ರಜಾ ದಿನದಲ್ಲೂ ಅಧಿಕಾರಿಗಳು ನೀಡಿದ್ರು ಖಡಕ್​ ಸೂಚನೆ..!

ಬೆಂಗಳೂರು: ಹಬ್ಬ ಬಂದರೆ ಸಾಕು ಸಿಲಿಕಾನ್ ಸಿಟಿ ಸಂಪೂರ್ಣ ಕಸಮಯವಾಗುತ್ತೆ. ಹಬ್ಬದ ವಸ್ತುಗಳನ್ನ ಮಾರಾಟ ಮಾಡಲು ಬಂದವರು, ಎಲ್ಲೆಂದ್ರಲ್ಲಿ ಕಸ ಬಿಟ್ಟು ಹೋಗೋದ್ರಿಂದ ಸಮಸ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಹಬ್ಬದ ದಿನದಲ್ಲೂ ಪೌರಕಾರ್ಮಿಕರಿಂದ ಕಸ ಎತ್ತಿಸಲು ಪಾಲಿಕೆ ಮುಂದಾಗಿದ್ದು, ಇದೀಗ ಸ್ವಲ್ಪ ಮಟ್ಟಿಗೆ ಕಸದ... Read more »

ಜಾರ್ಖಂಡ್​ನಲ್ಲಿ ಸ್ವಾಮಿ ಅಗ್ನಿವೇಶ್ ಥಳಿಸಿದ ಬಿಜೆಪಿ ಕಾರ್ಯಕರ್ತರು!

ರಾಂಚಿ: 80 ವರ್ಷದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರನ್ನು ನೆಲದ ಮೇಲೆ ತಳ್ಳಿ, ಕಾಲಿನಿಂದ ಒದ್ದು, ಕೈಯಿಂದ ಗುದ್ದಿ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಜಾರ್ಖಂಡ್​ ರಾಜಧಾನಿ ರಾಂಚಿಲ್ಲಿ ನಡೆದಿದೆ. ರಾಂಚಿಯಿಂದ 365 ಕಿ.ಮೀ.ದೂರದ ಪಕೂರ್ ಎಂಬ ಗ್ರಾಮದಲ್ಲಿ ಆದಿವಾಸಿಗಳನ್ನು ಭೇಟಿ ಮಾಡಲು... Read more »