Top

TV5 ಸ್ಪೆಷಲ್​​

ಬ್ಲಾಕ್​ ಕೋಬ್ರಾ ದುನಿಯಾ ವಿಜಯ್​ ಬರ್ತ್​ಡೇಗೆ ಬ್ರೇಕ್

16 Jan 2021 10:16 AM GMT
ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಟೈಟಲ್​ ಟ್ರ್ಯಾಕ್​ ಗಿಫ್ಟ್

ತೂಗುದೀಪ ಫಾರ್ಮ್​ನಲ್ಲಿ ದಚ್ಚು ಸಂಕ್ರಾಂತಿ ಸಡಗರ

15 Jan 2021 1:36 PM GMT
ಸ್ನೇಹಿತರ ಜೊತೆಗೂಡಿ ಕಿಚ್ಚು ಹಾಯಿಸಿದ ಸಂಭ್ರಮಿಸಿದ ದಚ್ಚು

ಅಭಯಾರಣ್ಯದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಫೋಟೋಗ್ರಫಿ

12 Jan 2021 12:22 PM GMT
ನಾಗರಹೊಳೆ ಕಾಡಿನಲ್ಲಿ ಸಾರಥಿ ಸಫಾರಿ

'ತಂದೆ-ಮಗ ಒಟ್ಟಿಗೆ ಇದ್ರೆ ತಪ್ಪಾ' - ಎಂ.ಪಿ ರೇಣುಕಾಚಾರ್ಯ ಪ್ರಶ್ನೆ

5 Jan 2021 7:24 AM GMT
ಯತ್ನಾಳ್ ತಮಗೆ ಬೇಕಾದಾಗ ಸಿಎಂ ಅವರನ್ನು ವೈಭವೀಕರಿಸೋದು, ಬೇಡಾದಾಗ ಬೇಕಾ ಬಿಟ್ಟಿ ಮಾತಾಡೋದು ಬೇಡ

ವಿಶೇಷ ಚೇತನ ಅಭಿಮಾನಿಯೊಬ್ಬರಿಗೆ ಸ್ಥಳದಲ್ಲೇ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್​

4 Jan 2021 10:52 AM GMT
ಕಿಚ್ಚ ಸುದೀಪ್​ ಅವರು ವಿಶೇಷ ಚೇತನ ರಾಘವ್ ಅವರ ಕೃತಕ ಕಾಲು ಜೋಡಣೆಗಾಗಿ ಸ್ಥಳದಲ್ಲೇ ಸಹಾಯ ಹಸ್ತ ಚಾಚಿ ಮಾನವಿಯತೆಯ ಮೆರೆದಿದ್ದಾರೆ

'ನ್ಯೂ ಇಯರ್' ಪಾರ್ಟಿಗೆ ಕನ್ನಡ ರ‍್ಯಾಪರ್ ಕಲರ್​ಫುಲ್​ ಸಾಂಗ್ಸ್

30 Dec 2020 6:49 AM GMT
ನ್ಯೂ ಇಯಿರ್​ ಸೆಲೆಬ್ರೇಷನ್​ನ ಕೊಂಚ ಕಲರ್​ಫುಲ್​ ಮಾಡೋಕ್ಕೆ ಸ್ಯಾಂಡಲ್​ವುಡ್​ ರ‍್ಯಾಪರ್ರ್ಸ್​ ಸ್ಪೆಷಲ್​ ಸಾಂಗ್ಸ್​ ಗಿಫ್ಟ್ ಕೊಟ್ಟಿದ್ದಾರೆ

ಹಣದ ಹೊಳೆ ಹರಿಸಿದ 'ಮುಂಗಾರು ಮಳೆ'ಗೆ 14 ವರ್ಷ

29 Dec 2020 12:21 PM GMT
ಆ ದಾಖಲೆ ಮಳೆಯನ್ನ ಇಂದಿಗೂ ಮರೆತ್ತಿಲ್ಲ ಚಿತ್ರರಂಗ

ರಂಗನಾಯಕನಿಗಾಗಿ ಜೊತೆಯಾದ ಗುರುಪ್ರಸಾದ್​-ಜಗ್ಗೇಶ್​

29 Dec 2020 11:56 AM GMT
ರಾಯರ ಸನ್ನಿಧಿಯಲ್ಲಿ ರಂಗನಾಯಕನಿಗೆ ಮುಹೂರ್ತ

ಎರಡು ಜೀಪ್ ನಲ್ಲಿ ಚುನಾವಣೆ ಗೆದ್ದರು..! ವಾಜಪೇಯಿ ಮೊದಲ ಚುನಾವಣೆಯ ರೋಚಕ ಸ್ಟೋರಿ..!

