಾನಿಸ್ತಾನದಲ್ಲಿ ವೈದ್ಯಕೀಯ ಸಾಮಗ್ರಿಗಳ ತೀವ್ರ ಕೊರತೆ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಆಫ್ಘನ್ ಮಕ್ಕಳು.

ಕಾಬೂಲ್: ಆಫ್ಘನ್ ಸರ್ಕಾರದ ಆರೋಗ್ಯ ವ್ಯವಸ್ಥೆಯು ದೀರ್ಘಕಾಲದಿಂದ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ಎರಡು ದಶಕಗಳಿಂದ, ಆಫ್ಘಾನಿಸ್ತಾನವು ಬಹುತೇಕ ಸಂಪೂರ್ಣವಾಗಿ ವಿದೇಶಿ ನೆರವಿನ ಮೇಲೆ ಅವಲಂಬಿತವಾಗಿದೆ. ತಾಲಿಬಾನ್ ಆಕ್ರಮಣದ ನಂತರ ದೊರೆಯುತ್ತಿದ್ದ ವಿದೇಶಿ...

ಚೀನಾ-ಪಾಕಿಸ್ತಾನ ಮೈತ್ರಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ, ಎಲ್ಲಾ ಸಮಯದಲ್ಲೂ ಎಚ್ಚರವಾಗಿರಬೇಕು: ಅಡ್ಮಿರಲ್ ಕರಂಬೀರ್ ಸಿಂಗ್

ಮುಂಬೈ: ಚೀನಾ ಮತ್ತು ಪಾಕಿಸ್ತಾನ ನಡುವಿನ ರಕ್ಷಣಾ ಮೈತ್ರಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇತ್ತೀಚೆಗೆ ಚೀನಾ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿರುವುದು ಭಾರತಕ್ಕೂ ತಿಳಿದಿದೆ. ಉಭಯ ದೇಶಗಳ ನಡುವಿನ ಇತ್ತೀಚಿನ ಚಟುವಟಿಕೆಗಳ ಮೇಲೂ ಭಾರತ...

ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದ ವಾಹನ: ಸರ್ಕಲ್ ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವು!

ವಿಶಾಖಪಟ್ಟಣ: ಗುರುವಾರ ನಸುಕಿನಲ್ಲಿ ಯೆಂಡಾಡ ಪ್ರದೇಶದಲ್ಲಿ ಪೊಲೀಸ್ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾರೆ. ವಾಹನದ ಚಾಲಕ ಸಂತೋಷ್ ಅವರ ತಲೆಗೆ ಗಂಭೀರ...

ನಿಲ್ಲಿಸಿದ್ದ ಟ್ರಕ್ ಗೆ ಗುದ್ದಿದ ಕಾರು, ಸ್ಥಳದಲ್ಲೇ ಮೂವರ ಸಾವು!

ಹೈದರಾಬಾದ್: ಕೀಸರ ಎಂಬಲ್ಲಿ ಬುಧವಾರ ಬೆಳಗ್ಗೆ ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕುತ್ಬುಳ್ಳಾಪುರ ನಿವಾಸಿ ಸುಮಂತ್ ರೆಡ್ಡಿ (20); ಅವರ ಸೋದರ ಸಂಬಂಧಿ ಪವನ್...

ಶಾಲೆಯಲ್ಲಿದ್ದ ಬಾಲಕಿಯರನ್ನೇ ಲೈಂಗಿಕವಾಗಿ ಬಳಸಿಕೊಂಡ ಶಿಕ್ಷಕಿಯನ್ನು ಜೈಲಿಗಟ್ಟಿದ ನ್ಯಾಯಾಲಯ!

ಅಕ್ರಮ ಸಂಬಂಧದ ಆರೋಪದಿಂದ 16 ವರ್ಷದ ಶಾಲಾ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಮಹಿಳಾ ಶಿಕ್ಷಕಿಯೊಬ್ಬರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಓರ್ವ ಬಾಲಕಿಯ ಪೋಷಕರು ತಮ್ಮ ಮಗಳ ಅಕ್ರಮ ಸಂಬಂಧವನ್ನು ಆಕೆಯ ಫೋನ್ ನಲ್ಲಿನ ಸಂದೇಶಗಳನ್ನು...

Latest news

- Advertisement -spot_img