Home > ಟ್ರೆಂಡಿಂಗ್ ಸುದ್ದಿ
ಟ್ರೆಂಡಿಂಗ್ ಸುದ್ದಿ
ಇಬ್ಬರೂ ಸೌತ್ ಸೂಪರ್ ಸ್ಟಾರ್ಸ್ ನೋಡಿ ಫ್ಯಾನ್ಸ್ ಥ್ರಿಲ್
16 Jan 2021 12:25 PM GMTಒಂದೇ ಫ್ರೇಮ್ನಲ್ಲಿ ಡಾರ್ಲಿಂಗ್ &ರಾಕಿಂಗ್ ಸ್ಟಾರ್
ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಬರ್ತ್ಡೇಗೆ ಬ್ರೇಕ್
16 Jan 2021 10:16 AM GMTಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಟೈಟಲ್ ಟ್ರ್ಯಾಕ್ ಗಿಫ್ಟ್
'ಸಲಾರ್' ಚಿತ್ರಕ್ಕೆ ಚಾಲನೆ; ಪ್ರಭಾಸ್ಗೆ ರಾಕಿಂಗ್ ಸ್ಟಾರ್ ಯಶ್ ಸಾಥ್
15 Jan 2021 9:02 AM GMTಪ್ರಶಾಂತ್ ನೀಲ್ ನಿರ್ದೇಶನದ ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸುತ್ತಿರುವ, ಸಲಾರ್ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು
ಪವರ್ಫುಲ್ ಫ್ಲಿಪ್ಗೆ ಪವರ್ಸ್ಟಾರ್ ಫ್ಯಾನ್ಸ್ ಫಿದಾ
12 Jan 2021 12:30 PM GMTಗೋಕರ್ಣ ಬೀಚ್ನಲ್ಲಿ ಪುನೀತ್ ಫಿಟ್ನೆಸ್ ಮಂತ್ರ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನನ
11 Jan 2021 11:10 AM GMTನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಸೋಮವಾರ (ಜನವರಿ 11) ಹೆರಿಗೆ ನೋವು ಕಾಣಿಸಿಕೊಂಡಿದ ಹಿನ್...
ಟೆಸ್ಟ್ ಕ್ರಿಕೆಟ್ನಲ್ಲಿ ಆರು ಸಾವಿರ ರನ್ಗಳ ಗಡಿದಾಟಿದ ಚೇತೇಶ್ವರ ಪೂಜಾರ
11 Jan 2021 6:05 AM GMTಈ ಸಾಧನೆ ಮಾಡಿದ 11ನೇ ಭಾರತೀಯ ಆಟಗಾರನಾಗಿ ಅವರು ಗುರುತಿಸಿಕೊಂಡಿದ್ದಾರೆ
COVID 19 World Updates: ವಿಶ್ವದಾದ್ಯಂತ ಇದುವರೆಗೆ ಒಟ್ಟು 10.41 ಕೋಟಿ ಪ್ರಕರಣಗಳು ಪತ್ತೆ
9 Jan 2021 6:08 AM GMTಬ್ರೆಜಿಲ್ನಲ್ಲಿ 80 ಲಕ್ಷ, ರಷ್ಯಾದಲ್ಲಿ 33 ಲಕ್ಷ, ಇಂಗ್ಲೆಂಡ್ನಲ್ಲಿ 29 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ
ಸಿಸಿಬಿಯಲ್ಲಿ ನಾಲ್ಕು ಗಂಟೆಗಳ ಕಾಲ ಸ್ವೀಟಿ ವಿಚಾರಣೆ
8 Jan 2021 12:18 PM GMTನಕಲಿ ಸ್ವಾಮಿಯನ್ನ ಕಂಡು ಶಾಕ್ ಆದಳು ನಾಟ್ಯ ರಾಣಿ
ಕೆಜಿಎಫ್ ಚಾಪ್ಟರ್ 2 ಟೀಸರ್ಗೆ ನಿರೀಕ್ಷೆಗೂ ಮೀರಿದ ಭರ್ಜರಿ ರೆಸ್ಪಾನ್ಸ್
8 Jan 2021 9:36 AM GMTಜಿಎಫ್ ಚಾಪ್ಟರ್ 2 ಟೀಸರ್ ಇಷ್ಟು ದೊಡ್ಡ ಸಕ್ಸಸ್ ಆಗಲು ಚಿತ್ರತಂಡ ಸಖತ್ ಕಸರತ್ತು ಮಾಡಿ ಗೆದ್ದಿದೆ
ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದೆ ಕೆಜಿಎಫ್-2 ಟೀಸರ್
7 Jan 2021 12:32 PM GMTಕೆಜಿಎಫ್ ಜಾತ್ರೆಗೆ ಅಭಿಮಾನಿಗಳಿಂದ ಭರ್ಜರಿ ಪ್ರಿಪರೇಷನ್..!
ವಿದ್ಯಾರ್ಥಿಗಳು ಇನ್ನು ನಿರಾತಂಕವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ನ ಮನವಿ
7 Jan 2021 6:52 AM GMTವಿದ್ಯಾರ್ಥಿಗಳಿಗೆಲ್ಲ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ.
ನಾನು ಮಧ್ಯ ಕರ್ನಾಟಕದ ಹೊನ್ನಾಳಿಯ 'ಅಂಜದ ಗಂಡು' - ಎಂ.ಪಿ ರೇಣುಕಾಚಾರ್ಯ
6 Jan 2021 10:15 AM GMTನಮ್ಮ ಪಕ್ಷದ ವಿರುದ್ಧ ಹೊನ್ನಾಳಿ ಹೊಡೆತ ತೋರಿಸಲ್ಲ, ಪ್ರತಿಪಕ್ಷಗಳ ವಿರುದ್ಧ ಹೊನ್ನಾಳಿ ಹೊಡೆತ ತೋರಿಸುತ್ತೇವೆ
ನಾನು ಅಂಜುವ ಮಗನಲ್ಲ, ಉತ್ತರ ಕರ್ನಾಟಕದವನು, ವಿಜಯಪುರದವನು - ಬಸನಗೌಡ ಪಾಟೀಲ್ ಯತ್ನಾಳ್
6 Jan 2021 10:03 AM GMTಪ್ರವಾಹದ ಸಮಸ್ಯೆ ಬಗ್ಗೆಯೂ ಧ್ವನಿ ಎತ್ತಿದೆ. ಜನರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತಾ(?)
COVID 19 India Updates: ದೇಶದಾದ್ಯಂತ ಈವರೆಗೆ 1,50,114 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ
6 Jan 2021 6:13 AM GMTದೇಶದಲ್ಲಿ ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1.50 ಲಕ್ಷ ದಾಟಿದೆ
ಕೋವಿಡ್ ಪರೀಕ್ಷೆಯಲ್ಲಿ ಟೀಂ ಇಂಡಿಯಾ ಎಲ್ಲ ಆಟಗಾರರಿಗೆ ನೆಗೆಟಿವ್ ಫಲಿತಾಂಶ
4 Jan 2021 6:11 AM GMTಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 7ರಂದು ಆರಂಭವಾಗಲಿದೆ.
COVID 19 India Updates: ದೇಶದಾದ್ಯಂತ ಈವರೆಗೆ ಒಟ್ಟು 99,46,867 ಮಂದಿ ಗುಣಮುಖ
4 Jan 2021 5:35 AM GMTಪ್ರಸ್ತುತ ದೇಶದಲ್ಲಿ 2,43,953 ಸಕ್ರಿಯ ಪ್ರಕರಣಗಳು ದಾಖಲಾಗಿದೆ
ಟೀಂ ಇಂಡಿಯಾ ಕ್ರಿಕೆಟಿಗ ಉಮೇಶ್ ಯಾದವ್ ದಂಪತಿಗೆ ಹೆಣ್ಣು ಮಗು ಜನನ
2 Jan 2021 6:12 AM GMT'ನನ್ನ ಮನೆಗೆ ರಾಜಕುಮಾರಿ ಬಂದಿದ್ದಾಳೆ' ಎಂದು ಬರೆದುಕೊಂಡು ಮಗುವಿನ ಪೋಸ್ಟರ್ ಹಾಕಿದ್ದಾರೆ
COVID 19 India Updates: ನಿನ್ನೆ ಒಂದೇ ದಿನ 22,926 ಮಂದಿ ಸೋಂಕಿನಿಂದ ಗುಣಮುಖ
2 Jan 2021 5:22 AM GMTದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 19,078 ಹೊಸ ಕೋವಿಡ್ ಪ್ರಕರಣಗಳು ದಾಖಲು
'ಯುವರತ್ನ' ಚಿತ್ರದ ಬಿಡುಗಡೆ ದಿನಾಂಕ ಬಹಿರಂಗಪಡಿಸಿದ ಚಿತ್ರ ತಂಡ
1 Jan 2021 8:03 AM GMTಇನ್ನು ಈ ಸಿನಿಮಾ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ತೆಲುಗು ಸಿನಿಮಾರಂಗದ ಕಲಾವಿದ ನರ್ಸಿಂಗ್ ಯಾದವ್ ಇನ್ನಿಲ್ಲ
1 Jan 2021 5:42 AM GMTನರ್ಸಿಂಗ್ ಯಾದವ್ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು.
ಸ್ಯಾಂಡಲ್ವುಡ್ನಲ್ಲಿ 2021ಕ್ಕೆ ಬೆಳ್ಳಿ ಪರದೆ ಮೇಲೆ ಅಪ್ಪಳಿಸಿರುವ ದೊಡ್ಡ ಸಿನಿಮಾಗಳ ಪಟ್ಟಿ ಇಲ್ಲಿವೆ
31 Dec 2020 11:11 AM GMTಜನವರಿ 8ಕ್ಕೆ ಕೆಜಿಎಫ್ ಚಾಪ್ಟರ್ -2 ಟೀಸರ್ ರಿಲೀಸ್
ಮುಂದಿನ ವರ್ಷ ಆಲಿಯಾ ಭಟ್ ಜೊತೆ ಮದುವೆ!
28 Dec 2020 9:43 AM GMT- ಲವ್ ಸ್ಟೋರಿಯ ಬಗ್ಗೆ ಬಾಯ್ಬಿಟ್ಟ ರಣ್ಬೀರ್ ಕಪೂರ್
- ತಮ್ಮ ಪ್ರೇಯಸಿಯನ್ನ ಹಾಡಿ ಹೊಗಳಿದ ರಣ್ಬೀರ್ ಕಪೂರ್
- ನನಗಿಂತ ಹೆಚ್ಚು ಅವಳೇ ಸಾಧನೆ ಮಾಡಿದ್ದಾಳೆ ಎಂದ ರಣ್ಬೀರ್
2nd Test IND VS AUS : ಟೀಂ ಇಂಡಿಯಾ 326ಕ್ಕೆ ಆಲೌಟ್; ಟೀ ವಿರಾಮಕ್ಕೆ ಆಸೀಸ್ 65/2
28 Dec 2020 5:17 AM GMTಭಾರತವು ಕೊನೆಯ 5 ವಿಕೆಟ್ಗಳನ್ನು ಕೇವಲ 32 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿತ್ತು.
ಬ್ರಿಟನ್ನಲ್ಲಿ ಹೊಸ ಸ್ವರೂಪದ ವೈರಸ್ ಸೋಂಕು ದಕ್ಷಿಣ ಆಫ್ರಿಕಾದಿಂದ ಬಂದಿರುವ ಶಂಕೆ!
24 Dec 2020 5:38 AM GMTದಕ್ಷಿಣ ಆಫ್ರಿಕಾಗೆ ತೆರಳಿದ್ದ ವ್ಯಕ್ತಿಗಳ ಸಂಪರ್ಕದಲ್ಲಿದ್ದ ಲಂಡನ್ ಮತ್ತು ವಾಯುವ್ಯ ಇಂಗ್ಲೆಂಡ್ನ ಇಬ್ಬರಲ್ಲಿ ಈ ಹೊಸ ಸ್ವರೂಪದ ಸೋಂಕು ಕಾಣಿಸಿಕೊಂಡಿದೆ.
