ಒಬ್ಬಂಟಿ ಪಿಎಸ್ ಐ ಮೇಲೆ ಮುಗಿ ಬಿದ್ದ ಮುಸ್ಲಿಂ ಮಹಿಳೆಯರು.?

ತುಮಕೂರು: ಕಂಟೈನ್ ಮೆಂಟ್ ಜೋನ್ ನಲ್ಲಿರುವ ಪಿಎಚ್ ಕಾಲೋನಿಯಲ್ಲಿ ಏಕಾಏಕಿ ರಸ್ತೆಗೆ ಬಂದ ಸಾವಿರಾರು ಮಹಿಳೆಯರಿಗೆ ಖಡಕ್ ವಾರ್ನ ಕೊಟ್ಟಿದ್ದಾರೆ ಪಿಎಸ್ ಐ ನವೀನ್. ಸೀಲ್ ಡೌನ್ ನಿಂದ ಹೊರ ಬಿಡುವಂತೆ ಜಮಾಯಿಸಿದ ನಿವಾಸಿಗಳು ಆಹಾರ ಮತ್ತಿತರ ಸಮಸ್ಯೆಗಳ ಯಾರೂ ಸ್ಪಂದಿಸ್ತಾ ಇಲ್ಲಾ ಅಂತಾ... Read more »

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದಂತೆ ಸಹಾಯಕ್ಕೆ ಬಂದ ಯೂತ್ ಕಾಂಗ್ರೆಸ್

ತುಮಕೂರು: ಹೊರ ಜಿಲ್ಲೆಯ ಕಾರ್ಮಿಕರು ಈಗ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ದೂರದ ಊರುಗಳಿಗೆ ಗಂಟೆಗಟ್ಟಲೆ ಪ್ರಯಾಣ ಮಾಡುವ  ಪ್ರಯಾಣಿಕರಿಗೆ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ವತಿಯಿಂದ ಉಪಹಾರವನ್ನ ಹಂಚಲಾಯಿತು. ತುಮಕೂರು ಬಸ್ ನಿಲ್ದಾಣದಿಂದ ಹೊರಟಿರುವ ಬಸ್‌‌ಗಳಲ್ಲಿ ಕೂಲಿ ಮತ್ತಿತರ ಕೆಲಸ... Read more »

ಎಂಎಸ್ಐಎಲ್ ಮಳಿಗೆ ಎದುರು ಕಲ್ಲುಮುಳ್ಳು ಅಡ್ಡಹಾಕಿ ಆಕ್ರೋಶ

ತುಮಕೂರು: ಕೇಂದ್ರ ಹಾಗೂ ರಾಜ್ಯ ಸರಕಾರ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿರುವುದನ್ನು ಖಂಡಿಸಿ  ಗ್ರಾಮಸ್ಥರು ಎಂಎಸ್‌ಐಎಲ್‌ ಮಳಿಗೆ ಎದುರು ಕಲ್ಲುಮುಳ್ಳು ಅಡ್ಡಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತುಮಕೂರು ಜಿಲ್ಲೆ ಪಾವಗಡದ ಗಡಿ ಗ್ರಾಮ ಕಡಗತ್ತೂರಿನ ನಡೆದಿದೆ. ಸೀಮಾಂಧ್ರ ಗಡಿಯಲ್ಲಿರುವ ಹೋಬಳಿಯ ಕಡಗತ್ತೂರಿನ ಎಸ್‌ಬಿಐ ಬ್ಯಾಂಕ್‌... Read more »

ಕೆಎಸ್ಆರ್ಟಿಸಿ ಬಸ್ಸುಗಳು ಸದ್ಯದ ದರಗಳು ಈ ರೀತಿ ಇದೆ..?

