ಭಕ್ತರೊಬ್ಬರನ್ನು ಪ್ರಧಾನಿ ಮಾಡಿದ ನಿತ್ಯಾನಂದ

ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತದಿಂದ ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್​ಗೆ ಪರಾರಿಯಾಗಿರುವ ನಿತ್ಯಾನಂದ, ಈಗ ಈಕ್ವೆಡಾರ್​ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿದ್ದಾನೆ. ಆ ದ್ವೀಪವನ್ನು ಪ್ರತ್ಯೇಕ ರಾಷ್ಟ್ರ ಎಂದು ಘೋಷಿಸಿರುವ ನಿತ್ಯಾನಂದ, ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ. ಕೈಲಾಸಕ್ಕೆ ದೇಶ ಎಂಬ... Read more »

2ನೇ ಟೆಸ್ಟ್​ ಮೊದಲ ಇನ್ನಿಂಗ್ಸ್​​ ದ್ವಿಶತಕ ಸಿಡಿಸಿದ ಕಿಂಗ್ ಕೊಹ್ಲಿ

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪುಣೆ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಸಾಧನೆ ಮಾಡಿದ್ದಾರೆ. ಹಾಗಾದ್ರೆ ಟೀಮ್ ಇಂಡಿಯಾದ ಕ್ಯಾಪ್ಟನ್​ ಕೊಹ್ಲಿಯ ಬ್ಯಾಟಿಂಗ್ ವೈಭವ ಹೇಗಿತ್ತು ಅನ್ನೋದು ಮುಂದೆ ಓದಿ. ಸೌತ್​ ಆಫ್ರಿಕಾ ವಿರುದ್ಧದ 2ನೇ... Read more »

ಈ 3 ವಿಶ್ವಕಪ್​ ಬ್ಯಾಟಿಂಗ್ ದಾಖಲೆ​ ಉಡೀಸ್​ ಮಾಡಿದ್ರೆ ವಿಶ್ವ ಗೆದ್ದಂತೆ ಈ ಹಿಟ್​ಮ್ಯಾನ್​​​

ಲಂಡನ್​: ಭಾರತ ತಂಡದ ಉಪನಾಯಕ, ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಅವರು ಶ್ರೀಲಂಕಾ ವಿರುದ್ಧ ನಡೆಯುವ ಗ್ರೂಪ್​ ಲೀಗ್​ನ ಕೊನೆ ಪಂದ್ಯದಲ್ಲಿ ಈ ಮೂರು ದಾಖಲೆಗಳನ್ನು ಬರೆಯುವ ಎಲ್ಲ ಅವಕಾಶಗಳಿವೆ. ಒಂದು ವೇಳೆ ಈ ಪಂದ್ಯದಲ್ಲಿ ಅದು ಸಾಧ್ಯವಾಗಲಿಲ್ಲವಾದರೂ ಸಮೀಸ್​ ಹಂತದಲ್ಲಿ ದಾಖಲೆಗಳನ್ನು ಉಡೀಸ್​ ಮಾಡಬಹುದು.... Read more »

ಟೀಂ ಇಂಡಿಯಾ ನಾಕೌಟ್​ ತಲುಪಬೇಕಾದರೆ ಈ ಸನ್ನಿವೇಶಗಳು ಎದುರಾಗಬಾರದು

ಇಂಗ್ಲೆಂಡ್​: ಕ್ರಿಕೆಟ್ ವಿಶ್ವಕಪ್​​ನ ಈ ಆವೃತ್ತಿಯಲ್ಲಿ ಭಾರತ ಇಲ್ಲಿಯವರೆಗೆ ಅದ್ಭುತ ಆಟ ಪ್ರದರ್ಶನ ನೀಡಿದೆ. ನೀಲಿ ಬಣ್ಣದ ಪುರುಷರು ಈಗ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಆದಾಗ್ಯೂ, ಮಾಜಿ ಚಾಂಪಿಯನ್‌ಗಳು ಇನ್ನೂ ಸುರಕ್ಷಿತವಾಗಿಲ್ಲ ಮತ್ತು ಸ್ಪರ್ಧೆಯಿಂದ ಹೊರಗುಳಿಯಬಹುದು. 2019ರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್... Read more »

ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಭಾರತ ಪಂದ್ಯಗಳು, ವೇಳಾಪಟ್ಟಿ ಇಂತಿವೆ

