ಹರಿಣಗಳ ಮೇಲೆ ಟೀಮ್ ಇಂಡಿಯಾ ಭರ್ಜರಿ ಸವಾರಿ..! ಮೊದಲ ಇನ್ನಿಂಗ್ಸ್​ನಲ್ಲಿ ಆಫ್ರಿಕಾ​​ ಆರಂಭಿಕ ಆಘಾತ

ರಾಂಚಿ: ಹರಿಣಗಳ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ದಿನ ಕೂಡ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಹರಿಣಗಳ ಮೇಲೆ ಹೇಗೆ ಸವಾರಿ ಮಾಡಿದೆ. ಎರಡನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ... Read more »

ಇನ್ಮುಂದೆ ಸರ್ಕಾರಿ ಬಸ್​ಗಳನ್ನು ವಾಯುವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ ಎನ್ನಂಗಿಲ್ವಂತೆ? : ಸಾರಿಗೆ ಸಚಿವ ಲಕ್ಷ್ಮಣ್ ಸವದಿ

ಚಿಕ್ಕೋಡಿ: ವಾಯವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ ಎಂದು ಸರ್ಕಾರಿ ಬಸ್​ಗಳ ಹೆಸರಿದ್ದು ಅವುಗಳಲ್ಲಿ ಯಾವುದು ಎಂಬುದೇ ಸರಿಯಾಗಿ ಗೊತ್ತಾಗುವುದಿಲ್ಲ. ಹೀಗಾಗಿ ಅವುಗಳ ಹೆಸರುಗಳನ್ನು ಬದಲಾವಣೆ ಮಾಡಲು ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಅವರು ಹೇಳಿದ್ದಾರೆ. ಜಿಲ್ಲೆಯ ಅಥಣಿ ಬಸ್ ನಿಲ್ದಾಣ... Read more »

‘ಸಿದ್ಧರಾಮಯ್ಯನವರೇ ಇದರ ಪ್ರತಿಫಲ ಅನುಭವಿಸುತ್ತೀರಿ’..!

ಹುಬ್ಬಳ್ಳಿ: ವೀರ ಸಾವರ್ಕರ್ ಅವರು ಅಪ್ರತಿಮ ಸ್ವತಂತ್ರ ಹೋರಾಟಗಾರರಾಗಿದ್ದು ಅವರ ಬಗ್ಗೆ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಸಚಿವ ಜಗದೀಶ ಶೆಟ್ಟರ್ ಅವರು ಭಾನುವಾರ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ನಿನ್ನೆ ಸಿದ್ಧರಾಮಯ್ಯ ಅವರು ಗಾಂಧಿ ಹತ್ಯೆಯಲ್ಲಿ ವೀರ ಸಾವರ್ಕರ್ ಅವರ ಕೈವಾಡವಿತ್ತು ಎಂಬ... Read more »

ಸಾಮೂಹಿಕ ನಾಯಕತ್ವ ಇದ್ರೆ ಕಾಂಗ್ರೆಸ್​ ಅಧಿಕಾರಕ್ಕೆ ಬರೋದು ಗ್ಯಾರಂಟಿ – ಎಸ್​. ಆರ್ ಪಾಟೀಲ್​

ಬಾಗಲಕೋಟೆ: ಬೈ ಎಲೆಕ್ಷನ್ ಹಾಗೂ ಜನರಲ್ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಸಾಮೂಹಿಕ ನಾಯಕತ್ವ ಅಗತ್ಯ ಇದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ನಾಯಕ ಎಸ್.ಆರ್ ಪಾಟೀಲ ಅವರು ಭಾನುವಾರ ನುಡಿದಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದ ಬಗ್ಗೆ ನಾನು ಪದೆ... Read more »

ನನ್ನ ಕೈ ಕಡಿಯೋದಲ್ಲ, ಎದೆ ಬಗೆದರು ನಾನು ಜನರ ಪರ..! ಅನರ್ಹ ಶಾಸಕ ಸುಧಾಕರ್​

ಬೆಂಗಳೂರು: ಮಂಚೇನಹಳ್ಳಿ ತಾಲೂಕು ರಚನೆಯ ವಿಷಯದಲ್ಲಿ ನನ್ನ ಕೈಯಲ್ಲ, ಎದೆ ಬಗೆದರು ನನ್ನ ಜನರ ತೀರ್ಮಾನಕ್ಕೆ ನಾನು ಸದಾ ಬದ್ಧನಾಗಿದ್ದೇನೆ ಎಂದು ಅನರ್ಹ ಶಾಸಕ ಡಾ.ಕೆ ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಇನ್ನು ಮಾಜಿ ಸಚಿವ ಶಿವಶಂಕರರೆಡ್ಡಿ ಕೈ ಕಡಿಯುವ ಹೇಳಿಕೆ ವಿಚಾರವಾಗಿ ಟ್ವೀಟ್... Read more »

