ನತಾಶಾ ಸ್ಟಾಂಕೋವಿಕ್​ಗೆ ಹಾರ್ದಿಕ್ ಪಾಂಡ್ಯ ಬೊಂಬಾಟ್ ಗಿಫ್ಟ್​​​​, ಪೋಟೋ ಇದೆ ನೋಡಿ!

ಭಾರತ ಕ್ರಿಕೆಟ್​ ತಂಡ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ಅಭಿಮಾನಿಗಳಿಗೆ ಮೋಜಿನ ಸಂಗತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಪಾಂಡ್ಯ ಅವರು ಗುರುವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಕಥೆಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆಲ್‌ರೌಂಡರ್ ನತಾಶಾ ಸ್ಟಾಂಕೋವಿಕ್‌ಗಾಗಿ ಒಂದೆರಡು ಕೈಯಲ್ಲಿ... Read more »

‘ಆಟಗಾರನಿಗೆ ದೌರ್ಬಲ್ಯಗಳಿದ್ದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಉಳಿಯಲು ಸಾಧ್ಯವಿಲ್ಲ’ – ರಾಹುಲ್​ ದ್ರಾವಿಡ್​

ತಮ್ಮ ತಂತ್ರದಲ್ಲಿ ಸ್ಪಷ್ಟವಾದ ದೌರ್ಬಲ್ಯವನ್ನು ಹೊಂದಿದ್ದರೆ ಆಟಗಾರನು ಟೆಸ್ಟ್ ಫಾರ್ಮೆಟ್​​​​ನಲ್ಲಿ ಕೊನೆವರೆಗೂ ಉಳಿಯಲು ಸಾಧ್ಯವಿಲ್ಲ. ಟಿ-20 ಫಾರ್ಮೆಟ್​ನಲ್ಲಿ ಆಟಗಾರನು ದೌರ್ಬಲ್ಯಗಳಿಂದ ಪಾರಾಗಬಹುದು. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವುಗಳನ್ನು ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್​ ದ್ರಾವಿಡ್​ ಅವರು ಹೇಳಿದ್ದಾರೆ.... Read more »

ಸಾಮಾಜಿಕ ಜಾಲತಾಣದಲ್ಲಿ ಎಂಎಸ್​ ಧೋನಿ ಲುಕ್​ ನೋಡಿ ಅಭಿಮಾನಿಗಳು ಶಾಕ್​

ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಇಡೀ ದೇಶವೇ ಲಾಕ್​ಡೌನ್​ ಮಾಡಿಕೊಂಡಿದೆ. ಇದೇ ವೇಳೆ ಭಾರತ ತಂಡದ ಕ್ರಿಕೆಟಿಗರು ಸಾಮಾಜಿಕ ತಾಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಭಾರತ ತಂಡದ ಮಾಜಿ ನಾಯಕ, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿ ಅವರು ಮಾತ್ರ ಸೋಷಿಯಲ್​ ಮೀಡಿಯಾದಿಂದಲ್ಲೂ ದೂರವಿದ್ದರು. ಇಂದು ದಿಢೀರ್... Read more »

ಮನೆಯಲ್ಲಿಯೇ ಟೀಮ್ ಇಂಡಿಯಾ ಆಟಗಾರರಿಗೆ ಫಿಟ್ನೆಸ್ ಪಾಠ.!

ನವದೆಹಲಿ: ಮಹಾ ಮಾರಿ ಕೊರೊನಾದಿಂದಾಗಿ ಇಡೀ ಕ್ರಿಕೆಟ್​ ಚಟುವಟಿಕೆಗಳೆಲ್ಲ ನಿಂತು ಹೋಗಿದೆ. ಕ್ರಿಕೆಟ್​ ಆಟಗಾರರೆಲ್ಲ ತಮ್ಮ ಮನೆಯಲ್ಲಿಯೇ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಡೆಡ್ಲಿ ಕಿಲ್ಲರ್ ಕೊರೊನಾ ಹಾವಳಿ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮಿಸ್ಟರ್ ಕೂಲ್ ಧೋನಿ ಸೇರಿದಂತೆ ಟೀಮ್ಇಂಡಿಯಾ ಆಟಗಾರರೆಲ್ಲ... Read more »