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್​ ವಿಶ್ವಕಪ್ 2019​ ಮೇ 30ರಂದು ಆಂಗ್ಲರ ನಾಡಿನಲ್ಲಿ(ಇಂಗ್ಲೆಂಡ್​) ನಡೆಯಲಿದ್ದು ಈ ಟೂರ್ನಿಯಲ್ಲಿ 10  ದೇಶಗಳು ಭಾಗಿಯಾಲಿವೆ. ಸದ್ಯ ಎಲ್ಲ ದೇಶಗಳ 15 ಜನರನ್ನು ಹೊಂದಿರುವ ತಂಡದ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಲ್ಲಿಸಿವೆ. ಭಾರತ ಈಗಾಗಲೇ ತಂಡವನ್ನು ಅಧಿಕೃತವಾಗಿ ಪಕಟಿಸಿದ್ದು... Read more »

‘ಕಾಶ್ಮೀರ, ಕೇರಳ, ಬೆಂಗಳೂರಿಗೆ ಬಂದಿದ್ದರಂತೆ ಉಗ್ರರು – ಶ್ರೀಲಂಕಾ ಸೇನಾ ಮುಖ್ಯಸ್ಥರು ಹೇಳಿದ್ದೇನು?

ಶ್ರೀಲಂಕಾ: ಸಿಲಿಕಾನ್ ಸಿಟಿ ಬೆಂಗಳೂರು ಐಸಿಸ್‌ ಸ್ಲೀಪರ್‌ ಸೆಲ್ ಆಗಿದ್ಯಾ(?) ಇಂಥದೊಂದು ಗಂಭೀರ ಹಾಗೂ ಆತಂಕ ಪ್ರಶ್ನೆ ಹುಟ್ಟು ಹಾಕಿದೆ ಶ್ರೀಲಂಕಾ ಸೇನಾ ಮುಖ್ಯಸ್ಥರ ಸುಳಿವು. ಹಾಗಾದ್ರೆ, ಅವರು ಹೇಳಿರೋದು ಏನು(?) ಇಲ್ಲಿದೆ ನೋಡಿ ಅದರ ಡಿಟೇಲ್ಸ್​​ ದ್ವೀಪ ರಾಷ್ಟ್ರದಲ್ಲಿ ರಕ್ತಪಾತಕ್ಕೂ ಮೊದಲು ಐಸಿಸ್‌... Read more »

ಚಂಡಮಾರುತ ಮುನ್ಸೂಚನೆ…!!

ಹಿಂದೂ ಮಹಾಸಾಗರ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಪಕ್ಕದಲ್ಲಿರುವ ಕಡಿಮೆ ಒತ್ತಡ ಪ್ರದೇಶದಲ್ಲಿ ಫ್ಯಾನಿ ಚಂಡಮಾರುತ ಶಕ್ತಿ ಗಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ ಈ ಚಂಡಮಾರುತ ಮತ್ತಷ್ಟು ಪ್ರಬಲವಾಗಿ ಪಶ್ಚಿಮ ಮತ್ತು ವಾಯವ್ಯ... Read more »

ಶ್ರೀಲಂಕಾದಲ್ಲಿ ಬಲಿಯಾದವರ ಮೃತದೇಹ ಶಿಫ್ಟ್, ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

ಬೆಂಗಳೂರು:  ಶ್ರೀಲಂಕಾ ಸರಣಿ ಬಾಂಬ್​ ಸ್ಫೋಟದಲ್ಲಿ ಕನ್ನಡಿಗರ 8 ಜನ ಮೃತಪಟ್ಟಿದ್ದಾರೆ. ಈಗಾಗಲ್ಲೇ ನಿನ್ನೆ ತಡರಾತ್ರಿ 5 ಜನ ಮೃತದೇಹಗಳು ಸ್ವಗ್ರಾಮಕ್ಕೆ ಆಗಮಿಸಿದ್ದು, ಇನ್ನೂ ಮೂರು ಮೃತದೇಹಗಳು ಮಧ್ಯಾಹ್ನ 12.30ಕ್ಕೆ ಆಗಮಿಸಲಿದೆ. ಈ ಮೂವರು ತುಮಕೂರಿನ ನಿವಾಸಿ ರಮೇಶ್., ಅಡಕಮಾರನಹಳ್ಳಿ ನಿವಾಸಿ ಮಾರೇಗೌಡ ಹಾಗೂ... Read more »

