Saturday, July 2, 2022
- Advertisement -spot_img

AUTHOR NAME

TV5 Kannada Kannada

4644 POSTS
0 COMMENTS

ಮಂಡ್ಯ ರೌಡಿಶೀಟರ್​ ಮನೆಗಳ ಮೇಲೆ ಪೊಲೀಸ್​ ದಾಳಿ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ್ರೆ ಗಡಿಪಾರು ಎಚ್ಚರಿಕೆ

ಮಂಡ್ಯ: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕುಖ್ಯಾತ ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಜಿಲ್ಲಾ ಎಸ್​ಪಿ ಎನ್.ಯತೀಶ್ ನೇತೃತ್ವದಲ್ಲಿ ಮಂಡ್ಯ ನಗರದ 20ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮೇಲೆ ದಾಳಿ...

ಕೃಷ್ಣಾ ನದಿ‌ ತೀರದ ಗ್ರಾಮದಲ್ಲಿ ಪತ್ತೆಯಾಗಿದ್ದ ಮೊಸಳೆ ಸೆರೆ

ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಹಳ್ಳದಲ್ಲಿ ಮೊಸಳೆ ಪತ್ತೆಯಾಗಿದ್ದು, ಗ್ರಾಮಸ್ಥರು ಹೌಹಾರಿದ್ದಾರೆ. ಕೃಷ್ಣಾ ನದಿ‌ ತೀರದಲ್ಲಿರುವ ಕಾತ್ರಾಳ ಗ್ರಾಮದ ನದಿ ಪಕ್ಕದ ಅಗ್ರಾಣಿ ಹಳ್ಳದಲ್ಲಿ ಮಣ್ಣು ತೆಗೆದಿದ್ದು, ಹಳ್ಳವಾದ  ಜಾಗದಲ್ಲಿ‌ ಮೊಸಳೆ...

ಬೆಂಗಳೂರಿನಲ್ಲಿ ಹಗಲು ದರೋಡೆ: ಮನೆಯ ಸೆಕ್ಯೂರಿಟಿಯಿಂದಲೇ ಕೃತ್ಯ

ಬೆಂಗಳೂರು: ಮನೆಯ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ ವ್ಯಕ್ತಿಯೇ ಹಗಲು ದರೋಡೆ ಮಾಡಿರುವ ಘಟನೆ ಜೆಬಿ ನಗರದಲ್ಲಿ ನಡೆದಿದೆ. ನೇಪಾಳ ಮೂಲದ ಪ್ರತಾಪ್​ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಪ್ರತಾಪ್​ ಎರಡು ತಿಂಗಳ ಹಿಂದೆ ಜೆಬಿ...

ಮನೆಗಳ ಮೇಲೆ ದಾಳಿ ನಡೆಸುತ್ತಿದ್ದ ಕಾಡಾನೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮಕ್ಕೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕಾಡಾನೆಯನ್ನು ಕೊನೆಗೂ ಸರೆಹಿಡಿಯಲಾಗಿದೆ. ಕೆಸಗುಲಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಮನೆಗಳ ಮೇಲೆ ದಾಳಿ ಮಾಡುತ್ತಿದ್ದ ಮಕ್ನಾ ಆನೆಯನ್ನು ಸಾಕಾನೆಗಳಾದ ಭೀಮ,...

ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಶಿವಮೊಗ್ಗದಲ್ಲಿ 18 ಕಡೆ ದಾಳಿ ನಡೆಸಿದ NIA

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡ ಮತ್ತೆ ಶಿವಮೊಗ್ಗಕ್ಕೆ ಭೇಟಿ ನೀಡಿದೆ. ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಎನ್​ಐಎ ತಂಡ ನಿನ್ನೆ ರಾತ್ರಿ ಶಿವಮೊಗ್ಗಕ್ಕೆ ಭೇಟಿ...

