ನಾಲ್ವರು ಹೆಂಡತಿಯರ ಮುದ್ದಿನ ಗಂಡ ಮಾಡಿದ್ದೇನು ಗೊತ್ತಾ..!!?

ಬೆಂಗಳೂರು:  ನಾಲ್ಕು ಮದುವೆಯ ಬಳಿಕ ಮತ್ತೊಂದು ಮದುವೆಯಾಗಿ ಇದೀಗ ಐದನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಅಮಾನುಲ್ಲಾ, ಕೆಲ ವರ್ಷಗಳ ಹಿಂದೆ ದುಬೈಗೆ ಹೋಗಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆಗಾಗ ದೇಶಕ್ಕೆ ಬರುತ್ತಿದ್ದ ಆತ,... Read more »

‘ಫನಿ’ ಬಗ್ಗೆ ಸುಳಿವು, ಭಾರತೀಯ ಹವಾಮಾನ ಇಲಾಖೆಯ ಕಾರ್ಯಕ್ಕೆ ವಿಶ್ವಸಂಸ್ಥೆ ಪ್ರಶಂಸೆ

ನವದೆಹಲಿ: ಚಂಡಮಾರುತ ಬಂದು ಹೋದ ಬಳಿಕ ಒಡಿಶಾ ಕಸದ ತಿಪ್ಪೆಯಂತಾಗಿದೆ. 12 ಜಿಲ್ಲೆಗಳ ಜನರ ಬದುಕು ಬೀದಿಗೆ ಬಿದ್ದಿಗೆ. ಹೊಸ ಬದುಕು ಕಟ್ಟಿಕೊಳ್ಳಲು ಅವರ ಬಳಿ ಏನೂ ಉಳಿದಿಲ್ಲ. ಎಲ್ಲವೂ ಚಂಡಮಾರುತದ ಪಾಲಾಗಿದೆ. ಇತ್ತ ಚಂಡಮಾರುತ ಬಗ್ಗೆ ನಿಖರ ಮಾಹಿತಿ... Read more »

‘ಫಣಿ’ ಚಂಡಮಾರುತಕ್ಕೆ ಓಡಿಶಾ ಕರಾವಳಿ ತತ್ತರ – ಬಂಗಾಳ, ಆಂಧ್ರ ತಮಿಳುನಾಡಿನಲ್ಲೂ ಎಫಕ್ಟ್​..!

ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಹುಟ್ಟಿ, ದಿನೇ ದಿನೇ ಬಲಗೊಳ್ಳುತ್ತಾ ದಕ್ಷಿಣ ಭಾರತ ಕರಾವಳಿಯತ್ತ ನುಗ್ಗಿದ್ದ ರಣಭೀಕರ ಫನಿ ಚಂಡಮಾರುತಕ್ಕೆ ಇಡೀ ಒಡಿಶಾದ ಕರಾವಳಿಯೇ ಬುಡಮೇಲಾಗಿದೆ. ದೇಶದಲ್ಲಿ ಎರಡು ದಶಕದಲ್ಲೇ ಸೃಷ್ಟಿಯಾದ ಅತ್ಯಂತ ಪ್ರಬಲ ಚಂಡಮಾರುತ ಇದಾಗಿದೆ. ತಮಿಳುನಾಡು, ಆಂಧ್ರದತ್ತ ಹೋಗುತ್ತಿದ್ದ... Read more »

ಕರ್ನಾಟಕಕ್ಕೂ ‘ಫನಿ’ ಎಫೆಕ್ಟ್‌..!! ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ

ದಕ್ಷಿಣ ಭಾರತದ ಕರಾವಳಿಗೆ ಮತ್ತೆ ಚಂಡಮಾರುತದ ಭೀತಿ ಎದುರಾಗಿದೆ. ವಾಯಭಾರ ಕುಸಿತದಿಂದ ಹಿಂದೂ ಮಹಾಸಾಗರದ ಪೂರ್ವ ಭಾಗ ಹಾಗೂ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಹುಟ್ಟಿಕೊಂಡಿರುವ ಫಣಿ ಚಂಡಮಾರುತ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ನಿನ್ನೆ  ಇಂದು ರಾತ್ರಿಯೇ ಚಂಡಮಾರುತ ಬಿರುಗಾಳಿಯಾಗಿ ತೀವ್ರಗೊಳ್ಳಲಿದೆ.... Read more »

ಚಂಡಮಾರುತ ಮುನ್ಸೂಚನೆ…!!

ಹಿಂದೂ ಮಹಾಸಾಗರ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಪಕ್ಕದಲ್ಲಿರುವ ಕಡಿಮೆ ಒತ್ತಡ ಪ್ರದೇಶದಲ್ಲಿ ಫ್ಯಾನಿ ಚಂಡಮಾರುತ ಶಕ್ತಿ ಗಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ ಈ ಚಂಡಮಾರುತ ಮತ್ತಷ್ಟು ಪ್ರಬಲವಾಗಿ... Read more »

ಮೈಸೂರು, ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ವೇಳೆ ಹೇಳಿದ್ದೇನು?

