ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ: ವೇಣುಗೋಪಾಲ್​ರನ್ನ ತರಾಟೆಗೆ ತೆಗೆದುಕೊಂಡ ಹೆಚ್​​ಕೆಪಿ.?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ವಿಚಾರವಾಗಿ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರನ್ನು ಮಾಜಿ ಸಚಿವ ಹೆಚ್​.ಕೆ ಪಾಟೀಲ್ ಅವರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಉನ್ನತ ಮೂಲಗಳಿಂದ ಟಿವಿ5ಗೆ ತಿಳಿದು ಬಂದಿದೆ. ಇತ್ತೀಚೆಗೆ ನವದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತವಾರಿ ವೇಣುಗೋಪಾಲ... Read more »

‘ಅಪ್ಪಟ ಮಂಡ್ಯದ ದೇಸಿತನ ‘ಆನೆಬಲ’ ಚಿತ್ರದಲ್ಲಿದೆ’

ಬೆಂಗಳೂರು: ಹಳ್ಳಿಯ ಸೊಗರಿನ ಬಗ್ಗೆ ಅಲ್ಲಿನ ರಾಗಿ ಮುದ್ದೆ ಬಗ್ಗೆ ತಾತ್ಸಾರ ಇರುವವರಿಗೆ ಆನೆಬಲ ಬೇರೆಯದ್ದೇ ಅನುಭವ ನೀಡುತ್ತದೆ’ ಎಂದು ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಆನೆಬಲ’ ಚಿತ್ರದ ಟ್ರೈಲರ್​ ಬಿಡುಗಡೆಗೊಳಿಸಿದ ಮಾತನಾಡಿದ ಅವರು, ಸ್ಯಾಂಡಲ್​ವುಡ್​ನಲ್ಲಿ ಮುಂಗಾರು ಮಳೆ ಸಿನಿಮಾ ಮಾಡುವಾಗ ನಾನು... Read more »

ಪರಮೇಶ್ವರ್ ಮನೆಯಲ್ಲಿ ಹಿರಿಯ ನಾಯಕರ ಸಭೆ ನಡೆಯಲು ಕಾರಣವೇನು ಗೊತ್ತಾ..?

ಬೆಂಗಳೂರು: ರಾಜ್ಯ ಕಾಂಗ್ರೆಸ್‌ಗೆ ಮತ್ತೆ ಜೀವ ಕೊಡೋಕೆ ಹಿರಿಯ ನಾಯಕರು ಮುಂದಾಗಿದ್ದಾರೆ. ಹೀಗಾಗಿ ಹೈಕಮಾಂಡ್ ಸೂಚನೆಯಂತೆ ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಕಾಂಗ್ರೆಸ್ ಹಿರಿಯರ ಸಭೆಯನ್ನ ನಡೆಸಲಾಯ್ತು. ಪರಸ್ಪರ ತಮ್ಮೊಳಗಿರುವ ಅಸಮಾಧಾನ ಹಾಗೂ ಭಿನ್ನಮತವನ್ನ ಸಭೆಯ ಮುಂದಿಟ್ಟು, ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಲಾಯ್ತು. ಲೋಕಸಭೆ... Read more »

ನಾನು, ಸಿದ್ದರಾಮಯ್ಯ ಸೇರಿ ಮೈತ್ರಿ ಸರ್ಕಾರ ಮಾಡೋದು ದೂರದ ಮಾತು

ಬೆಳಗಾವಿ: ಅಶೋಕ್​ ಪೂಜಾರಿ ಅವರನ್ನು ಗೆಲ್ಲಿಸಲು ನಾನು ಗೋಕಾಕ್​ಗೆ ಬಂದಿದ್ದೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಸೋಮವಾರ ಹೇಳಿದರು. ಗೋಕಾಕ್​ ಉಪಚುನಾವಣೆ ಹಿನ್ನೆಲೆ ಜೆಡಿಎಸ್​ ಅಭ್ಯರ್ಥಿ ಅಶೋಕ್​ ಪೂಜಾರಿ ಪರ ಪ್ರಚಾರಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಯಕ ಸಮಾಜಕ್ಕೆ... Read more »

ಕಾಂಗ್ರೆಸ್- ಜೆಡಿಎಸ್ ಮರುಮೈತ್ರಿ ಸುಳಿವು ನೀಡಿದ ವೇಣುಗೋಪಾಲ್..!

