Tuesday, October 26, 2021
- Advertisement -spot_img

AUTHOR NAME

TV5 Kannada Kannada

385 POSTS
0 COMMENTS

ಮರೆಯಲಾಗದ ಮೈಸೂರು: ತಾಯಿ ಚಾಮುಂಡಿಯ ಸನ್ನಿಧಿಯಲ್ಲಿ ಮಹಾರಾಜರ ತಲೆಕೂದಲು ಬೋಳಾದ ಕಥೆ..!

ಮೈಸೂರು ಸಂಸ್ಥಾನದಲ್ಲಿ ಘಟಿಸಿದಂತಾ ಸಣ್ಣ ಪುಟ್ಟ ಘಟನೆಗಳು ಕೂಡ ಅತ್ಯಂತ ರೋಚಕವಾಗಿವೆ. ಅದರಲ್ಲೊಂದು ಘಟನೆ ನಾಡದೇವತೆಯಾದ ಚಾಮುಂಡೇಶ್ವರಿಯ ಆವಾಸ ಸ್ಥಾನ ಬೆಟ್ಟದಲ್ಲಿ ನಡೆಯುತ್ತೆ. ಆ ಘಟನೆಯಲ್ಲಿ ಮೈಸೂರು ಸಂಸ್ಥಾನವನ್ನ ಆಳುತ್ತಿದ್ದ ಓರ್ವ ಮಹಾರಾಜರ...

ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಅಸ್ತು

ಬೆಂಗಳೂರು: ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕೊವಿಡ್​ ತಾಂತ್ರಿಕ ಸಲಹಾ ಸಮಿತಿ ಶಾಲೆ ಆರಂಭಕ್ಕೆ ಒಪ್ಪಿಗೆ ನೀಡಿದ್ದು, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದೆ. ಮಕ್ಕಳನ್ನ...

ಹುಬ್ಬಳ್ಳಿಯಲ್ಲಿ ಮತಾಂತರ ಆರೋಪ.. ಅರವಿಂದ್ ಬೆಲ್ಲದ್​ ಸೇರಿದಂತೆ ಹಲವರ ಪ್ರತಿಭಟನೆ ಬಳಿಕ ಆರೋಪಿ ಪೊಲೀಸರ ವಶ..!

ಹುಬ್ಬಳ್ಳಿ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೋಮು ಅವರಾಧಿ ಎಂಬಾತನನ್ನು ನವನಗರ ಎಪಿಎಂಸಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವನಗರದ ಚರ್ಚ್​ನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು....

ಮರೆಯಲಾಗದ ಮೈಸೂರು:ಮಾರನಾಯಕನ ಕೊಂದು ಸಾಮ್ರಾಜ್ಯ ಕಟ್ಟಿದ ಯದುರಾಯ..!

ಮೈಸೂರು.. ಅದು ಕನ್ನಡಿಗರ ನೆಚ್ಚಿನ ನಗರ. ಕನ್ನಡಿಗರ ಸಾಂಸ್ಕೃತಿಕ ನಗರಿ. ಕನ್ನಡಿಗರ ಇತಿಹಾಸ ಸಾರುವ ಹೆಮ್ಮೆಯ ನಗರ. ನೂರಾರು ಪ್ರಥಮಗಳಿಗೆ ಸಾಕ್ಷಿಯಾಗಿರುವ ನಗರ. ಮೈಸೂರಿನ ಇತಿಹಾಸವನ್ನ ಹೇಳದೇ ಕರುನಾಡಿನ ಇತಿಹಾಸ ಪರಿಪೂರ್ಣವಾಗಲು ಸಾಧ್ಯವೇ...

ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್​ ರಾವ್ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್​ ರಾವ್​(84) ಇಂದು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ತುಮಕೂರು ಮೂಲದ ಶಂಕರ್ ರಾವ್ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದರು....

