‘ಇಸ್ಲಾಂ ಧರ್ಮವನ್ನು ಅವಮಾನಿಸಬೇಡಿ, ಅದರ ಬದಲು ನಿಮ್ಮ ಹೆಸರು ಬದಲಾಯಿಸಿಕೊಳ್ಳಿ’

ತೃಣಮೂಲ ಕಾಂಗ್ರೆಸ್ ಎಂಪಿಯಾಗಿರುವ ನುಸ್ರತ್ ಜಹಾನ್(29), ಎಂಪಿ ಆದಾಗಿಂದ ಆಗಾಗ ಸುದ್ದಿಯಾಗುತ್ತಿದ್ದಾರೆ. ಮೊದಲ ಬಾರಿ ಲೋಕಸಭೆಯಲ್ಲಿ ಸದಸ್ಯರಾಗುವ ಸಮಯದಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಮಂಗಲಸೂತ್ರ, ಸಿಂಧೂರ, ಸೀರೆ ಧರಿಸಿದ್ದರೆಂಬ ಕಾರಣಕ್ಕೆ ಮುಸ್ಲಿಂ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ನವರಾತ್ರಿ ಆಚರಿಸಿದ್ದಕ್ಕಾಗಿ ನುಸ್ರತ್ ಮೌಲ್ವಿಯೊಬ್ಬರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.... Read more »

ಔಷಧಿ ತರಲು 30 ರೂಪಾಯಿ ಕೇಳಿದ್ದಕ್ಕೆ ಪತಿ ಮಾಡಿದ್ದೇನು ಗೊತ್ತಾ..?

ಹಾಪುರ್: ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆ ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯೊಬ್ಬಳು ಔಷಧಿ ತರಲು ಪತಿ ಬಳಿ ಹಣ ಕೇಳಿದ್ದಕ್ಕಾಗಿ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಔಷಧಿ ತೆಗೆದುಕೊಳ್ಳಲು ಕೇವಲ 30 ರೂಪಾಯಿ ಕೇಳಿದ್ದಕ್ಕೆ ಪತಿ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಅಲ್ಲದೇ,... Read more »

ಔಷಧಿ ತರಲು ಕೇವಲ 30 ರೂಪಾಯಿ ಕೇಳಿದ್ದಕ್ಕೆ ಪತಿ ಮಾಡಿದ್ದೇನು ಗೊತ್ತಾ..?

ಹಾಪುರ್: ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆ ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯೊಬ್ಬಳು ಔಷಧಿ ತರಲು ಪತಿ ಬಳಿ ಹಣ ಕೇಳಿದ್ದಕ್ಕಾಗಿ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಔಷಧಿ ತೆಗೆದುಕೊಳ್ಳಲು ಕೇವಲ 30 ರೂಪಾಯಿ ಕೇಳಿದ್ದಕ್ಕೆ ಪತಿ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಅಲ್ಲದೇ,... Read more »

ಭಾರತದ ಈ ನಾಲ್ಕು ನಗರದಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು..!

ನವದೆಹಲಿ: ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿರುವುದನ್ನು ಹವಮಾನ ಇಲಾಖೆ ಬಹಿರಂಗಪಡಿಸಿದೆ. ದೇಶದ ರಾಜಧಾನಿ ನ್ಯೂಡೆಲ್ಲಿ, ರಾಜಸ್ಥಾನದ ಚಿರು ಮತ್ತು ಬಂದ ಹಾಗು ಉತ್ತರ ಪ್ರದೇಶದ ಅಲಹಬಾದ್​ನಲ್ಲಿ ಶೇ 48 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ. ಇರದರಲ್ಲಿಯೂ ಕಳೆದ ಎರಡು ವಾರದಲ್ಲಿ... Read more »

