Home > ಅಂತಾರಾಷ್ಟ್ರೀಯ
ಅಂತಾರಾಷ್ಟ್ರೀಯ
ಅಮೆರಿಕದ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ಆಂಟನಿ ಬ್ಲಿಂಕೆನ್ ಆಯ್ಕೆ
27 Jan 2021 5:28 AM GMTಆಂಟನಿ ಬ್ಲಿಂಕೆನ್ ಅವರನ್ನು 78-22 ಮತಗಳಿಂದ ಆಯ್ಕೆ ಮಾಡಲಾಗಿದೆ.
COVID 19 World Updates: ವಿಶ್ವದಾದ್ಯಂತ ಈವರೆಗೆ ಒಟ್ಟು 9.81 ಕೋಟಿ ಜನರಿಗೆ ಕೋವಿಡ್-19 ಸೋಂಕು ದೃಢ
22 Jan 2021 11:10 AM GMTಸೋಂಕು ಪ್ರಕರಣಗಳ ಸಂಖ್ಯೆ ಬ್ರೆಜಿಲ್ನಲ್ಲಿ 86.31 ಲಕ್ಷ, ಫ್ರಾನ್ಸ್ನಲ್ಲಿ 29.65 ಲಕ್ಷ, ರಷ್ಯಾದಲ್ಲಿ 36.55 ಲಕ್ಷ, ಸ್ಪೇನ್ನಲ್ಲಿ 24.12 ಲಕ್ಷಕ್ಕೆ ಏರಿಯಾಗಿವೆ.
ಗಾಬಾ ಮೈದಾನದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ದಾಖಲೆ
20 Jan 2021 6:23 AM GMTಈ ಮೈದಾನದಲ್ಲಿ ಟೀಂ ಇಂಡಿಯಾ ಗೆದ್ದ ಪ್ರಥಮ ಪಂದ್ಯವಾಗಿದೆ
ಭೂತಾನ್ಗೆ ಕೋವಿಡ್ 19 ಲಸಿಕೆಯನ್ನು ಉಡುಗೊರೆಯಾಗಿ ನೀಡಿದ ಭಾರತ
20 Jan 2021 6:01 AM GMTಲಸಿಕೆಯನ್ನು ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರ ಎಂಬ ಗೌರವಕ್ಕೆ ಭೂತಾನ್ ಸೇರಿದೆ.
ಕೋವಿಡ್ ಲಸಿಕೆ ವಿತರಣೆ ವಿಚಾರದಲ್ಲಿ ಭಾರತದ ಯೋಜನೆ ಶ್ಲಾಘಿಸಿದ ಅಮೆರಿಕ
15 Jan 2021 6:06 AM GMTಜನವರಿ 16ರಿಂದ ಭಾರತದಲ್ಲಿ ಬೃಹತ್ ಲಸಿಕೆ ಅಭಿಯಾನ ಆರಂಭವಾಗುತ್ತಿದೆ.
ಆಸೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತ
12 Jan 2021 6:18 AM GMTಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿರುವುದರಿಂದ ನಾಲ್ಕನೇ ಟೆಸ್ಟ್ನಿಂದ ಬೂಮ್ರಾ ಅವರು ಹೊರ ಬಿದ್ದಿದ್ದಾರೆ
ಚೀನಾದಲ್ಲಿ ಕೋವಿಡ್ 19 ಬಿಕ್ಕಟ್ಟು ಲಾಕ್ಡೌನ್ ವಿಸ್ತರಣೆ
12 Jan 2021 6:02 AM GMTಈ ಪ್ರಾಂತ್ಯದಲ್ಲಿ 40 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿರುವ ಕುರಿತು ಆರೋಗ್ಯ ಆಯೋಗ ಖಚಿತಪಡಿಸಿದೆ.