ಚಿತ್ರದುರ್ಗ, ಮೈಸೂರು: ದಕ್ಷಿಣ ಭಾರತದಲ್ಲಿ ಇಂದು ಮೋದಿ ಹವಾ… ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ರ್ಯಾಲಿ ನಡೆಸಿ, ಯಥಾ ಪ್ರಕಾರ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಟೀಕಿಸಿದ್ದಾರೆ. ಬಿಜೆಪಿ ಪ್ರಣಾಳಿಕೆ ರಿಲೀಸ್‌ ಆದ ಬೆನ್ನಲ್ಲೆ ಪ್ರಚಾರ ಚುರುಕುಗೊಳಿಸಿರುವ ಪ್ರಧಾನಿ... Read more »

ಚುನಾವಣೆ ಸ್ಪರ್ಧೆಗೆ ಕೇರಳದ ವೈನಾಡು ರಾಹುಲ್‌ ಗಾಂಧಿಗೆ ಎರಡನೇ ಆಯ್ಕೆ..!

ನವದೆಹಲಿ: ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧೆ ಈಗ ಅಧಿಕೃತ. ಅಮೇಥಿ ಜೊತೆಗೆ ಕೇರಳದ ವೈಯಾಡಿನಿಂದಲೂ ಕಣಕ್ಕಿಳಿಯಲಿದ್ದಾರೆ ಕಾಂಗ್ರೆಸ್ ಅಧ್ಯಕ್ಷ. ಆದ್ರೆ, ರಾಹುಲ್‌ ಎಂಟ್ರಿಯಿಂದ ದೇವರನಾಡಿನ ರಾಜಕೀಯ ಚಿತ್ರಣವೇ ಬದಲಾಗಿದೆ. ದಕ್ಷಿಣ ಭಾರತದಿಂದ ರಾಹುಲ್‌ ಗಾಂಧಿ ಸ್ಪರ್ಧೆಯ... Read more »

ನಟ ಪ್ರಕಾಶ್ ರಾಜ್​ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು, ದೂರಲ್ಲಿದೆ ಶಾಕಿಂಗ್​ ವಿಷ್ಯ..!

ಬೆಂಗಳೂರು: ಬೆಂಗಳೂರು ಸೆಂಟ್ರೆಲ್​ನಿಂದ ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರಾಜ್ ಸ್ಪರ್ಧಿಸುತ್ತಿರುವುದು ಗೊತ್ತಿರುವ ವಿಷಯ ಆದ್ರೆ ಅದೇ ನಟನ ವಿರುದ್ಧ ರಾಜ್ಯ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಇಂದು ಚುನಾವಣಾ ಆಯೋಗ್ಯಕ್ಕೆ ದೂರು ನೀಡಿದ ವಕೀಲ ಅರುಣ್, ನಟ... Read more »

ಕಾಲಿವುಡ್​ ಬಾಕ್ಸ್ ಆಫೀಸ್​​ನಲ್ಲಿ ಕೆಜಿಎಫ್ ಮಾಡ್ತಿದೆ ಬಿಗ್ ಡೀಲ್.!

ತಮಿಳಿನಾಡಿನ ಅಂಧ ಅಭಿಮಾನಿಗಳು ಕೆಜಿಎಫ್, ಕನ್ನಡದ ಸಿನಿಮಾ ಅನ್ನೋ ಒಂದೇ ಒಂದು ಕಾರಣಕ್ಕೆ ರಿಲೀಸ್​ಗೆ ಕಲ್ಲುಮುಳ್ಳುಗಳನ್ನು ಎಸೆದಿದರು. ಆದರೆ ಈಗ ಎಲ್ಲವನ್ನು ಮೆಟ್ಟಿ, ಅಕ್ಕ ಪಕ್ಕದ ರಾಜ್ಯದಲ್ಲಿ  ದೈತ್ಯ ಹೆಜ್ಜೆಯನ್ನಿಟ್ಟಿದೆ ಕೆಜಿಎಫ್. ಇನ್ನೇನು ಒಂದೇ ಒಂದು ದಿನ ಬಾಕಿಯಿದೆ. 100ರಿಂದ... Read more »

ಶಬರಿಮಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣ

ಶಬರಿಮಲೆಯಲ್ಲಿ ವಾರ್ಷಿಕ ಮಂಡಲ ಪೂಜೆಗೆ ಕೆಲವೇ ದಿನಗಳು ಬಾಕಿ ಇರುವ ವೇಳೆಯಲ್ಲಿಯೇ, ನಾಳೆ ಸುಮಾರು 50 ಮಹಿಳೆಯರ ಗುಂಪೊಂದು ದೇಗುಲಕ್ಕೆ ಭೇಟಿ ನೀಡಲಿದೆ. ಇವರೆಲ್ಲರೂ 50ಕ್ಕಿಂತ ಕಡಿಮೆ ವಯೋಮಾನದವರು ಎಂಬ ಕಾರಣದಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಚೆನ್ನೈ ಮೂಲದ ಸಂಘಟನೆಯೊಂದರ... Read more »

