ಉಳಿಸೋದು, ಉರುಳಿಸೋದು ನನ್ನ ಕೈಯಲ್ಲಿದೆ – ಎಚ್‌ಡಿಕೆ

ಬೈಎಲೆಕ್ಷನ್ ಬಳಿಕ ಬಿಜೆಪಿ ಸರ್ಕಾರ ಇರುತ್ತಾ ಅಥವಾ ಉರುಳುತ್ತಾ ಅದೆಲ್ಲವೂ ನನ್ನ ಕೈಯಲ್ಲಿದೆ ಎಂದು ಮಾರ್ಮಿಕವಾಗಿ ಕುಮಾರಸ್ವಾಮಿ ನುಡಿದ್ದಾರೆ. ಈ ಮಧ್ಯೆ, ಬಿಜೆಪಿಗರು ಸರ್ಕಾರ ರಕ್ಷಣೆಗಾಗಿ 2ನೇ ಹಂತದ ಆಪರೇಷನ್ ಕಮಲದ ವದಂತಿಯೂ ಕೇಳಿಬಂದಿದೆ. 15 ಕ್ಷೇತ್ರಗಳ ಬೈಎಲೆಕ್ಷನ್‌ ಬಿಜೆಪಿ ಸರ್ಕಾರಕ್ಕೆ ಅಳಿವು- ಉಳಿವಿನ... Read more »

10 ಕ್ಷೇತ್ರಗಳಲ್ಲಿ ಗೆಲ್ಲಲು ಪರಸ್ಪರ ನಡೆದಿದೆ ರಣತಂತ್ರ..?

ಬೆಂಗಳೂರು:  ಜೆಡಿಎಸ್​ ಹಾಗೂ ಕಾಂಗ್ರೆಸ್​ ಮೈತ್ರಿ ಮತ್ತೆ ಚಿಗುರೋ ಲಕ್ಷಣಗಳು ಕಾಣ್ತಿವೆ. ಬದ್ಧವೈರಿಗಳಂತೆ ಹೊರನೋಟಕ್ಕೆ ತೋರಿಸಿಕೊಂಡ್ರೂ ಒಳಗೊಳಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದ ರಚನೆಯು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್‌ ನಡುವೆ ಮತ್ತೆ ಹೊಂದಾಣಿಕೆಗೆ ಭೂಮಿಕೆ ಒದಗಿಸೋ ಲಕ್ಷಣಗಳು ಗೋಚರಿಸುತ್ತಿವೆ. ಸರ್ಕಾರ ಪತನ ಬಳಿಕ  ಕಿತ್ತಾಡುತ್ತಿದ್ದ... Read more »

ಸಿಎಂ ಯಡಿಯೂರಪ್ಪ ಸೂಚನೆಗೂ ಇಲ್ವಾ ಬೆಲೆ..?

ಬೆಂಗಳೂರು: ರಾಜ್ಯದಲ್ಲಿ ಈಗ ಕುರುಬರು ಕೆರಳಿ ಕೆಂಡವಾಗಿದ್ದಾರೆ. ಕುಲ ಗುರುಗಳಿಗೆ ನಿಂದನೆ ಮಾಡಿರೋ ಸಚಿವ ಮಾಧುಸ್ವಾಮಿ ವಿರುದ್ಧ ಬೀದಿಗಿಳಿದು ಕಿಚ್ಚು ಹೊರಹಾಕಿದ್ದಾರೆ. ಬೈಎಲೆಕ್ಷನ್ ಸಂದರ್ಭದಲ್ಲಿ ಹೊತ್ತಿಕೊಂಡಿರೊ ಈ ಕನಕ ಕಿಡಿ, ಬಿಜೆಪಿ ಸರ್ಕಾರಕ್ಕೆ ಕಂಟಕ ಆಗೋದ್ರದಲ್ಲಿ ಡೌಟೇ ಇಲ್ಲ. ಹಲವು ಕ್ಷೇತ್ರಗಳಲ್ಲಿ ಕುರುಬ ಮತಗಳೇ... Read more »

ವಿವಾದಾತ್ಮಕ ಹೇಳಿಕೆ- ಮುಖ್ಯಮಂತ್ರಿ ಯಡಿಯೂರಪ್ಪ ಕ್ಷಮೆಯಾಚನೆ

ಬೆಂಗಳೂರು: ಕುರುಬ ಸಮುದಾಯದ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ  ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬುಧವಾರ ಕ್ಷಮೆಯಾಚನೆ ಮಾಡಿದ್ದಾರೆ. ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಹುಳಿಯಾಳ್ ಸರ್ಕಲ್ ಗೆ ಕನಕದಾಸರ ಹೆಸರು ಇಡೋಕೆ ನಮ್ಮದೇನು ತಕರಾರು ಇಲ್ಲ,  ಮಾಧುಸ್ವಾಮಿಗೂ... Read more »

ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಿಗ್ ಶಾಕ್ ಕೊಟ್ಟ ಸಿಎಂ ಯಡಿಯೂರಪ್ಪ..!

