ಮದುವೆ ಬೇಕಾದ್ರೆ ಆಮೇಲೇ ಆಗ್ಬಹುದು, ವೋಟ್ ಹಾಕೋಕೆ ಆಗುತ್ತಾ – ಮಧುಮಗ

ದೆಹಲಿ: ಇಂದು ವೋಟಿಂಗ್ ತುಂಬಾ ನಿರಸವಾಗಿತ್ತು. ಯಾಕೊ ವೋಟ್‌ ಮಾಡಲು ರಾಷ್ಟ್ರ ರಾಜಧಾನಿಯ ಹೆಚ್ಚಿನ ಸಂಖ್ಯೆಯ ಮತದಾರರು ಉತ್ಸಾಹ ತೊರಲಿಲ್ಲ. ಆದ್ರೂ ಗಣ್ಯರು, ರಾಜಕೀಯ ನಾಯಕರು ಮತಹಾಕಿದ್ದಾರೆ. ಕೆಲವು ವಿಶೇಷತೆಗಳೂ ನಡೆದಿವೆ. ದೆಹಲಿ ಎಲೆಕ್ಷನ್ ವೋಟಿಂಗ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಜನಸಾಮಾನ್ಯರು ಮಾತ್ರವಲ್ಲದೆ, ರಾಷ್ಟ್ರರಾಜಧಾನಿಯಲ್ಲಿ... Read more »

ತಪ್ಪದೇ ಮತದಾನ ಮಾಡುವಂತೆ ಬಿಎಸ್​ವೈ ಮನವಿ.!

ಬೆಂಗಳೂರು: ನಾಳೆ ಉಪಚುನಾವಣೆ ಮತದಾನ ಹಿನ್ನೆಲೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮತದಾರರಿಗೆ ಮನವಿ ಮಾಡಿದರು. ಡಾಲರ್ಸ್ ಕಾಲೋನಿಯ ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇಕಡಾ 85 ರಷ್ಟು ಮತದಾನ ಮಾಡಿದರೆ, ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ.... Read more »

ವಿಧಾನಸಭೆ ಚುನಾವಣೆ: ನ. 30ರಿಂದ 5 ಹಂತದಲ್ಲಿ ಮತದಾನ, ಡಿ. 23ರಂದು ಫಲಿತಾಂಶ

ಜಾರ್ಖಂಡ್‌ : ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನ ನಿಗದಿ ಮಾಡಿದೆ. ಒಟ್ಟು ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್‌ 30ರಿಂದ ಮತದಾನ ಆರಂಭವಾಗಲಿದೆ. ಡಿಸೆಂಬರ್‌ 23ರಂದು ಫಲಿತಾಂಶ ಹೊರಬೀಳಲಿದೆ. ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ, ನವೆಂಬರ್‌... Read more »

ನೀವು ಬದುಕಿದ್ದೇವೆ ಅಂತ ಗೊತ್ತಾಗ್ಬೇಕಾದ್ರೆ ವೋಟ್ ಹಾಕಿ : ಕ್ರೇಜಿಸ್ಟಾರ್ ರವಿಚಂದ್ರನ್

ನೀವು ಬದುಕಿದೀರಾ ಅಂತಾ ತೋರಿಸೋದಕ್ಕೆ ಆದರು ವೋಟ್ ಮಾಡಿ ಎಂದು ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. ರಾಜಾಜಿನಗರದ ಠಾಗೋರ್ ಆಂಗ್ಲ ಮಾಧ್ಯಮ ಶಾಲೆಗೆ ಬಂದು ನಟ ರವಿಚಂದ್ರನ್ ಕುಟುಂಬದ ಸದಸ್ಯರು ಮತದಾನ ಮಾಡಿದ್ದಾರೆ. ಆದರೆ ಮತ ಹಾಕುವ ವೇಳೆ ಕ್ರೇಜಿಸ್ಟಾರ್ ಪುತ್ರ ಮನೋರಂಜನ್... Read more »

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

ಲೋಕಸಭೆಯ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆಯುತ್ತೀದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯ ವರೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಏಪ್ರಿಲ್‌ 11ರ ಮೊದಲ ಹಂತದ ಚುನಾವಣೆಯಲ್ಲಿ 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ... Read more »

ಲೋಕಸಭೆ ಸಮರ: ಮತದಾನ ಬಹಿಷ್ಕಾರಿಸಲು ಮುಂದಾದ ಗ್ರಾಮ

ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹೊಸೂರು ಹುಂಡಿ ಗ್ರಾಮದಲ್ಲಿ ಈ ಬಾರಿ ಮತದಾನ ಬಹಿಷ್ಕಾರ ಮಾಡಲು ಅಲ್ಲಿ‌ನ ಗ್ರಾಮಸ್ಥರು ಮುಂದಾಗಿದ್ದಾರೆ. ಸ್ವತಂತ್ರ ಬಂದು 70 ವರ್ಷ ಕಳೆದರು ಆ ಊರಲಿಲ್ಲ ಮತಗಟ್ಟೆ. ಆ ಊರಿನ ಜನ ಮತದಾನ ಮಾಡಲು ಪಕ್ಕದ ಊರಿಗೆ 2... Read more »

ಬಿಬಿಎಂಪಿ ಪ್ರಾದೇಶಿಕ ಆಯುಕ್ತರಿಗೆ ವಿಪಕ್ಷ ನಾಯಕ ದೂರು : 4 ವಿಪಿ ಸದಸ್ಯರ ಮತದಾನಕ್ಕೆ ಕುತ್ತು?

ಬೆಂಗಳೂರು : ಲೋಕಸಭಾ ಚನಾವಣೆಗೆ ಉಭಯ ಪಕ್ಷಗಳ ಕಣ್ಣು ಒಂದೆಡೆಯಾದರೇ, ರಾಜಧಾನಿಯ ಬಿಬಿಎಂಪಿ ಮೇಯರ್, ಡೆಪ್ಯುಟಿ ಮೇಯರ್, ಸ್ಥಾಯಿ ಸಮಿತಿ ಸ್ಥಾನಕ್ಕಾಗಿ ನಡೆಯುವ ಚುನಾವಣೆಯ ಮೇಲೆ ಮತ್ತೊಂದು ಕಣ್ಣನ್ನು ನೆಟ್ಟಿವೆ. ಈ ಹಿನ್ನಲೆಯಲ್ಲಿ ಇಂದು ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಪ್ರಾದೇಶಿಕ ಆಯುಕ್ತರಿಗೆ... Read more »

ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ನಟಿ ಭಾರತಿ ವಿಷ್ಣುವರ್ಧನ್

ನಟಿ ಭಾರತಿ ವಿಷ್ಣುವರ್ಧನ್ ಸೋಮವಾರ ನಡೆದ ಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಿಜೆಪಿ ಮುಖಂಡ ವಿಜಯ್​ಕುಮಾರ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೋಮವಾರ ನಡೆಯಿತು. ನಟಿಯರಾದ ಭಾರತಿ, ತಾರಾ, ನಟ ರಮೇಶ್​,... Read more »