‘ರಾಹುಲ್​ ಗಾಂಧಿ ಭಾರತೀಯ ಎಂಬುದು ರಾಷ್ಟ್ರಕ್ಕೆ ಗೊತ್ತಿದೆ’ – ಪ್ರಿಯಾಂಕ ಗಾಂಧಿ

ನವದೆಹಲಿ: ಬ್ರಿಟನ್‌ ಪೌರತ್ವ ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಮಂಗಳವಾರ ನೋಟಿಸ್‌ ಕೊಟ್ಟಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, ‘ರಾಹುಲ್‌ ಗಾಂಧಿ ಭಾರತೀಯ ಎಂಬುದು ಇಡೀ ಭಾರತಕ್ಕೆ ತಿಳಿದಿದೆ’ ಎಂದು ಪ್ರತಿಕ್ರಿಯೆ... Read more »

ಪಶ್ಚಿಮ ಬಂಗಾಳ ಗರಿಷ್ಠ ಮತ್ತು ಜಮ್ಮು-ಕಾಶ್ಮೀರದಲ್ಲಿ ಕನಿಷ್ಠ ಮತದಾನ

ನವದೆಹಲಿ: ದೇಶದ ಅತಿ ದೊಡ್ಡ ಹಂತವಾದ ಮೂರನೇ ಹಂತದ ಮತದಾನ ಮುಕ್ತಾಯವಾಗಿದೆ. ಕೆಲವೆಡೆ ಹಿಂಸಾಚಾರ ಸಂಭವಿಸಿದ್ದು, ಕರ್ನಾಟಕವೂ ಸೇರಿದಂತೆ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ 116 ಕ್ಷೇತ್ರಗಳಿಗೆ ಇಂದು ಮೂರನೇ ಹಂತದಲ್ಲಿ ಮತದಾನ ನಡೆದಿದೆ. ಒಟ್ಟಾರೆ ದೇಶಾದ್ಯಂತ ಶೇಕಡ  63.54ರಷ್ಟು ಮತದಾನ ನಡೆದಿದೆ.... Read more »

ಮೋದಿ, ಯೋಗಿಗೆ ಪ್ರತ್ಯುತ್ತರ ನೀಡಲು ಮೈತ್ರಿ ತಂತ್ರ

ಉತ್ತರಪ್ರದೇಶದಲ್ಲಿ ಬಿಜೆಪಿಗೆ ತಿರುಗೇಟು ಕೊಡಲು ಮುಂದಾಗಿರುವ ಅಖಿಲೇಶ್‌ – ಮಾಯಾವತಿ ಮೈತ್ರಿಯ ಬಾಹು ವಿಸ್ತರಿಸಿದ್ದಾರೆ. ಮತದಾರರ ಮೇಲೆ ಪ್ರಭಾವ ಬೀರುವ  ಸಣ್ಣ ಸಣ್ಣ ಪಕ್ಷಗಳಿಗೆ ಮೈತ್ರಿಯ ಬಾಗಿಲು ತೆರೆದಿದ್ದಾರೆ. ದೇಶದ ಮೊದಲ ಹಂತದ ಮತದಾನಕ್ಕೆ ಕೇವಲ ಎರಡು ವಾರ ಬಾಕಿ ಇರುವಂತೆಯೇ ಉತ್ತರಪ್ರದೇಶದಲ್ಲಿ ಅಖಿಲೇಶ್... Read more »

1398 ರೈತರ ಸಾಲ ತೀರಿಸಿದ ಅಮಿತಾಭ್ ಬಚ್ಚನ್​!

ಬಾಲಿವುಡ್​ ಎಂದರೆ ಅಮಿತಾಭ್​ ಬಚ್ಚನ್​ ಅದ್ಭುತ ನಟ ಮಾತ್ರವಲ್ಲ, ಮಾನವೀಯ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅಮಿತಾಭ್ ಬಚ್ಚನ್ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಉತ್ತರಪ್ರದೇಶದ 1398 ರೈತರ ಸಾಲವನ್ನು ತೀರಿಸುವ ಮೂಲಕ ಅಮಿತಾಭ್ ಬಚ್ಚನ್... Read more »

ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ ಯೋಗಿ ಆದಿತ್ಯನಾಥ್​!

ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಹಲವೆಡೆ ಪ್ರವಾಸ ಮಾಡಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ವಿವಾದಾತ್ಮಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಮತ್ತೊಮ್ಮೆ ರಾಜ್ಯ ಪ್ರವಾಸಕ್ಕಾಗಿ ಆಗಮಿಸಲಿದ್ದಾರೆ. ಡಿಸೆಂಬರ್ 16 ರಂದು ಆಗಮಿಸಲಿರುವ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ಮೂರು ದಿನ ಪ್ರವಾಸ ಕೈಗೊಳ್ಳಲಿದ್ದಾರೆ.... Read more »

ದೀಪಾವಳಿ ನಂತರ ರಾಮಮಂದಿರ ಕಾಮಗಾರಿ: ಯೋಗಿ ಆದಿತ್ಯನಾಥ್ ಸುಳಿವು

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಇದಕ್ಕೆ ದೀಪಾವಳಿಯ ನಂತರ ಶ್ರೀರಾಮನೇ ದಾರಿ ದೀಪ ತೋರಿಸಲಿದ್ದಾನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಮೂಲಕ ರಾಮಮಂದಿರ ನಿರ್ಮಾಣ ಕಾಮಗಾರಿ ದೀಪಾವಳಿಯ ಪ್ರಾರಂಭವಾಗುವ ಸುಳಿವು ನೀಡಿದ್ದಾರೆ. ರಾಜಸ್ಥಾನ್​ ಬಿಕೇನಾರ್​ನಲ್ಲಿ ಭಾನುವಾರ... Read more »

ಸರ್ದಾರ್ ಪಟೇಲ್​ಗಿಂತ ರಾಮನ ಪ್ರತಿಮೆ ದೊಡ್ಡದಿರಲಿ: ಅಜಂಖಾನ್

ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಮನ ಬೃಹತ್ ಪ್ರತಿಮೆಯು ಇತ್ತೀಚೆಗೆ ಉದ್ಘಾಟನೆಗೊಂಡ ಸರ್ದಾರ್ ಪಟೇಲ್ ಅವರ ಪ್ರತಿಮೆಗಿಂತ ದೊಡ್ಡದಾಗಿರಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಸಲಹೆ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ರಾಮನ 151 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸುವ... Read more »

6 ತಿಂಗಳ ಮಗು ಜೊತೆಯೇ ಮಹಿಳಾ ಪೊಲೀಸ್ ಕರ್ತವ್ಯ!

ಮಹಿಳಾ ಕಾನ್​ಸ್ಟೇಬಲ್ ಟೇಬಲ್ ಮೇಲೆ 6 ತಿಂಗಳ ಮಗುವನ್ನು ಮಲಗಿಸಿ ಕರ್ತವ್ಯದಲ್ಲಿ ನಿರತವಾಗಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ತಾಯಂದಿರಿಗೆ ಹೆಚ್ಚಿನ ಸೌಲಭ್ಯ ಒದಗಿಸಿಕೊಡಬೇಕು ಎಂಬ ಮಾತುಗಳು ಕೇಳಿ ಬರತೊಡಗಿವೆ. ಮಧ್ಯಪ್ರದೇಶದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್... Read more »

ಹಲ್ಲೆಗೆ ಹೆದರಿ ಗುಜರಾತ್ ತೊರೆದ 50 ಸಾವಿರ ಕಾರ್ಮಿಕರು!

