ಗಾನ ಕೋಗಿಲೆ ಎಸ್​. ಜಾನಕಿ ಬಗ್ಗೆ ಸುಳ್ಳು ಸುದ್ದಿ ಎಸ್​.ಬಿ. ಬಾಲಸುಬ್ರಮಣ್ಯಂ ಬೇಸರ

ಭಾರತೀಯ ಚಿತ್ರರಂಗದ ಗಾನ ಸರಸ್ವತಿ ಎಸ್​ ಜಾನಕಿ. ಕೆಳದ ಒಂದು ದಿನದಿಂದ ಎಸ್​ ಜಾನಕಿ ನೋ ಮೋರ್ ಅಂತ ಸೊಶಿಯಲ್​ ಮೀಡಿಯಾದಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡ್ತಿದೆ. ಈ ಸುಳ್ಳು ಸುದ್ದಿಯಿಂದ ಹಿರಿಯ ಗಾಯಕ ಎಸ್​ಪಿಬಿ, ಬೇಸರಗೊಂಡಿದ್ದು, ಈ ಬಗ್ಗೆ ಸ್ವತಃ ತಾವೇ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ.... Read more »

‘ಸರ್ಕಾರದ ವಿರುದ್ಧ ಅಸಮಾಧಾನ ಇರುವುದು ನಿಜ’ – ಬಿಜೆಪಿ ಶಾಸಕ

ಚಿತ್ರದುರ್ಗ: ಸರ್ಕಾರದ ನಡವಳಿಕೆಗಳ ಬಗ್ಗೆ ಅಸಮಾಧಾನ ಇರುವುದು ನಿಜ ಎಂದು ಹಿರಿಯ ಬಿಜೆಪಿ ಶಾಸಕ ಜಿ.ಹೆಚ್​ ತಿಪ್ಪಾರೆಡ್ಡಿ ಅವರು ಒಪ್ಪಿಕೊಂಡಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಅಸಮಾಧಾನ ಸರಿಪಡಿಸುವ ಅಗತ್ಯವಿದ್ದು, ಹೈಕಮಾಂಡ್ ತೀರ್ಮಾನವನ್ನು ಎದುರು ನೋಡುತ್ತಿದ್ದೇವೆ ಎಂದರು. ಇನ್ನು ಸರ್ಕಾರದ ಕಾರ್ಯವೈಖರಿ ಪೂರಕವಾಗಿಲ್ಲ,... Read more »

ಯಶೋಮಾರ್ಗ ಹೆಸರು ದುರುಪಯೋಗ: ಯಶ್ ಗರಂ

ಕೆಜಿಎಫ್ ಚಿತ್ರೀಕರಣ ಮುಗಿಸಿ ಕಿರಾತಕ-2 ಚಿತ್ರಕ್ಕಾಗಿ ಗೆಟಪ್ ಬದಲಿಸುವ ಚಿಂತನೆಯಲ್ಲಿರುವ ನಟ ಯಶ್ ಸದ್ಯ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಕೊಡಗು ಪ್ರವಾಹ ಸಂತ್ರಸ್ತರಿಗೆ ತಮ್ಮ ಯಶೋಮಾರ್ಗದ ಮೂಲಕ ನೆರವಾಗುತ್ತಿದ್ದಾರೆ. ಆದರೆ ಯಶೋಮಾರ್ಗದ ಹೆಸರನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರುವುದು ಗೊತ್ತಾಗಿ ಗರಂ ಆಗಿದ್ದಾರೆ. ಹೌದು,... Read more »