ಭಾರತ ಸರಣಿಗೂ ಮುನ್ನ ಆಸಿಸ್​​ ಆಟಗಾರನಿಂದ ಮೈಂಡ್​ ಗೇಮ್ ತಂತ್ರ.!

ನವದೆಹಲಿ: ಮೊನ್ನೆ ಲಂಕಾ ವಿರುದ್ಧ ವಿರಾಟ್ ಪಡೆ ಟಿ-20 ಸರಣಿಯನ್ನ ಗೆದ್ದು ಭರ್ಜರಿಯಾಗಿ ವರ್ಷದ ಆರಂಭವನ್ನ ಪಡೆಯಿತು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಈ ಗೆಲುವಿನ ಸಂಭ್ರಮ ಆಚರಿಸುತ್ತಿರುವಾಗಲೇ ಮಹಾ ಸವಾಲೊಂದು ಈಗ ಎದುರಾಗಿದೆ. ಆ ಸವಾಲು ಬೇರೆ ಯಾವುದು ಅಲ್ಲ. ಆಸಿಸ್ ವಿರುದ್ಧದ ಮಹಾ... Read more »

ಇಂದು ಇಂಡೋ-ಲಂಕಾ ಫೈನಲ್ ಫೈಟ್: ಬ್ಲೂ ಬಾಯ್ಸ್​ನಿಂದ ಸಿಗುತ್ತಾ ಹೊಸ ವರ್ಷಕ್ಕೆ ಗಿಫ್ಟ್​​​​​.!

ಪುಣೆ: ಕ್ರಿಕೆಟ್​ ಅಭಿಮಾನಿಗಳನ್ನ ಕಾತರದಿಂದ ಕಾಯುವಂತೆ ಮಾಡಿರುವ ಇಂಡೋ- ಲಂಕಾ ನಡುವಿನ ಮೂರನೇ ಟಿ20 ಪಂದ್ಯ ಇಂದು ನಡೆಯಲಿದೆ. ಪುಣೆ ಅಂಗಳದಲ್ಲಿ ಇಂದು ನಡೆಯಲಿರುವ ಕದನದಲ್ಲಿ ಉಭಯ ತಂಡಗಳು ಮದಗಜಗಳಂತೆ ಹೋರಾಡಲಿವೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಗಾಹುತಿಯಾಗಿ ನಿರಾಸೆ ಅನುಭವಿಸಿದ್ದ... Read more »

ನಾನು ಕೊಹ್ಲಿ ಬೆಸ್ಟ್ ಫ್ರೆಂಡ್ಸ್: ವಿವಾದಕ್ಕೆ ತೆರೆ ಎಳೆದ ‘ಹಿಟ್​ ಮ್ಯಾನ್​​’

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ​​ ರೋಹಿತ್ ಶರ್ಮಾ ನಡುವಿನ ಬಿರುಕಿಗೆ ರೋಹಿತ್ ಶರ್ಮಾ ಇಂದು ತೆರೆ ಎಳೆದಿದ್ದಾರೆ. 2019 ರ ವಿಶ್ವಕಪ್ ಮುಕ್ತಾಯದ ನಂತರ, ಭಾರತದ ನಾಯಕ ಮತ್ತು ಉಪನಾಯಕನ ನಡುವೆ ಭಾರಿ ಬಿರುಕು ಉಂಟಾಗಿತ್ತು. ಈ ಇಬ್ಬರು... Read more »

ಹೊಸ ಅವತಾರದಲ್ಲಿ ವಿರಾಟ್​ ಮಿಂಚಿಂಗ್​​.!