ಇವ್ರು ಸುಮ್ಮನಿದ್ರೆ 5 ನಿಮಿಷದಲ್ಲಿ ಮಹದಾಯಿ ನೀರು ಹಂಚಿಕೆ ಪರಿಹಾರ ಆಗುತ್ತೆ..! ಜಗದೀಶ್​ ಶೆಟ್ಟರ್​​

ಧಾರವಾಡ: ರಾಜೀವ್ ಗಾಂಧಿ ಅವರು ಏನು ಕೊಡುಗೆ ನೀಡಿದ್ದಾರೆ ಸಿದ್ದರಾಮಯ್ಯ ಅವರು ಹೇಳಲಿ. ರಾಜೀವ್ ಗಾಂಧಿಗೆ ಹೋಲಿಸದರೆ ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಭಾನುವಾರ ಹೇಳಿದ್ದಾರೆ. ಇತ್ತೀಚಿಗೆ ಸಿದ್ದರಾಮಯ್ಯ ಅವರು ಬಿಜೆಪಿಯವರು ಹಿಟ್ಲರ್ ಆಡಳಿತ... Read more »

‘ಸಿದ್ದರಾಮಯ್ಯರನ್ನು ಅಂಡಮಾನ್​ಗೆ ಕಳಿಸ್ಬೇಕು’ – ಡಿ. ವಿ ಸದಾನಂದಗೌಡ

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಇತಿಹಾಸ ಗೊತ್ತಿಲ್ಲ. ಹೀಗಾಗಿ ಮಾಜಿ ಸಿಎಂ ಅವರನ್ನು ಹಡಗಿನಲ್ಲಿ ಅಂಡಮಾನ್ ನಿಕೋಬಾರ್​ಗೆ ಕಳುಹಿಸಿಕೊಡಬೇಕು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಭಾನುವಾರ ಹೇಳಿದ್ದಾರೆ. ನಗರದಲ್ಲಿಂದು ಭಾರತ ರತ್ನವನ್ನು ವೀರ ಸಾವರ್ಕಾರ್ ಅವರಿಗೆ ನೀಡುತ್ತಿರುವುದಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರೋಧಿಸುತ್ತಿರುವ... Read more »

ಹೊಸ ಸಿನಿಯತ್ನಕ್ಕೆ ಸದಾ ಸಾಥ್ ನೀಡ್ತಾರೆ ಯಶ್ ಮತ್ತು ರಾಧಿಕಾ

ಹಾಲಿವುಡ್ ಯಾವುದೋ ಒಂದು ಕಾರ್ಟೂನೋ ಅಥವಾ ಅನಿಮಲ್ಸ್ ಸಿನಿಮಾ ಭಾರತದೇಶದ ಭಾಷೆಗಳಲ್ಲಿ ಡಬ್ಬ್ ಆದಾಗ, ಬಿಟೌನ್​ ದೊಡ್ಡ ದೊಡ್ಡ ಸ್ಟಾರ್ಸ್​​ಗಳು ವಾಯ್ಸ್ ಡಬ್ ಮಾಡಿದನ್ನು ಅಲ್ಲೋ ಇಲ್ಲೋ ಓದಿದ್ವಿ , ನೋಡಿದ್ವಿ. ಆದರೆ ಫರ್​ ದಿ ಫಸ್ಟ್ ಟೈಮ್ ಚಿಕ್ಕ ಮಕ್ಕಳ ಸಿನಿಮಾಕ್ಕೆ ದೊಡ್ಡ... Read more »

ನಿವೇಶನ ಇಲ್ಲ ಅಂತಾ ಅರ್ಜಿ ಹಾಕಿದ ಸಚಿವರು, ಶಾಸಕರು..!

