ಆಹ್ವಾನವು ಗೋಲ್ಡನ್‌ ಸ್ಟಾರ್‌ದು.. ಆಗಮನವು ಸೋನು ನಿಗಮ್‌ದು..!

ಗೋಲ್ಡನ್ ವಾಯ್ಸ್ ಸೋನು ನಿಗಮ್ ಗಾನಸುಧೆ ಇಲ್ಲ ಅಂದ್ರೆ, ಗೋಲ್ಡನ್ ಸ್ಟಾರ್ ಸಿನಿಮಾಗಳೇ ಇನ್​ಕಂಪ್ಲೀಟ್. ಅದ್ರಲ್ಲೂ ಪ್ರೇಮ ವಿರಹ ಗೀತೆಗಳಿಗೆ ಕೇರ್ ಆಫ್​ ಅಡ್ರೆಸ್ ಈ ಮೆಗಾ ಕಾಂಬೋ. ಸದ್ಯ ನಾವೀಗ ಹೇಳೋಕ್ಕೆ ಹೊರಟಿರೋ ಗೀತಾ ಹಾರ್ಟ್​ ಟಚಿಂಗ್ ಹಾಡಿನ... Read more »

ಅನರ್ಹ ಶಾಸಕರಿಂದ ಬುದ್ದಿ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ : ಸಿ.ಎಸ್ ಪುಟ್ಟರಾಜು

ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ಅವರಿಂದ ಎಚ್.ಡಿ ದೇವೇಗೌಡ, ಜೆಡಿಎಸ್ ನಾಯಕರಿಗೆ, ಬುದ್ದಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಅವರು ಅನರ್ಹ ಶಾಸಕ ನಾರಾಯಣಗೌಡಗೆ ತಿರುಗೇಟು ನೀಡಿದರು. ಇತ್ತೀಚಿಗೆ ಅನರ್ಹ ಶಾಸಕ ನಾರಾಯಣಗೌಡ ಹೆಚ್​.ಡಿ.ದೇವೇಗೌಡಗೆ... Read more »

ಮತ್ತೆ ಸಿದ್ದು- ಪರಂ ನಡುವೆ ಅಸಮಾಧಾನ ಸ್ಫೋಟ ?

ಬೆಂಗಳೂರು: ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಡಿಸಿಎಂ ಪರಮೇಶ್ವರ್ ನಡುವೆ ಅಸಮಾಧಾನ ಸ್ಪೋಟಗೊಂಡಿತಾ..? ಸಿದ್ದರಾಮಯ್ಯ ನಡೆಗೆ ಬೇಸತ್ತು ಪರಮೇಶ್ವರ್ ಸಭೆಯಿಂದ ದೂರ ಉಳಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಂದು ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದು, ಪರಮೇಶ್ವರ್... Read more »

ಕಂಪ್ಲಿ ಗಣೇಶ್- ಆನಂದ್ ಸಿಂಗ್ ಮುಖಾಮುಖಿ: ಮಾತನಾಡಿದ್ರಾ ಬಳ್ಳಾರಿ ಕಲಿಗಳು..?

ಬೆಂಗಳೂರು: ಈಗಲ್‌ಟನ್ ರೆಸಾರ್ಟ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್, ಇಂದು ಗೃಹಕಚೇರಿ ಕೃಷ್ಣಾದಲ್ಲಿ ಪರಸ್ಪರ ಮುಖಾಮುಖಿಯಾದರೂ ಕೂಡ ಕೊಂಚ ಹೊತ್ತು ಮಾತನಾಡದೇ ಹಾಗೇ ಕುಳಿತಿದ್ದರು. ಕೊನೆಗೆ ಸಿಎಂ ಗೃಹ ಕಚೇರಿಯಿಂದ ತೆರಳುವ ಮುನ್ನ ಕಂಪ್ಲಿ ಗಣೇಶ್ ಆನಂದ್... Read more »