ಫೈಝರ್ ಕಂಪನಿಯು ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆಯ ಬಳಕೆಗೆ ಬ್ರಿಟನ್ ಸರ್ಕಾರ ಅಸ್ತು
3 Dec 2020 5:35 AM GMTಕ್ಲಿನಿಕಲ್ ಟ್ರಯಲ್ನ ದತ್ತಾಂಶವನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಪರಿಶೀಲನಾ ಕಾರ್ಯವಾಗಿದ್ದರೂ ಸಹ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ಏಕದಿನ ಕ್ರಿಕೆಟ್ನಲ್ಲಿ ಸಚಿನ್ ದಾಖಲೆ ಬ್ರೇಕ್ ಮಾಡಿ ಅತೀ ವೇಗವಾಗಿ 12000 ರನ್ ಪೂರೈಸಿದ ಕೊಹ್ಲಿ
2 Dec 2020 5:33 AM GMTಕೊಹ್ಲಿ 222 ಇನ್ನಿಂಗ್ಸ್ಗಳಲ್ಲಿ 11,000 ರನ್ ಗಳಿಸಿದ್ದಾರೆ. ತಮ್ಮ 205ನೇ ಇನ್ನಿಂಗ್ನಲ್ಲಿ 10000 ರನ್ಗಳ ಗಡಿದಾಟಿ ವೇಗದ ಬ್ಯಾಟ್ಸ್ಮನ್ ಆಗಿದ್ದಾರೆ.
COVID 19 India Updates: ದೇಶದಾದ್ಯಂತ ಒಟ್ಟು 4,35,603 ಸಕ್ರಿಯ ಪ್ರಕರಣಗಳಿವೆ
1 Dec 2020 6:02 AM GMTದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 31,118 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ವಿರಾಟ್ ಕೊಹ್ಲಿ
30 Nov 2020 6:13 AM GMTವಿರಾಟ್ ಕೊಹ್ಲಿ ಅವರು ಈ ಮೈಲುಗಲ್ಲು ತಲುಪಲು ಒಟ್ಟು 462 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ
COVID 19 World Updates: ವಿಶ್ವದಾದ್ಯಂತ ಈವರೆಗೆ ಒಟ್ಟು 6,19,80,023 ಮಂದಿಗೆ ಕೊರೊನಾ ಸೋಂಕು
28 Nov 2020 6:00 AM GMTಅಮೆರಿಕದಲ್ಲಿ ಈವರೆಗೆ ಒಟ್ಟು 1,34,54,254 ಪ್ರಕರಣಗಳು ದಾಖಲಾಗಿದೆ.
COVID 19 India Updates: ದೇಶದಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ 93,51,110ಕ್ಕೆ ಏರಿಕೆ
28 Nov 2020 5:48 AM GMTದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 41,322 ಹೊಸ ಕೋವಿಡ್ 19 ಪ್ರಕರಣಗಳು ದೃಢಪಟ್ಟಿದೆ
COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 36,367 ಮಂದಿ ಸೋಂಕಿನಿಂದ ಗುಣಮುಖ, 524 ಮಂದಿ ಸಾವು
26 Nov 2020 6:14 AM GMTದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 44,489 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ.
COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 37,816 ಮಂದಿ ಗುಣಮುಖ
25 Nov 2020 6:01 AM GMTದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 44,376 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ.
ಆ ಊರಿನವರು ನನ್ನಿಂದ ಯಾವುದೇ ಸಹಾಯ ತೆಗೆದುಕೊಂಡಿಲ್ಲ - ಸಂಸದೆ ಸುಲಮತಾ ಅಂಬರೀಶ್
24 Nov 2020 9:59 AM GMTಎಲ್ಲರ ಪ್ರೀತಿ ಗಳಿಸಿ, ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ
ವಾಟಾಳ್ ನಾಗರಾಜ್ಗೆ ಸವಾಲ್ ಹಾಕಿದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ
24 Nov 2020 8:17 AM GMTವಾಟಾಳ್ ಅಕ್ರಮಗಳ ಬಗ್ಗೆ ದಾಖಲೆಗಳಿವೆ