ಬಾಗಲಕೋಟೆ: ಅಧಿಕಾರದ ಗದ್ದುಗೆ ಹಿಡಿದ ಯಡಿಯೂರಪ್ಪ ಸರ್ಕಾರಕ್ಕೆ ಹೊಸ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಸಿದ್ಧರಾಮಯ್ಯ ಕ್ಷೇತ್ರಕ್ಕೆ ಬಿಎಸ್​ವೈ ಬಿಗ್ ಶಾಕ್ ಕೊಡ್ತಿದ್ದಾರೆ. ಉತ್ತರ ಕರ್ನಾಟಕ ಭೀಕರ ಪ್ರವಾಹಕ್ಕೆ... Read more »

ಬೈಎಲೆಕ್ಷನ್‌ ಗೆಲ್ಲಲು ಸಿಎಂ ಯಡಿಯೂರಪ್ಪ ಮಾಸ್ಟರ್​ ಪ್ಲಾನ್​..!

ಬೆಂಗಳೂರು: ಬಿಜೆಪಿ ಬಂಡಾಯ ಒಂದು ಹಂತದವರೆಗೆ ತಹಬದಿಗೆ ಬಂದಿದೆ. ಸಿಎಂ ಯಡಿಯೂರಪ್ಪ ಇಂದು ದಿನವೀಡಿ ಡಾಲರ್ಸ್‌ ಕಾಲೋನಿಯ ನಿವಾಸದಲ್ಲೇ ಕುಳಿತು ಗೇಮ್ ಪ್ಲಾನ್‌ ರೂಪಿಸಿದರು. ಬೆಳಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಗಮಿಸಿ ತಮಗೆ ಉಸ್ತುವಾರಿ ವಹಿಸಿರೋ ಮಹಾಲಕ್ಷ್ಮಿ ಲೇಔಟ್, ಯಶವಂತಪುರ ಹಾಗೂ ಕೆ.ಆರ್.ಪುರಂ... Read more »

ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಛೀಮಾರಿ..!

ಬಾಗಲಕೋಟೆ:  ಅನುದಾನ ತಾರತಮ್ಯ ಖಂಡಿಸಿ ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಛೀಮಾರಿ ಹಾಕಿರೋ ಘಟನೆ ನಡೆದಿದೆ. ನೆರೆ ಬಂದು ಹಾನಿಯಾದ ರಸ್ತೆ ಸುಧಾರಣೆಗಾಗಿ ಯಡಿಯೂರಪ್ಪ ಸರ್ಕಾರ ಅನುದಾನ ಹಂಚಿಕೆ ಮಾಡಿದೆ. ಅದರಂತೆ  ಬಾಗಲಕೋಟೆ ಜಿಲ್ಲೆಯ ಏಳು ಮತ ಕ್ಷೇತ್ರಗಳ ಪೈಕಿ ಐದು ಮತಕ್ಷೇತ್ರಗಳಿಗೆ... Read more »

ಎಲ್ಲರಿಗೂ ಸಚಿವ ಸ್ಥಾನ ಎಂದ ಸಿಎಂ ಯಡಿಯೂರಪ್ಪ..!

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ್ದ ಅನರ್ಹ ಶಾಸಕರು, ಕೈ-ದಳ ಬಿಟ್ಟು ಕಮಲ ಮುಡಿದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬರ್ತಿದ್ದಂತೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಬರ್ತಿದ್ದಂತೆ ಸಚಿವ ಸ್ಥಾನದ ಭರವಸೆಯೂ ಸಿಕ್ಕಿದೆ. ಸುಪ್ರೀಂ ತೀರ್ಪಿನ ಆಧಾರದ ಮೇಲೆ ಅನರ್ಹ ಶಾಸಕರ ಭವಿಷ್ಯ... Read more »

ಅಂದು ಹೇಳಿದ್ದೊಂದು..ಇಂದು ಮಾಡಿದ್ದೊಂದು..!?