ಬೆಂಗಳೂರು: ಕೋಟಿ ಕೋಟಿ ಆಸ್ತಿ ಇದ್ರೂ ನಮ್ಮ ಜನಪ್ರತಿನಿಧಿಗಳು ಜಿ ಕ್ಯಾಟಗರಿ ಸೈಟ್​ಗೆ ಮುಗಿಬಿದ್ದಿದ್ದಾರೆ. ಎ.ಎಂ ಫಾರೂಖ್ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯಿಂದ ಸತ್ಯ ಬಯಲಾಗಿದ್ದು, ವಿಶೇಷ ಕೋಟಾದಡಿ ಸಿಗೋ ಸೈಟ್​ ಮೇಲೆ ಘಟಾನುಘಟಿ ರಾಜಕಾರಣಿಗಳ ಕಣ್ಣು ಹಾಕಿದ್ದಾರೆ. ಅಪೂರ್ಣ ದಾಖಲೆ ಕಾರಣಕ್ಕೆ ಒಟ್ಟು 45... Read more »

ಜಮೀರ್ ಅಹ್ಮದ್​ಗೆ ಹೃದಯಾಘಾತ..!

ಬೆಂಗಳೂರು: ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕಾಂಗ್ರೆಸ್​​ ಶಾಸಕ ಜಮೀರ್​ ಅಹ್ಮದ್ ಖಾನ್​​ಗೆ ಲಘು ಹೃದಯಾಘಾತವಾಗಿದ್ದು, ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣ ವಿಕ್ರಮ್ ಆಸ್ಪತ್ರೆಗೆ ಆಪ್ತರು ದಾಖಲಿಸಿದರು. ಸದ್ಯ ವೈದ್ಯರು ಅವರಿಗೆ  ಸ್ಟಂಟ್  ಅಳವಡಿಸಿದ್ದು, ಜಮಿರ್... Read more »

ಕ್ಷಮಿಸಿಬಿಡು ತಂದೆಯೇ -ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಆರೋಗ್ಯ ಸಚಿವ ಬಿ ಶ್ರೀ ರಾಮುಲು ಅವರಿಗೆ ಪರೋಕ್ಷವಾಗಿಯೇ ಟ್ವೀಟರ್​ ಮೂಲಕ ಟಾಂಗ್​ ನೀಡಿದ್ದಾರೆ. ‘ಸಿದ್ದರಾಮಯ್ಯ ಭೂಮಿ‌ ಮೇಲೆ ಇರಬಾರದು’ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ತನ್ನ ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಶ್ರೀರಾಮುಲು ಅವರಿಗೆ ಹೇಳುವೆ: “ಅವರನ್ನು... Read more »

ಕೆ.ಜೆ. ಜಾರ್ಜ್‌ಗೆ ಐಟಿ, ಇಡಿ ಬಿಗ್​ ಶಾಕ್..!?

ಬೆಂಗಳೂರು:  ಅದ್ಯಾಕೋ ಏನೋ  ಕಾಂಗ್ರೆಸ್​​ನ ಘಟಾನುಘಟಿಗಳ ಟೈಮೇ ಸರಿ ಇಲ್ಲ ಅನ್ಸತ್ತೆ. ಇಡಿ, ಐಟಿ ದಾಳಿಯಿಂದ ಬೆಸ್ತು ಬಿದ್ದ ಕನಕಪುರ ಬಂಡೆ ಡಿ.ಕೆ ಶಿವಕುಮಾರ್​, ಕೊರಟಗೆರೆ ಪರಮೇಶ್ವರ್​ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇದೀಗ ಕೆ.ಜೆ ಜಾರ್ಜ್‌ಗೆ ಬಿಸಿ ಮುಟ್ಟಿಸಲು ಇಡಿ ರೆಡಿಯಾದಂತಿದೆ. ಕಾಂಗ್ರೆಸ್‌ನ... Read more »

ಅಸಭ್ಯವಾಗಿ ನಡೆದುಕೊಳ್ಳುವ ಪ್ರೇಮಿಗಳೇ ಹುಷಾರ್..!

