‘ರೋಹಿತ್​ ಶರ್ಮಾ, ಎಂ.ಎಸ್​ ಧೋನಿಯಿಂದ ನಾಯಕತ್ವ ಕಲೆ ಕಲಿತಿದ್ದಾರೆ’ – ಕರ್ನ್​ ಶರ್ಮಾ

2014ರಲ್ಲಿ ಭಾರತದ ಪರವಾಗಿ ನಾಲ್ಕು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಕರ್ನ್ ಶರ್ಮಾ ಅವರು, ರೋಹಿತ್ ಶರ್ಮಾ ಮತ್ತು ಎಂ.ಎಸ್.ಧೋನಿ ಒಂದೇ ರೀತಿಯ ನಾಯಕರು ಎಂದು ಅಭಿಪ್ರಾಯಪಟ್ಟಿದ್ದು, ಮುಂಬೈಕರ್ ಭಾರತದ ಮಾಜಿ ನಾಯಕರಿಂದ ಸಾಕಷ್ಟು ಕಲಿತಿದ್ದಾರೆ. ಧೋನಿ ಇತರ ಕ್ರಿಕೆಟಿಗರಿಗಿಂತ ಉತ್ತಮ ಎಂದು ಕರ್ನ್ ಅವರು... Read more »

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ನಿಧನಕ್ಕೆ ಕ್ರೀಡಾ ತಾರೆಯರು ಸಂತಾಪ

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ನಿಧನ ಸುದ್ದಿ ಕೇಳಿ ಸಾಮಾನ್ಯರಷ್ಟೇ ಅಲ್ಲ, ಕ್ರೀಡಾ ತಾರೆಯರು ಸಹ ಅಚರಿ ವ್ಯಕ್ತಪಡಿಸಿ, ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ. ಸುಶಾಂತ್‌ ಸಿಂಗ್​ ರಜಪೂತ್​ ಅವರು ಬಾಲಿವುಡ್ ಸಿನಿಮಾ ಮಹೇಂದ್ರ ಸಿಂಗ್‌ ಧೋನಿ ಜೀವನಾಧಾರಿತ ‘ಎಂ.ಎಸ್‌.ಧೋನಿ; ದಿ... Read more »

‘ಬಿಗ್​ ರನ್ ಚೇಸಿಂಗ್​ನಲ್ಲಿ​ ರೋಹಿತ್​ಗಿಂತ ವಿರಾಟ್ ಕೊಹ್ಲಿಗೆ ಹೆಚ್ಚು ಸ್ಥಿರತೆ ಇದೆ’ – ಮಾಜಿ ಕ್ರಿಕೆಟಿಗ ಬ್ರಾಡ್​​ ಹಾಗ್​

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಭಾರತಕ್ಕಾಗಿ ಅನೇಕ ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆದ್ದಿದ್ದಾರೆ. ಇಬ್ಬರ ಬ್ಯಾಟಿಂಗ್​ ಕೌಶಲ್ಯಗಳ ನಡುವೆ ಹೋಲಿಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಕೊಹ್ಲಿ ಮತ್ತು ಶರ್ಮಾ ನಡುವೆ ಯಾರು ಉತ್ತಮ ಎಂಬ ಚರ್ಚೆಗೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ತಮ್ಮ... Read more »

ಫೋರ್ಬ್ಸ್​​ನ 2020ರ ಪಟ್ಟಿ ಬಿಡುಗಡೆ ಭಾರತ ತಂಡದ ಕ್ರಿಕೆಟಿಗ ವಿರಾಟ್​ ಕೊಹ್ಲಿಗೆ ಮಾತ್ರ ಸ್ಥಾನ

ಫೋರ್ಬ್ಸ್‌ನ ಬಿಡುಗಡೆ ಮಾಡಿರುವ 2020ನೇ ವರ್ಷದಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಕ್ರಿಕೆಟಿಗ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ. ಇವರು 26 ಮಿಲಿಯನ್ ಡಾಲರ್​ ಗಳಿಕೆಯೊಂದಿಗೆ 66ನೇ ಸ್ಥಾನದಲ್ಲಿದ್ದಾರೆ. ಇನ್ನು ಈ... Read more »