25 Dec 2020 10:07 AM GMT
ಎರಡೇ ಜೀಪ್ ಇತ್ತು.. ಒಂದು ಪಕ್ಷದ್ದು.. ಇನ್ನೊಂದು ಬಾಡಿಗೆಯದ್ದು.. ವಾಜಪೇಯಿಯವರ ಮೊದಲ ಚುನಾವಣೆಯ ಇಂಟರೆಸ್ಟಿಂಗ್ ಸ್ಟೋರಿ..!

ರೈತ ನಿಜವಾದ 'ವೀರ' ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್​

23 Dec 2020 9:36 AM GMT
ಅನ್ನದಾತರಿಗೆ ಸ್ಯಾಂಡಲ್​ವುಡ್ ಸ್ಟಾರ್ಸ್ ನಮನ

ಗೆಳೆಯರ ಜೊತೆ ಜಾಲಿ ಬೈಕ್​ ರೈಡ್​​ ಮಾಡಿದ 'ಸಾರಥಿ'

18 Dec 2020 12:40 PM GMT
ಇದೀಗ ಇಂಡಸ್ಟ್ರಿ ಫ್ರೆಂಡ್ಸ್​ ಹಾಗೂ ಪರ್ಸನಲ್​ ಫ್ರೆಂಡ್ಸ್​ ಜೊತೆ ಮತ್ತೊಮ್ಮೆ ರೋಡ್ ಟ್ರಿಪ್​ ಹೊರ್ಟಿದ್ದಾರೆ

ಹೆಣ್ಣು ಮಕ್ಕಳ ಪೋಷಕರಿಗೆ ಚಿರು ಪತ್ನಿ ಪ್ರಾಮಿಸ್

15 Dec 2020 12:22 PM GMT
ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು, ವ್ಯಕ್ತಿತ್ವ ರೂಪಿಸಿಕೊಳ್ಳಲು, ಅವರು ಬೆಳೆಯೋ ರೀತಿ ಮತ್ತು ವಾತಾವರಣ ಕೂಡ ಕಾರಣವಾಗಿರುತ್ತೆ. ಹಾಗಾಗಿ ಮಗನನ್ನ ಬೆಳೆಸುವಲ್ಲಿ, ತಾಯಿ ಮೇಘನಾರಾಜ್ ಬಹಳ ಕಾಳಜಿ ತೋರ್ತಿದ್ದಾರೆ

ಸಲಗ ಸಿನಿಮಾಗೆ ಶಾಸನ ರಚಿಸಿದ ದುನಿಯಾ ವಿಜಯ್​ ಅಭಿಮಾನಿ

14 Dec 2020 10:48 AM GMT
ಶತದಿನದ ಶಾಸನ ದುನಿಯಾ ವಿಜಯ್​​​ಗೆ ಗಿಫ್ಟ್

ಎಸ್.ಎಂ.ಕೃಷ್ಣಾ- ಡಿಕೆಶಿ ಕುಟುಂಬಗಳಲ್ಲಿ ಸಂಭ್ರಮವೋ, ಸಂಭ್ರಮ..!

19 Nov 2020 12:43 PM GMT
ಐಶ್ವರ್ಯಾ-ಅಮಾರ್ಥ್ಯ ಸಿದ್ಧಾರ್ಥ್ ಸುಬ್ರಮಣ್ಯ ಹೆಗ್ಡೆಗೆ ನಿಶ್ಚಿತಾರ್ಥ

ಗೆಳೆಯರ ಜೊತೆ ಜಾಲಿ ಬೈಕ್​ ರೈಡ್​​ ಮಾಡಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​