ಬೆಂಗಳೂರು: ಎಸಿಬಿ ರಚನೆ ಮಾಡಿದ್ದ ಸಿದ್ದರಾಮಯ್ಯ ವಿರುದ್ಧ ದೊಡ್ಡ ರಂಪಾಟ ಮಾಡಿದ್ದ ಯಡಿಯೂರಪ್ಪ ಇಂದು ಲೋಕಾಯುಕ್ತ ವಿಚಾರದಲ್ಲಿ ಉಲ್ಟಾ ಹೊಡೆದಿದೆ. ಲೋಕಾಯುಕ್ತಕ್ಕೆ ಶಕ್ತಿ ತುಂಬುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಎಸಿಬಿ ಸ್ಥಾಪಿಸಿದಾಗ ದೊಡ್ಡ ಚರ್ಚೆಯೇ ನಡೆದಿತ್ತು. ಭ್ರಷ್ಟರ ಹೆಡಿಮುರಿ ಕಟ್ಟುತ್ತಿದ್ದ ಲೋಕಾಯುಕ್ತ ಸಂಸ್ಥೆ... Read more »

ಹೆಚ್‌ಡಿಡಿ, ಬಿಎಸ್‌ವೈ ನಡುವೆ ಮಾತುಕತೆ ಆಗಿರೋದು ಸ್ಪಷ್ಟ- ಸಿದ್ದರಾಮಯ್ಯ

ಬೆಂಗಳೂರು: 20-20 ಸರ್ಕಾರದ ವೇಳೆ ಬಿಜೆಪಿ ಜೊತೆ ಕೈಜೋಡಿಸಿದ್ದ ಜೆಡಿಎಸ್, ಮತ್ತೆ ಕಮಲದ ಜೊತೆ ಹೋಗುತ್ತಾ..? ಸದ್ಯ ರಾಜ್ಯ ರಾಜಕೀಯ ಬೆಳವಣಿಗೆ ಈ ಅನುಮಾನಕ್ಕೆ ಕಾರಣವಾಗಿದೆ. ಆದರೆ ಜಿಡಿಎಸ್ ವರಿಷ್ಠ ಹೆಚ್‌ಡಿಡಿ ಮಾತ್ರ ಇದಕ್ಕೆಲ್ಲಾ ಬ್ರೇಕ್ ಹಾಕಿದ್ದಾರೆ. ರಾಜ್ಯ ರಾಜಕೀಯ ಸದ್ಯ ಭಾರೀ ಕುತೂಹಲ... Read more »

ಸಂದರ್ಭ ಬಂದಾಗ ಮಾತುಕತೆ -ಹೆಚ್.ಡಿ ದೇವೇಗೌಡ

ಬೆಂಗಳೂರು:  ಎರಡು ದಿನಗಳಿಂದೀಚೆಗೆ ರಾಜ್ಯ ರಾಜಕೀಯದಲ್ಲೊಂದು ಸುದ್ದಿ ಹರಿದಾಡ್ತಿದೆ. ಅದು ಸಿಎಂ ಯಡಿಯೂರಪ್ಪ ಹಾಗೂ ದೇವೇಗೌಡರ ಫೋನ್ ಸಂಭಾಷಣೆ ವದಂತಿ. ಇದಕ್ಕೆ ಸ್ಪಷ್ಟನೆ ನೀಡೋ ಮೂಲಕ ಉಭಯ ನಾಯಕರು ತೆರೆಎಳೆದಿದ್ದಾರೆ. ಬಿಜೆಪಿಗೆ ಜೆಡಿಎಸ್‌ ಬೆಂಬಲ ನೀಡುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ, ರಾಜ್ಯ ರಾಜಕೀಯ ವಲಯದಲ್ಲಿ... Read more »

ದೇವೇಗೌಡರಿಗೆ ಸರಿ, ತಪ್ಪು ತೀರ್ಮಾನ ಮಾಡೋ ಶಕ್ತಿ ಇದೆ – ಸಿಎಂ ಯಡಿಯೂರಪ್ಪ

ಬೆಂಗಳೂರು: ಮಾಜಿ ಪ್ರಧಾನಿಯಾಗಿ ದೇವೇಗೌಡರಿಗೆ ಯಾವುದು ಸರಿ, ಯಾವುದು ತಪ್ಪು ಅಂತ ತೀರ್ಮಾನ ಮಾಡೋ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ ಬುಧವಾರ ಹೇಳಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಸಿಎಂಗೆ ದೇವೇಗೌಡರು ಫೋನ್​ ಕರೆ ಮಾಡಿ ಅಭಯ... Read more »

ಉಲ್ಟಾ ಹೊಡೆದ ಸಿಎಂ ಯಡಿಯೂರಪ್ಪ..!

 ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಆಡಿಯೋ ಸಂಕಷ್ಟ ಎದುರಾಗಿದೆ.ಜೊತೆಯಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕಿದವರು ಯಾರು ಅಂತ ಹುಡುಕಲು ಪಕ್ಷದ ಆಂತರಿಕ ತನಿಖೆಗೆ ಬಿಜೆಪಿ ನಿರ್ಣಯಿಸಿದೆ. ಈ ನಡುವೆ, ನಿನ್ನೆ ಆಡಿಯೋ ನನ್ನದೇ ಅಂದಿದ್ದ ಸಿಎಂ, ಇಂದು ಕಾಂಗ್ರೆಸ್ಸಿನವರು ತಿರುಚಿದ್ದಾರೆ ಅಂತ ದೂರಿದ್ದಾರೆ.... Read more »

ಬಿಎಸ್‌ವೈ, ಅಮಿತ್ ಶಾ ರಾಜೀನಾಮೆಗೆ ಆಗ್ರಹ..!

ಬೆಂಗಳೂರು:  ಸಿಎಂ ಯಡಿಯೂರಪ್ಪ ಆಡಿಯೋ ವಿರೋಧ ಪಕ್ಷ ಕಾಂಗ್ರೆಸ್‌ಗೆ ಇಂದು ಪ್ರಮುಖ ಅಸ್ತ್ರ. ಆಪರೇಷನ್ ಕಮಲದ ರೂವಾರಿ ಅಮಿತ್ ಶಾ ಅನ್ನೋ ಸಿಎಂ ಮಾತಿಗೆ ಬಿಜೆಪಿ ಗಪ್‌ಚುಪ್‌ ಆಗಿದ್ದಾರೆ. ಆಪ್ತರನ್ನು ಮುಂಬೈಗೆ ಕಳುಹಿಸುವ ಮೂಲಕ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅಂತ ದೂರುತ್ತಿದ್ದ ಬಿಜೆಪಿಗರಿಗೆ... Read more »

‘ಆ ಆಡಿಯೋ ನನ್ನದೇ..ಸಂದರ್ಭ ಬಂದಿದ್ದಕ್ಕೆ ಹೇಳಿದೆ’

ಬೆಂಗಳೂರು:  ರಾಜ್ಯ ಅಲ್ಲದೇ, ಇಡೀ ರಾಷ್ಟ್ರ ರಾಜಕಾರಣದಲ್ಲೇ ಈಗ ಕರ್ನಾಟಕದ್ದೇ ಸುದ್ದಿ. ಇದಕ್ಕೆ ಕಾರಣ ಸಿಎಂ ಯಡಿಯೂರಪ್ಪ. ಆಪರೇಷನ್ ಕಮಲದ ಬಗ್ಗೆ ಹುಬ್ಬಳ್ಳಿಯ ಬಿಜೆಪಿ ಸಭೆಯಲ್ಲಿ ಸತ್ಯ ಹೊಕಹಾಕಿರುವ ಅವರ ಮಾತು ನಾಲ್ಕು ಗೋಡೆಗಳಾಚೆಗೂ ಸೋರಿಕೆಯಾಗಿ ಕೋಲಾಹಲ ಎಬ್ಬಿಸಿದೆ. ದೆಹಲಿಯಲ್ಲಿರುವ ವರಿಷ್ಠರಿಗೂ ತಲೆನೋವು ತಂದೊಡ್ಡಿದೆ.... Read more »

ಸಿಎಂ ಯಡಿಯೂರಪ್ಪಗೆ ಆಡಿಯೋ ಸಂಕಷ್ಟ..!

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ವಿಡಿಯೋ ಸದ್ದು ಮಾಡಿ ಸುಮ್ಮನಾಗ್ತಿದ್ದಂತೆ, ಈಗ ಹಾಲಿ ಸಿಎಂ ಯಡಿಯೂರಪ್ಪ ಆಡಿಯೋ ಸಖತ್‌ ಸೌಂಡ್‌ ಮಾಡ್ತಿದೆ. ಈ ಆಡಿಯೋ ಮೂಲಕ ಹಲವು ರಹಸ್ಯ ಬಯಲಾಗಿವೆ. ಅನರ್ಹ ಶಾಸಕರ ಕರೆದೊಯ್ದು ಮುಂಬೈನಲ್ಲಿಟ್ಟಿದ್ದು ಬಿಜೆಪಿ ವರಿಷ್ಠ ಅಮಿತ್ ಶಾ ಅಂತಲೂ ಹೇಳಿದ್ದಾರೆ.... Read more »