ಸದ್ಯದ ದರಗಳು ಬಾಗಲಕೋಟ  655 ಬಳ್ಳಾರಿ 440 ಬೆಳಗಾವಿ 730 ಬೀದರ್ 950 ಚಾಮರಾಜನಗರ 230 ಚಿಕ್ಕಬಳ್ಳಾಪುರ 94 ಚಿತ್ರದುರ್ಗ 230 ಚಿಕ್ಕಮಗಳೂರು  350 ಧಾರವಾಡ 615 ದಾವಣಗೆರೆ 370 ದಕ್ಷಿಣ ಕನ್ನಡ 475 ಗದಗ 530 ಹಾಸನ 260 ಹಾವೇರಿ 485 ಕಲಬುರ್ಗಿ... Read more »

ಟಿಕ್ ಟಾಕ್ ತಂದ ಅವಾಂತರ – ಟಿಕ್ ಟಾಕ್ ಮಾಡಿ ಜೈಲು ಸೇರಿದ ಬೇಟೆಗಾರರು

ತುಮಕೂರು: ಲಾಕ್ ಡೌನ್ ನಿಂದ ಮನೆಯಲ್ಲೇ ಕೂತು ಟಿಕ್ ಟಾಕ್ ಮಾಡಿ ಇಬ್ಬರು ಸ್ನೇಹಿತರು ಜೈಲು ಸೇರಿರುವ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕೊರಟಗೆರೆ ತಾಲೂಕಿನ ಕರಿದುಗ್ಗನಹಳ್ಳಿಯ ವಿನಯ್ , ಎಸ್.ಗೊಲ್ಲಹಳ್ಳಿಯ ಜಿ.ಪಿ.ವಿನಯ್ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಇವರು ಸುಮ್ನೆ ಇರಲಾದೆ... Read more »

ತುಮಕೂರಿನಲ್ಲಿ 7ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ – ಡಿಸಿ ಡಾ.ರಾಕೇಶ್ ಕುಮಾರ್ ಸ್ಪಷ್ಟನೆ

ತುಮಕೂರು: ದಂಪತಿಗೆ ಮಹಾಮಾರಿ ಕೋವಿಡ್ 19 ದೃಡಪಟ್ಟಿದೆ. ಇತ್ತೀಚ್ಚೆಗೆ ಮೃತಪಟ್ಟ ವೃದ್ಧ ಹಾಗೂ ಆತನ ಪತ್ನಿಯ ಸಂಪರ್ಕದಲ್ಲಿದ್ದ  ದಂಪತಿಗಳಿಗೆ ಪಾಸಿಟಿವ್ ಬಂದಿದೆ. 29 ವರ್ಷದ  ಮಹಿಳೆ, 40 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 7ಕ್ಕೆ ಏರಿಕೆಯಾಗಿದೆ.  ಪಿ-535... Read more »

ತುಮಕೂರು ಜನರೇ ಎಚ್ಚರ…ಮುಖಕ್ಕೆ ಮಾಸ್ಕ್ ಹಾಕದೇ ರೋಡಿಗಳಿದ್ರೆ ಜೇಬಿಗೆ ಕತ್ರಿ…!

ತುಮಕೂರು: ಮುಖಕ್ಕೆ ಮಾಸ್ಕ್ ಹಾಕದೆ ಓಡತ್ತಾ ಇದ್ರೆ ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ವಿಪ್ಪತ್ತು ಕಾಯ್ದೆ  ಅಡಿ ದಂಡ ವಿಧಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಒಂದೇ ದಿನ 10 ಸಾವಿರ ದಂಡ ವಸೂಲಿ ಮಾಡಿದೆ. ಮಾಸ್ಕ್ ಧರಿಸದವರಿಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಕಟ್ಟು ನಿಟ್ಟಿನ... Read more »

ರಾಜ್ಯದಲ್ಲಿ ಯಾವ ಯಾವ ಜಿಲ್ಲೆಗಳು ಯಾವ ಜೋನ್ ನಲ್ಲಿದೆ..?