‘ಧೈರ್ಯವಾಗಿರಿ ವೈಜಾಗ್’ ಎಂದು ಸಾನಿಯಾ ಮಿರ್ಜಾ, ವಿರಾಟ್ ಕೊಹ್ಲಿ ಸಂತಾಪ

ಆಂಧ್ರಪ್ರದೇಶ: ವೈಜಾಗ್​​ ಗ್ಯಾಸ್ ಸೋರಿಕೆಯಿಂದಾಗಿ ಸುಮಾರು 1,000ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, 10ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ವಿಶಾಖಪಟ್ಟಣಂನಲ್ಲಿ ನಡೆದಿದೆ. ಈ ಘೋರ ದುರಂತದ ತಿಳಿಯುತ್ತಿದ್ದಂತೆ ಸಾಕಷ್ಟು ರಾಜಕೀಯ ಗಣ್ಯರು, ಸಿನಿಮಾ ನಟ-ನಟಿರು ಹಾಗೂ ಕ್ರಿಕೆಟ್​ ಲೋಕದ ದಿಗ್ಗಜರು ಸೇರಿದಂತೆ ಅನೇಕರು... Read more »

‘ಏಯ್‌ ಕೊಹ್ಲಿ ಬೌಂಡರಿ ಹೊಡಿ ಎಂದ ಅನುಷ್ಕಾ ಶರ್ಮಾ’

ಮಹರಾಷ್ಟ್ರ: ಬಾಲಿವುಡ್​​ ನಟಿ, ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಧರ್ಮಪತ್ನಿ ಅನುಷ್ಕಾ ಶರ್ಮಾ ಅವರು ‘ಏಯ್‌ ಕೊಹ್ಲಿ, ಕೊಹ್ಲಿ ಚೌಕಾ ಮಾರ್‌’ ( ಏಯ್‌ ಕೊಹ್ಲಿ…ಕೊಹ್ಲಿ… ಬೌಂಡರಿ ಹೊಡಿ) ಎಂದು ಹೇಳುವ ಮೂಲಕ ತನ್ನ ಪತಿಗೆ ಅಭಿಮಾನಿಗಳ ಕೂಗನ್ನು ನೆನಪಿಸುವಂತೆ ಮಾಡಿದ್ದಾರೆ. ಇಂಡಿಯಾದಲ್ಲಿ... Read more »

ವಾಸಿಮ್ ಜಾಫರ್ ಟೀಮ್‍ನಲ್ಲಿ ಮಾಹಿ’ಗೆ ನಾಯಕನ ಪಟ್ಟ.!

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಟೆಸ್ಟ್ ಆರಂಭಿಕ ಬ್ಯಾಟ್ಸ್‍ಮನ್ ವಾಸಿಮ್ ಜಾಫರ್ ಸರ್ವಕಾಲಿನ ಏಕದಿನ ತಂಡವನ್ನ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಮಾಜಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನ ಕ್ಯಾಪ್ಟನ್ ಮಾಡಿದ್ದಾರೆ. ಜಾಫರ್ ಪ್ರಕಟಿಸಿರುವ ತಂಡದಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದು, ಓಪನರ್ ಆಗಿ... Read more »

ಪತಿ ವಿರಾಟ್ ಕೊಹ್ಲಿಗೆ ಹೇರ್ ಕಟಿಂಗ್ ಮಾಡಿದ ಅನುಷ್ಕಾ ಶರ್ಮಾ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಹೇರ್ ಕಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾ ವೈರಸ್(ಕೋವಿಡ್-19) ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶದಲ್ಲಿ 21 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್... Read more »

ಇದು ಪರೀಕ್ಷೆಯ ಸಮಯ ನಾವೆಲ್ಲವರೂ ಎಚ್ಚರಿಕೆಯಿಂದ ಈ ಸಂದರ್ಭವನ್ನು ಎದುರಿಸಬೇಕು – ಕೊಹ್ಲಿ

ಮುಂಬೈ: ಇದು ಪರೀಕ್ಷೆಯ ಸಮಯ ನಾವೆಲ್ಲವರೂ ಜಾಗೃತರಾಗಿ ಎಚ್ಚರಿಕೆಯಿಂದ ಈ ಸಂದರ್ಭವನ್ನು ಎದುರಿಸಬೇಕು. ಈಗ ಏನು ಹೇಳಿದ್ದಾರೆ ಅದನ್ನು ದಯವಿಟ್ಟು ನಾವೆಲ್ಲರೂ ಪಾಲಿಸೋಣ ಜೊತೆಗೆ ಒಗಟ್ಟಿನಿಂದ ಇರೋಣ ಎಂದು ನಾನು ಪ್ರತಿಯೊಬ್ಬರಲ್ಲೂ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ ಕೊಹ್ಲಿ ಟ್ವೀಟ್... Read more »

