75 ಲಕ್ಷ ಸುಳಿಯಲ್ಲಿ ರಾಧಿಕಾ ಕುಮಾರಸ್ವಾಮಿ?
ಸಿಸಿಬಿ ಅಧಿಕಾರಿಗಳು ರಾಧಿಕಾ ಕುಮಾರಸ್ವಾಮಿ ಮುಂದೆ ಇಡಲಿರುವ ಪ್ರಶ್ನೆಗಳು
X
Admin 28 Jan 2021 6:16 AM GMT
ಸಿಸಿಬಿ ಅಧಿಕಾರಿಗಳು ರಾಧಿಕಾ ಕುಮಾರಸ್ವಾಮಿ ಮುಂದೆ ಇಡಲಿರುವ ಪ್ರಶ್ನೆಗಳು ಹೀಗಿವೆ...
- ಯುವರಾಜ್ ಹಾಗೂ ನಿಮಗೆ ಏನು ಸಂಬಂಧ?
- ಯುವರಾಜ್ ಸ್ವಾಮಿ ಯಾವಾಗಿನಿಂದ ಪರಿಚಯ?
- ಯುವರಾಜ್ ಯಾರ ಮೂಲಕವಾಗಿ ಪರಿಚಯವಾಗಿದ್ದರು?
- ಯುವರಾಜ್ ರನ್ನು ಎಷ್ಟು ಬಾರಿ ಬೇಟಿ ಯಾಗಿದ್ದಿರಾ?
- ಕೊನೆಯದಾಗಿ ಯಾವಾಗ ಬೇಟಿ ಅಗಿದ್ದಿರಾ?
- ಎಷ್ಟು ಹಣಕಾಸಿನ ವ್ಯವಹಾರ ನಡೆದಿದೆ?
- ಯಾವಾಗ ಯಾವಾಗ ಹಣಕಾಸು ವ್ಯವಹಾರ ನಡೆಸಿದ್ದಿರಾ?
- ಎಷ್ಟು ಹಣವನ್ನು ನೀವು ಯುವರಾಜ್ ಕಡೆಯಿಂದ ಪಡೆದಿದ್ದಿರಾ?
- ಯಾವಾಗ ಹಣವನ್ನು ಪಡೆದಿರಿ?
- ಮೊದಲಿಗೆ ಹದಿನೈದು ಲಕ್ಷ ಯಾವಾಗ ಬಂದಿದೆ?
- ಅರವತ್ತು ಲಕ್ಷ ಹಣ ಯಾವಾಗ ಬಂತು?
- ಅರವತ್ತು ಲಕ್ಷ ಹಣ ಹಾಕಿರುವ ವ್ಯಕ್ತಿ ಅಕೌಂಟ್ ನಂಬರ್ ನೀವೆ ಕೊಟ್ಟಿದ್ದಿರಾ?
- ಅರವತ್ತು ಲಕ್ಷ ಹಣ ನೀಡಿದ ವ್ಯಕ್ತಿ ಪರಿಚಯ ಇದಿಯಾ?
- ಯಾಕೆ ಹಣ ಪಡೆದ ವ್ಯಕ್ತಿ ಮತ್ತೆ ನಿಮ್ಮನ್ನು ಸಂಪರ್ಕಿಸಿಲ್ಲಾ?
- ನಿವು ಒಂದು ಸಿನಿಮಾ ಗೆ ಪಡೆಯುವ ಸಂಭಾವನೆ ಎಷ್ಟು?
- ಎಪ್ಪತ್ತೈದು ಲಕ್ಷ ಹಣವನ್ನು ಅಡ್ವಾನ್ಸ್ ಪಡೆದಿದ್ದಿರಾ?
- ಈ ಹಿಂದೆ ಯಾರು ಯಾರು ಇಷ್ಟು ಹಣವನ್ನು ನೀಡಿದ್ದರು?
- ಅಗ್ರಿಮೆಂಟ್ ಇಲ್ಲದೆ ಒಂಬತ್ತು ತಿಂಗಳ ಕಾಲ ಹೇಗೆ ಹಾಗೆ ಇದ್ದಿರಿ?
- ನೀವು ಯುವರಾಜ್ ಜೊತೆ ಒಟ್ಟಿಗೆ ಮಾಡಬೇಕಿದ್ದ ಸಿನಿಮಾ ಯಾವುದು?
- ಜೊತೆಯಲ್ಲಿ ದೆಹಲಿಗೆ ಹೋಗಿದ್ದಿರಾ?
- ಯಾವ ವ್ಯವಹಾರ ಕ್ಕೆ ನೀವು ಇಬ್ಬರು ದೆಹಲಿಗೆ ಹೋಗಿದ್ದಿರಾ?
- ಟೆಂಡರ್ಗಳ ವಿಚಾರದಲ್ಲಿ ಮತ್ತು ಬೋರ್ಡ್ ಚೇರ್ಮೆನ್ಗಳನ್ನು ಕೊಡಿಸೋ ಲಾಭಿ ಮಾಡುವುದರಲ್ಲಿ ನಿಮ್ಮ ಪಾತ್ರ ಏನು?
- ಈಗಾಗಲೇ ಯುವರಾಜ್ ಹೇಳಿದಂತೆ ನೀವು ಸಹ ಭಾಗಿ ಅಗಿರುವ ಬಗ್ಗೆ ಮಾಹಿತಿ ಇದೆ?
- ನೀವು ಹಾಗು ನಿಮ್ಮ ಕುಟುಂಬದ ಬೇನಾಮಿ ಅಕೌಂಟ್ಗೆ ಹಣ ಹೋಗಿರುವ ಬಗ್ಗೆ ಮಾಹಿತಿ ಇದೆ?
- ಆ ಅಕೌಂಟ್ ಮಾಲಿಕರು ಸಹ ನೀವು ಅಕೌಂಟ್ಗಳನ್ನು ಹ್ಯಾಂಡಲ್ ಮಾಡುತಿದ್ದಿರಾ ಎಂದು ಹೇಳಲಾಗಿದೆ?
- ನೀವು ಹೇಳಿರುವ ನಾಟ್ಯರಾಣಿ ಶಾಂತಲ ಸಿನಿಮಾ ರಿಜಿಸ್ಟರ್ ಆಗಿತ್ತಾ?
- ಸಿನಿಮಾ ಕಥೆ ಕೇಳಿ ಚಿತ್ರ ತಂಡ ಜೊತೆ ಮಾತುಕತೆ ಆಗಿತ್ತಾ?
- ನಿರ್ದೇಶಕರ ಜೊತೆ ಮಾತು ಕಥೆ ನಡೆದಿತ್ತಾ?
- ಸಿನಿಮಾ ಯಾಕೆ ಚಿತ್ರಿಕರಣ ಶುರು ಮಾಡಿಲ್ಲಾ?
- ಹಣ ಪಡೆದು ಇಷ್ಟು ದಿನ ಕಳೆದ್ರು ಯಾಕೆ ಅಗ್ರಿಮೆಂಟ್ ಮಾಡಿಲ್ಲಾ?
- ಈ ಹಿಂದೆ ಯಾವ ಸಿನಿಮಾಗಳಿಗೂ ಅಗ್ರಿಮೆಂಟ್ ಮಾಡಿರಲಿಲ್ಲವಾ?
Next Story