ಬೆಂಗಳೂರು:  ಹುಚ್ಚುಕೋಳಿ ಮನಸು ಅದು ಹದಿನಾರರ ವಯಸ್ಸು ಅಂತಾರೆ. ಕಾಲೆಡವೋದು-ಕಾಲೆಳೆಯೋದು ಹದಿಹರೆಯದಲ್ಲಿ ಮಾಮೂಲಿ. ಇಂತಹ ಕಾಲಘಟ್ಟದಲ್ಲಿ ಕಾಮದ ಕೆಂಗಣ್ಣು ಆವರಿಸಿ ಹದಿಹರೆಯದವರು ಪ್ರೀತಿ ಪ್ರೇಮದ ಬಲೆಗೆ ಬೀಳ್ತಾರೆ. ಅಂತಹ ಅರಿವಿಲ್ಲದ ಪ್ರೀತಿ ಹಾದಿ-ಬೀದಿಯಲ್ಲಿ ಕಾಣಿಸಿಕೊಳ್ತಿದೆ. ಹದಿಹರೆಯದ ವಿದ್ಯಾರ್ಥಿ ತೊಡೆಯ ಮೇಲೆ ವಿದ್ಯಾರ್ಥಿನಿಯನ್ನ ಕೂರಿಸಿಕೊಂಡು ಅಸಭ್ಯವಾಗಿ... Read more »

ಕನ್ನಡ ರಾಜ್ಯೋತ್ಸವದ ನಂತರ ಈ ಕಂಟಕ ಶುರುವಾಗಲಿದೆ ಹುಷಾರ್..!

ಬೆಂಗಳೂರು: ವ್ಯಾಪಾರಿಗಳು, ದೊಡ್ಡ ದೊಡ್ಡ ಮಳಿಗೆ, ಶಾಪಿಂಗ್ ಮಾಲ್​ಗಳ ಮಾಲೀಕರು ನೋಡಲೇಬೇಕಾದ ಸ್ಟೋರಿಯಿದು. ಕನ್ನಡ ರಾಜ್ಯೋತ್ಸವದಿಂದ ಮಳಿಗೆಗಳ ಮಾಲೀಕರಿಗೆ ಕಂಟಕ ಶುರುವಾಗಲಿದೆ. ಬೆಂಗಳೂರನಲ್ಲಿ ಕನ್ನಡ ನಾಮಫಲಕ ಬಳಕೆ ವಿಚಾರ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ, ಕೆಲವು ರಾಜ್ಯಗಳಲ್ಲಿ ಸ್ಥಳೀಯ ಭಾಷೆಯ ನಾಮಫಲಕಗಳು... Read more »

ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಹಳೆ ಖದರ್..!

 ಮೈಸೂರು: ವಿರೋಧ ಪಕ್ಷದ ನಾಯಕನಾದ ಬಳಿಕ ಸಿದ್ದರಾಮಯ್ಯ ಇಂದು ತವರು ಜಿಲ್ಲೆ ಮೈಸೂರಿಗೆ ಮೊದಲ ಎಂಟ್ರಿ ಕೊಟ್ಟಿದರು. ಅದೇ ಹಳೆ ಖದರ್. ಅದೇ ಮಾತಿನ ಶೈಲಿ.ಸದನದ ಒಳಗೆ ವಿರೋಧಿಗಳ ಚಳಿ ಬಿಡಿಸ್ತಿದ್ದಂಥ ಸಿದ್ದರಾಮಯ್ಯ ಇವತ್ತು ಅದೇ ಖದರ್‌ನಲ್ಲಿ ಮೈಸೂರಿನಲ್ಲಿ ಕಾಣಿಸಿಕೊಂಡರು. ವಿರೋಧ ಪಕ್ಷ ನಾಯಕನಾದ... Read more »

ಬೆಂಗಾಳ್ ವಾರಿಯರ್ಸ್​ಗೆ ಪ್ರೋ ಕಬಡ್ಡಿ ಕಿರೀಟ..!

ಅಹಮದಾಬಾದ್‌: ಇಲ್ಲಿನ ಎಕಾ ಅರೆನಾ ಟ್ರಾನ್ಸ್‌ಸ್ಟೇಡಿಯಾ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪ್ರೊ ಕಬಡ್ಡಿ ಸೀಜನ್​ 7 ಫೈನಲ್ ಪಂದ್ಯದಲ್ಲಿ ದಬಾಂಗ್ ದೆಹಲಿ ವಿರುದ್ಧ ಬೆಂಗಾಳ ವಾರಿಯರ್ಸ್ ತಂಡವು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ರನ್ನರ್ ಆಫ್ ಆಗಿ ದಬಾಂಗ್ ದೆಹಲಿ ಹೊರಹೊಮ್ಮಿದೆ. ಬೆಂಗಾಳ ವಾರಿಯರ್ಸ್ ತಂಡದ... Read more »