Top

ಮಲಬಾರ್​ 2020: ಎರಡನೇ ಹಂತದ ಸಮರಭ್ಯಾಸದಲ್ಲಿ ಭಾರತಕ್ಕೆ ಮೂರು ದೇಶಗಳು ಸಾಥ್​

ಮಲಬಾರ್ 2020 ಎರಡನೇ ಹಂತವು ನವೆಂಬರ್ 17 ರಿಂದ ನವೆಂಬರ್ 20 ರವರೆಗೆ ನಡೆಯುತ್ತಿದೆ

ಮಲಬಾರ್​ 2020: ಎರಡನೇ ಹಂತದ ಸಮರಭ್ಯಾಸದಲ್ಲಿ ಭಾರತಕ್ಕೆ ಮೂರು ದೇಶಗಳು ಸಾಥ್​
X

ನವದೆಹಲಿ: ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ, ಅಮೆರಿಕದ ವಿಮಾನವಾಹಕ ನೌಕೆ ಯುಎಸ್‌ಎಸ್ ನಿಮಿಟ್ಜ್ ಮತ್ತು ಇತರ ಭಾರತೀಯ, ಅಮೇರಿಕ, ಆಸ್ಟ್ರೇಲಿಯಾ ಮತ್ತು ಜಪಾನಿನ ಯುದ್ಧನೌಕೆಗಳು ಪಶ್ಚಿಮ ಹಿಂದೂ ಮಹಾಸಾಗರ ಪ್ರದೇಶದಲ್ಲಿ 'ಮಲಬಾರ್ -2020' ಸಮರಾಭ್ಯಾಸ ನಡೆಸುತ್ತಿವೆ.

ಮಲಬಾರ್ 2020 ಎರಡನೇ ಹಂತವು ನವೆಂಬರ್ 17 ರಿಂದ ನವೆಂಬರ್ 20 ರವರೆಗೆ ನಡೆಯುತ್ತಿದೆ. ಮಲಬಾರ್ 2020 ವ್ಯಾಯಾಮದ ಮೊದಲ ಹಂತವು ನವೆಂಬರ್ 3 ರಿಂದ 6 ರವರೆಗೆ ಬಂಗಾಳಕೊಲ್ಲಿಯಲ್ಲಿ ನಡೆಸಲಾಗಿತ್ತು.

Next Story

RELATED STORIES