18 Nov 2020 10:53 AM GMT
3 ದಿನಗಳ ಕಾಲ ಮಡಿಕೇರಿ ಟ್ರಿಪ್​ ಮಾಡಲಿರೋ ದಚ್ಚ

ಮತ್ತೆ ಸಿಗರೇಟ್​ ಹಿಡಿದು ಪೋಸ್​ ಕೊಟ್ಟ ಡಿಂಪಲ್ ಬೆಡಗಿ

17 Nov 2020 11:17 AM GMT
ಸೋಶಿಯಲ್​ ಮೀಡಿಯಾದಲ್ಲಿ​ ರಚ್ಚು ಫೋಟೋಸ್​ ವೈರಲ್

ಬ್ಲಾಕ್​​ಬಸ್ಟರ್​​ ಜನುಮದ ಜೋಡಿಗೆ 24 ವರ್ಷದ ಸಂಭ್ರಮ

16 Nov 2020 10:25 AM GMT
1 ವರ್ಷಕ್ಕೂ ಅಧಿಕ ಪ್ರದರ್ಶನ ಕಂಡ ಕಾದಂಬರಿ ಆಧಾರಿತ ಚಿತ್ರ

ಚಂದನವನಕ್ಕೆ ಸುಪ್ರೀಂ ಹೀರೋ ಪುತ್ರ ಗ್ರ್ಯಾಂಡ್​ ಎಂಟ್ರಿ

12 Nov 2020 11:01 AM GMT
  • ಅಕ್ಷಿತ್​ ಸ್ಯಾಂಡಲ್​ವುಡ್​- ಟಾಲಿವುಡ್​ ಸ್ಟಾರ್ಸ್​ ಸಾಥ್
  • ಸೀತಾಯಣ ಟೀಸರ್​ಗೆ ಟಿಟೌನ್​ ಸ್ಟಾರ್ ರವಿತೇಜ ಮೆಚ್ಚುಗೆ
  • ಸ್ನೇಹಿತನ ಪುತ್ರನಿಗೆ ಹ್ಯಾಟ್ರಿಕ್​ ಹೀರೋ ಪ್ರೀತಿಯ ಹಾರೈಕೆ

