ಕೆಜಿಎಫ್​ ಸಾರಥಿ ಟ್ವೀಟ್​ ನೋಡಿ ಕೆಲವರು ಗರಂ ಆಗಿದ್ಯಾಕೆ?

ಕೆಜಿಎಫ್​ ಸಿನಿಮಾ ಮಾಸ್ಟರ್​ ಮೈಂಡ್​ ಪ್ರಶಾಂತ್​ ನೀಲ್​​, ಮಾಡಿದ ಅದೊಂದು ಟ್ವೀಟ್​​ ಕಳೆದೆರಡು ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟಾಕ್ಕಿದೆ. ಜ್ಯೂನಿಯರ್​ ಎನ್​ಟಿಆರ್ ಮುಂದಿನ​​​​ ಚಿತ್ರಕ್ಕೆ ಪ್ರಶಾಂತ್​ ನೀಲ್​​​​ ಆ್ಯಕ್ಷನ್​ ಕಟ್​ ಹೇಳ್ತಾರೆ ಅನ್ನುವ ಸುದ್ದಿಗೆ ಅದೇ ಟ್ವೀಟ್​​​ ರೆಕ್ಕೆಪುಕ್ಕ ಕಟ್ಟಿದೆ. ಕೆಜಿಎಫ್​... Read more »