ನವದೆಹಲಿ: ಭಾನುವಾರ ಗುವಾಹಟಿಯಲ್ಲಿಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಭಾರತದ ಮೂರು ಪಂದ್ಯಗಳ ಟಿ-20  ಸರಣಿಗೆ ಮುನ್ನ ವಿರಾಟ್​ ಹೊಸ ಸ್ಟೈಲ್​ಗೆ​​ ಮೊರೆಹೋಗಿದ್ದಾರೆ. ಟೀಮ್​​ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಹೊಸ ಹೇರ್​​ಸ್ಟೈಲ್​​​ ಸಖತ್​ ಈಗ ವೈರಲ್​ ಆಗುತ್ತಿದ್ದು, ಖ್ಯಾತ ಹೇರ್ ಸ್ಟೈಲಿಸ್ಟ್​ ಆಲಿಮ್​​​​​​ ಹಕಿಮ್​​, ವಿರಾಟ್​... Read more »

ವಿಶ್ವ ಕ್ರಿಕೆಟ್​​ನಲ್ಲಿ ಟೀಮ್​ ಇಂಡಿಯಾದ ಜೋಡೆತ್ತಿನ ಹವಾ..!

ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ವೈಸ್​ ಕ್ಯಾಪ್ಟನ್​ ಹಿಟ್​ಮ್ಯಾನ್ ರೋಹಿತ್​ ಶರ್ಮಾ ಟೀಮ್ ಇಂಡಿಯಾದ ಜೋಡೆತ್ತುಗಳು. ಎದುರಾಳಿ ಯಾರೇ ಆಗಲಿ, ಪಿಚ್​ ಯಾವುದೇ ಆಗಲಿ. ರನ್ ಗಳಿಸೋದು. ತಂಡವನ್ನ ಗೆಲುವಿನ ದಡ ಸೇರಿಸೋದೆ ಈ ಇಬ್ಬರ ಮೂಲ ಮಂತ್ರ.. ಬ್ಯಾಟಿಂಗ್​ ಶೈಲಿ, ವ್ಯಕ್ತಿತ್ವ... Read more »

ವಿರಾಟ್​​ ಮುಡಿಗೆ ಮತ್ತೊಂದು ಗರಿ: ಕ್ರಿಕೆಟ್​ನಲ್ಲಿ 10 ವರ್ಷ ಪೂರೈಸಿದ ರನ್ ಮಷಿನ್

ನವದೆಹಲಿ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​ನ ರನ್ ಮಷೀನ್. ನಾಯಕನಾಗಿ ಬ್ಯಾಟ್ಸ್​ಮನ್​ನ್ನಾಗಿ ಜವಾಬ್ದಾರಿ ಹೊತ್ತಿರುವ ಕ್ಯಾಪ್ಟನ್ ಕೊಹ್ಲಿ ವಿಶ್ವದ ಎಲ್ಲ ಮೈದಾನಗಳಲ್ಲಿ ರನ್ ಹೊಳಯನ್ನೆ ಹರಿಸಿ ಕ್ರಿಕೆಟ್​ ದಿಗ್ಗಜರ ದಾಖಲೆಗಳನ್ನೆಲ್ಲ ಪುಡಿಗಟ್ಟಿದ್ದಾರೆ. ವಿರಾಟ್​ ಬ್ಯಾಟಿಂಗ್​ಗೆ ಮನ ಸೋತವರಿಲ್ಲ. ಕಳೆದ ಒಂದು... Read more »

2019ರ ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್‌ ಇಂಡಿಯಾ ದರ್ಬಾರ್​

2019ರಲ್ಲಿ ಟೀಮ್‌ ಇಂಡಿಯಾ ಸಾಕಷ್ಟು ಏಳು-ಬೀಳುಗಳನ್ನ ಕಂಡಿದೆ. ಆದರೆ, ಟೆಸ್ಟ್​​ ಕ್ರಿಕೆಟ್​​ನಲ್ಲಿ ಮಾತ್ರ ವರ್ಷಾರಂಭದಿಂದ ಇಲ್ಲಿಯವೆರೆಗೆ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. 2019ರ ವರ್ಷದ ಆರಂಭದಲ್ಲೇ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಟೀಮ್ ಇಂಡಿಯಾ, ಬಳಿಕ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ... Read more »

ಮುಂದಿನ ಶ್ರೀಲಂಕಾ, ಆಸೀಸ್​ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

ನವದೆಹಲಿ : 2020ರ ಜನವರಿ 5ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ವೇಗಿ ಜಸ್​​ಪ್ರೀತ್ ಬೂಮ್ರಾ ರಾಷ್ಟ್ರೀಯ ತಂಡಕ್ಕೆ ವಾಪಸ್​ ಆದರೆ,... Read more »