ಪ್ರತ್ಯೇಕ ಜಿಲ್ಲೆಗಾಗಿ ಪಕ್ಷಾತೀತವಾಗಿ ಹೋರಾಡುತ್ತೇವೆ – ಕಂಪ್ಲಿ ಗಣೇಶ್

ಬಳ್ಳಾರಿ: ತುಂಬಾ ದಿನದ ನಂತರ ಕಂಪ್ಲಿ ಗಣೇಶ್ ಮಾಧ್ಯಮದ ಜೊತೆ ಮಾತನಾಡಿದ್ದು, ವಿಜಯನಗರ ಜಿಲ್ಲೆ ಆಗಬೇಕೆಂಬುದು ನಮ್ಮ ಕನಸು, ಹೀಗಾಗಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತುಮುಂದುವರೆಸಿದ ಕಂಪ್ಲಿ ಗಣೇಶ್, ಕಂಪ್ಲಿ ಕ್ಷೇತ್ರ ಕೂಡ... Read more »

ಅರ್ಥಪೂರ್ಣ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಉಪ್ಪಿ: ವಿಷ್ಣು ಸಮಾಧಿಗೆ ಅಭಿಮಾನಿಗಳಿಂದ ಪೂಜೆ

ಬೆಂಗಳೂರು: ಇಂದು ಸ್ಯಾಂಡಲ್‌ವುಡ್ ಸಿನಿ ಇಂಡಸ್ಟ್ರಿಯ ಇಬ್ಬರು ಗಣ್ಯರಿಗೆ ಹುಟ್ಟುಹಬ್ಬದ ಸಂಭ್ರಮ. ಓರ್ವ ಹೃದಯವಂತನಾದರೆ, ಇನ್ನೋರ್ವ ಬುದ್ಧಿವಂತ. ಎಸ್.. ದಿ.ಡಾ.ವಿಷ್ಣುವರ್ಧನ್ ಅವರ 69ನೇ ಜನ್ಮದಿನದ ನೆನಪಾದರೆ, ರಿಯಲ್ ಸ್ಟಾರ್ ಉಪೇಂದ್ರ 51 ವಸಂತಕ್ಕೆ ಕಾಲಿರಿಸಿದ್ದಾರೆ. ಈ ಬಾರಿ ವಿಷ್ಣುವರ್ಧನ್ ಕುಟುಂಬ... Read more »

ಬಯಲಾಯ್ತು ಕಾಮಿ ಸ್ವಾಮಿಯ ರಿಯಾಲಿಟಿ: ಸಂಸಾರದ ಗುಟ್ಟು ಮುಚ್ಚಿಟ್ಟು ತೊಟ್ಟಿದ್ದನಂತೆ ಕಾವಿ..?!

ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಿಹೊಳಿಯ ಕಣ್ವ ಪೀಠದ ಸ್ವಾಮೀಜಿಯ ಕಾಮಕಾಂಡ ಬಯಲಾಗಿದ್ದು, ಸ್ವಾಮೀಜಿಯ ಅಶ್ಲೀಲ ಚಾಟಿಂಗ್ ವೈರಲ್ ಆಗಿದೆ. ಕಣ್ವಪೀಠದ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿಗಳ ಕಾಮುಕತನ ಬಯಲಾಗಿದ್ದು, ಉತ್ತರಕರ್ನಾಟಕದಲ್ಲಿ ಇವರು ಹೆಸರಾಂತ ಸ್ವಾಮೀಜಿ ಅಂತೆ. ಆದ್ರೆ ಸದ್ಯ ಮಹಿಳೆ ಜೊತೆ... Read more »

ದುಬಾರಿ ದಂಡಕ್ಕೆ ಬೇಸತ್ತು ‘ಬೆಂಗಳೂರು ಬ್ಯೂಟಿ’ಯ ಸಹಾಯ ಪಡೆದ ವಾಹನ ಸವಾರರು..!

