Top

ಭಾರತ ಮತ್ತ ಪ್ರಧಾನಿ ಮೋದಿಗೆ ವಿಶಿಷ್ಟವಾಗಿ ಧನ್ಯವಾದ ತಿಳಿಸಿದ ಕೆನಡಾ

ಭಾರತ ಮತ್ತು ಕೆನಡಾ ಸ್ನೇಹ ಚಿರಕಾಲ ಇರಲಿದೆ ಎಂದು ಕೆನಡಾ ತಿಳಿಸಿದೆ

ಭಾರತ ಮತ್ತ ಪ್ರಧಾನಿ ಮೋದಿಗೆ ವಿಶಿಷ್ಟವಾಗಿ ಧನ್ಯವಾದ ತಿಳಿಸಿದ ಕೆನಡಾ
X

ಟೊರೊಂಟೊ: ಕೋವಿಡ್ 19 ಲಸಿಕೆಗಳನ್ನು ಪೂರೈಕೆ ಮಾಡಿರುವುದಕ್ಕೆ ಭಾರತ ದೇಶ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೆನಡಾ ದೇಶಕ್ಕೆ ವಿಶಿಷ್ಟವಾಗಿ ಧನ್ಯವಾದ ಸಮರ್ಪಿಸಿದೆ.

ಗ್ರೇಟರ್ ಟೊರೊಂಟೊದಲ್ಲಿ ಜಾಹೀರಾತು ಫಲಕಗಳಲ್ಲಿ ಮೋದಿ ಭಾವಚಿತ್ರ ಹಾಕಿ ಧನ್ಯವಾದ ತಿಳಿಸಲಾಗಿದೆ. ಭಾರತ ಮತ್ತು ಕೆನಡಾ ಸ್ನೇಹ ಚಿರಕಾಲ ಇರಲಿದೆ ಎಂದು ಜಾಹೀರಾತು ಫಲಕದಲ್ಲಿ ಕೆನಡಾ ಧನ್ಯವಾದ ಹೇಳಿದೆ.

ವಿಶ್ವದ ಹಲವು ರಾಷ್ಟ್ರಗಳಿಗೆ ಲಸಿಕೆಗಳನ್ನು ವಿತರಣೆ ಮಾಡುವಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದ್ದು, ಮಿತ್ರರಾಷ್ಟ್ರಗಳ ಜೊತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯಂತಹ ಜಾಗತಿಕ ಸಂಸ್ಥೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

Next Story

RELATED STORIES