ಜನತಾ ಕರ್ಫ್ಯೂ ಯಶಸ್ವಿಗೊಳಿಸುವಂತೆ ಟೀಂ ಇಂಡಿಯಾ ಆಟಗಾರರ ಮನವಿ.!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸೋಂಕು ವಿರುದ್ಧ ಸಮರ ಸಾರಲು ಸಂಕಲ್ಪದ ಜೊತೆಗೆ ಭಾನುವಾರ ಜನತಾ ಕರ್ಫ್ಯೂಗೆ ಕರೆ ಕೊಟ್ಟಿರುವ ಕರೆಗೆ ಟೀಮ್ ಇಂಡಿಯಾ ಆಟಗಾರರು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ. ನಾಯಕ ವಿರಾಟ್​ ಕೊಹ್ಲಿ ಮತ್ತು ಪತ್ನಿ ಹಾಗೂ ಬಾಲಿವುಡ್ ಮಿಲ್ಕಿ... Read more »

ಕೊರೊನಾ ಜಾಗೃತಿಗೆ ಕ್ರೀಡಾಪಟುಗಳಿಂದ ‘ಸೇಫ್ ಹ್ಯಾಂಡ್​ ಅಭಿಯಾನ’

ನವದೆಹಲಿ: ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಟೀಮ್ ಇಂಡಿಯಾದ ಆಟಗಾರರು ಇಷ್ಟೊತ್ತಿಗಾಗಲೇ ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮುಕ್ತಾಯಗೊಳಿಸಿ, ಐಪಿಎಲ್​​​ಗಾಗಿ ಇನ್ನಿಲ್ಲದ ತಯಾರಿ ನಡೆಸುತ್ತಿದ್ದರು. ಆದರೆ, ಡೆಡ್ಲಿ ಕೊರೊನಾದಿಂದಾಗಿ ಮನೆಯಲ್ಲೇ ಕಾಲ ಕಳೆಯುವಂತೆ ಆಗಿದೆ. ಆದ್ರೂ ಸಹ ಟೀಮ್ ಇಂಡಿಯಾದ ಆಟಗಾರರು ಫುಲ್ ಬ್ಯುಸಿಯಾಗಿದ್ದಾರೆ.... Read more »

ಬಿಸಿಸಿಐ ವಿರುದ್ಧ ಹೊಸ ವರಸೆ ತೆಗೆದ ಕ್ರಿಕೆಟ್ ಆಸ್ಟ್ರೇಲಿಯಾ.!

ನವದೆಹಲಿ: ಇಡೀ ವಿಶ್ವ ಕ್ರಿಕೆಟ್​ಗೆ ಡೆಡ್ಲಿ ಕಿಲ್ಲರ್ ಕೊರೊನಾ ದಿಗ್ಬಂಧನ ಹಾಕಿರೋದು ನಿಮಗೆಲ್ಲ ಗೊತ್ತಿರೊ ವಿಚಾರ. ಇದು ಕ್ರೀಡಾ ಶ್ರೇಷ್ಠ ಲೀಗ್​ಗಳಲ್ಲಿ ಒಂದಾದ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ಗೂ ತಟ್ಟಿದೆ. ಕೊರೊನಾದಿಂದ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇರೋದ್ರಂದ ಬಿಸಿಸಿಐ ಐಪಿಎಎಲ್ ಟೂರ್ನಿಯನ್ನ ಮುಂದೂಡಿದೆ.... Read more »

ಐಪಿಎಲ್ ಆಯೋಜನೆಗೆ ಬಿಸಿಸಿಐನಿಂದ ಎಂಟು ಸೂತ್ರ.!