ಪಕ್ಷಬೇಧ ಮರೆತು ಹೋರಾಟಕ್ಕೆ ನಿರ್ಧಾರ: ಸದಾನಂದಗೌಡ

ರಾಜ್ಯದ ನೆಲ, ಜಲ, ಭಾಷೆ ವಿಚಾರ ಬಂದಾಗ ಪಕ್ಷಬೇಧ ಮರೆತು ಹೋರಾಟ ಮಾಡುತ್ತಾ ಬಂದಿದ್ದು, ಮೇಕೆದಾಟು ಯೋಜನೆ ವಿಚಾರದಲ್ಲೂ ಒಕ್ಕೊರಲಿನ ಹೋರಾಟ ಮುಂದುವರೆಸಲು ಪಕ್ಷಬೇಧ ಮರೆತು ಸಂಸದರೆಲ್ಲ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದು ಸದಾನಂದಗೌಡ ತಿಳಿಸಿದ್ದಾರೆ. ಮೇಕೆದಾಟು ಯೋಜನೆಗೆ ಅಡ್ಡಗಾಲು... Read more »

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ: ಡಿಕೆಶಿ

ತಮಿಳುನಾಡು ಸಂಸದರಿಗೆ ತಪ್ಪು ಅಭಿಪ್ರಾಯವಿದೆ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಧಕ್ಕೆ ಇಲ್ಲ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ ಎಂದು ಜಲಸಂಪನ್ಮೂಲ ಸಚಿವ ಡಿ .ಕೆ ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆಗೆ ತಮಿಳುನಾಡು ಸಂಸದರ... Read more »

45 ಮಾನವ ತಲೆಬುರುಡೆಗಳು ಪತ್ತೆ: ಭಯಭೀತರಾದ ಗ್ರಾಮಸ್ಥರು

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವಕ್ಕನಂಪತ್ತಿ ಎಂಬ ಹಳ್ಳಿಯಲ್ಲಿ ರಾಶಿ ರಾಶಿ ಮಾನವ ತಲೆಬುರುಡೆಗಳು ಪತ್ತೆಯಾಗಿದ್ದು, ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ತಲೆಬುರುಡೆಗಳನ್ನು ಮೊದಲು ನೋಡಿದ ಎಸ್.ಬಾಲಸುಬ್ರಮಣಿಯನ್ ಎಂಬುವರು ಈ ಬಗ್ಗೆ ಹೇಳಿಕೆ ಕೊಟ್ಟಿದ್ದು, ನಾನು ಪಕ್ಕದ ಹಳ್ಳಿಗೆ ಹೋಗುತ್ತಿದ್ದಾಗ, ಸ್ಮಶಾನದಲ್ಲಿ ಈ... Read more »

ಮೇಕೆದಾಟು ಯೋಜನೆಗೆ ಕೇಂದ್ರ ಅಸ್ತು: ತಮಿಳುನಾಡಿಗೆ ಹಿನ್ನಡೆ

ರಾಜ್ಯದ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ಪ್ರಾಥಮಿಕ ಒಪ್ಪಿಗೆ ನೀಡಿದೆ. ಈ ಮೂಲಕ ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿದ್ದ ಹೋರಾಟದಲ್ಲಿ ನೆರೆ ರಾಜ್ಯಕ್ಕೆ ಹಿನ್ನಡೆ ಉಂಟಾದಂತಾಗಿದೆ. ಮೇಕೆದಾಟು ಯೋಜನೆಗೆ ಕೇಂದ್ರದಿಂದ ಪ್ರಾಥಮಿಕ ಹಂತದ ಎರಡು ದಿನಗಳ ಹಿಂದೆ... Read more »

ಹೃದಯ, ಕಿಡ್ನಿ, ಲಿವರ್‌ ಆಯ್ತು ಈಗ ಕೈಗಳ ಕಸಿ..!

ಪಾಂಡಿಚೇರಿ ಜಿಪ್ಮರ್‌ ಆಸ್ಪತ್ರೆ ತಜ್ಞ ವೈದ್ಯರು ಹಾಗೂ ನಾರಾಯಣ ಹೆಲ್ತ್‌ ಸಿಟಿ ವೈದ್ಯರ ನೆರವಿನಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೈಗಳ ಕಸಿಯನ್ನು ನಡೆಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಮೂಲದ ವಿಕಾಸ್‌ ಕುಮಾರ್‌ ಎಂಬ ಯುವಕ ಬೈಕ್ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದನು. ಕಳೆದ... Read more »

ತಮಿಳುನಾಡಿನಲ್ಲಿ ಅಪಘಾತ :ಬೆಂಗಳೂರಿನ ನಾಲ್ವರು ಸಾವು

ಅನೇಕಲ್ : ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ಶೂಲಗಿರಿ ಬಳಿಯ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಸಂಭವಿಸಿದೆ. ಮೃತಪಟ್ಟವರು ಬೆಂಗಳೂರಿನ ಅಸ್ಟೀನ್ ಟೌನ್ ನಿವಾಸಿಗಳು ಎಂದು ತಿಳಿದು ಬಂದಿದೆ.ಕುಟುಂಬಸ್ಥರು  ಕೃಷ್ಣಗಿರಿಯಿಂದ... Read more »