ಬೆಳಗಾವಿ: ಗೋಕಾಕ್ ಉಪಚುನಾವಣೆ ಹಿನ್ನೆಲೆ, ಗೋಕಾಕ್‌ನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ವೇಣುಗೋಪಾಲ್‌ಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸೇರಿ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ. ಉಪ ಚುನಾವಣೆ ಅಗತ್ಯವಿತ್ತಾ..? ಹಣ ಪಡೆದು ಪಕ್ಷಾಂತರ ಮಾಡಿದ್ದು ಎಷ್ಟು... Read more »

ಯಡಿಯೂರಪ್ಪ ಸರ್ಕಾರದ ಭವಿಷ್ಯ ನುಡಿದ ಕೆ. ಸಿ. ವೇಣುಗೋಪಾಲ್

ಹುಬ್ಬಳ್ಳಿ : ಡಿಸೆಂಬರ್​. 5 ಕ್ಕೆ ಕರ್ನಾಟಕಕ್ಕೆ ಮಹತ್ವದ ದಿನ. ಕರ್ನಾಟಕದಲ್ಲಿ ಬೈ ಏಲೆಕ್ಷನ್ ಏಕೆ ಬಂದಿದೆ ಎಂದು ರಾಜ್ಯದ ಜನಕ್ಕೆ ಗೊತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸದ್ಯ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು ಯಾರು…?... Read more »

ಆಪರೇಷನ್ ಕಾಂಗ್ರೆಸ್​ ಮಾಡಲು ಟೊಂಕ ಕಟ್ಟಿನಿಂತ ಕೈ ಪಡೆ..!

ಬೆಂಗಳೂರು: ಆಪರೇಷನ್​ ಕಮಲದ ಏಟಿಗೆ ತುತ್ತಾಗಿ ಅಧಿಕಾರವನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್​ ಇದೀಗ ಪೀನಿಕ್ಸ್ ಹಕ್ಕಿಯಂತೆ ಬೂದಿಯಿಂದ ಮೇಲೆದ್ದಿದೆ. ಮೈತ್ರಿ ಸರ್ಕಾರವನ್ನು ಬೀಳಿಸಿ ಕೇಕೆ ಹಾಕಿದ್ದ ಬಿಜೆಪಿ ವಿರುದ್ಧ ಸೇಡಿಗೆ ಈಗ ಕಾಂಗ್ರೆಸ್ ಮುಂದಾಗಿದೆ. 15 ಕ್ಷೇತ್ರಗಳ ಬರಲಿರುವ ಉಪಚುನಾವಣೆಯಲ್ಲಿ ಕಮಲಪಾಳಯದಲ್ಲಿರುವ ಟಿಕೆಟ್​ ಆಕಾಂಕ್ಷಿಗಳನ್ನೇ ಹೈಜಾಕ್... Read more »

ಲೋಕ ಸಮರ ಗೆಲ್ಲೋಕೆ ಕಾಂಗ್ರೆಸ್ ನಿಂದ ಭರ್ಜರಿ ರಣತಂತ್ರ

ಲೋಕಸಭಾ ಚುನಾವಣೆಯನ್ನ ಗೆಲ್ಲೋಕೆ ದೋಸ್ತಿ ನಾಯಕರು ರಣತಂತ್ರಗಳನ್ನ ಹೆಣೆದಿದ್ದಾರೆ..ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳೋಕೆ ವೀಕ್ಷಕರನ್ನ ನೇಮಕ ಮಾಡಲಾಗಿದೆ.28 ಲೋಕಸಭಾ ಕ್ಷೇತ್ರಗಳ ಪೈಕಿ 26ಜಿಲ್ಲೆಗಳಿಗೆ ವೀಕ್ಷಕರನ್ನು ನೇಮಕಮಾಡಲಾಗಿದೆ. ಲೋಕ ಸಮರ ಗೆಲ್ಲೋಕೆ ಕಾಂಗ್ರೆಸ್ ನಿಂದ ಭರ್ಜರಿ ರಣತಂತ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಹಿಮ್ಮೆಟ್ಟಿಸಿ ಹೆಚ್ಚಿನ ಸ್ಥಾನ ಗೆಲ್ಲೋಕೆ... Read more »

ಸಮನ್ವಯ ಸಮಿತಿ ಸಭೆಯಿಂದ ಸಿಎಂ ಕುಮಾರಸ್ವಾಮಿ ಅರ್ಧಕ್ಕೆ ಎದ್ದು ಹೋಗಿದ್ದು ಏಕೆ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಿತ್ತು. ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಉಪಸ್ಥಿತರು ಇದ್ದರು. ಸಮನ್ವಯ ಸಮಿತಿ... Read more »

‘ಉಮೇಶ್ ಜಾಧವ್ ರಾಜೀನಾಮೆ ನೀಡೋದು ಗೊತ್ತಿತ್ತು ಆದ್ರೆ ಉಳಿದ ಮೂವರು’ – ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸಮನ್ವಯ ಸಮಿತಿ ಸಭೆ ಆರಂಭವಾಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಉಪಸ್ಥಿತಿಯಲ್ಲಿ ಸಭೆ ನಡೆಯುತ್ತಿದೆ. ಸಮನ್ವಯ ಸಮಿತಿಸ... Read more »

ತಡರಾತ್ರಿ ಅರ್ಧ ನಿದ್ದೆ ಬಿಟ್ಟು ಕಾಂಗ್ರೆಸ್ ನಾಯಕರು ಎದ್ದುಬಿದ್ದು ಸಭೆಗೆ ಬಂದಿದ್ದು ಯಾಕೆ?

