Monday, November 29, 2021
- Advertisement -spot_img

AUTHOR NAME

TV5 Kannada Kannada

1012 POSTS
0 COMMENTS

ಜನರು ಇವರ ಜೇಬಿನಲ್ಲಿ ಇದ್ದಾರಾ..? ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ HDK

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡದಿದ್ದರೆ ನಿದ್ದೆ ಬರಲ್ಲ ಅಂತ ಕಾಣತ್ತೆ. ಸಿಂದಗಿ ಕ್ಷೇತ್ರದಲ್ಲಿ ಅವರ ಪಕ್ಷ 3ನೇ ಸ್ಥಾನದಲ್ಲಿತ್ತು. ಇಲ್ಲಿ ಕಾಂಗ್ರೆಸ್ 2ನೇ ಸ್ಥಾನಕ್ಕೆ ಬಂದ ಇತಿಹಾಸವೇ ಇಲ್ಲ....

ರಾತ್ರೋ ರಾತ್ರಿ 35 ಮನೆಗೆ ಬೀಗ ಜಡಿದ ಬ್ಯಾಂಕ್​: ಬಾಡಿಗೆದಾರರಿಗೆ ಜಸ್ಟ್​ ರಿಲೀಫ್​

ತುಮಕೂರು: ಸಾಲ ಮರು ಪಾವತಿ ಮಾಡಿಲ್ಲವೆಂದು ಬ್ಯಾಂಕ್​ ಸಿಬ್ಬಂದಿ 35 ಮನೆಗಳನ್ನು ಸೀಜ್​ ಮಾಡಿರುವ ಘಟನೆ ನಗರದ ಬನಶಂಕರಿಯಲ್ಲಿ ನಡೆದಿದೆ. ಖಾಸಗಿ ಬ್ಯಾಂಕ್​ಗಳ ಲೋನ್​ ಕಟ್ಟಿಲ್ಲ ಎಂದು ಮನೆ ಮಾಲೀಕರ ಸಮೇತ ಬಾಡಿಗೆ ಮನೆಯಲ್ಲಿದ್ದ...

ನಾಗರಿಕ ಸಮಾಜವನ್ನು ಧಿಕ್ಕರಿಸಿ 17 ವರ್ಷಗಳಿಂದ ಕಾಡಿನಲ್ಲೇ ವಾಸ..!

ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದಂಚಿನ ಕಾಡು ಪ್ರದೇಶದಲ್ಲಿ 17 ವರ್ಷಗಳಿಂದ ಓರ್ವ ವ್ಯಕ್ತಿ ಕಾಡಿನಲ್ಲಿ ವಾಸ ಮಾಡುತ್ತಿದ್ದಾರೆ.  ಅಂಬಾಸಿಡರ್ ಕಾರಿನ ಮೇಲೆ ಗುಡಿಸಲೊಂದನ್ನು ನಿರ್ಮಿಸಿ ಕಾಡಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಸುಳ್ಯ...

‘ನಟಿ ಸಮಂತಾ ತಾಯಿಯಾಗುವ ಬಯಕೆ ಹೊಂದಿದ್ದರು’

ನಟ ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಅವರ ವಿಚ್ಛೇದನದ ನಂತರ ಅನೇಕ ಊಹಾವೋಹಗಳು ಹರಿದಾಡುತ್ತಿವೆ. ಸಮಂತಾರಿಗೆ ಅಬಾರ್ಷನ್ ಆಗಿತ್ತು. ಅವರಿಗೆ ಮಕ್ಕಳು ಬೇಕಿರಲಿಲ್ಲ ಹೀಗೆ ಸಲ್ಲದ ಮಾತುಗಳು ಕೇಳಿಬಂದಿದ್ದವು. ಈ...