ಸಂಚಾರಿ ದಂಡ ಮೊತ್ತ ಏರಿಕೆಯಿಂದ ವಾಹನ ಸವಾರರಂತೂ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಬೈಕ್, ಕಾರಿನಲ್ಲಿ ಹೋಗ್ತಿದವರು ಇದೀಗ ಅದರ ಸಹವಾಸನೇ ಬೇಡವೆಂದು ಬಿಎಂಟಿಸಿ ಬಸ್ ಮೊರೆ ಹೋಗ್ತಿದ್ದಾರೆ. ಕಳೆದ ಹದಿನೈದು ದಿನದಿಂದ ಜನ ಬಿಎಂಟಿಸಿ ಬಸ್ ಹತ್ತುತ್ತಿದ್ದು, ಪ್ರಯಾಣಿಕರ ಸಂಖ್ಯೆ ಗಣನೀಯ... Read more »

ಯುವಸಂಭ್ರಮದಿಂದ ರಂಗೇರಿದ ಮೈಸೂರು ಪ್ಯಾಲೇಸ್

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಯ ಮೊದಲ ಕಾರ್ಯಕ್ರಮ ಯುವಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ. ನಾಡಹಬ್ಬ ದಸರೆಯ ಮೊದಲ ಕಾರ್ಯಕ್ರಮ ಯುವಸಂಭ್ರಮಕ್ಕೆ ಚಾಲನೆ. ನಟ... Read more »

ಜೊಮ್ಯಾಟೋ ವಿರುದ್ಧ ನೌಕರರಿಂದಲೇ ಪ್ರತಿಭಟನೆ..!

ಬೆಂಗಳೂರು: ಸೂಕ್ತ ವೇತನ ಮತ್ತು ಭತ್ಯೆ ನೀಡುತ್ತಿಲ್ಲ ಎಂದು ಜೊಮ್ಯಾಟೋ ನೌಕರರು, ಜೊಮ್ಯಾಟೋ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರಾರಂಭದಲ್ಲಿ ಜೊಮ್ಯಾಟೋ ಸಂಸ್ಥೆ ಸೂಕ್ತ ಸಂಬಳ ಮತ್ತು ಭತ್ಯೆ ನೀಡುತ್ತಿತ್ತು. ಆದ್ರೆ ವರ್ಷಗಳು ಕಳೆದಂತೆ, ಬ್ಯುಸಿನೆಸ್ ಹೆಚ್ಚಾಗಿ ಇದೀಗ ಚೆನ್ನಾಗಿ ಕೆಲಸ... Read more »

ಮತ್ತೆ ಶಿವಗಾಮಿಯಾಗಿ ರಮ್ಯಾಕೃಷ್ಣ ಈಸ್​ ಬ್ಯಾಕ್..!

ಬಾಹುಬಲಿಯ ಚಿತ್ರದ ಯಾವ್ದೇ ಪಾತ್ರವನ್ನ ಮರೆಯೋಕ್ಕೆ ಸಾಧ್ಯವಿಲ್ಲ. ‘ನಾ ಮಾಟೇ ಶಾಸನಂ’ ಅಂತ ರಾಜಮಾತೆ ಶಿವಗಾಮಿಯಾಗಿ ಅಬ್ಬರಿಸಿದ ರಮ್ಯಾಕೃಷ್ಣ, ಕಮಾಲ್​ ಮಾಡಿದ್ರು. ಇದೀಗ ಅದೇ ರಮ್ಯಾಕೃಷ್ಣ, ರಾಣಿ ಶಿವಗಾಮಿಯಾಗಿ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಶಿವಗಾಮಿಯ ಪಾತ್ರ ಪರಿಚಯಿಸೋ ಹಾಡು... Read more »

ಇದು ಕನ್ನಡ ಸಿನಿಪ್ರೇಮಿಗಳು ಎಚ್ಚೆತ್ತುಕೊಳ್ಳಬೇಕಾದ ಸಮಯ..!

ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್​ ದಿನದಿಂದ ದಿನಕ್ಕೆ ಕೆಟ್ಟ ಸ್ವರೂಪ ಪಡೀತಿದೆ. ಸದ್ಯ ಪ್ಯಾನ್​ ಇಂಡಿಯಾ ಸಿನಿಮಾಗಳ ಮೂಲಕ ಸ್ಯಾಂಡಲ್​​ವುಡ್​​​ ಶೈನ್​ ಆಗ್ತಿದೆ ಅಂತ ಖುಷಿ ಪಡ್ಬೇಕಾ ಇಲ್ಲ, ಕೆಲವರ ಹುಚ್ಚಾಟಕ್ಕೆ ಕನ್ನಡ ಚಿತ್ರಗಳು ಬಲಿಯಾಗ್ತಿವೆ ಅಂತ ಬೇಸರ ಪಡ್ಬೇಕಾ... Read more »

ಡೈರೆಕ್ಟರ್ ಪ್ರಶಾಂತ್ ನೀಲ್ ಮುಂದಿನ ಪ್ಯಾನ್ ಇಂಡಿಯನ್ ಸಿನಿಮಾದ ನಾಯಕ ಯಾರು ಗೊತ್ತಾ..?