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಬಹಳ ಹತ್ತಿರದಲ್ಲಿಯೇ ಇದೆ ಈ ಬಗ್ಗೆ ಚರ್ಚೆ ನಡೆಸಲು ರಾತ್ರೋರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನ ಕುಮಾರಕೃಪಾ ನಿವಾಸದಲ್ಲಿ ರಾತ್ರಿ 11... Read more »

ಆಪರೇಷನ್ ಮಾಡುವುದು ಬಿಜೆಪಿ ಕರ್ತವ್ಯ : ಕುಮಾರಸ್ವಾಮಿ ವ್ಯಂಗ್ಯ

ಬಿಜೆಪಿಯವರು ಆಪರೇಷನ್ ಮಾಡ್ತಾನೆ ಇರಲಿ ಅದು ಬಿಜೆಪಿ ಕರ್ತವ್ಯ, ಆದರೆ ಯಾವುದು ಯಶ್ವಸಿ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್,ಡಿ ಕುಮಾರಸ್ವಾಮಿ ಹೇಳಿದರು. ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಬೆಂಗಳೂರಿನ ಕೆ ಕೆ ಗೆಸ್ಟ್ ಹೌಸ್ ನಲ್ಲಿ ಶುಕ್ರವಾರ ಮಾತನಾಡಿದ ಅವರು, ನನ್ನ ಸರ್ಕಾರಕ್ಕೆ ಯಾವುದೇ... Read more »

ನಾನು ಎಂಜಾಯ್ ಮಾಡುತ್ತಿದ್ದೇನೆ- ಬೆಂಬಲ ವಾಪಸ್ ಪಡೆದ ಬಗ್ಗೆ ಸಿಎಂ ಪ್ರತಿಕ್ರಿಯೆ

ಬೆಂಗಳೂರು: ಪಕ್ಷೇತರ ಶಾಸಕರು ಮೈತ್ರಿ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನ ವಾಪಸ್ ಪಡೆದಿದ್ದರ ಬಗ್ಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ವೇಣುಗೋಪಾಲ್ ಭೇಟಿಗೂ ಮುನ್ನ ಮಾಧ್ಯಮಕ್ಕೆ ಹೇಳಿಕೆ ನೀಡಿದ ಸಿಎಂ ಕುಮಾರಸ್ವಾಮಿ, ಎರಡು ಜನ ಶಾಸಕರು ಬೆಂಬಲ ವಾಪಸ್ ಪಡೆದಿದ್ದಾರೆ. ಇದರಿಂದ ಸರ್ಕಾರಕ್ಕೆ ಏನೂ ಆಗೋಲ್ಲ.... Read more »

ರೇವಣ್ಣ ಮಂತ್ರಿಯಷ್ಟೇ, ಸೂಪರ್ ಸಿಎಂ ಅಲ್ಲ: ಹೆಚ್ ಎಂ ರೇವಣ್ಣ ಅಸಮಾಧಾನ

ಹೆಚ್ ಡಿ ರೇವಣ್ಣ ಸಚಿವ ಸಂಪುಟದ ಮಂತ್ರಿಯಷ್ಟೇ, ಸೂಪರ್ ಸಿಎಂ ಅಲ್ಲ, ಆದರೆ ಹೆಚ್ ಡಿ ರೇವಣ್ಣ ಎಲ್ಲಾ ವಿಚಾರಕ್ಕೂ ಮಧ್ಯೆ ಬಾಯಕ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್‌ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನೆಡೆಸಿ ಮಂಗಳವಾರ ಮಾತನಾಡಿದ ಅವರು, ಕೋಮುವಾದಿ... Read more »

ಜಾರಕಿಹೊಳಿ ರಾಜೀನಾಮೆಗೆ ‘ಡೋಂಟ್‌ ಕೇರ್’ ಎಂದ ರಾಹುಲ್..!

ದೆಹಲಿ: ಸಚಿವ ಸಂಪುಟ ಪುನರ್‌ರಚನೆ ನಂತರ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದವರು ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದು, ರಮೇಶ್ ಜಾರಕಿಹೊಳಿ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ. ಅಲ್ಲದೇ ಕೆಲ ದಿನಗಳಲ್ಲೇ ರಾಜೀನಾಮೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ. ಇನ್ನು ರಾಜ್ಯ ರಾಜಕೀಯದ ಬಗ್ಗೆ ರಾಹುಲ್‌ಗೆ ಮಾಹಿತಿ ಒಪ್ಪಿಸಿರುವ... Read more »

ರಾಮಲಿಂಗಾರೆಡ್ಡಿಗೆ ಸೂಕ್ತ ಸ್ಥಾನಮಾನ: ಕೆ.ಸಿ ವೇಣುಗೋಪಾಲ್ ಭರವಸೆ

ಮುಂಬರುವ ಲೋಕಸಭಾ ಚುನಾವಣೆ ನಂತರ ಮಾಜಿ ಸಚಿವ ರಾಮಲಿಂಗಾರೆಡ್ಡಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತೆ ಎಂದು ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಇಂದು ಬೆಳಿಗ್ಗೆ ಕುಮಾರಕೃಪ ಅತಿಥಿ ಗೃಹದ ಮುಂದೆ ರಾಮಲಿಂಗಾರೆಡ್ಡಿ ಬೆಂಬಲಿಗರು ಹಿರಿಯ ನಾಯಕರಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೊಡಬೇಕು... Read more »