ವಶ ಪಡಿಸಿಕೊಂಡ ಗಾಂಜಾ ಮಾರಾಟ ಆರೋಪ: 7 ಮಂದಿ ಪೊಲೀಸರು ಸಸ್ಪೆಂಡ್

ಹುಬ್ಬಳ್ಳಿ: ವಶ ಪಡಿಸಿಕೊಂಡ ಗಾಂಜಾವನ್ನು ಮಾರಾಟ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿ ನವನಗರ ಇನ್ಸ್ಪೆಕ್ಟರ್ ಸೇರಿದಂತೆ ಏಳು ಮಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ನವನಗರ ಇನ್ಸ್ಪೆಕ್ಟರ್ ವಿಶ್ವನಾಥ್ ಚೌಗಲೆ, ಎಎಸ್ಐ ಕರಿಯಪ್ಪಗೌಡರ, ಹೆಚ್.ಸಿ ನಾಗರಾಜ...

42 ಲೀಟರ್ ಎದೆ ಹಾಲು ದಾನ ಮಾಡಿದ ಬಾಲಿವುಡ್​ ನಿರ್ಮಾಪಕಿ

ಮಕ್ಕಳಿಗೆ ತಾಯಿಯ ಎದೆ ಹಾಲು ಅತ್ಯಮೂಲ್ಯವಾದುದು . ತಾಯಿಯ ಎದೆಹಾಲಿನಲ್ಲಿಯೇ ಮಗುವಿಗೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳು ಇರುತ್ತವೆ. ಆ ಹಾಲಿನಿಂದಲೇ ಮಗುವಿಗೆ ರೋಗ ನಿರೋಧಕ ಶಕ್ತಿಯು ದೊರೆಯುತ್ತದೆ. ಆರು ತಿಂಗಳವರೆಗೂ ತಾಯಿ ತನ್ನ ಮಗುವಿಗೆ...

ದಕ್ಷಿಣ ಕನ್ನಡದಲ್ಲಿ ಮತ್ತೆ ‘ನೈತಿಕ ಪೊಲೀಸ್ ಗಿರಿ’: ಇಬ್ಬರ ಬಂಧನ

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂಹಿತ್ ರಾಜ್ ಹಾಗೂ ಸಂದೀಪ್ ಪೂಜಾರಿ ಬಂಧಿತ ಆರೋಪಿಗಳು. ನಿನ್ನೆ ಮೂಡಬಿದ್ರೆಯಲ್ಲಿ ಅನ್ಯಕೋಮಿನ ಯುವತಿಯರನ್ನು ಕಾರಿನಲ್ಲಿ ಕೂರಿಸಿಕೊಂಡು...

ಏತ ನೀರಾವರಿ ಕೆನಾಲ್​ಗೆ ಬಿದ್ದು ಮಕ್ಕಳ ದಾರುಣ ಸಾವು

ಬೆಳಗಾವಿ: ಏತ ನೀರಾವರಿ ಕೆನಾಲ್​ಗೆ ಬಿದ್ದು ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಪ್ನಾ ವಿನಾಯಕ್ ಪುಂಡಿಪಲ್ಲೆ(11) ಮತ್ತು ವಿಜಯ ವಿನಾಯಕ ಪುಂಡಿಪಲ್ಲೆ (7) ಮೃತ ದುರ್ದೈವಿಗಳು. ನಿನ್ನೆ...

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಇಬ್ಬರು ಸಾವು

ಹುಬ್ಬಳ್ಳಿ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಬಳಿ ನಡೆದಿದೆ. ಆನಂದ್(47) ಹಾಗೂ ಪೃಥ್ವಿರಾಜ್ ತೇಲಿ(16) ಮೃತ ದುರ್ದೈವಿಗಳು. ಇಂದು ಬೆಳ್ಳಂಬೆಳಗ್ಗೆ...

ಹಿರಿಯ ನಟ ಸತ್ಯಜಿತ್ ವಿಧಿವಶ: ಹೆಗಡೆ ನಗರದ ನಿವಾಸದಲ್ಲಿ ಅಂತಿಮ ದರ್ಶನ

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​(72) ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಕಳೆದ 6 ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ....

Latest news

- Advertisement -spot_img