ಜಪಾನಿನಲ್ಲಿ ಮೊತ್ತೊಂದು ಹೊಸ ರೂಪಾಂತರ ವೈರಸ್ ಪತ್ತೆ
11 Jan 2021 5:43 AM GMTಇದು ರೂಪಾಂತರಗೊಂಡ ವೈರಸ್ ಆವೃತ್ತಿ ಆಗಿರುವ ಸಾಧ್ಯತೆ ಇದೆ. ಆದರೆ, ತಕ್ಷಣಕ್ಕೆ ಈ ಕುರಿತು ಖಚಿತವಾಗಿ ಹೇಳಲಾಗುವುದಿಲ್ಲ ಈ ಹೊಸ ವೈರಸ್ ಕುರಿತು ಪರಿಶೀಲಿಸಲಾಗುತ್ತಿದೆ
COVID 19 World Updates: ವಿಶ್ವದಾದ್ಯಂತ ಇದುವರೆಗೆ ಒಟ್ಟು 10.41 ಕೋಟಿ ಪ್ರಕರಣಗಳು ಪತ್ತೆ
9 Jan 2021 6:08 AM GMTಬ್ರೆಜಿಲ್ನಲ್ಲಿ 80 ಲಕ್ಷ, ರಷ್ಯಾದಲ್ಲಿ 33 ಲಕ್ಷ, ಇಂಗ್ಲೆಂಡ್ನಲ್ಲಿ 29 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ
ಅಮೆರಿಕದ ವಾಷಿಂಗ್ಟನ್ನಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ದಾಂಧಲೆ
7 Jan 2021 5:35 AM GMTಟ್ವಿಟರ್ನಲ್ಲಿ ಪದೇ ಪದೇ ಸುಳ್ಳು ಆರೋಪಗಳನ್ನು ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಅಮಾನತಿನಲ್ಲಿಡಲಾಗಿದೆ.
ಖ್ಯಾತ ಟೆನಿಸ್ ತರಬೇತುದಾರ ಬಾಬ್ ಬ್ರೆಟ್ ವಿಧಿವಶ
7 Jan 2021 5:17 AM GMTಮೋಸ್ಟ್ ಚಾಂಪಿಯನ್ ಆಟಗಾರರ ಕೋಚ್ ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದರು
ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ 50 ವರ್ಷ
6 Jan 2021 5:56 AM GMTಅಂದೇ ಎಂಸಿಜಿಯಲ್ಲಿ ಸುಮಾರು 45 ಸಾವಿರ ಕ್ರಿಕೆಟ್ ಪ್ರೇಮಿಗಳು ಪಂದ್ಯ ವೀಕ್ಷಿಸಿದ್ದು ಇಂದು ಇತಿಹಾಸ.
COVID 19 World Updates: ವಿಶ್ವದಾದ್ಯಂತ ಈವರೆಗೆ 18.28 ಲಕ್ಷ ಮಂದಿ ಕೋವಿಡ್ಗೆ ಬಲಿ
2 Jan 2021 5:30 AM GMTವಿಶ್ವದಾದ್ಯಂತ ಈವರೆಗೂ ಒಟ್ಟು 8.39 ಕೋಟಿ ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ
ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ ಪ್ರಕರಣ; 26 ಮಂದಿ ಅರೆಸ್ಟ್
1 Jan 2021 5:14 AM GMTಸದ್ಯ ಹಿಂದೂ ಸಮುದಾಯ ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಈ ಘಟನೆಯನ್ನು ಖಂಡಿಸಿದ್ದಾರೆ.
'ವೀಸಾ ನಿರ್ಬಂಧ' ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
31 Dec 2020 7:28 AM GMTವೀಸಾ ನಿರ್ಬಂಧ ಡಿಸೆಂಬರ್ 31ಕ್ಕೆ ಮುಗಿಯುತ್ತಿರುವುದರಿಂದ ಟ್ರಂಪ್ ಮತ್ತೆ ಅವಧಿಯನ್ನು ವಿಸ್ತರಣೆ
ಮಧ್ಯ ಕ್ರೊಯೇಷಿಯಾದಲ್ಲಿ ಪ್ರಬಲ ಭೂಕಂಪ, ಏಳು ಮಂದಿ ಸಾವು ಹಲವರಿಗೆ ಗಾಯ
30 Dec 2020 6:10 AM GMTರಾಜಧಾನಿ ಜಗ್ರೇಬ್ನಿಂದ 30 ಮೈಲಿ ದೂರದ ಬಾಲ್ಕನ್ನಲ್ಲಿ ಈ ಘಟನೆ ನಡೆದಿದೆ
IND vs AUS, 2nd Test : ಆಸೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್ಗಳ ರೋಚಕ ಗೆಲುವು, ಸರಣಿ ಸಮಬಲ
29 Dec 2020 5:16 AM GMT4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದೊಂದಿಗೆ ಎರಡು ತಂಡಗಳು ಸಮಬಲ ಸಾಧಿಸಿದೆ.
ಬ್ರಿಟನ್ನಿಂದ ಬಂದ 26 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ - ಸಚಿವ ಡಾ.ಕೆ ಸುಧಾಕರ್
28 Dec 2020 6:45 AM GMTವಿದೇಶದಿಂದ ಬಂದವರ ಪೈಕಿ ಅನೇಕರು ಇನ್ನೂ ಪತ್ತೆ ಆಗಿಲ್ಲ. ಅದರಲ್ಲೂ ಬ್ರಿಟನ್ನಿಂದ ಬಂದವರಿದ್ದಾರೆ. ಅನೇಕರು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ.
COVID 19 World Updates: ವಿಶ್ವದಾದ್ಯಂತ ಇಲ್ಲಿಯವರೆಗೆ ಒಟ್ಟು 8.01 ಕೋಟಿ ಜನರಿಗೆ ಕೋವಿಡ್ 19 ಸೋಂಕು ದೃಢ
26 Dec 2020 5:58 AM GMTವಿಶ್ವದಲ್ಲಿ ಒಟ್ಟು 2,19,78,310 ಸಕ್ರಿಯ ಪ್ರಕರಣಗಳಿವೆ
ಬ್ರಿಟನ್ನಲ್ಲಿ ಹೊಸ ಸ್ವರೂಪದ ವೈರಸ್ ಸೋಂಕು ದಕ್ಷಿಣ ಆಫ್ರಿಕಾದಿಂದ ಬಂದಿರುವ ಶಂಕೆ!
24 Dec 2020 5:38 AM GMTದಕ್ಷಿಣ ಆಫ್ರಿಕಾಗೆ ತೆರಳಿದ್ದ ವ್ಯಕ್ತಿಗಳ ಸಂಪರ್ಕದಲ್ಲಿದ್ದ ಲಂಡನ್ ಮತ್ತು ವಾಯುವ್ಯ ಇಂಗ್ಲೆಂಡ್ನ ಇಬ್ಬರಲ್ಲಿ ಈ ಹೊಸ ಸ್ವರೂಪದ ಸೋಂಕು ಕಾಣಿಸಿಕೊಂಡಿದೆ.
ಸರ್ ಡೋನಾಲ್ಡ್ ಬ್ರಾಡ್ಮನ್ ಟೆಸ್ಟ್ ಕ್ಯಾಪ್ 2.51 ಕೋಟಿ ರೂ.
23 Dec 2020 6:33 AM GMTಈ ಕಡುಹಸಿರುವ ಬಣ್ಣದ ಕ್ಯಾಪ್ಅನ್ನು ರೋಡ್ ಮೈಕ್ರೋಫೋನ್ಸ್ ಸಂಸ್ಥಾಪಕ ಪೀಟರ್ ಫ್ರೀಡ್ಮನ್ ಅವರು ಖರೀದಿಸಿದ್ದಾರೆ.
ಎಟ್ನಾ ಜ್ವಾಲಾಮುಖಿಯ ರೌದ್ರಾವತಾರದ ದೃಶ್ಯವು ಸಖತ್ ವೈರಲ್
17 Dec 2020 8:20 AM GMTದಿ ಸನ್ ವರದಿ ಪ್ರಕಾರ, ಎಟ್ನಾ ಜ್ವಾಲಾಮುಖಿ ಉಗುಳಿದ ಲಾವಾರಸ 100 ಮೀಟರ್ ಅಗಲ, ಬೂದಿ, ಬೆಂಕಿ 5 ಕಿ.ಮೀ ಎತ್ತರದವರೆಗೂ ಆವರಿಸಿದ್ದವು
COVID 19 World Updates: ವಿಶ್ವದಾದ್ಯಂತ ಈವರೆಗೆ ಕೋವಿಡ್ನಿಂದ 16.64 ಮಂದಿ ಸಾವು
16 Dec 2020 5:33 AM GMTಬ್ರೆಜಿಲ್ನಲ್ಲಿ 69.74 ಲಕ್ಷ, ಫ್ರಾನ್ಸ್ನಲ್ಲಿ 23.91 ಲಕ್ಷ, ರಷ್ಯಾದಲ್ಲಿ 27.07 ಲಕ್ಷ, ಸ್ಪೇನ್ನಲ್ಲಿ 17.71 ಲಕ್ಷಕ್ಕೆ ಏರಿಯಾಗಿವೆ
COVID 19 World Updates: ವಿಶ್ವದಾದ್ಯಂತ 5.13 ಕೋಟಿಗೂ ಹೆಚ್ಚು ಮಂದಿ ಕೊರೊನಾದಿಂದ ಗುಣಮುಖ
15 Dec 2020 5:18 AM GMTಬ್ರೆಜಿಲ್ನಲ್ಲಿ 7.31 ಲಕ್ಷ ಸಕ್ರಿಯ ಪ್ರಕರಣಗಳು, ರಷ್ಯಾದಲ್ಲಿ 5.09 ಲಕ್ಷ, ಭಾರತದಲ್ಲಿ 3.40 ಲಕ್ಷ, ಫ್ರಾನ್ಸ್ನಲ್ಲಿ 21.43 ಲಕ್ಷ ಸಕ್ರಿಯ ಪ್ರಕರಣಗಳಿವೆ
ಅಮೆರಿಕದಲ್ಲಿ ಫೈಝರ್ ಲಸಿಕೆ ತುರ್ತುಬಳಕೆಗೆ ಎಫ್ಡಿಎ ಸಲಹಾ ಸಮಿತಿ ಅನುಮತಿ
11 Dec 2020 5:40 AM GMTಮಂಡಳಿಯು ಲಸಿಕೆ ಬಳಕೆಗೆ ಒಪ್ಪಿಗೆ ನೀಡಿರುವ ಬೆನ್ನಲ್ಲೆ ಲಕ್ಷಾಂತರ ಡೋಸ್ಗಳನ್ನು ಆಮದು ಮಾಡಿಕೊಳ್ಳಲು ಅಮೆರಿಕ ಸಜ್ಜಾಗಿದೆ.
COVID 19 World Updates: ವಿಶ್ವದಾದ್ಯಂತ 7 ಕೋಟಿ ಗಡಿ ದಾಟಿದ ಕೋವಿಡ್ 19 ಸೋಂಕಿತರ ಸಂಖ್ಯೆ
11 Dec 2020 5:18 AM GMTಪ್ರಪಂಚದಲ್ಲಿ ಇದುವರೆಗೆ ಒಟ್ಟು 7.07 ಕೋಟಿ ಜನರಿಗೆ ಕೊರೊನಾ ಸೋಂಕು ತಗುಲಿದೆ.
ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿ ಅಮೆರಿಕದ 21ನೇ 'ಸರ್ಜನ್ ಜನರಲ್' ಆಗಿ ನಾಮನಿರ್ದೇಶನ
9 Dec 2020 6:10 AM GMTಡಾ. ವಿವೇಕ್ ಮೂರ್ತಿ ಅವರ ಪೋಷಕರು ಮಂಡ್ಯ ಜಿಲ್ಲೆಯವರಾಗಿದ್ದಾರೆ
T20 Series: ಆತಿಥೇಯ ಆಸೀಸ್ ತಂಡವನ್ನು ವೈಟ್-ವಾಶ್ ಮಾಡುವತ್ತಾ ಭಾರತದ ಚಿತ್ತ
7 Dec 2020 7:19 AM GMTಹಾರ್ದಿಕ್ ಪಾಂಡ್ಯ ಈ ಪ್ರವಾಸದಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದು, ಉತ್ತಮ ಲಯದಲ್ಲಿದ್ದಾರೆ. ಸದ್ಯ ಅವರು ಈಗ ಉತ್ತಮ ಮ್ಯಾಚ್ ಫಿನಿಶರ್ ಕೂಡ ಆಗುವಂತ ಸಾಧ್ಯತೆಗಳಿವೆ
COVID 19 World Updates: ವಿಶ್ವದಾದ್ಯಂತ 6,55,28,133 ಕೋವಿಡ್ 19 ಪ್ರಕರಣಗಳು ವರದಿ
4 Dec 2020 5:57 AM GMTಮೆಕ್ಸಿಕೊನಲ್ಲಿ ನಿನ್ನೆ ಒಂದೇ ದಿನ 11,030 ಹೊಸ ಕೋವಿಡ್ ಪ್ರಕರಣಗಳು ಪತ್ತೆ
ಫೈಝರ್ ಕಂಪನಿಯು ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆಯ ಬಳಕೆಗೆ ಬ್ರಿಟನ್ ಸರ್ಕಾರ ಅಸ್ತು
3 Dec 2020 5:35 AM GMTಕ್ಲಿನಿಕಲ್ ಟ್ರಯಲ್ನ ದತ್ತಾಂಶವನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಪರಿಶೀಲನಾ ಕಾರ್ಯವಾಗಿದ್ದರೂ ಸಹ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿದೆ.
COVID 19 World Updates: ವಿಶ್ವದಾದ್ಯಂತ ಹೊಸದಾಗಿ 1.82 ಲಕ್ಷ ಮಂದಿಗೆ ಸೋಂಕು ದೃಢ
2 Dec 2020 6:00 AM GMTವರ್ಡೋಮೀಟರ್ ಮಾಹಿತಿ ಪ್ರಕಾರ, ಫ್ರಾನ್ಸ್ನಲ್ಲಿ ಒಟ್ಟಾರೆ 2,230,571, ಸ್ಪೇನ್ನಲ್ಲಿ 1,673,202 ಜನರಿಗೆ ಸೋಂಕು ತಗುಲಿದೆ.
COVID 19 World Updates: ವಿಶ್ವದಾದ್ಯಂತ ಈವರೆಗೆ ಒಟ್ಟು 6,19,80,023 ಮಂದಿಗೆ ಕೊರೊನಾ ಸೋಂಕು
28 Nov 2020 6:00 AM GMTಅಮೆರಿಕದಲ್ಲಿ ಈವರೆಗೆ ಒಟ್ಟು 1,34,54,254 ಪ್ರಕರಣಗಳು ದಾಖಲಾಗಿದೆ.
ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ: ಟೀಂ ಇಂಡಿಯಾಗೆ ಸೋಲು
27 Nov 2020 1:16 PM GMTಅಂತಿಮವಾಗಿ ನಿಗದಿತ 50 ಓವರ್ಗಳಲ್ಲಿ ಭಾರತ ತಂಡ 308 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಎದುರಾಳಿ ತಂಡಕ್ಕೆ ಶರಣಾಯಿತು
COVID 19 World Updates: ವಿಶ್ವದಾದ್ಯಂತ 6.13 ಕೋಟಿ ಮಂದಿಗೆ ಕೊರೊನಾ ಸೋಂಕು
27 Nov 2020 6:22 AM GMTಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 90.3 ಲಕ್ಷ ಪ್ರಕರಣಗಳು ಪತ್ತೆಯಾಗಿವೆ
USA: ರಾಷ್ಟ್ರೀಯ ಭದ್ರತಾ ತಂಡ ಪ್ರಕಟಿಸಿದ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್
24 Nov 2020 7:31 AM GMTಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರು ರಾಷ್ಟ್ರೀಯ ಭದ್ರತಾ ತಂಡವನ್ನು ಪ್ರಕಟಿಸಿದ್ದಾರೆ
ಅಮೆರಿಕಾದ ವಿಸ್ಕಾನ್ಸಿನ್ ಮಾಲ್ನಲ್ಲಿ ಗುಂಡಿನ ದಾಳಿ, 8 ಮಂದಿಗೆ ಗಾಯ
21 Nov 2020 5:35 AM GMTವಾಷಿಂಗ್ಟನ್: ಅಮೆರಿಕದ ಪ್ರಮುಖ ವಿಸ್ಕಾನ್ಸಿನ್ನ ಶಾಪಿಂಗ್ ಮಾಲ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ...