ಹಲವು ರಾಜ್ಯಗಳ ಸಿಎಂ ಜೊತೆ ಮೋದಿ ವೀಡಿಯೋ ಕಾನ್ಫರೆನ್ಸ್: ಸಿಎಂ ಬಿಎಸ್‌ವೈಗೆ ಪ್ರಧಾನಿ ಕೇಳಿದ ಪ್ರಶ್ನೆಗಳೇನು..?

ಬೆಂಗಳೂರು: ಹಲವು ರಾಜ್ಯದ ಸಿಎಂಗಳ ಜೊತೆ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದು, ಮೊದಲು ಹರಿಯಾಣ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಅಸ್ಸಾಂ, ರಾಜಸ್ಥಾನ ರಾಜ್ಯಗಳ ಸಿಎಂ ಜೊತೆ ಮಾತುಕತೆ ನಡೆಸಿದ್ದು, ನಂತರ ಸಿಎಂ ಬಿಎಸ್‌ವೈ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಸ್ಥಿತಿ‌... Read more »

ಜೆಡಿಎಸ್ ಶಾಸಕರೊಂದಿಗೆ ಕುಮಾರಸ್ವಾಮಿ ವೀಡಿಯೋ ಕಾನ್ಫರೆನ್ಸ್: ಎಚ್ಡಿಕೆ ಜನತಾ ದಾಸೋಹದ ಬಗ್ಗೆ ಮಾತು..!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಇಂದು ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚರ್ಚಿಸಿ ಜಿಲ್ಲೆಗಳಲ್ಲಿ ವ್ಯಾಪಕವಾಗುತ್ತಿರುವ ಕೊರೊನಾ ವೈರಸ್ ಮತ್ತು ಲಾಕ್‌ಡೌನ್ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಂಡ್ಯ ಶಾಸಕ ಶ್ರೀನಿವಾಸ್,... Read more »

ಡಿ ಬಾಸ್ ಫ್ಯಾನ್ಸ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ವಿ ಸೋಮಣ್ಣ..!

ಬೆಂಗಳೂರು: ಕೊರೊನಾ ಹಾವಳಿಯಿಂದ ಬಡಬಗ್ಗರು, ನಿರಾಶ್ರಿತರು ಪಡಬಾರದ ಪಾಡು ಪಡ್ತಿದ್ದಾರೆ. ಸಾಧ್ಯ ಆದವರು ಅಂಥವರಿಗೆ ಆಹಾರ ಸರಬರಾಜು ಮಾಡಿ ಸಹಾಯ ಮಾಡುತ್ತಿದ್ದಾರೆ. ಹಲವು ಸೆಲೆಬ್ರಿಟಿಸ್ ಕೂಡ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ, ಸೆಲೆಬ್ರಿಟಿಗಳ ಅಭಿಮಾನಿಗಳು ಕೂಡ ಆಹಾರ ನೀಡಿ ಬಡವರ ಬೆಂಬಲಕ್ಕೆ ನಿಂತಿದ್ದಾರೆ.... Read more »

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ 7 ವರ್ಷದ ಒಳಗಿನ ಖೈದಿಗಳಿಗೆ ಮಧ್ಯಂತರ ಜಾಮೀನು..!

ಬೆಂಗಳೂರು: ಜೈಲಿನಲ್ಲಿದ್ದರೆ ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಅಂಡರ್ ಟ್ರೈಯಲ್‌ ಖೈದಿಗಳಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಅಂಡರ್ ಟ್ರಯಲ್ ಖೈದಿಗಳು ಅಂದರೆ ಚಿಕ್ಕಪುಟ್ಟ ಕಳ್ಳತನ ಮಾಡಿದ ಏಳು ವರ್ಷದ ಒಳಗಿನ ಖೈದಿಗಳಿಗೆ 60 ದಿನ ಮಧ್ಯಂತರ ಜಾಮೀನು ನೀಡಲಾಗಿದೆ. 605 ಖೈದಿಗಳ ಪೈಕಿ 120... Read more »

ದೇಶದಲ್ಲಿ ಕೊರೊನಾ ಮಹಾಮಾರಿ ರುದ್ರ ತಾಂಡವ: ಒಂದೇ ದಿನ 400 ಹೊಸ ಪಾಸಿಟಿವ್ ಕೇಸ್..!

ದೇಶದಲ್ಲಿ ಕೊರೊನಾ ಮಹಾಮಾರಿ ತಾಂಡವವಾಡುತ್ತಿದ್ದು, ಸೋಂಕಿತರ ಸಂಖ್ಯೆ 2 ಸಾವಿರದ ಗಡಿಯತ್ತ ನುಗ್ಗುತ್ತಿದ್ದರು, ಬರೀ ಒಂದು ದಿನದಲ್ಲೇ 400 ಹೊಸ ಪಾಸಿಟಿವ್ ಪ್ರಕರಣ ಧೃಡಪಟ್ಟಿದೆ. ಅಲ್ಲದೇ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ, ಲಾಕ್‌ಡೌನ್ ಮಾಡಿದ್ರೂ ಸಹ ಕೊರೊನಾ ಸೋಂಕಿತರ... Read more »

ರಾಮನವಮಿ ಶುಭಾಶಯ ಕೋರುವುದರ ಜೊತೆಗೆ ಮನವಿಯೂ ಮಾಡಿದ ಸಿಎಂ..!

ಬೆಂಗಳೂರು: ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ರಾಮನವಮಿ ಶುಭಾಶಯ ಕೋರಿದ್ದು, ಜೊತೆಗೆ ಮನೆಯಲ್ಲೇ ಇರುವಂತೆ ಮನವಿ ಕೂಡ ಮಾಡಿದ್ದಾರೆ. ಟ್ವೀಟ್ ಮೂಲಕ ರಾಜ್ಯದ ಜನತೆಗೆ ರಾಮನವಮಿ ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ, ಕರ್ನಾಟಕದ ಜನತೆಗೆ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಪ್ರಭು ಶ್ರೀರಾಮನ ತ್ಯಾಗ... Read more »

‘ಸಂಬಂಧಿಕರ ಶವಸಂಸ್ಕಾರಕ್ಕಾದ್ರೂ ಹೋಗಲು ಬಿಡಿ, ಇದಕ್ಕಾದ್ರೂ ಹಳ್ಳಿ ಜನರಿಗೆ ಕರ್ಫ್ಯೂ ಪಾಸ್ ಕೊಡಿ’

ಚಿಕ್ಕಮಗಳೂರು: ಮೊನ್ನೆ ಮೊನ್ನೆ ತಾನೇ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಳ್ಳಿ ಜನರನ್ನ ಬೆಂಗಳೂರಿನಿಂದ ವಾಪಸ್ ಬರಲು ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ಮತ್ತೊಮ್ಮೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬಳಿಯೂ ಕೂಡ ಎಂ.ಪಿ.ಕುಮಾರಸ್ವಾಮಿ ಈ ಬಗ್ಗೆ ಮನವಿ ಮಾಡಿದ್ದಾರೆ. ಲಾಕ್... Read more »

ಜನಜಾಗೃತಿ ಮೂಡಿಸಲು ಸಿಟಿ ರೌಂಡ್ಸ್‌ಗಿಳಿದ ರಮೇಶ್ ಜಾರಕಿಹೊಳಿ..!

ಬೆಳಗಾವಿ: ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆ, ಬೆಳಗಾವಿ ಲೋಕಸಭೆ ವ್ಯಾಪ್ತಿ ಶಾಸಕರು, ಸಚಿವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮನೆಯಲ್ಲಿ ಇರುವಂತೆ ಸಾರ್ವಜನಿಕರಲ್ಲಿ ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಸೇರಿ ಆಯಾ ಮತಕ್ಷೇತ್ರದ ಶಾಸಕರಿಂದ ಸಿಟಿ ರೌಂಡ್ಸ್ ನಡೆದಿದೆ. ಲಾಕಡೌನ್ ಅನುಷ್ಠಾನಕ್ಕೆ ಒತ್ತು,... Read more »

ಲಾಕ್‌ಡೌನ್‌ನಿಂದ ತೊಂದರೆ ಹಿನ್ನೆಲೆ: ’ಹೆಚ್‌ಡಿಕೆ ಜನತಾ ದಾಸೋಹ’ ಆರಂಭಿಸಿದ ಮಾಜಿ ಸಿಎಂ ಕುಮಾರಸ್ವಾಮಿ..!

ಬೆಂಗಳೂರು: ಲಾಕ್‌ಡೌನ್‌ನಿಂದ ಉಂಟಾದ ಸಮಸ್ಯೆಗೆ ಸಿಲುಕಿದವರಿಗೆ ಆಹಾರ ಪೂರೈಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ’ಹೆಚ್‌ಡಿಕೆ ಜನತಾ ದಾಸೋಹ’ ಆರಂಭಿಸಿದ್ದಾರೆ. ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರು, ದುರ್ಬಲರಿಗೆ ಲಾಕ್‌ಡೌನ್‌ ಅವಧಿಯಲ್ಲಿ ನಿತ್ಯ ಆಹಾರ ಪೂರೈಸುವುದು ‘ಹೆಚ್‌ಡಿಕೆ ಜನತಾ ದಾಸೋಹ’ದ ಗುರಿಯಾಗಿದೆ. ಇದರ ಅಡಿಯಲ್ಲಿ... Read more »

ದಲ್ಲಾಳಿಗಳು ಲಾಕ್‌ಡೌನ್ ಲಾಭ ಪಡೆಯುತ್ತಿದ್ದಾರೆ, ನಮಗೆ ನ್ಯಾಯ ಕೊಡಿಸಿ: ಬಿ.ಸಿ.ಪಾಟೀಲ್‌ ಮುಂದೆ ರೈತರ ಅಳಲು..!

ಬೆಳಗಾವಿ: ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ಕುಂದಾನಗರಿ ಬೆಳಗಾವಿಯ ರೈತರು ಕಳಕಳಿಯ ಮನವಿ ಮಾಡಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ದಲ್ಲಾಳಿಗಳು ಲಾಕಡೌನ್ ಲಾಭ ಪಡೆಯುತ್ತಿದ್ದಾರೆ. ರೈತರಿಂದ ಕೆಜಿಗೆ 3ರಿಂದ 5 ರೂಪಾಯಿ ತರಕಾರಿ ಖರೀದಿ ಮಾಡ್ತಾರೆ. ಗ್ರಾಹಕರಿಗೆ 60... Read more »

‘ರೋಗಕ್ಕೆ ಜಾತಿ-ಧರ್ಮಗಳಿಲ್ಲ, ಸಂಕಷ್ಟದ ಸಮಯದಲ್ಲಿ ಒಂದಾಗಿರೋಣ, ಎಚ್ಚರವಾಗಿರೋಣ’

ಬೆಂಗಳೂರು: ಕೆಪಿಸಿಸಿ ಕೊರೊನಾ ಪರಿಹಾರ ನಿಧಿಗೆ 1 ಲಕ್ಷ ಹಣ ದೇಣಿಗೆ ನೀಡಿ ಎಂದು ಪಕ್ಷದ ಶಾಸಕರು, ಸಂಸದರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕೊರೊನಾ ರಾಜ್ಯದ ಜನರನ್ನ ತೀವ್ರ ಸಂಕಷ್ಟಕ್ಕೊಡ್ಡಿದೆ. ಇದರಿಂದ ದುಡಿಯುವ ವರ್ಗಕ್ಕೆ ಅನ್ನ, ನೀರಿಲ್ಲದಂತಾಗಿದೆ. ಔಷಧಿ, ಆಹಾರ, ನೀರಿಗಾಗಿ... Read more »

ಕುಂದಾನಗರಿಯನ್ನು ಬೆಚ್ಚಿ ಬೀಳಿಸಿದ ದೆಹಲಿ ನಂಟು: ನಿಜಾಮುದ್ದಿನ್ ಸಭೆಯಲ್ಲಿ ಭಾಗಿಯಾಗಿದ್ದ 10 ಧರ್ಮ ಗುರುಗಳು ಬೆಳಗಾವಿಯಲ್ಲಿ..!

ಬೆಳಗಾವಿ: ಕೊರೊನಾ ಶಂಕಿತರಿದ್ದರೂ ಒಂದೂ ಪಾಸಿಟಿವ್ ಕೇಸ್ ಬರದೇ ನಿರಾತಂಕವಾಗಿದ್ದ ಕುಂದಾನಗರಿ ಜನತೆ ಬೆಚ್ಚಿಬೀಳುವ ನ್ಯೂಸ್ ಒಂದು ಹೊರಬಿದ್ದಿದೆ. ದೆಹಲಿಯಲ್ಲಿ ನಡೆದಿದ್ದ ಮುಜಾಹಿದ್ದೀನ್ ಸಭೆಯಲ್ಲಿ ಭಾಗಿಯಾಗಿದ್ದ 10 ಧರ್ಮಗುರುಗಳು ಬೆಳಗಾವಿಯಲ್ಲಿದ್ದಾರೆಂಬ ಸುದ್ದಿ ಬೆಳಗಾವಿಗರ ನಿದ್ದಗೆಡಿಸಿದೆ. ದೆಹಲಿ ನಿಜಾಮುದ್ದಿನ ಸಭೆಯಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾ ಮೂಲದ 10... Read more »

ಗುಜರಾತ್‌ನಲ್ಲಿ ಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನ ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಕಿಚ್ಚ..!

ಗುಜರಾತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರೋ ಕನ್ನಡಿಗರ ಬಗ್ಗೆ ಸ್ವಲ್ಪ ಗಮನ ಕೊಡಿ ಎಂದು ನಟ ಕಿಚ್ಚ ಸುದೀಪ್ ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಗುಜರಾತ್‌ನಲ್ಲಿರುವ ಕನ್ನಡಿಗರು ಮರಳಿ ತಾಯ್ನಾಡಿಗೆ ಬರಲು ಸಹಾಯ ಮಾಡುವಂತೆ ಟ್ವಿಟರ್ ಮೂಲಕ ಕಿಚ್ಚ ಸುದೀಪ್‌ರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಕಿಚ್ಚ... Read more »

ಕೊರೊನಾ ಭೀತಿ ಹಿನ್ನೆಲೆ ಕೆಲ ಹೆಲ್ತ್ ಟಿಪ್ಸ್ ಕೊಟ್ಟ ವಚನಾನಂದ ಸ್ವಾಮಿಗಳು..!

ದಾವಣಗೆರೆ: ಕೊರೊನಾ ಭೀತಿ ಹಿನ್ನೆಲೆ ವಚನಾನಂದ ಸ್ವಾಮೀಜಿಗಳು ಕೆಲ ಹೆಲ್ತ್ ಟಿಪ್ಸ್ ಕೊಟ್ಟಿದ್ದಾರೆ. ಅಲ್ಲದೇ, ಈ ಹೆಲ್ತ್‌ ಟಿಪ್ಸ್‌ನ ನೀವು ಫಾಲೋ ಮಾಡಿದ್ರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದಿದ್ದಾರೆ. ನಿಜಗುಣಾನಂದ ಸ್ವಾಮೀಜಿಗಳು ಎಲ್ಲರಿಗೂ ಗೊತ್ತಿರುವ ಹಾಗೆ ಯೋಗಪಟುಗಳು. ದಾವಣಗೆರೆಯಲ್ಲಿ ಕೊರೊನಾ ಸೋಂಕಿನ... Read more »

ಎಣ್ಣೆ ಬೇಕೇ ಬೇಕು ಅಂದವರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?

ರಾಮನಗರ: ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜಂಟಿ ಸಭೆ ಬಳಿಕ ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳು ಕೋವಿಡ್ 19 ವಿರುದ್ಧ ಹೋರಾಟಕ್ಕೆ ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ ಎಂದರು. ಅಲ್ಲದೇ, ಕೂಲಿ ಕಾರ್ಮಿಕರಿಗೆ ಆಗಿರುವ ತೊಂದರೆಗಳಿಗೆ ನಮ್ಮಿಂದ ಹೇಗೆ ಸಹಾಯ ಮಾಡಬಹುದು. ಅಲ್ಲದೆ... Read more »

‘ಸಿಎಂ ಕೊರೊನಾ ಫಂಡ್‌ಗೆ ನನ್ನ ಒಂದು ವರ್ಷದ ಸಂಬಳ ನೀಡುತ್ತೇನೆ’

ಬೆಂಗಳೂರು: ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ತಮ್ಮ ಒಂದು ವರ್ಷದ ಸಂಬಳವನ್ನು ಸಿಎಂ ಕೊರೊನಾ ಫಂಡ್‌ಗೆ ಕೊಡ್ತೀನಿ ಎಂದು ಹೇಳಿದ್ದಾರೆ. ನನ್ನ ಒಂದು ವರ್ಷದ ಸಂಬಳವನ್ನು ಸಿಎಂ ಕೊರೋನ ಫಂಡ್‌ಗೆ ನೀಡುತ್ತೇನೆ. ಕೊರೊನಾ ಸ್ಟಾಪ್ ಆದರೂ ಕೂಡ ಒಂದು ವರ್ಷದ ತನಕ ನೀಡುತ್ತೇನೆ.... Read more »