ಬೆಂಗಳೂರು :  ರಾಜ್ಯದಲ್ಲಿ ಯಾವ್ಯಾವ ಜಿಲ್ಲೆಗಳು ಯಾವ ಜೋನ್ ರೆಡ್ ಜೋನ್ ಜಿಲ್ಲೆಗಳು – ಬೆಂಗಳೂರು ನಗರ – ‎ಮೈಸೂರು – ‎ಬೆಳಗಾವಿ – ಬಾಗಲಕೋಟೆ – ವಿಜಯಪುರ – ‎ಕಲಬುರಗಿ   ಆರೆಂಜ್ ಜೋನ್ ಜಿಲ್ಲೆಗಳು – ಬೀದರ್ – ‎ಧಾರಾವಾಡ –... Read more »

ಸಾರ್ವಜನಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಮಾಡುತ್ತಿದ್ದ ಹಣ್ಣಿನ ವ್ಯಾಪಾರಿಗೆ ಪಾಲಿಕೆ ಆಯುಕ್ತ ಟಿ. ಭೂಬಾಲನ್ ಫುಲ್ ಕ್ಲಾಸ್

ತುಮಕೂರು: ಸಾಮಾಜಿಕ ಅಂತರ ಹಾಗೂ ಸ್ವಚ್ಚತೆ ಕಾಪಾಡುವ ಬಗ್ಗೆ  ಪ್ರಶ್ನೆ ಮಾಡಿದ ಪಾಲಿಕೆ ಸಿಬ್ಬಂದಿಗಳಿಗೆ ಗಣ್ಯ ವ್ಯಕ್ತಿಗಳಿಂದ ದೂರವಾಣಿ ಕರೆ ಮಾಡಿಸಿ ಮುಜುಗರ ಉಂಟು ಮಾಡಿದ ಹಣ್ಣಿನ ವ್ಯಾಪಾರಿಗೆ ಮಹಾನಗರ ಪಾಲಿಕೆ ಆಯುಕ್ತ ಟಿ. ಭೂಬಾಲನ್  ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ. ತುಮಕೂರಿನ... Read more »

ತುಮಕೂರಿನ ಎರಡು ಏರಿಯಾ ಬಫರ್ ಜೋನ್ – ಡಾ. ಕೆ. ರಾಕೇಶ್ ಕುಮಾರ್ ಘೋಷಣೆ

ತುಮಕೂರು: ಪಿ ಎಚ್ ಕಾಲೋನಿಯ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಮರಳೂರು ದಿನ್ನೆ ಹಾಗೂ ಮಂಡಿಪೇಟೆ ಏರಿಯಾವನ್ನು ಬಫರ್ ಜೋನ್ ಅಂತಾ ಜಿಲ್ಲಾಡಳಿತ ಘೋಷಣೆ ಮಾಡಿದೆ. ಈಗಾಗಲೇ ಸೋಂಕಿತ 447 ಈ ಏರಿಯಾಗಳಲ್ಲಿ ಸಂಚರಿಸುವ ಹಾಗೂ ತಂಗಿದ್ದ ಬಗ್ಗೆ ಡಿಸಿ... Read more »

ವಾಟಾಳ್ ನಾಗರಾಜ್ ವೇಷ ತೊಟ್ಟು ಜನರಲ್ಲಿ ಅರಿವು..!

ತುಮಕೂರು: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಯಾರಿಗೆ ತಾನೆ ಗೊತ್ತಿಲ್ಲಾ. ಅವರ ವಿಭಿನ್ನ ಪ್ರತಿಭಟನೆ ಹೋರಾಟದ ಮೂಲಕವೇ ಜನರ ಗಮನ ಸೆಳೆದಿದ್ದಾರೆ. ಅವರ ಹೋರಾಟದಿಂದ ಸ್ಪೂರ್ತಿಯಾದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧಾಪುರದ ಐಸ್ ಕ್ರೀಂ ವ್ಯಾಪಾರಿ ರವಿ ವಿನೂತನ ರೀತಿಯಲ್ಲಿ ಕೊರೋನಾ ವಿರುದ್ಧ... Read more »

ಕಳಪೆ ಬೀಜ ಮಾರಾಟ ರೈತರನ್ನು ಕೊಲೆ ಮಾಡಿದಂತೆ – ಸಚಿವ ಬಿ.ಸಿ.ಪಾಟೀಲ್

ತುಮಕೂರು: ಕಳಪೆ ಬೀಜ ಮಾರಾಟ ರೈತರನ್ನು ಕೊಲೆ ಮಾಡಿದಂತೆ ಎಂದು  ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಬುಧವಾರ  ಹೇಳಿದ್ದಾರೆ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆಪೆ ಬೀಜ ,ಕಳಪೆ ಗೊಬ್ಬರ  ಹಾಗೂ ಕೆಮಿಕಲ್ ಮಾರಾಟ ಹಿನ್ನಲೆ ಪ್ರತಿಕ್ರಿಯೆ ನೀಡಿದರು, ಇದಕ್ಕಾಗಿಯೇ ರಾಜ್ಯದಲ್ಲಿ ಮೂರು ತಂಡ ರಚನೆ... Read more »

ಮದ್ಯ ಪ್ರಿಯರಿಗೆ ಮತ್ತಷ್ಟು ಶಾಕ್ ನೀಡಿದ ಸಚಿವ ಆರ್.ಅಶೋಕ್

ತುಮಕೂರು: ಸದ್ಯಕ್ಕೆ ಊಟ ನಮ್ದು ಅಷ್ಟೇ, ಎಣ್ಣೆ ಇಲ್ಲಾ, ಊಟದ ವ್ಯವಸ್ಥೆ ಮಾಡೋದು ನಮ್ಮ ಕರ್ತವ್ಯ. ಎಣ್ಣೆಯನ್ನ ನೆನಪು ಮಾಡಿಕೊಳ್ಳಿ ಕುಡಿಯಂಗಿಲ್ಲಾ. ಮಹಿಳೆಯರು ತುಂಬಾ ಸಂತೋಷದಿಂದಿದ್ದಾರೆ. ಸಹಾಯವಾಣಿಗೆ ಕರೆ ಮಾಡಿ, ನಮ್ಮ ಗಂಡಂದ್ರು ಕುಡಿಯೋದು ಬಿಟ್ಟಿದ್ದಾರೆ ಅಂತಾ, ಅಲ್ಲದೆ  ಕುಡಿತ ಬಿಡುವವರಿಗೆ ಇದೊಂದು ಸುವರ್ಣವಕಾಶ... Read more »

ಅನಧಿಕೃತವಾಗಿ ವರ್ತಿಸಿದರೆ ಕಾನೂನು ಕ್ರಮ – ಆಯುಕ್ತ ಟಿ. ಭೂಬಾಲನ್ ಎಚ್ಚರಿಕೆ

ತುಮಕೂರು: ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಅನಧಿಕೃತವಾಗಿ ರಸ್ತೆ ಅಗೆದು ಪಾಲಿಕೆಗೆ ಸೇರಿದ ಕುಡಿಯುವ ನೀರು ಸರಬರಾಜು ಕೊಳವೆಯನ್ನು ಹಾನಿ ಮಾಡಿದ್ದು, ಅಷ್ಟೇ ಅಲ್ಲದೇ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದ ಅಧಿಕಾರಿಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ... Read more »

ಕೊರೋನಾ ಇದ್ರೆ ಬನ್ನಿ ಇಲ್ಲಾ ಅಂದ್ರೆ ಆಸ್ಪತ್ರೆಗೆ ಬರಬೇಡಿ..!!?

ತುಮಕೂರು : ಕೊರೋನಾ ಕೋವಿಡ್-  19ರ ಮುಂದೆ ಉಳಿದ ರೋಗಗಳು ಮಂಡಿಯೂರುವಂತೆ ಮಾಡಿದೆ. ಆದರೆ ಜನಸಾಮಾನ್ಯರು ಈ ಸೋಂಕಿನಿಂದ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಇಲ್ಲದೆ ಪರದಡುತ್ತಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ  ಯಡವಾಣಿ ಗ್ರಾಮದ ಉಚ್ಚಮಾಸ್ತಿ  ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ವರ್ತನೆ ರೋಗಿಗಳ... Read more »

ರಾಜ್ಯದಲ್ಲಿ ಕೋವಿಡ್-19ಗೆ ಮತ್ತೋಂದು ಸಾವು..! ರಾಜ್ಯದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

ತುಮಕೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಇಂದು ಮತ್ತೊಬ್ಬ ಕೊರೊನಾ ಶಂಕಿತ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ. ತುಮಕೂರು ಜಿಲ್ಲೆ ಶಿರಾ ಮೂಲದ 65 ವರ್ಷದ ವ್ಯಕ್ತಿ ಮಾರ್ಚ್ 23 ರಂದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು... Read more »