ನವದೆಹಲಿ: ವಿಶ್ವದಾದ್ಯಂತ ಮಹಾಮಾರಿ ಕೊರೊನಾ ವೈರಸ್​ ಸೋಂಕು ಜನರ ಪ್ರಾಣವನ್ನು ಹಿಂಡು ಹಿಪ್ಪೆ ಮಾಡುತ್ತಿದೆ. ಈ ಸೋಂಕಿಗೆ ಭಾರತದಲ್ಲೂ ಇಬ್ಬರ ಜೀವಹಾನಿಯಾಗಿದೆ. ಬಿಸಿಲನಾಡು ಕಲಬುರಗಿಯಲ್ಲಿ ಸೋಂಕುಯಿಂದ ವೃದ್ಧ ಮೃತಪಟ್ಟಪಟ್ಟಿದ್ದಾನೆ. ಇಂದು ದೆಹಲಿಯಲ್ಲಿ ಈ ಸೋಂಕಿಗೆ ಜೀವಹಾನಿಹಾಗಿದೆ. ಈ ಸೋಂಕು ಹರಡುತ್ತಿದ್ದಂತೆ ಕೇಂದ್ರ ಸರ್ಕಾರ ಹಲವು... Read more »

ಭಾರತ-ದಕ್ಷಿಣ ಆಫ್ರಿಕಾ ಸರಣಿಗೂ ತಟ್ಟಿದ ಕೊರೊನಾ ಎಫೆಕ್ಟ್.!

ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಇನ್ನು ಎರಡು ದಿನ ಬಾಕಿ ಇದೆ. ಆದರೆ, ಮಹಾ ಮಾರಿ ಕೊರೆನಾ ವೈರಸ್(ಕೋವಿಡ್​-19) ಇಡೀ ವಿಶ್ವವನ್ನೆ ತಲ್ಲಣಗೊಳಿಸಿದೆ. ಮಾರಣ ಹೋಮ ಮಾಡುವ ಕೊರೆನಾ ವೈರಸ್ ಮೂರು ಸಾವಿರಕ್ಕೂ ಹೆಚ್ಚು ಜನರನ್ನ ಹೀಗಾಗಲೇ ಜೀವಹಾನಿ... Read more »

ಸೌತ್ ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಹಾರ್ದಿಕ್​ ಪಾಂಡ್ಯ ಕಮ್​ಬ್ಯಾಕ್​

ನವದೆಹಲಿ: ನ್ಯೂಜಿಲೆಂಡ್​ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ, ತವರಿನಲ್ಲಿ ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ನೇತೃತ್ವದ ತಂಡ ರೆಡಿಯಾಗಿದ್ದಾರೆ. ಮಾ. 12ರಿಂದ ಆರಂಭವಾಗಲಿರುವ ಸೌತ್​ ಆಫ್ರಿಕಾ ವಿರುದ್ದದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನ ಕನ್ನಡಿಗ ಸುನಿಲ್ ಜೋಶಿ ನೇತೃಥ್ವದ... Read more »

ಟೆಸ್ಟ್​ನಲ್ಲಿ ವಿರಾಟ್‌ ಪಡೆಗೆ ಕಾಡಿದ ಮೂವರು ವಿಲನ್​​ಗಳು

ನ್ಯೂಜಿಲೆಂಡ್​ ಪ್ರವಾಸದ ಟಿ20 ಸರಣಿ ಗೆದ್ದು ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾ, ರಿಯಲ್ ಟೆಸ್ಟ್ ಕ್ರಿಕೆಟ್​ ಅಂತಾ ಕರೆಯಲ್ಪಡುವ ಟೆಸ್ಟ್​ ಕ್ರಿಕೆಟ್​ನಲ್ಲಿ ಮುಖಭಂಗ ಅನುಭವಿಸಿದೆ. ಅದ್ರಲ್ಲೂ ವಿಶ್ವದ ನಂ.1 ಟೆಸ್ಟ್​ ತಂಡವಾಗಿರುವ ಟೀಮ್ ಇಂಡಿಯಾ, ಟೆಸ್ಟ್​ ಕ್ರಿಕೆಟ್​ನಲ್ಲಿ ಆ ಮೂವರು ಕಿವೀಸ್ ವೇಗಿಗಳ ದಾಳಿಗೆ... Read more »