ಶಾರ್ದುಲ್​ ಠಾಕೂರ್​ ಬ್ಯಾಟಿಂಗ್ ಪ್ರಶಂಸಿಸಿದ ವಿರಾಟ್​​

ಕಟಕ್‌: ನಿನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತವು ಭರ್ಜರಿ ಜಯಗಳಿಸಿದ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ನಂತರ ಟೀಮ್ ಇಂಡಿಯಾ ಸಂಕಷ್ಟದಲ್ಲಿ ಸಿಲುಕಿತು. ಕೊನೆಯದಾಗಿ ತಂಡಕ್ಕೆ ಆಸರೆಯಾಗಿದ್ದ ಶಾರ್ದುಲ್ ಠಾಕೂರ್​ಗೆ ಕ್ಯಾಪ್ಟನ್​ ಕೊಹ್ಲಿ  ಪ್ರಶಂಸಿದ್ದಾರೆ. ಇಂದು ಮರಾಠಿಯಲ್ಲಿ... Read more »

ವಿಂಡೀಸ್​​ ವಿರುದ್ಧ ಟೀಮ್ ಇಂಡಿಯಾಗೆ ಮಹಾ ಗೆಲುವು

ಕಟಕ್​: ನಿನ್ನೆ ವಿಂಡೀಸ್ ವಿರುದ್ಧಧ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸರಣಿ ಗೆದ್ದು ಬೀಗಿದೆ. ಇದರೊಂದಿಗೆ ಈ ವರ್ಷವನ್ನ ಟೀಮ್ ಗೆಲುವಿನೊಂದಿಗೆ ಮುಕ್ತಾಗೊಳಿಸಿತು. ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ವೆಸ್ಟ್ಇಂಡೀಸ್ ಪರ ಓಪನರ್ಸ್​ಗಳಾಗಿ ಕಣಕ್ಕಿಳಿದ ಎವಿನ್ ಲಿವೀಸ್ ಮತ್ತು ಶಾಯ್... Read more »

ಟೀಂ ಇಂಡಿಯಾ ಬ್ಯಾಟಿಂಗ್​ಗೆ ವಿಂಡೀಸ್​ ಬೌಲರ್ಸ್ ಕಂಗಾಲ್

ವಿಶಾಖ ಪಟ್ಟಣ : ವೆಸ್ಟ್​ ಇಂಡೀಸ್​ ವಿರುದ್ಧ ಚೆನ್ನೈ ಅಂಗಳದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯ ಸೋತಿದ್ದ ಟೀಮ್ ಇಂಡಿಯಾಗೆ ವೈಜಾಗ್​​ ಅಂಗಳದಲ್ಲಿ ನಡೆದ 2ನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಈ ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ಟಾಸ್​ ಸೋತರು ಮೊದಲು ಬ್ಯಾಟಿಂಗ್... Read more »

ವಿಶ್ವಕಪ್ ವಿವಾದದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕೋಚ್​ ರವಿ ಶಾಸ್ತ್ರಿ

ಬೆಂಗಳೂರು: ಆಂಗ್ಲರ ನಾಡಲ್ಲಿ ನಡೆದ ವಿಶ್ವಕಪ್ ಮುಗಿದು ತಿಂಗಳುಗಳೇ ಕಳದಿವೆ. ಆದರೆ, ಪ್ರತಿಷ್ಠಿತ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸೋಲನ್ನ ಯಾವ ಅಭಿಮಾನಿಗಳಿಗೂ ಅರಗಿಸಿಕೊಳ್ಳಲು ಇನ್ನು ಆಗಿಲ್ಲ. ಇಡೀ ಟೂರ್ನಿಯಲ್ಲಿ ಅತ್ಯದ್ಭುತ ಪರ್ಫಾಮನ್ಸ್ ನೀಡಿದ ಟೀಮ್ ಇಂಡಿಯಾ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಬೇಕಾಯಿತು.... Read more »

ಶಿಖರ್​ ಧವನ್ ಬೆನ್ನಲ್ಲೇ ಸ್ವಿಂಗ್ ಕಿಂಗ್ ಭುವಿ ಔಟ್?