ಮಗುವಿನ ಮೇಲಿನ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಹೊರ ರಾಜ್ಯದವರ ಮೇಲೆ ಸಾಮೂಹಿಕ ಹಲ್ಲೆ ಪ್ರಕರಣಗಳಿಂದ ಭೀತರಾದ ಹೊರರಾಜ್ಯದ ಸುಮಾರು 50 ಸಾವಿರ ಕಾರ್ಮಿಕರು ಗುಜರಾತ್​ ತೊರೆದಿದ್ದಾರೆ. ಸಬರಕಾಂತ್ ಜಿಲ್ಲೆಯಲ್ಲಿ ಭಾನುವಾರ 14 ತಿಂಗಳ ಹಸುಗೂಸಿನ ಮೇಲೆ ಬಿಹಾರಿಯೊಬ್ಬ ಅತ್ಯಾಚಾರ ಮಾಡಿದ್ದ. ಈ ಸಂಬಂಧ ಪೊಲೀಸರು... Read more »

ದೆಹಲಿ ಗಡಿ ತಲುಪಿದ ರೈತರ ಕ್ರಾಂತಿ ಪಾದಯಾತ್ರೆ: ಪೊಲೀಸರಿಂದ ಅಶ್ರುವಾಯು

ಸಾವಿರಾರು ಸಂಖ್ಯೆಯಲ್ಲಿ ರೈತರು ರಾಜಧಾನಿ ದೆಹಲಿ ಗಡಿ ಪ್ರವೇಶಿಸಿದ್ದಾರೆ. ರಾಜಧಾನಿ ಒಳಗೆ ಪ್ರವೇಶ ನಿರ್ಬಂಧಿಸಲು ಪೊಲೀಸರು ಭಾರೀ ಭದ್ರತೆ ಏರ್ಪಡಿಸಿದ್ದು, ಅಶ್ರುವಾಯು ಸಿಡಿಸಿ ರೈತರನ್ನು ಹಿಮ್ಮೆಟಿಸಲು ಯತ್ನಿಸಿದ್ದಾರೆ. ಉತ್ತರ ಪ್ರದೇಶದಿಂದ ಸುಮಾರು 30 ಸಾವಿರಕ್ಕೂ ಅಧಿಕ ರೈತರು ಟ್ಯಾಕ್ಟರ್ ಮುಂತಾದ ವಾಹನಗಳ ಮೂಲಕವೂ ದೆಹಲಿಗೆ... Read more »

`ಕಬ್ಬು ಹೆಚ್ಚು ಬೆಳೆದರೆ ಸಕ್ಕರೆ ಕಾಯಿಲೆ ಬರುತ್ತೆ, ಬೇರೆ ಬೆಳೆಯಿರಿ’

ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವುದರಿಂದ ಮಧುಮೇಹ( ಸಕ್ಕರೆ ಕಾಯಿಲೆ) ಕಾಯಿಲೆ ಬರುತ್ತದೆ. ಆದ್ದರಿಂದ ರೈತರು ಬೇರೆ ಬೆಳೆಗಳನ್ನು ಬೆಳೆಯಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹೇಳಿದ್ದಾರೆ. ಹೆಚ್ಚೆಚ್ಚು ಕಬ್ಬು ಬೆಳೆಯುವುದರಿಂದ ಹೆಚ್ಚೆಚ್ಚು ಸಕ್ಕರೆ ಸೇವಿಸುತ್ತಾರೆ. ಇದು ಸಕ್ಕರೆ ಕಾಯಿಲೆಗೆ ಕಾರಣವಾಗುತ್ತದೆ.... Read more »

ಮತದಾರರ ಫೋಟೋ ಬದಲು ಸನ್ನಿ ಲಿಯೋನ್​, ಆನೆ, ಕತ್ತೆ ಫೋಟೋ!

ಅಸ್ಸಾಂನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ತಣ್ಣಗಾಗುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಚಾತುರ್ಯ ಸಂಭವಿಸಿದೆ. ಆದರೆ ಉತ್ತರಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮತದಾರರ ಭಾವಚಿತ್ರದ ಬದಲು ಬಾಲಿವುಡ್ ನಟಿ ಸನ್ನಿ ಲಿಯೋನ್​, ಆನೆ, ಕತ್ತೆ, ಪಾರಿವಾಳ, ಕರಡಿ ಮುಂತಾದ ಪ್ರಾಣಿಗಳ ಭಾವಚಿತ್ರ ಪ್ರಕಟವಾಗಿದೆ! ಉತ್ತರ... Read more »