ಕುಸಿದ ವಿಂಡೀಸ್: ಫಾಲ್​ ಆನ್ ಭೀತಿಯಲ್ಲಿ ಬ್ರಾಥ್​ವೈಟ್ ಪಡೆ

ರಾಜ್​ಕೋಟ್​: ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 649 ರನ್​ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಬೃಹತ್ ಮೊತ್ತ ಬೆನ್ನತ್ತಿರುವ ವೆಸ್ಟ್​ ಇಂಡೀಸ್  ಆರಂಭಿಕ ಆಘಾತ ಅನುಭವಿಸಿ ದಿನದ ಅಂತ್ಯಕ್ಕೆ 94 ರನ್​ಗಳಿಗೆ 6... Read more »

ಟೆಸ್ಟ್‌ನಲ್ಲಿ 24ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ

ರಾಜ್‍ಕೋಟ್: ಭರ್ಜರಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ 24ನೇ ಶತಕ ಬರೆದು ಸಾಧನೆ ಮಾಡಿದ್ದಾರೆ. ಮೊದಲ ದಿನ ಅಜೇಯ 76 ರನ್‍ ಗಳಿಸಿದ್ದ ವಿರಾಟ್ ಕೊಹ್ಲಿ... Read more »

ಐಸಿಸಿ ರ‍್ಯಾಂಕಿಂಗ್​: ಅಗ್ರ 5ರಲ್ಲಿ ರೋಹಿತ್​, ಧವನ್

ಏಷ್ಯಾಕಪ್​ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ಅಗ್ರ 5ರೊಳಗೆ ಪ್ರವೇಶಿಸಿದ್ದಾರೆ. ರೋಹಿತ್ ಶರ್ಮ ಇದೀಗ ಏಕದಿನ ರ‍್ಯಾಂಕಿಂಗ್​ನಲ್ಲಿ ಎರಡು ಸ್ಥಾನ ಜಿಗಿದು... Read more »

ಬಾಲಿವುಡ್‌ಗೆ ವಿರಾಟ್‌ ಕೊಹ್ಲಿ ಎಂಟ್ರಿ..!?

ರನ್‌ ಮಷಿನ್ ವಿರಾಟ್ ಕೊಹ್ಲಿ, ಮೈದಾನ ಬಿಟ್ಟು ಬಾಲಿವುಡ್ ಅಂಗಳಕ್ಕೆ ಇಳಿತಾರಾ..?ಸಿನಿಮಾದಲ್ಲಿ ನಟಿಸೋಕ್ಕೆ ಕೊಹ್ಲಿ ರೆಡಿಯಾಗಿದ್ದಾರಾ..? ಹೀಗೊಂದು ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಕೇಳಿಬರ್ತಿದೆ. ಇದಕ್ಕೆ ಕಾರಣ ವಿರಾಟ್ ಕೋಹ್ಲಿಯ ಪೋಸ್ಟರ್‌ ಒಂದು ರಿಲೀಸ್ ಆಗಿದೆ. ವಿರಾಟ್ ಕೊಹ್ಲಿ ತಮ್ಮ ಇನ್ಟಾಗ್ರಾಮ್‌ನಲ್ಲಿ ಪೋಸ್ಟರ್ ಒಂದನ್ನ ಹಾಕಿದ್ದು,... Read more »

ಆಂಗ್ಲರ ಎದುರು ಸಂಕಷ್ಟಕ್ಕೆ ಸಿಲುಕಿದ ಕೊಹ್ಲಿ ಪಡೆ

ಓವೆಲ್: ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಎಡವಿದ ಟೀಂ ಇಂಡಿಯಾ 2ನೇ ದಿನ ಆಂಗ್ಲರ ಎದುರು ಸಂಕಷ್ಟಕ್ಕೆ ಸಿಲುಕಿತು. ಕೊಹ್ಲಿ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಸ್ಫೋಟಕ ಬ್ಯಾಟ್ಸ್‍ಮನ್ ಜೋಸ್... Read more »

ದಾಖಲೆಯ ಅಂಕದೊಂದಿಗೆ ಕೊಹ್ಲಿಗೆ ಅಗ್ರಸ್ಥಾನ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಪಡೆಯಲು ವಿಫಲರಾದರೂ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸಿದ್ದರೂ 60 ರನ್​ಗಳಿಂದ ಸೋಲುಂಡಿತ್ತು.... Read more »

ಏಷ್ಯಾಕಪ್​: ಕೊಹ್ಲಿಗೆ ವಿಶ್ರಾಂತಿ, ರೋಹಿತ್​ಗೆ ಪಟ್ಟ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ ಏಕದಿನ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದೆ. ರೋಹಿತ್​ ಶರ್ಮಗೆ ಸಾರಥ್ಯವನ್ನು ವಹಿಸಲಾಗಿದೆ. ಶನಿವಾರ ಬಿಸಿಸಿಐ ಅಯ್ಕೆ ಸಮಿತಿ 16 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು, ಶಿಖರ್ ಧವನ್​ಗೆ... Read more »

4ನೇ ಟೆಸ್ಟ್​: ಮತ್ತೊಂದು ಜಯಕ್ಕೆ ಕೊಹ್ಲಿ ಪಡೆ ಸಜ್ಜು

ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಗುರುವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಅಭಿಯಾನ ಮುಂದುವರಿಸುವ ಕಾತರದಲ್ಲಿದೆ. ಇದರೊಂದಿಗೆ ಸರಣಿ ಜೀವಂತಾಗಿಸಿಕೊಳ್ಳುವ ಉಮೇದಿನಲ್ಲಿದೆ. ಸೌಥ್ ಹ್ಯಾಂಪ್ಟನ್​ನಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಇಂಗ್ಲೆಂಡ್ ಈ ಪಂದ್ಯ... Read more »

ರಕ್ಷಾಬಂಧನದ ದಿನ ಅಪರೂಪದ ಫೋಟೋ ಹರಿಬಿಟ್ಟ ವಿರಾಟ್

ನಿನ್ನೆ ಎಲ್ಲೆಡೆ ರಕ್ಷಾಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅಕ್ಕ-ತಂಗಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಜನಸಾಮಾನ್ಯರಷ್ಟೇ ಅಲ್ಲದೇ, ಕ್ರೀಡಾಪಟುಗಳು, ಸಿನಿ ತಾರೆಯರು, ರಾಜಕಾರಣಿಗಳು ಕೂಡ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ರು. ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ, ಬಾಲ್ಯದಲ್ಲಿ ತಮ್ಮ ಅಕ್ಕನ ಜೊತೆ ಇರುವ... Read more »

ಗುರು ಶಾಸ್ತ್ರಿಗೆ ಕೊಹ್ಲಿ ಷಾಂಪೇನ್ ಗಿಫ್ಟ್

ನಾಟಿಂಗ್ಯಾಮ್: ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗುರು ರವಿಶಾಸ್ತ್ರಿಗೆ ಷಾಂಪೇನ್‍ನನ್ನ ಗಿಫ್ಟಾಗಿ ಕೊಟ್ಟಿದಾರೆ. ಬುಧವಾರ ಐದನೇ ದಿನ ಆಂಗ್ಲರ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆ ಡ್ರೆಸಿಂಗ್ ರೂಮ್‍ಗೆ ತೆರೆಳಿದ ಕ್ಯಾಪ್ಟನ್ ಕೊಹ್ಲಿ... Read more »

ಕೇರಳ ಪ್ರವಾಹ : ಪ್ರಾಣಿಗಳಿಗೆ ನೆರವಾಗಲು ವಿರುಷ್ಕಾ ದಂಪತಿ ಪಣ

ಕೇರಳ : ದೇವರ ನಾಡು ಕೇರಳ ಕಳೆದ 100 ವರ್ಷಗಳಲ್ಲೆ ಕೆಟ್ಟ ಪ್ರವಾಹವನ್ನ ಎದುರಿಸಿದೆ. ಇದರಿಂದ ಸಾವಿರಾರು ಜನರು ಜೀವನವನ್ನ ಕಳೆದುಕೊಂಡಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಇತ್ತಿಚಿನ ಸೇರ್ಪಡೆಯಾಗಿದ್ದಾರೆ. ಮೊನ್ನೆ ಆಂಗ್ಲರ... Read more »