‘ನಾನು ಬಡವ ನನ್ನ ಕತ್ತು ಸೀಳ ಬೇಡಿ’: ಉದಯಪುರ ಟೈಲರ್​ ಹತ್ಯೆ ಖಂಡಿಸಿ ವಿಭಿನ್ನ ಅಭಿಯಾನ

ಮೈಸೂರು: ಉದಯಪುರ ಟೈಲರ್​ ಹತ್ಯೆ ಖಂಡಿಸಿ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರು ನಾನು ಬಡವ ನನ್ನ ಕತ್ತು ಸೀಳ ಬೇಡಿ ಅಭಿಯಾನ ಆರಂಭಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ಹಾಗೂ ಟೀ.ನರಸೀಪುರ ತಾಲೂಕಿನ ಹಿಂದೂ ವ್ಯಾಪಾರಸ್ಥರು ವಿಭಿನ್ನವಾದ...

ಕರ್ನಾಟಕ ಎರಡು ಭಾಗ ಆಗಬೇಕು: ಮತ್ತೆ ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿದ ಸಚಿವ ಉಮೇಶ್ ಕತ್ತಿ

ಮೈಸೂರು: ದೇಶದಲ್ಲಿ 30 ರಾಜ್ಯಗಳಿವೆ. ಇವುಗಳನ್ನು ವಿಂಗಡಿಸಿ 50 ರಾಜ್ಯಗಳನ್ನಾಗಿ ಮಾಡಬೇಕು ಎನ್ನುವ ಚರ್ಚೆ ಆಗುತ್ತಿದೆ. ಅಭಿವೃದ್ಧಿ ವಿಚಾರವಾಗಿ ಪ್ರತ್ಯೇಕ ರಾಜ್ಯವಾಗಬೇಕು ಎಂದು ಸಚಿವ ಉಮೇಶ್ ಕತ್ತಿ ಮತ್ತೆ ಪ್ರತೇಕ ರಾಜ್ಯದ ಧ್ವನಿ...

ಅಮಾವಾಸ್ಯೆ ದಿನ ಪೊಲೀಸ್​ ಠಾಣೆಯಲ್ಲಿ ಕರಿ ಕೋಳಿ ಬಲಿಕೊಟ್ಟ ಪೊಲೀಸರು

ಹಾಸನ: ಪೊಲೀಸ್​ ಠಾಣೆ ಬಾಗಿಲಿನಲ್ಲಿ ಕಪ್ಪು ಕೋಳಿ ಬಲಿ ಕೊಟ್ಟಿರುವ ಘಟನೆ ಹಾಸನದ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ನಿನ್ನೆ ಅಮಾವಾಸ್ಯೆ ದಿನವಾಗಿರುವ ಕಾರಣ ಪೊಲೀಸರು,  ಠಾಣೆಯ ಬಾಗಿಲಿನಲ್ಲಿ ಪೂಜೆ ಸಲ್ಲಿಸಿ ಕಪ್ಪು...

ಬೆಂಗಳೂರಿನಲ್ಲಿ ಹೆಚ್ಚಿದ​ ಕಳ್ಳರ ಹಾವಳಿ : ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕದ್ಧ ಖದೀಮರು

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್​​ ಅನ್ನು ಖದೀಮರು ಹೊತ್ತೊಯ್ದ ಘಟನೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಆಡುಗೋಡಿಯ ಸಮೀಪ ಬಂದಿರುವ ಖದೀಮರು ಕ್ಷಣಾರ್ಧದಲ್ಲಿ ಮನೆ...

ಹಲ್ಲೆ ಆರೋಪ: ಪ್ರಭಾವಿ ಬಿಜೆಪಿ ಮುಖಂಡ ಕೆ.ಎನ್​ ಚಕ್ರಪಾಣಿ ವಿರುದ್ಧ ಎಫ್​ಐಆರ್​

ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಮುಖಂಡನ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಪ್ರಭಾವಿ ಬಿಜೆಪಿ ಮುಖಂಡ ಕೆ.ಎನ್​ ಚಕ್ರಪಾಣಿ ವಿರುದ್ಧ ಶ್ರೀಧರ್ ಮೂರ್ತಿ ಎನ್ನುವವರು ಹಲ್ಲೆ ಹಾಗೂ ಅವಾಚ್ಯ ಶಬ್ಧಗಳಿಂದ...

Latest news

- Advertisement -spot_img