Thursday, January 20, 2022
- Advertisement -spot_img

AUTHOR NAME

TV5 Kannada Kannada

2121 POSTS
0 COMMENTS

ನಾಡಿನೆಲ್ಲೆಡೆ ಆಯುಧಪೂಜೆ ಸಂಭ್ರಮ: ಸಾಂಸ್ಕೃತಿಕ ನಗರಿಯಲ್ಲಿ ಪೂಜಾ ವಿಧಿ ವಿಧಾನಗಳು ಆರಂಭ

ಮೈಸೂರು: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಲ್ಲಿ ರಾಜ ಪರಂಪರೆಯ ಆಯುಧಪೂಜೆ ಅದ್ಧೂರಿಯಿಂದ ನೆರವೇರುತ್ತಿದೆ. ಇಂದು ಬೆಳಗ್ಗೆ 5.30ರಿಂದ ಅರಮನೆಯಲ್ಲಿ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿದ್ದು, ರಾಜರ...

ಕೋಟಿಗೊಬ್ಬ-3 ಶೋ ರದ್ದು- ಅಭಿಮಾನಿಗಳ ಕಾತುರತೆಗೆ ತಣ್ಣೀರು

ಇಂದು ತೆರೆ ಕಾಣಲು ಸಜ್ಜಾಗಿದ್ದ ಸ್ಯಾಂಡಲ್​ವುಡ್​ನ ಬಾದ್​ಶಾ ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಫಸ್ಟ್​ ಶೋ ರದ್ದಾಗಿದೆ. ಕೋಟಿಗೊಬ್ಬ-3 ಚಿತ್ರಕ್ಕೆ ಭರಪೂರ ಸ್ವಾಗತ ನೀಡಲು ಅಭಿಮಾನಿಗಳು ಸಕಲ ರೀತಿಯಲ್ಲೂ ತಯಾರಿ...

ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಗುಂಡಿನ ಶಬ್ದ: ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸಿದ ಕಾರು ಚಾಲಕ

ಬೆಂಗಳೂರು: ಕಾರು ಚಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆ ಬೈಕ್​ ಸವಾರನ ಮೇಲೆ ಗುಂಡು ಹಾರಿಸಿರುವ ಘಟನೆ ನಗರದ ರಾಮಯ್ಯ ಆಸ್ಪತ್ರೆಯ ಹಿಂಬದಿ ಗೇಟ್ ಬಳಿ ನಡೆದಿದೆ. ಬೈಕ್ ಹಾಗೂ ಆಡಿ‌ ಕಾರಿನ ನಡುವೆ ಅಪಘಾತ ಸಂಭವಿಸಿದ್ದು,...

ವಿವಿಧ ಕ್ಷೇತ್ರಗಳ 12 ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ 12 ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಜಿ.ಎಸ್.ಜಯದೇವ, ಈಚನೂರು ಕುಮಾರ್, ಡಾ.ಶಂಕರೇಗೌಡ, ಡಾ.ಸುಕನ್ಯಾ ಪ್ರಭಾಕರ್, ಅಂಶಿಪ್ರಸನ್ನ ಕುಮಾರ್, ಹನಸೋಗೆ ಸೋಮಶೇಖರ್,...

ಸಿಲಿಕಾನ್​ ಸಿಟಿಯಲ್ಲಿ ಲ್ಯಾಪ್​ಟಾಪ್​ ಕಳ್ಳತನ ಮಾಡ್ತಿದ್ದ ಖತರ್ನಾಕ್ ಕಳ್ಳ​ ಅಂದರ್​

ಬೆಂಗಳೂರು: ನಗರದಲ್ಲಿ ಲ್ಯಾಪ್​ಟಾಪ್​ ಹಾಗೂ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗ ಮೂಲದ ಲಿಯಾಕತ್ ಬಂಧಿತ ಆರೋಪಿ. ನಗರದ ಮೆಜೆಸ್ಟಿಕ್​ನಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್​​ ಮಾಡುತ್ತಿದ್ದ ಆರೋಪಿ ಕ್ಷಣ ಮಾತ್ರದಲ್ಲೇ...

ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ನೂತನ ಜೆರ್ಸಿ ಅನಾವರಣ..!

ಎಲ್ಲರ ಕುತೂಹಲದ ಟಿ20 ವಿಶ್ವಕಪ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಟಿ 20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಟೀಂ ಇಂಡಿಯಾದ ನೂತನ ಜೆರ್ಸಿ ಇಂದು ಅನಾವರಣಗೊಂಡಿದೆ. ಜೆರ್ಸಿ ತಿಳಿ ನೀಲಿ ಬಣ್ಣದಿಂದ ಕೂಡಿದ್ದು, ಅತ್ಯಂತ ಆಕರ್ಷಕವಾಗಿದೆ....

ಅನುಮಾನಾಸ್ಪದವಾಗಿ ಕಂಡುಬಂದಿದ್ದ ಸೂಟ್​ಕೇಸ್​ನಲ್ಲಿ ಮಹಿಳೆ ಬಟ್ಟೆ ಪತ್ತೆ

ಬೆಂಗಳೂರು: ನಗರದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಿದ್ದ ಸೂಟ್​ಕೇಸ್​ನಲ್ಲಿ ಬಟ್ಟೆಗಳಿರುವುದು ಕಂಡುಬಂದಿದೆ. ಅಯ್ಯಂಗಾರ್ ರಸ್ತೆಯ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಸೂಟ್​ಕೇಸ್​ ಪತ್ತೆಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಸ್ಥಳೀಯರು ಕೂಡಲೇ...

ಸಿದ್ದರಾಮಯ್ಯ ಒಬ್ಬ ಈ ರಾಜ್ಯದ ಹಿಟ್ಲರ್-ನಳೀನ್​ ಕುಮಾರ್​ ಕಟೀಲ್​

ಮಂಗಳೂರು: ಸಿದ್ದರಾಮಯ್ಯ ಒಬ್ಬ ಈ ರಾಜ್ಯದ ಹಿಟ್ಲರ್, ಅವರಿದ್ದಾಗ ಹಿಂದೂಗಳ ಹತ್ಯೆಯಾಗಿದೆ. ಆರ್​ಎಸ್​ಎಸ್​ ಸಂಘ ಇಡೀ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುತ್ತಿದೆ. ಇವರ ಕಾಂಗ್ರೆಸ್ ಒಂದೇ ಒಂದು ಸೇವಾಕಾರ್ಯ ಮಾಡಿಲ್ಲ. ಸಿದ್ದರಾಮಯ್ಯ ‌ಕೋಟಿಗಟ್ಟಲೇ...

ಡಿಕೆಶಿ ಭ್ರಷ್ಟಚಾರದ ಬಗ್ಗೆ ಸಲೀಂ ಪಿಸುಮಾತು: ಈ ಬಗ್ಗೆ ಉಗ್ರಪ್ಪ ಅವರ ಸಮರ್ಥನೆ ಏನು..?

ಬೆಂಗಳೂರು: ನಿನ್ನೆ ನಡೆದ ಕಾಂಗ್ರೆಸ್​ ಸುದ್ದಿಗೋಷ್ಠಿಗೂ ಮೊದಲು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್​...

ಡಿಕೆಶಿ ಎಂದೂ ಪರ್ಸೆಂಟೇಜ್​ ರಾಜಕೀಯ ಮಾಡಿಲ್ಲ- ಉಗ್ರಪ್ಪ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಎಂದೂ ಪರ್ಸೆಂಟೇಜ್​ ರಾಜಕೀಯ ಮಾಡಿಲ್ಲ. ಡಿಕೆಶಿ ರಾಜಕಾರಣದಿಂದ ಆಸ್ತಿ ಗಳಿಸಿಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ...

Latest news

- Advertisement -spot_img