ಆಂಗ್ಲರ ವಿರುದ್ಧ ಶತಕ: ಕೊಹ್ಲಿ ಮುಡಿಗೆ ಹಲವು ದಾಖಲೆಗಳು

ನಾಟಿಂಗ್​ಹ್ಯಾಮ್​: ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಶತಕ ಬಾರಿಸಿದರೆ ಹಲವಾರು ದಾಖಲೆಗಳು ನಿರ್ಮಾಣವಾಗುತ್ತವೆ ಅನ್ನುವ ಮಾತು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ನಿಜವಾಗಿದೆ. ಇಂಗ್ಲೆಂಡ್ ವಿರುದ್ಧ ಶತಕ ಬಾರಿಸುವ ಮೂಲಕ ಕೊಹ್ಲಿ ಬೇರೆ ಉಪಖಂಡದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ 4ನೇ... Read more »

3ನೇ ಟೆಸ್ಟ್​: ಕೊಹ್ಲಿ-ರಹಾನೆ ಆಟಕ್ಕೆ ಒಲಿದ ದಿನದ ಗೌರವ

ಶತಕ ವಂಚಿತ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಶತಕದ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವೇ 300ಕ್ಕೂ ಅಧಿಕ ಮೊತ್ತ ಪೇರಿಸಿ ದಿನದ ಗೌರವ ತನ್ನದಾಗಿಸಿಕೊಂಡಿತು. ನಾಟಿಂಗ್ ಹ್ಯಾಮ್ ನಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲು... Read more »

ಭುಮ್ರಾ, ಭುವಿ ಫಿಟ್: ರಿಷಬ್ ಟೆಸ್ಟ್ ಗೆ ಪಾದರ್ಪಣೆ?

ಲಂಡನ್: ಮಧ್ಯಮ ವೇಗಿಗಳಾದ ಜಸ್​ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ದೈಹಿಕವಾಗಿ ಫಿಟ್ ಆಗಿದ್ದು ಇಬ್ಬರಲ್ಲಿ ಒಬ್ಬರು ಮೂರನೇ ಟೆಸ್ಟ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ವೈಫಲ್ಯದ ಹಿನ್ನೆಲೆಯಲ್ಲಿ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ಗೆ ಪಾದರ್ಪಣೆ... Read more »

2ನೇ ಟೆಸ್ಟ್​ ವೈಫಲ್ಯ: ನಂ.1 ಸ್ಥಾನ ಕಳೆದುಕೊಂಡ ಕೊಹ್ಲಿ

ಲಾರ್ಡ್ಸ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವಿಫಲರಾದ ಭಾರತ ತಂಡದ ನಾಯಕ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಆಡದೆಯೂ ನಂ.1 ಸ್ಥಾನಕ್ಕೆ ಮರಳಿದ್ದಾರೆ. ಭಾರತ ತಂಡ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್... Read more »

ಕೊಹ್ಲಿ ಮೂರನೇ ಟೆಸ್ಟ್ ಪಂದ್ಯ ಆಡೋದು ಡೌಟ್..!

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆನ್ನು ನೋವಿನ ಹಿನ್ನೆಲೆಯಲ್ಲಿ ನಿನ್ನೆ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಮೈದಾನಕ್ಕೆ ಇಳಿದಿರಲಿಲ್ಲ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯ ಆಡ್ತಾರಾ ಅನ್ನೋ ಅನುಮಾನ ಕಾಡಿದೆ. ನಿನ್ನೆ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಆತಿಥೆಯ ಇಂಗ್ಲೆಂಡ್ ಬ್ಯಾಟಿಂಗ್ ಮುಂದುವರೆಸಿತು. ತಂಡದ... Read more »