ಭಾರತ ವನಿತೆಯರ ಚೊಚ್ಚಲ ವಿಶ್ವಕಪ್ ಗೆಲುವಿನ ಕನಸು ಭಗ್ನ

ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್​​​​​ನಲ್ಲಿ ಸಂಪೂರ್ಣ ವೈಪಲ್ಯ ಅನುಭವಿಸಿದ ಟೀಮ್ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಿದೆ. ಈ ಮೂಲಕ ಚೊಚ್ಚಲ ವಿಶ್ವಕಪ್ ಕನಸಿನಲ್ಲಿದ್ದ ಭಾರತ ವನಿತೆಯರ ಕನಸು ಭಗ್ನಗೊಂಡಿದೆ. ವಿಶ್ವಕಪ್​​ನ ಲೀಗ್​​ ಹಂತದಲ್ಲಿ ಸೋಲಿಲ್ಲದ ಸರದಾರನಂತೆ ಸೆಮೀಸ್​​ ಪ್ರವೇಶಿಸಿದ್ದ ಹರ್ಮನ್ ಪಡೆ,... Read more »

ಸೌತ್ ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಹಾರ್ದಿಕ್​ ಪಾಂಡ್ಯ ಕಮ್​ಬ್ಯಾಕ್​

ನವದೆಹಲಿ: ನ್ಯೂಜಿಲೆಂಡ್​ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ, ತವರಿನಲ್ಲಿ ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ನೇತೃತ್ವದ ತಂಡ ರೆಡಿಯಾಗಿದ್ದಾರೆ. ಮಾ. 12ರಿಂದ ಆರಂಭವಾಗಲಿರುವ ಸೌತ್​ ಆಫ್ರಿಕಾ ವಿರುದ್ದದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನ ಕನ್ನಡಿಗ ಸುನಿಲ್ ಜೋಶಿ ನೇತೃಥ್ವದ... Read more »

ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಗರಂ: ಈ ಆಟಗಾರರು ಮಾಡಿದ ತಪ್ಪಾದ್ರೂ ಏನು?

ನವದೆಹಲಿ: ಕಿವೀಸ್ ನಾಡಲ್ಲಿ ವಿರಾಟ್ ಪಡೆ ಆತಿಥೇಯರ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸೋತು ಭಾರೀ ಮುಖಭಂಗ ಅನುಭವಿಸಿದೆ. ಕೇನ್ ವಿಲಿಯಮ್ಸನ್​ ಪಡೆ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಪಡೆ ಟೆಸ್ಟ್ ಫಾರ್ಮೆಟ್​ನಲ್ಲಿ ಕಳೆದ ಒಂದು ವರ್ಷದಿಂದ ಟೆಸ್ಟ್ ಚಾಂಪಿಯನ್ ಶಿಪ್​ನಲ್ಲಿ ಒಂದೇ... Read more »

ಟಿ20 ಸರಣಿ ಗೆದ್ದ ಕೊಹ್ಲಿ ಬಳಗ ಏಕದಿನದಲ್ಲಿ ಎಡವಿದೆಲ್ಲಿ ಗೊತ್ತಾ?

ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯನ್ನ ಟೀಮ್ ಇಂಡಿಯಾ ವೈಟ್​ವಾಶ್ ಮಾಡಿ ಗೆದ್ದು ಬೀಗಿತ್ತು, ಆದ್ರೀಗ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಕ್ಲೀನ್​ ಸ್ವೀಪ್ ಮಾಡಿರೋ ಕಿವೀಸ್ ಬಳಗ ಸೇಡು ತೀರಿಸಿಕೊಂಡಿದೆ. ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಬಹುತೇಕ ಆಟಗಾರರೇ ಏಕದಿನ ಸರಣಿಯಲ್ಲಿ... Read more »

ಟೀಮ್ ಇಂಡಿಯಾ ಕೈಹಿಡಿದ ಕೆ.ಎಲ್​.ರಾಹುಲ್, ಶ್ರೇಯಸ್ ಅಯ್ಯರ್

ನ್ಯೂಜಿಲೆಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ವೈಟ್​ವಾಶ್ ಮುಖಭಂಗ ಅನುಭವಿಸಿದೆ. ಟೀಮ್ ಇಂಡಿಯಾದ ಬಲ ಟಾಪ್ ಆರ್ಡರ್​ ಮಾತ್ರ ಎನ್ನಲಾಗುತ್ತಿತ್ತು. ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ವಿಫಲರಾದರೆ, ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಅನಾಯಾಸವಾಗಿ ಪೆವಿಲಿಯನ್ ಸೇರಿ ಬಿಡುತ್ತೆ ಅನ್ನೋ ವಿಶ್ಲೇಷಣೆಗಳು... Read more »

ಕೆ.ಎಲ್​.ರಾಹುಲ್​ ಭರ್ಜರಿ ಪ್ರದರ್ಶನ ರಿಷಬ್​ ಪಂತ್​ಗೆ ತಳಮಳ!

ಆರಂಭದಲ್ಲಿ ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್​. ಸ್ಟಾರ್ಟಿಂಗ್​​ನಲ್ಲಿ ಧೋನಿ ಉತ್ತಾರಾಧಿಕಾರಿ ನಾನೇ ಅಂತ ಬೀಗುತ್ತಿದ್ದ ಪಂತ್​ಗೆ ಮೂರು ವರ್ಷದಲ್ಲೇ ತಂಡದಿಂದ ಗೇಟ್​ಪಾಸ್​ ಪಡೆಯುವ ಕಾಲವೂ ಸನ್ನಿತವಾಗಿದೆ. ಅದರಲ್ಲೂ ಸಹ ಕೆ.ಎಲ್.ರಾಹುಲ್ ಚಾಣಕ್ಷತೆಯ ಆಟದಿಂದ ಪಂತ್​ ಡೇಜಂರ್​ ಜೋನ್​ಗೆ ಸಿಲುಕಿದ್ದಾರೆ ಎನ್ನಲಾಗಿದೆ. ರಿಷಭ್​ ಪಂತ್​, ಟೀಮ್... Read more »

ಹಿಟ್​ಮ್ಯಾನ್​ಗೆ​ ಟಿ-20 ಕ್ರಿಕೆಟ್​ನಲ್ಲಿ100 ಪಂದ್ಯಗಳನ್ನು ಆಡಿದ ಹಿರಿಮೆ

ಕಿವೀಸ್ ವಿರುದ್ಧ ಐತಿಹಾಸಿಕ ಸರಣಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರೋಹಿತ್ ಮೊನ್ನೆ ನಾಲ್ಕನೆ ಟಿ20 ಪಂದ್ಯದಲ್ಲಿ ವಿಶ್ರಾಂತಿ ಪಡೆದಿದರು. ನಿನ್ನೆ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಿದರು. ಬರೀ ಕಮ್​ಬ್ಯಾಕ್ ಮಾಡಿದ್ದು ಮಾತ್ರವಲ್ಲ ನಾಯಕನಾಗಿ ತಂಡವನ್ನ ಮುನ್ನಡೆಸಿದರು.  ರೋಹಿತ್​ಗೆ ನಾಯಕನಾಗಿ ಆಡಲು... Read more »

ಕಿವೀಸ್​ಗಿಂದು ಮಾಡು ಇಲ್ಲವೇ ಮಡಿ ಪಂದ್ಯ: ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಬ್ಲೂ ಬಾಯ್ಸ್​​.!

ಹ್ಯಾಮಿಲ್ಟನ್(ನ್ಯೂಜಿಲ್ಯಾಂಡ್​): ಎಲ್ಲರೂ ಕಾತುರದಿಂದ ಕಾಯುತ್ತಿರುವ ಇಂಡೋ-ಕಿವೀಸ್ ನಡುವಿನ ಮೂರನೇ ಟಿ-20 ಪಂದ್ಯ ಇಂದು ನಡೆಯಲಿದೆ. ಹ್ಯಾಮಿಲ್ಟನ್ ಅಂಗಳದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು ಉಭಯ ತಂಡಗಳು ಗೆಲುವಿಗಾಗಿ ಹೋರಾಡಲಿವೆ. ಈಗಾಗಲೇ ಆಡಿದ ಎರಡೂ ಪಂದ್ಯಗಳಲ್ಲಿ ಬ್ಲೂ ಬಾಯ್ಸ್ ಗೆಲುವಿನ ಕೇಕೆ ಹಾಕಿದರೆ, ಇತ್ತ ಕೇನ್ ಪಡೆ... Read more »

ಫಿಂಚ್ ಪಡೆಗೆ ಪಂಚ್ ಕೊಟ್ಟ ವಿರಾಟ್ ಸೈನ್ಯ.!