ಯೂಟ್ಯೂಬ್​ನಲ್ಲಿ ಪಿಆರ್​ಕೆ ಪವರ್:​ ಅಪ್ಪು ಫುಲ್​ ಖುಷ್

7 Nov 2020 10:39 AM GMT
ಒಂದು ಮಿಲಿಯನ್​ ಸಬ್​ಸ್ಕ್ರೈಬರ್ಸ್​, ಸಾಧನೆಯ ಮೊದಲ ಮೆಟ್ಟಿಲೇರಿದ ಪಿಆರ್​ಕೆ

ಶುಕ್ರವಾರ ಬೆಳಂಬೆಳಗ್ಗೆ ಚಾರ್ಲಿ ಕಡೆಯಿಂದ ಬಿಗ್ ಸರ್ಪ್ರೈಸ್

5 Nov 2020 11:51 AM GMT
ಸೋಶಿಯಲ್​ ಮೀಡಿಯಾದಲ್ಲಿ ಅನೌನ್ಸ್​ ಮಾಡಿದ ಸಿಂಪಲ್ ಸ್ಟಾರ್

ಪ್ರೇಮಿಗಳ​ ದಿನಾಚರಣೆಯಂದೇ ಆದಿ-ನಿಧಿಮಾ ಮದುವೆ ಫಿಕ್ಸ್

4 Nov 2020 10:54 AM GMT
ಸಿನಿಮಾ ಸಕ್ಸಸ್​ ಮೀಟ್​ನಲ್ಲಿ ಪ್ರೀತಿ ವಿಚಾರ ಬಿಚ್ಚಿಟ್ಟಿದ್ದ ಡಾರ್ಲಿಂಗ್ಸ್

ಕೋವಿಡ್ 19 ಪೀಡಿತರಿಗೆ ಬ್ರೈನ್ ಸ್ಟ್ರೋಕ್ ಆಗುವ ಸಾಧ್ಯತೆ

29 Oct 2020 10:22 AM GMT
ಮೆದುಳಿಗೆ ರಕ್ತ ಸರಾಗವಾಗಿ ಹೋಗಲು ಅಡೆತಡೆ ಉಂಟಾದಾಗ ಪಾಶ್ವಾವಾಯು ತಗುಲುವ ಸಾಧ್ಯಾತೆಗಳಿವೆ.

ಡಿಡಿಎಲ್​ಜೆಗೆ 25 ವರ್ಷಗಳ ಸಂಭ್ರಮ

20 Oct 2020 11:16 AM GMT
ಡಿಡಿಎಲ್​ಜೆ ಸಿನಿಮಾಗೆ ಇದೀಗ ಸಿಲ್ವರ್ ಜ್ಯೂಬಿಲಿ ಸಂಭ್ರಮ. ಈ ಸಂಭ್ರಮಕ್ಕೆ ಶಾರುಖ್​ ಖಾನ್ ಹಾಗೂ ಕಾಜಲ್​ ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿದ್ದಾರೆ.

16 ವರ್ಷ ಪೂರೈಸಿದ ಕಲಾಸಿಪಾಳ್ಯ; ಡಿ ಫ್ಯಾನ್ಸ್​ ಸಂಭ್ರಮಾಚರಣೆ

15 Oct 2020 10:34 AM GMT
ಇಂದು ಕಲಾಸಿಪಾಳ್ಯ ಚಿತ್ರ 16 ವರ್ಷಗಳನ್ನ ಪೂರೈಸಿದ ಸಂಭ್ರಮದಲ್ಲಿದೆ.

ಸಿನಿಮಾ ರೂಪದಲ್ಲಿ ಬರಲಿದೆ ಸ್ಪಿನ್​ ಮಾಂತ್ರಿಕ ಮುತ್ತಯ್ಯ ಮರುಳಿಧರನ್ ಜೀವನ ಚರಿತ್ರೆ

14 Oct 2020 11:46 AM GMT
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮರುಳಿಧರನ್ ಜೀವನ ಚರಿತ್ರೆ ಬೆಳ್ಳಿ ಪರದೆ ಮೇಲೆ ತರಲು ಸಿದ್ಧತೆ.

ಸ್ಯಾಂಡಲ್​​ವುಡ್​ನಲ್ಲಿ ಶತಕ ಬಾರಿಸಿದ ಜಾಕಿಗೆ ದಶಕದ ಸಂಭ್ರಮ

14 Oct 2020 9:53 AM GMT
2010 ಅಕ್ಟೋಬರ್​ 14ರಂದು ತೆರೆಕಂಡ ಸೂಪರ್​ ಡೂಪರ್​ ಹಿಟ್ ಸಿನಿಮಾ ಜಾಕಿಗೆ ಇಂದು ದಶಕದ ಸಂಭ್ರಮ.

ಸ್ವಂತ ಬ್ರ್ಯಾಂಡ್​ ಹುಟ್ಟುಹಾಕಿದ ಚಾಲೆಂಜಿಂಗ್​ ಸ್ಟಾರ್ ಪತ್ನಿ

13 Oct 2020 10:18 AM GMT
ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಮೈ ಫ್ರೆಶ್ ಬಾಸ್ಕೆಟ್ ಎಂಬ ಆನ್​​ಲೈನ್​ ಆ್ಯಪ್​ ಮಾಡುವ ಮೂಲಕ ರೈತರ ನೆರವಿಗೆ ನಿಂತಿದ್ದು ಗೊತ್ತೇಯಿದೆ.

ಥಿಯೇಟರ್​ ರೀ ಓಪನ್: ರಿಲೀಸ್​ಗೆ ಎರಡು ಸಿನಿಮಾಗಳು ರೆಡಿ

8 Oct 2020 11:39 AM GMT
  • ಜನ ಮೆಚ್ಚಿನ ಜಂಟಲ್​ಮ್ಯಾನ್ & ಲವ್​ ಮಾಕ್ಟೇಲ್ ರೀ ರಿಲೀಸ್.

ಅಪ್ಪು,ಜಾನಿ ಮಾಸ್ಟರ್​ ಕಾಂಬೋದಲ್ಲಿ 'ಯುವರತ್ನ' ಇಂಟ್ರೋಡಕ್ಷನ್ ಸಾಂಗ್

5 Oct 2020 12:12 PM GMT
ಅಪ್ಪು ಗೋವಾದಲ್ಲಿರುವಂತಹ ಒಂದಷ್ಟು ಫೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕನ್ನಡದ ಸ್ಟಾರ್​ ಆ್ಯಂಕರ್​ ಅನುಶ್ರೀ ಬೆಳೆದು ಬಂದ ಹಾದಿ

