Tuesday, May 17, 2022

ಪ್ಲೇ ಆಫ್​ನತ್ತ ಚಿತ್ತ ನೆಟ್ಟಿರುವ ರಿಷಭ್ ಪಂತ್ ಬಳಗ..!

Must read

14ನೇ ಆವೃತ್ತಿಯ ​2ನೇ ಹಂತದ ಐಪಿಎಲ್​ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೆಕೆಆರ್​ ವಿರುದ್ಧ ಸೆಣಸಾಡಲಿದ್ದು, ಪ್ಲೇ ಆಫ್​ ಸ್ಥಾನ ಖಾತರಿಪಡಿಸಿಕೊಳ್ಳುವ ಕಾತುರದಲ್ಲಿದೆ. ಆಡಿದ 10 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 16 ಅಂಕ ಕಲೆಹಾಕಿರುವ ಡೆಲ್ಲಿ ಈಗಾಗಲೇ ಬಹುತೇಖ ಪ್ಲೇ ಆಫ್​ ಸ್ಥಾನ ಖಚಿತಪಡಿಸಿಕೊಂಡಿದೆ. ಇಂದು ಕೆಕೆಆರ್​ ವಿರುದ್ಧ ಗೆದ್ದು ಸ್ಥಾನ ಭದ್ರಗೊಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಕೆಕೆಆರ್ ಆಡಿದ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು, 8 ಅಂಕ ಗಳಿಸಿ​ದೆ. ಪ್ಲೇ ಆಫ್​ ಪ್ರವೇಶವನ್ನ ಜೀವಂತವಾಗಿರಿಕೊಳ್ಳಬೇಕೆಂದರೆ ಇಂದಿನ ಪಂದ್ಯ ಸೇರಿದಂತೆ ಉಳಿದ ನಾಲ್ಕು ಪಂದ್ಯಗಳಲ್ಲೂ ಜಯ ಸಾಧಿಸಬೇಕಾಗುತ್ತದೆ. ಇಂದಿನ ಪಂದ್ಯ  ಕೆಕೆಆರ್​ ತಂಡದ ನಾಯಕ ಮಾರ್ಗನ್, ಡೆಲ್ಲಿ ಕ್ಯಾಪಿಟಲ್ಸ್​ನ ಪಂತ್ ನಾಯಕತ್ವದಲ್ಲಿ ​3.30ಕ್ಕೆ ಮಧ್ಯಾಹ್ನ ಶಾರ್ಜಾ ಅಂಗಳದಲ್ಲಿ ನಡೆಯಲಿದೆ.

Latest article