ಡಿ.ಕೆ ಶಿವಕುಮಾರ್-ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು

ಬೆಂಗಳೂರು: ಭ್ರಷ್ಟಚಾರದ  ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಕಂಚನಹಳ್ಳಿಯ ನಿವಾಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಡಿ.ಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್  ಮತ್ತು ಗುತ್ತಿಗೆದಾರರ ವಿರುದ್ಧ ಭ್ರಷ್ಟಚಾರ ನಿಗ್ರಹದಳಕ್ಕೆ...

ಕಾಂಗ್ರೆಸ್​ನವರು ದೇವೇಗೌಡರ ಕಾಲು ಹಿಡಿದು ಸರ್ಕಾರ ಮಾಡಿ ಆಮೇಲೆ ತೆಗೆದ್ರು-ರೇವಣ್ಣ

ಹಾಸನ: ಕಾಂಗ್ರೆಸ್ ಪಕ್ಷದವರು ಎಲ್ಲೆಲ್ಲಿ ಯಾವಾಗ ಬೇಕೋ‌ ಆಗ ಅನುಕೂಲ‌ ತೆಗೆದುಕೊಳ್ಳುತ್ತಾರೆ. ಇದನ್ನು ಜನ ನೋಡುತ್ತಿದ್ದಾರೆ. ಅದಕ್ಕಾಗಿ 40 ಸೀಟ್​​ಗೆ ತಂದಿಟ್ಟಿದ್ದಾರೆ. ನಾವೇನಾದರೂ ಮೈತ್ರಿ ಸರ್ಕಾರ ಮಾಡಲು ನಮ್ಮ ಮನೆ ಬಾಗಿಲಿಗೆ ಬನ್ನಿ...

ಸೆಕ್ಯೂರಿಟಿ ಕೆಲಸಕ್ಕೆ ಸೇರಿ ಕಳ್ಳತನ: ಖತರ್ನಾಕ್​ ನೇಪಾಳಿ ಗ್ಯಾಂಗ್​ ಅರೆಸ್ಟ್​

ಬೆಂಗಳೂರು: ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನೇಪಾಳದಿಂದ ಬೆಂಗಳೂರಿಗೆ ಬಂದು ಅಪಾರ್ಟ್​ಮೆಂಟ್​ಗಳಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡು ಪ್ಲಾನ್​ ಮಾಡಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆಗಳಿದ...

ಅವೆಂಜರ್​ ಬೈಕ್​​ ತಂದ ಕುತ್ತು: ಯಾರಿಗೋ ಹಾಕಿದ ಸ್ಕೆಚ್​ಗೆ ಅಮಾಯಕ ಯುವಕ ಬಲಿ

ಶಿವಮೊಗ್ಗ: ಜಿಲ್ಲೆಯ ಆಯುಧ ಪೂಜೆ ದಿನ ರಾತ್ರಿ ನಡೆದಿದ್ದ ಸಂತೋಷ್‌ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಯಾರಿಗೋ ಹಾಕಿದ ಸಂಚಿಗೆ ಅಮಾಯಕ ಕೊಲೆಯಾಗಿರುವ ಸಂಗತಿ ಬಹಿರಂಗವಾಗಿದೆ. ಕಿರಣ್ ಹಾಗೂ ಸುನೀಲ್ ಎನ್ನುವ...

ಮೌನೇಂದ್ರ ಮೋದಿ, ಹೆಬ್ಬೆಟ್‌ ಗಿರಾಕಿಮೋದಿ: ಪ್ರಧಾನಿ ವಿರುದ್ಧ ಕಾಂಗ್ರೆಸ್​ ಕಿಡಿ

ಬೆಂಗಳೂರು: ಅದೇನು ಮಾಯವೋ..! ಅತ್ಯಾಚಾರಿ ಬಾಬಾಗಳು, ಡ್ರಗ್ಸ್ ದಂಧೆಕೋರರು, ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ.ಅವರೆಲ್ಲರ ಹಗರಣದಲ್ಲಿ ಹೆಬ್ಬೆಟ್‌ ಗಿರಾಕಿಮೋದಿಯ ಪಾಲೆಷ್ಟು..? ಎಂದು ರಾಜ್ಯ ಕಾಂಗ್ರೆಸ್​ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದೆ. ಈ...

Latest news

- Advertisement -spot_img