ಶ್ರೀಲಂಕಾದ ಮೇಲೆ ಸರಣಿ ಬಾಂಬ್ ಸ್ಪೋಟ – ಹೊಣೆ ಹೊತ್ತ ISIS ಉಗ್ರ ಸಂಘಟನೆ

ಶ್ರೀಲಂಕಾ, ಕೊಲೊಂಬೊ: ಏಪ್ರಿಲ್ 21(ಭಾನುವಾರ)ದಂದು ನಡೆದ ಚರ್ಚ್‌ ಮತ್ತು ಹೋಟೆಲ್‌ಗಳ ಮೇಲಿನ ದಾಳಿಯ ಹಿಂದೆ ತಮ್ಮ ಕೈವಾಡವಿದೆ ಎಂಬುದನ್ನು ಉಗ್ರ ಸಂಘಟನೆ ಐಎಸ್‌ಐಎಸ್‌ (ISIS) ಬಹಿರಂಗಪಡಿಸಿದೆ. Isis just officially claimed #SriLankaAttacks via Amaq pic.twitter.com/XLFqNNuFxJ — Michael Krona (@GlobalMedia_) April... Read more »

ಶ್ರೀಲಂಕಾ ಸ್ಫೋಟ: ಶ್ರೀಲಂಕಾದಿಂದ ಬೆಂಗಳೂರಿನತ್ತ ಬಂದ ಕನ್ನಡಿಗರು ಹೇಳಿದ್ದೇನು..?

ದ್ವೀಪರಾಷ್ಟ್ರ ಶ್ರೀಲಂಕಾದ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಬೆದರಿದ ಕನ್ನಡಿಗರು ಒಬ್ಬೊಬ್ಬರಾಗಿ ತಾಯ್ನಾಡು ಕರ್ನಾಟಕದತ್ತ ಅಗಮಿಸುತ್ತಿದ್ದಾರೆ. ಅಂದಹಾಗೆ ಶ್ರೀಲಂಕಾ ಗೆ ಪ್ರವಾಸಕ್ಕೆ ತೆರಳಿದ್ದ ಎಚ್ ಎಸ್ ಅರ್ ಲೇಔಟ್ ನಿವಾಸಿಗಳಾದ ಮಯೂರ್-ಅಮೂಲ್ಯ ದಂಪತಿ ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಅಗಮಿಸಿದ್ದಾರೆ. ಕಳೆದ ರಾತ್ರಿ... Read more »

ಬಾಂಬ್​​ ದಾಳಿಯಲ್ಲಿ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡ – ಶ್ರೀಲಂಕಾ ಆರೋಪ

ಶ್ರೀಲಂಕಾ, ಕೊಲಂಬೊ: ಒಂದರ ಮೇಲೊಂದರಂತೆ ಸಿಡಿದ 8 ಬಾಂಬ್‌ಗಳಿಗೆ ಬಲಿಯಾದವರ ಸಂಖ್ಯೆ 290ಕ್ಕೇರಿದೆ. ಇಂದು ಕೂಡ ಮತ್ತೊಂದು ಬಾಂಬ್‌ ಸ್ಫೋಟಿಸಿದ್ದು, ಮೂವರು ಬಲಿಯಾಗಿದ್ದಾರೆ. ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದ್ದು, ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಸರಣಿ ಸ್ಫೋಟದ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಯಾದ ನ್ಯಾಷನಲ್ ತೌಹೀತ್ ಜಮಾ... Read more »

ಕೊಲಂಬೊದಲ್ಲಿ ಮತ್ತೊಂದು ಬಾಂಬ್ ಸ್ಪೋಟ – ಮೂವರು ದುರ್ಮರಣ

ಶ್ರೀಲಂಕಾ, ಕೊಲಂಬೊ: ಶ್ರೀಲಂಕಾದಲ್ಲಿ ಇಂದು (ಸೋಮವಾರ) ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದೆ. ಸ್ಕಾಟ್ಲೆಂಡ್‌ನ ಮಹಾಧನಿಕ ಆಂಡೆರ್ಸ್ಸ್ ಹಾಲ್ಚ್ ಪಾಲ್ಸೆನ್ ಅವರ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಸ್ಟರ್ ರಜಾದಿನ ಕಳೆಯುವುದಕ್ಕಾಗಿ ಆಂಡೆರ್ಸ್ಸ್ ಹಾಲ್ಚ್ ಪಾಲ್ಸೆನ್ ಕುಟುಂಬ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ಬಂದಿದ್ದರು.... Read more »