ವೆಸ್ಟ್ ಇಂಡೀಸ್​ ವಿರುದ್ಧದ ಮೂರು ಪಂದ್ಯಗಳ ಸರಣಿನ್ನ ಗೆದ್ದು ಬೀಗಿರುವ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾಕ್ಕೆ ಮತ್ತೊಂದು ಅಘಾತ ಎದುರಾಗಿದೆ. ಟೀಮ್ ಇಂಡಿಯಾ ಓಪನರ್ ಬ್ಯಾಟ್ಸ್​ಮನ್ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದೆ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಈ ಮಧ್ಯೆ ಟೀಮ್ ಇಂಡಿಯಾ ಟ್ರಂಪ್​ ಕಾರ್ಡ್... Read more »

ಇಂಡೋ-ವಿಂಡೀಸ್ ಟಿ20​ ಸರಣಿ ಗೆಲ್ಲೋದ್ಯಾರು..?

ಟೀಮ್ ಇಂಡಿಯಾ ಹಾಗೂ ವೆಸ್ಟ್​ ಇಂಡೀಸ್​ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ ತಲಾ ಒಂದು ಮ್ಯಾಚ್​ ಗೆದ್ದಾಗಿದೆ. ಆದರೆ, ಅಂತಿಮವಾಗಿ ಮುಂಬೈನಲ್ಲಿ ನಡೆಯಲಿರುವ ಟಿ20 ಪಂದ್ಯದಲ್ಲಿ ಆ ಪ್ರಮುಖ ಅಂಶ ಸರಣಿ ಗೆಲುವಿನ ಸರದಾರರು ಯಾರು ಅನ್ನೋದನ್ನು ಡಿಸೈಡ್​... Read more »

ದುಬೆ ಹೋರಾಟ ವ್ಯರ್ಥ: ವಿಂಡೀಸ್‍ಗೆ 8 ವಿಕೆಟ್​​ ಗಳ ಜಯ

ಕೇರಳ: ನಿನ್ನೆ ನಡೆದ ಇಂಡಿಯಾ-ವೆಸ್ಟ್​ ಇಂಡೀಸ್​ ಎರಡನೇ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾಗೆ 8 ವಿಕೆಟ್​ಗಳ ಭರ್ಜರಿ ಸೋಲನ್ನು ಕಂಡಿದೆ. ಟಾಸ್​ ಗೆದ್ದು ಮೊದಲು ಪಿಲ್ಡಿಂಗ್​ ಆಯ್ದುಕೊಂಡ ವಿಂಡೀಸ್, ಭಾರತಕ್ಕೆ ಬ್ಯಾಟಿಂಗ್​ ಬಿಟ್ಟುಕೊಟ್ಟಿತು. ಭಾರತವು ಮೊದಲು ಬ್ಯಾಟಿಂಗ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 7... Read more »

1000 ರನ್​ ಪೂರೈಸಿದ ಹಿನ್ನೆಲೆ: ಸಂದರ್ಶನದಲ್ಲಿ ಕೆ.ಎಲ್​ ರಾಹುಲ್​ಗೆ ಪ್ರಶ್ನಿಸಿದ ಚಹಲ್​.!

ಹೈದರಾಬಾದ್‌: ಇತ್ತೀಚೆಗೆ ನಡೆದ ಭಾರತ-ವೆಸ್ಟ್​ ಇಂಡೀಸ್ ಮೊದಲ ಟಿ-20ಯಲ್ಲಿ ಭಾರತವು ವಿಂಡೀಸ್ ವಿರುದ್ಧ ಆರು ವಿಕೆಟ್‌ಗಳಿಂದ ಗೆಲವು ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 94 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದರೆ, ಕೆಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಇನ್ನು ಎಂಟು ಎಸೆತಗಳು ಬಾಕಿ ಇರುವಾಗ ಕಠಿಣ... Read more »