ಜೇನುತುಪ್ಪ ಸೇವನೆಯ 10 ಲಾಭಗಳು

ನಿಸರ್ಗದಿಂದ ಸಿಕ್ಕ ಉಡುಗೊರೆಗಳಲ್ಲಿ ಒಂದಾದ ಜೇನುತುಪ್ಪದ ಸೇವನೆಯಿಂದ ಹಲವು ಲಾಭಗಳಿದೆ. ಇದು ಆರೋಗ್ಯಕಾರಿ ಅಷ್ಟೇ ಅಲ್ಲದೇ ಸೌಂದರ್ಯವರ್ಧಕವೂ ಆಗಿದೆ. 1..ಜೇನುತುಪ್ಪ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮತ್ತು ಇದು ಮಲಬದ್ಧತೆ ತಡೆಗಟ್ಟುವುದರಲ್ಲಿ ಸಹಕಾರಿಯಾಗಿದೆ. 2..ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ, ಜೇನುತುಪ್ಪ ಮತ್ತು ನಿಂಬೆರಸ... Read more »

ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗಲಿದೆ ಈ ಜ್ಯೂಸ್

ದೇಹ ತಂಪಾಗಿರಿಸುವಲ್ಲಿ, ತ್ವಚೆಯ, ಕೂದಲಿನ ಸೌಂದರ್ಯ ಕಾಪಾಡುವಲ್ಲಿ ಆ್ಯಲೋವೆರಾ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೋ, ಅಷ್ಟೇ ದೇಹದ ತೂಕ ಇಳಿಸುವಲ್ಲಿಯೂ ಆ್ಯಲೋವೆರಾ ಸಹಾಯಕವಾಗಿದೆ. ಆ್ಯಲೋವೆರಾ ಜ್ಯೂಸ್ ಕುಡಿಯುವ ಮೂಲಕ ದೇಹದ ತೂಕ ಇಳಿಸುಕೊಳ್ಳಬಹುದು ಎನ್ನುತ್ತದೆ ಆಯುರ್ವೇದ. ದೇಹದ ತೂಕ ಇಳಿಸುವುದಲ್ಲದೇ, ತ್ವಚೆಯ ಸಮಸ್ಯೆ, ಕೂದಲು... Read more »

ತುಪ್ಪದ ಬಳಕೆ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಇಂದಿನ ಕಾಲದಲ್ಲಿ ತೂಕ ಇಳಿಸಿಕೊಳ್ಳಲು ಜನ ಪರದಾಡುವಂತಾಗಿದೆ. ಜಿಮ್‌ಗೆ ಹೋಗುವುದು, ಕರಿದ ಪದಾರ್ಥ, ಸಿಹಿ ಪದಾರ್ಥಗಳನ್ನು ತ್ಯಜಿಸುತ್ತಾರೆ. ಜೊತೆಗೆ ಆರೋಗ್ಯಕ್ಕೆ ಅಮೃತ ಎನ್ನುವಂಥಹ ತುಪ್ಪದ ಸೇವನೆ ಕೂಡ ತ್ಯಜಿಸಿಬಿಡುತ್ತಾರೆ. ಆದರೆ ತುಪ್ಪ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬುದು ಸುಳ್ಳು ಎನ್ನುತ್ತದೆ ಆಯುರ್ವೇದ. ಆಯುರ್ವೇದದ... Read more »

ಬಾಳೆಹಣ್ಣು ತೂಕ ಹೆಚ್ಚಿಸುತ್ತೋ? ಇಳಿಸುತ್ತೋ?- ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಎಲ್ಲಾ ಸೀಸನ್‌ನಲ್ಲೂ ಎಲ್ಲಾ ಕಡೆಗೂ ಸಿಗುವಂಥ ಹಣ್ಣು ಅಂದ್ರೆ ಅದು ಬಾಳೆಹಣ್ಣು. ಊಟ ಮಾಡದಿದ್ರೂ ಬಾಳೆಹಣ್ಣು ತಿಂದ್ರೆ ಸಾಕು ಹೊಟ್ಟೆ ತುಂಬಿ ಬಿಡತ್ತೆ. ಇನ್ನು ಈ ಹಣ್ಣು ಹಬ್ಬ-ಹರಿದಿನ, ಪೂಜೆ, ಮದುವೆ, ಹೀಗೆ ಹಲವು ಶುಭಕಾರ್ಯಕ್ಕೆ ಬೇಕೇ ಬೇಕು. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಬಾಳೆಹಣ್ಣಿನ... Read more »

ಕೊಬ್ಬು ಕರಗಿಸೋಕೆ ದೇವಸೇನಾ ಏನ್ ಮಾಡ್ತಿದ್ದಾಳೆ ಗೊತ್ತಾ?

ದಪ್ಪ ಆಗೋದು ಸುಲಭ ಅನ್ಸತ್ತೆ. ಆದ್ರೆ, ಒಮ್ಮೆ ದಪ್ಪಗಾದ್ರೆ, ಆ ಕೊಬ್ಬು ಕರಗಿಸೋ ಟಾಸ್ಕ್​ ಇದ್ಯಲ್ಲ, ಅದ್ರಂಥ ಸಾಹಸ ಮತ್ತೊಂದಿಲ್ಲ. ಸೌತ್ ಸಿನಿದುನಿಯಾದ ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ, ಪಾಡೂ ಈಗ ಹೀಗೆ ಆಗಿದೆ. ಸೈಜ್ ಝೀರೋ ಚಿತ್ರಕ್ಕೋಸ್ಕರ ತೂಕ ಹೆಚ್ಚಿಸಿಕೊಂಡ ಸ್ವೀಟಿ,... Read more »

ತೂಕ ಇಳಿಕೆ ಮಾಡಬೇಕೆ.? ಹಾಗಿದ್ರೆ ಈ ಜ್ಯೂಸ್ ಸೇವನೆ ಮಾಡಿ.!

ನೀವು ಕೂಡ ತೂಕ ಕಳೆದುಕೊಳ್ಳಲು ಬಯಸಿದ್ದೀರಾ.? ಅದಕ್ಕಾಗಿ ಮಾರ್ಕೆಟ್‌ನಲ್ಲಿ ಸಿಗುವ ಸಿಕ್ಕ ಸಿಕ್ಕ ಔಷಧಿ ಸೇವನೆ ಮಾಡ್ತಾ ಇದ್ದೀರಾ.? ತಕ್ಷಣ ಹಾಗೇ ಮಾಡೋದನ್ನು ನಿಲ್ಲಿಸಿಬಿಡಿ.! ಯಾಕೆಂದರೇ, ನೀವು ಬಳಸುವ ಅನೇಕ ವಸ್ತುಗಳಲ್ಲಿ ಬೇರೆ ಬೇರೆ ಖಾಯಿಲೆಗೆ ನಿಮ್ಮನ್ನು ತಳ್ಳುವ ಸಂಭವ ಇರುತ್ತದೆ. ಹೀಗಾಗಿ ಮನೆಯಲ್ಲೇ... Read more »