ಶ್ರೀಲಂಕಾ ಬಾಂಬ್ ಸ್ಪೋಟ ದಿಗ್ಭ್ರಮೆ ವ್ಯಕ್ತಪಡಿಸಿದ ಸಿಎಂ ಕುಮಾರಸ್ವಾಮಿ

ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಮಂಗಳೂರಿನ ಮಹಿಳೆ ಸೇರಿ ಐವರು ಕನ್ನಡಿಗರು ಸಾವನ್ನಪ್ಪಿದ್ದಾರೆ.  ಅಲ್ಲದೇ, ಶ್ರೀಲಂಕಾ ಪ್ರವಾಸಕ್ಕೆ ಹೋದ 6 ಜನ ಜೆಡಿಎಸ್ ಮುಖಂಡರು ದಾಳಿ ನಂತರ ಪೋನಿಗೂ ಸಿಗದೇ ಕಾಣೆಯಾಗಿರುವುದಕ್ಕೆ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ... Read more »

ಶ್ರೀಲಂಕಾದ ದುರಂತದಲ್ಲಿ ಮಂಗಳೂರು ಮೂಲದ ಮಹಿಳೆ ದುರ್ಮರಣ

ಮಂಗಳೂರು, ಸುರತ್ಕಲ್: ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಭಾನುವಾರ ಬೆಳಗ್ಗೆ ನಡೆದಿರುವ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರಿನ ಸಮೀಪವಿರುವ ಬೈಕಂಪಾಡಿಯ ಕುಕ್ಕಾಡಿ ಕುಟುಂಬದ ಫಾತಿಮಾ ರಜೀನಾ (60) ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರು ಕುಕ್ಕಾಡಿ ಅಬ್ದುಲ್ ಖಾದರ್‌ ಅವರ ಧರ್ಮಪತ್ನಿ. ದುಬೈಯಲ್ಲಿ ವಾಸವಿರುವ ಇವರು ರಜೆ... Read more »

ಶ್ರೀಲಂಕಾದಲ್ಲಿ ನಡೆದ ದುರಂತದ ಬಗ್ಗೆ ಟೀಂ ಇಂಡಿಯಾ ನಾಯಕ ಟ್ವೀಟ್

ಶ್ರೀಲಂಕಾ, ಕೊಲಂಬೊ: ಇಂದು (ಭಾನುವಾರ) ಬೆಳಗ್ಗೆ ಶ್ರೀಲಂಕಾದಲ್ಲಿ 6 ಸರಣಿ ಬಾಂಬ್ ಸ್ಫೋಟ ನಡೆದಿದೆ. ಇಲ್ಲಿನ ಮೂರು ಚರ್ಚ್ ಮತ್ತು ಎರಡು ಐಷಾರಾಮಿ ಹೋಟೆಲ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು 156 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ 35 ಮಂದಿ ಹೊರ ರಾಷ್ಟ್ರದವರಾಗಿದ್ದಾರೆ.... Read more »

ಲಂಕಾದ ಕಣಿವೆಯಲ್ಲಿ 230 ಅಸ್ಥಿಪಂಜರ ಪತ್ತೆ!

ಶ್ರೀಲಂಕಾದ ಕಣಿವೆಯೊಂದರಲ್ಲಿ 230 ಅಸ್ಥಿ ಪಂಜರಗಳು ಪತ್ತೆಯಾಗಿದ್ದು, ಇದು ದೇಶದಲ್ಲೇ ಪತ್ತೆಯಾದ ಅತೀ ದೊಡ್ಡ ಪ್ರಕರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾದಲ್ಲಿನ ಹಳೆಯ ಯುದ್ಧಪೀಡಿತ ಪ್ರದೇಶ ಎಂದು ಹೇಳಲಾಗುವ ಆಗುಸ್ಟದ 90 ಕಿ.ಮೀ. ದೂರದಲ್ಲಿರುವ ಕಣಿವೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಸ್ಥಿ ಪಂಜರ ಲಭಿಸಿದೆ.... Read more »