ಭಾರತೀಯ ಚಿತ್ರರಂಗದಲ್ಲಿ ಎಲ್ಲೆಲ್ಲೂ ನಮ್ಮ ಕನ್ನಡ ಸಿನಿಮಾಗಳದ್ದೇ ಟಾಕ್. ಅಷ್ಟೇ ಯಾಕೆ ನಮ್ ಕನ್ನಡ ಟೆಕ್ನಿಷಿಯನ್ಸ್​ಗಳದ್ದೇ ಹವಾ. ಅದ್ರಲ್ಲೂ ಕೆಜಿಎಫ್ ಚಾಪ್ಟರ್ ಒಂದರ ನಂತ್ರ, ಟಾಲಿವುಡ್ ಸೂಪರ್ ಸ್ಟಾರ್​ಗಳ ಸೂಪರ್ ಡೈರೆಕ್ಟರ್ ಆಗಿಬಿಟ್ಟಿದ್ದಾರೆ ಪ್ರಶಾಂತ್ ನೀಲ್. ಪ್ರಶಾಂತ್ ನೀಲ್, ಉಗ್ರಂ... Read more »

‘ನೆರೆ ಸಂತ್ರಸ್ತರ ಕಷ್ಟಕ್ಕೆ ಬಾರದ ಸರ್ಕಾರ ಇದ್ದರೆಷ್ಟು ಹೋದರೆಷ್ಟು’

ಮೈಸೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬೀಗರಾದ ರಂಗಪ್ಪ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದಿದ್ದು, ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಾನು ರಂಗಪ್ಪ ಸ್ನೇಹಿತರು, ತಿಂಡಿಗೆ ಕರೆದಿದ್ದರು ಬಂದಿದ್ದೆ. ಇಷ್ಟು ಬಿಟ್ಟು ಬೇರೆ ಇನ್ಯಾವ ರಾಜಕೀಯವೂ ಇದರಲ್ಲಿ ಇಲ್ಲ... Read more »

ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ: ದೇವೇಗೌಡರ ಬೀಗರ ಮನೆಗೆ ಬಂದಿದ್ಯಾಕೆ ಸಿದ್ದರಾಮಯ್ಯ..?!

ಮೈಸೂರು: ಮೈಸೂರು ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ಉಂಟಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಬೀಗರಾದ ಪ್ರೋ.ಕೆ.ಎಸ್.ರಂಗಪ್ಪರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಮೈಸೂರಿನ ಬೋಗಾದಿಯಲ್ಲಿರುವ ಪ್ರೋ.ರಂಗಪ್ಪ ನಿವಾಸಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಬೆಳಗ್ಗಿನ ಉಪಹಾರ ಸೇವಿಸಿದರು. ಇನ್ನು ಈ... Read more »

ಮಾನವೀಯತೆಯನ್ನೇ ಮಾರಿಕೊಂಡುಬಿಟ್ರಾ ಕಿಮ್ಸ್ ವೈದ್ಯರು..?!

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ತನ್ನ ಎಡವಟ್ಟಿನಿಂದಲೇ ಪದೇ ಪದೇ ಸುದ್ದಿಯಾಗುತ್ತದೆ. ಈ ಬಾರಿಯೂ ಕೂಡ ದೊಡ್ಡ ಎಡವಟ್ಟು ಮಾಡುವ ಮೂಲಕ ಕಿಮ್ಸ್ ಸುದ್ದಿಗೆ ಬಂದಿದೆ. ಮೂರ್ಛೆರೋಗ ಬಂದ ರೋಗಿಯೊಬ್ಬ ಆಸ್ಪತ್ರೆಯಲ್ಲೇ ಮೂರ್ಛೆರೋಗ ಬಂದು ಒದ್ದಾಡುತ್ತಿದ್ದರೂ ಕೂಡ ವೈದ್ಯರು... Read more »