ರಾಜ್​ಕೋಟ್​: ವಿರಾಟ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ನಿನ್ನೆ ರಾಜ್​ಕೋಟ್ ಅಂಗಳದಲ್ಲಿ ನಡೆದ ಡು ಆರ್ ಡೈ ಮ್ಯಾಚ್​ನಲ್ಲಿ ವಿರಾಟ್ ಪಡೆ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಜಬರ್ದಸ್ತ್​ ಪರ್ಫಾಮನ್ಸ್ ಕೊಟ್ಟು ಸರಣಿಯನ್ನ ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಟೀಮ್ ಇಂಡಿಯಾ ಓಪನರ್ಸ್​ಗಳಾಗಿ... Read more »

‘ಗುತ್ತಿಗೆ ಪಟ್ಟಿಯಿಂದ ಹೊರಗಿಡುವ ಬಗ್ಗೆ ಎಂಎಸ್​ ಧೋನಿಗೆ ಮಾಹಿತಿ ನೀಡಲಾಗಿದೆ’ – ಬಿಸಿಸಿಐ

ನವದೆಹಲಿ: ಭಾರತ ತಂಡ ಮಾಜಿ ನಾಯಕ, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಂಪೂರ್ಣ ಕೈಬಿಟ್ಟಿಲ್ಲ. ಆದರೆ, ಅವರು ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅರ್ಹತೆ ಪಡೆದಿಲ್ಲ. ಇದರ ಬಗ್ಗೆ ಎಂಎಸ್​ ಧೋನಿ ಅವರ ಆಗಮನಕ್ಕೂ ತಂದಿದ್ದೇವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ... Read more »

2019ರ ಐಸಿಸಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ವಿರಾಟ್, ರೋಹಿತ್​, ಚಹರ್​.!

ನವದೆಹಲಿ: 2019ರ ಐಸಿಸಿ ವರ್ಷದ ಕ್ಯಾಲೆಂಡರ್​ ವರ್ಷದ ಪ್ರಶಸ್ತಿಯನ್ನ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, ಐಸಿಸಿ ಪ್ರಕಟಿಸಿದೆ. ಐಸಿಸಿ ವಾರ್ಷಿಕ ಪ್ರಶಸ್ತಿಯಲ್ಲಿ ಟೀಮ್ ಇಂಡಿಯಾ ಪಾಲಿಗೆ ಮೂರು ಪ್ರಮುಖ ಪ್ರಶಸ್ತಿಗಳು ಲಭ್ಯವಾಗಿವೆ. 2019ರ ಏಕದಿನ ವಿಶ್ವಕಪ್​​ ಮ್ಯಾಚ್​ ವಿನ್ನರ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್​... Read more »

ವಾರ್ನರ್​, ಫಿಂಚ್​ ಅಬ್ಬರದ ಆಟಕ್ಕೆ ಟೀಂ ಇಂಡಿಯಾಗೆ ಹೀನಾಯ ಸೋಲು.!

ಮುಂಬೈ: ವಿರಾಟ್ ಪಡೆ ಮೊದಲ ಪಂದ್ಯದಲ್ಲಿ ಮುಗ್ಗರಿಸಿ ಬಿದ್ದಿದೆ. ವಾಂಖೆಡೆ ಅಂಗಳದಲ್ಲಿ ವಿರಾಟ್ ಪಡೆ ಮುಗ್ಗರಿಸಿ ಬಿದ್ದಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಟೀಮ್ ಇಂಡಿಯಾ ಪರ ಓಪನರ್ಸ್​ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಒಳ್ಳೆಯ ಓಪನಿಂಗ್ ಕೊಡುವಲ್ಲಿ ಎಡವಿದರು.... Read more »