3 Oct 2020 6:42 AM GMT
ಅನುಶ್ರೀ ರಾತ್ರಿ ಹಗಲಾದ್ರೊಳಗೆ ಸ್ಟಾರ್ ಆದವರಲ್ಲ, ಅನುಶ್ರೀ ಬೆಳೆದು ಬಂದ ಹಾದಿಯಲ್ಲಿ ಇದ್ದಿದ್ದು ಬರಿ ಕಳ್ಳು ಮುಳ್ಳಷ್ಟೆ.

ಲಾಕ್​​​ಡೌನ್​​​ ಬಳಿಕ ಮೊದಲು ರಿಲೀಸ್​ ಸಿನಿಮಾ ಯಾವುದು?

1 Oct 2020 10:28 AM GMT
ಅಕ್ಟೋಬರ್​ 15ಕ್ಕೆ ಮುಚ್ಚಿದ್ದ ಥಿಯೇಟರ್​ ಬಾಗಿಲು ಮತ್ತೆ ಓಪನ್ ಆಗಲಿದೆ.

2022ಕ್ಕೆ ತೆರೆಮೇಲೆ ಬರಲಿದೆ ಅವತಾರ್​ 2ನೇ ಅವತಾರ್​

29 Sep 2020 10:11 AM GMT
ಮತ್ತೊಮ್ಮೆ ಮೋಡಿ ಮಾಡಲು ಅವತಾರ್​ ಅವತರಿಸಿ ಬರುತ್ತಿದೆ. 2022ಕ್ಕೆ ಅವತಾರ್​ನ ಎರಡನೇ ಅವತಾರ ತೆರಮೇಲೆ ಬರಲಿದೆ.

ಬಾಕ್ಸರ್ ಆಗಿ ಮಿಂಚಲು ಅಜಾನುಬಾಹು ಆದ ಆರ್ಯ

28 Sep 2020 9:41 AM GMT
ಬರೋಬ್ಬರಿ 150 ಕೆ.ಜಿ. ತೂಕವನ್ನ ಹೊತ್ತುಕೊಂಡು ವರ್ಕೌಟ್ ಮಾಡುತ್ತಿದ್ದಾರೆ. ಇವರು ಕಾಲಿವುಡ್​ನ ಸೂಪರ್ ಸ್ಟಾರ್ ಆರ್ಯ.

ರೋಚಕತೆ ಹುಟ್ಟಿಸಿದೆ ಆರ್​ಸಿಬಿ vs ಪಂಜಾಬ್​ ಕಿಂಗ್ಸ್​ ಹಣಾಹಣಿ

24 Sep 2020 11:36 AM GMT
ಇತ್ತ ಬೆಂಗಳೂರಿನ ಆರ್​ಸಿಬಿ ತಂಡ ಒಂದು ಕಡೆ ಮತ್ತೊಂದ್ಕಡೆ ನಮ್ಮ ಕನ್ನಡದ ಹುಡುಗರು ಪಂಜಾಬ್​ ಕಿಂಗ್ಸ್​ನಲ್ಲಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಯಾರಿಗೆ ಸಪೋರ್ಟ್ ಮಾಡಬೇಕು ಅನ್ನೋದೇ ಕಷ್ಟ.

ವರ್ಷಗಟ್ಟಲೇ ​ಯಶಸ್ವಿ ಪ್ರದರ್ಶನ ಕಾಣ್ತಿದ್ದ ಅಣ್ಣಾವ್ರ ಸಿನಿಮಾಗಳು

23 Sep 2020 11:59 AM GMT
ಒಡಹುಟ್ಟಿದವರು 25 ವಾರ, ಜೀವನಚೈತ್ರ 365 ದಿನ ಹಾಗೂ ಆಕಸ್ಮಿಕ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿದ್ದ ಪ್ರಯುಕ್ತ ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತಂತೆ.