ಹೌದು ನಾನು ಕಳ್ಳನೇ – ಮಾಜಿ ಸ್ಪೀಕರ್ ರಮೇಶ್​ ಕುಮಾರ್

ಬೆಂಗಳೂರು: ರಮೇಶ್ ಕುಮಾರ್ ಕಳ್ಳ ಎಂದ ಮುನಿಯಪ್ಪ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸ್ಪೀಕರ್ ರಮೇಶ್​ ಕುಮಾರ್ ಹೌದು ನಾನು ಕಳ್ಳನೇ ಅವರ ಹೇಳಿಕೆಗಳು, ಆರೋಪಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು, ಜನರ ಜ್ವಲಂತ ಸಮಸ್ಯೆಗಳು... Read more »

ನಾನು ಅವರು ಸಿದ್ದರಾಮಯ್ಯ ಅವರ ಕಾಲು ಹಿಡಿದೆವು- ರಮೇಶ್ ಕುಮಾರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹದ್ದುಗಳು ಕುಕ್ಕಿದವು, ಅವರೇ ಸಾಕಿದ ಗಿಣಿಗಳು ಹದ್ದುಗಳಾದವು ಎಂದು ಮಾಜಿ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಗಾಯ ಒಂದು ಆಕಸ್ಮಿಕ ಅದನ್ನು ಒಂದು ಕೆಟ್ಟ ಕನಸು ಎಂದು ಮರೆಯೋಣ... Read more »

ರಾಜೀನಾಮೆ ನೀಡಿದ ರಮೇಶ್ ಕುಮಾರ್: ಸ್ಪೀಕರ್ ಆಗಿ ಕೊನೆಯ ಮಾತು..

ಬೆಂಗಳೂರು: ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ರಮೇಶ್ ಕುಮಾರ್ ಇಂದು ರಾಜೀನಾಮೆ ನೀಡಿದರು. ಈ ವೇಳೆ ಮಾತನಾಡಿದ ರಮೇಶ್ ಕುಮಾರ್, ಸಿಟ್ಟಲ್ಲಿ ಆಡಿದ ಮಾತನ್ನ ಮನಸ್ಸಿಗೆ ತೆಗೆದುಕೊಳ್ಳಬೇಡಿ, ಅದರಲ್ಲಿ ದ್ವೇಷವಿರಲಿಲ್ಲ ಎಂದು ಹೇಳಿದರು. ಅಲ್ಲದೇ, ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ವಿವೇಚನೆಯಿಂದ ನಡೆದುಕೊಳ್ಳಬೇಕು. ಸಾಂದರ್ಭಿಕವಾಗಿ ಈ... Read more »

ಡಿಯರ್ ರಮೇಶ್ ಕುಮಾರ್..: ಸ್ಪೀಕರ್‌ಗೆ ಎ.ಮಂಜುರಿಂದ ಸಾಲು ಸಾಲು ಪ್ರಶ್ನೆ..!

ಹಾಸನ: ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಮುಖಂಡ ಎ.ಮಂಜು ಮತ್ತೆ ಟ್ವೀಟ್ ವಾರ್ ನಡೆಸಿದ್ದಾರೆ. ಕ್ರಿಸ್ಟಲ್ ಕ್ಲೀಯರ್ ರಮೇಶ್ ಕುಮಾರ್ ಎಂದು ಸಂಬೋಧಿಸಿದ ಮಂಜು, ರವಿವಾರದಂದು ಸುದ್ದಿಗೋಷ್ಠಿ ಕರೆದು, ಶಾಸಕರನ್ನು ಅನರ್ಹ ಮಾಡಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಡಿಯರ್ ರಮೇಶ್ ಕುಮಾರ್ ಅವರೇ ಶಿಸ್ತು,... Read more »

ನನ್ನನ್ನು ನಾನು ಮಾರಿಕೊಂಡಿಲ್ಲ-ಹೆಚ್. ವಿಶ್ವನಾಥ್ ವೀಡಿಯೋ ಸಂದೇಶ

ಮೈಸೂರು: ಅತೃಪ್ತ ಶಾಸಕರನ್ನ ಸ್ಪೀಕರ್ ಅನರ್ಹಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿ, ವಿಶ್ವನಾಥ್ ವೀಡಿಯೋ ರಿಲೀಸ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಸಂದೇಶ ರವಾನಿಸಿದ ವಿಶ್ವನಾಥ್, ರಾಜಕೀಯ ವಿರೋಧಿಗಳು ಪ್ರಚಾರ ಮಾಡುತ್ತಿರುವಂತೆ ನನ್ನನ್ನು ನಾನು ಮಾರಿಕೊಂಡಿಲ್ಲ. ನೀವು ನನ್ನ ಮೇಲೆ ವಿಶ್ವಾಸವಿಟ್ಟು ದಯಪಾಲಿಸಿದ ಮತಗಳಿಗೂ ಅಪಚಾರ... Read more »

ಸುದ್ದಿಗೋಷ್ಠಿ ವೇಳೆ ಕಣ್ಣೀರು ಹಾಕಿದ ಸ್ಪೀಕರ್ ರಮೇಶ್ ಕುಮಾರ್..!

ಬೆಂಗಳೂರು: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಕುಮಾರ್, ಇಂದು ನಿಧನರಾದ ಕಾಂಗ್ರೆಸ್‌ನ ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿಗೆ(77) ಸಂತಾಪ ಸೂಚಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್, ಇದು ಅತ್ಯಂತ ಕೆಟ್ಟ ದಿನ ನನಗೆ. ಜೈಪಾಲ್ ರೆಡ್ಡಿ ನನ್ನ ರಾಜಕೀಯ ಮಾರ್ಗದರ್ಶಿ. ನನ್ನ... Read more »

ರೆಬೆಲ್ಸ್‌ಗೆ ಬಿಗ್ ಶಾಕ್: ಎಲ್ಲ ಅತೃಪ್ತ ಶಾಸಕರನ್ನೂ ಅನರ್ಹ ಮಾಡಿದ ಸ್ಪೀಕರ್..!

ಬೆಂಗಳೂರು: ಬಿಜೆಪಿ ಸೇರಿ ಸಚಿವರಾಗುವ ಕನಸು ಕಾಣುತ್ತಿದ್ದ ಅತೃಪ್ತರಿಗೆ ಸ್ಪೀಕರ್ ರಮೇಶ್ ಕುಮಾರ್ ಬಿಗ್ ಶಾಕ್ ನೀಡಿದ್ದಾರೆ. ನಾಳೆ ಬಿಜೆಪಿ ವಿಶ್ವಾಸಮತಯಾಚನೆ ಮಾಡಲಿದ್ದು, ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್ ರಮೇಶ್ ಕುಮಾರ್ ಎಲ್ಲ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಈ ವೇಳೆ ಮಾತನಾಡಿದ... Read more »

ಅಣ್ಣನನ್ನ ಅನರ್ಹ ಮಾಡಿದ್ದಕ್ಕೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇನು..?

ಬೆಂಗಳೂರು: ಅಣ್ಣ ರಮೇಶ್ ಜಾರಕಿಹೊಳಿ ಸೇರಿ ಮೂವರನ್ನ ಅನರ್ಹ ಮಾಡಿದ್ದಕ್ಕೆ ಬಾಲಚಂದ್ರ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ. ಸಭಾಧ್ಯಕ್ಷರು ರಮೇಶ್ ಕುಮಾರ್ ಇವತ್ತು ಮೂವರನ್ನ ಅನರ್ಹ ಮಾಡಿದ್ದಾರೆ. ಆರ್ ಶಂಕರ್ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಹಳ್ಳಿಯನ್ನ ಅನರ್ಹ ಮಾಡಿದ್ದಾರೆ. 2010ರಲ್ಲಿ ನನ್ನನ್ನ ಸೇರಿ16 ಜನರನ್ನ... Read more »

ಮೂವರು ರೆಬೆಲ್​​ ಶಾಸಕರು ಅನರ್ಹ​​, ಉಳಿದವರಿಗೆ ಪೀಕಲಾಟ..!

ಬೆಂಗಳೂರು:14 ತಿಂಗಳ ಸಮ್ಮಿಶ್ರ ಸರ್ಕಾರ ಉರುಳಿಸಿ ದೇಶದ ಗಮನ ಸೆಳೆದಿದ್ದ ಅತೃಪ್ತ ಶಾಸಕರಿಗೆ ಸ್ಪೀಕರ್‌ ರಮೇಶ್ ಕುಮಾರ್‌ ಬಿಗ್‌ ಶಾಕ್‌ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಬಿದ್ದ ಎರಡೇ ದಿನದಲ್ಲಿ ಮೂವರು ಶಾಸಕರ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಇದರಿಂದ ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರ ಪಾಳಯದಲ್ಲಿ ಆತಂಕ... Read more »

ವಿಶ್ವಾಸ ಮತಯಾಚನೆ ಮುನ್ನವೇ ಬಿಜೆಪಿಯವರು ಮಾಡಿದ್ದ ಪ್ಲಾನ್​ ಏನ್​ ಗೊತ್ತಾ?

ಬೆಂಗಳೂರು: ನನ್ನ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ರಾಜಕಾರಣ ನೋಡಿಲ್ಲ, ಒಳ್ಳೆ ಮಂಗನಾಟದಂತೆ ಆಡುತ್ತಿದ್ದಾರೆ ಬಿಜೆಪಿಯವರು ಎಂದು ಮಾಜಿ ಸಚಿವ ಎಸ್​.ಆರ್​ ಪಾಟೀಲ್ ಅವರು ಗುರುವಾರ ತಿಳಿಸಿದರು. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲದ... Read more »

‘ಅತೃಪ್ತರಿಗೆ ಖಾತೆ ಕೊಡಲಿಲ್ಲ ಅಂದ್ರೆ ಯಡಿಯೂರಪ್ಪ ಕಥೆ ಗೋವಿಂದಾ.. ಗೋವಿಂದಾ…’

ಬೆಂಗಳೂರು: ಮೈತ್ರಿ ಸರ್ಕಾರ ಪತನವಾದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಯಾರೂ ಅತೃಪ್ತರಿಲ್ಲ.ಎಲ್ಲರೂ ತೃಪ್ತರೂ ,ಸಂತೃಪ್ತರು. ಹೇಳಬೇಕಾದನ್ನೆಲ್ಲಾ ಹೇಳಿ ಆಗಿದೆ. ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಇದ್ದಾರೆ. ಜಿ. ಪರಮೇಶ್ವರ್ ಇದ್ದಾರೆ. ದಿನೇಶ್ ಗುಂಡೂರಾವ್ ಇದಾರೆ. ಅವ್ರು ನೋಡಿಕೊಳ್ತಾರೆ. ಮೈತ್ರಿ ಮಾಡಿದ್ದು ರಾಹುಲ್ ಗಾಂಧಿ . ಹೈಕಮಾಂಡ್... Read more »

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ..?! : ರಮೇಶ್ ಕುಮಾರ್

ಬೆಂಗಳೂರು: ದೊಮ್ಮಲೂರು ನಿವಾಸದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಂಭವವಿದೆ ಎಂದಿದ್ದಾರೆ. ಅಲ್ಲದೇ ಈ ತಿಂಗಳ ಅಂತ್ಯದಲ್ಲಿ ಸರ್ಕಾರ ರಚನೆಯಾಗದಿದ್ದಲ್ಲಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಇದೇ ತಿಂಗಳ ಅಂತ್ಯದೊಳಗೆ ಸರ್ಕಾರ ರಚನೆಯಾಗಿಲ್ಲ ಅಂದ್ರೆ,... Read more »

ಬಿಜೆಪಿಗೆ ಶುರುವಾಯ್ತು ಹೊಸ ಟೆನ್ಶನ್: ಸ್ಪೀಕರ್ ನಿರ್ಧರಿಸಿದ್ರಷ್ಟೇ ಬಿಎಸ್‌ವೈ ಸಿಎಂ..?!

ಬೆಂಗಳೂರು: ದೋಸ್ತಿ ಸರ್ಕಾರ ಪತವಾದ್ರೂ ಸಹ ಬಿಜೆಪಿಯ ಟೆನ್ಶನ್ ಇನ್ನು ಮುಗಿದಿಲ್ಲ. ಇದಕ್ಕೆ ಕಾರಣ ಸ್ಪೀಕರ್ ರಮೇಶ್ ಕುಮಾರ್. ಹೌದು ರಮೇಶ್ ಕುಮಾರ್ ನಿರ್ಧಾರದ ಮೇಲೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಸ್ಪೀಕರ್ ನಿರ್ಧಾರ ಆಧರಿಸಿ ಸರ್ಕಾರ ರಚನೆ ಮಾಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು,... Read more »

ಮೈತ್ರಿ ಸರ್ಕಾರದ ಜೊತೆ ಕೆಲಸ ಮಾಡಿದ್ದು ತೃಪ್ತಿ ಕೊಟ್ಟಿದೆ – ರಮೇಶ್ ಕುಮಾರ್

ಬೆಂಗಳೂರು: ಮೈತ್ರಿ ಸರ್ಕಾರದ ಜೊತೆ ಕೆಲಸ ಮಾಡಿದ್ದು ತೃಪ್ತಿ ಕೊಟ್ಟಿದೆ,  ನಾನು ಯಾರ ಪರವಾಗಿಯೂ ಕೆಲಸ ಮಾಡಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಕಾನೂನಿನ ಪ್ರಕಾರ ಎಲ್ಲಾ ನಡೆಯಲಿದೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಕೆಲಸ ನಿನ್ನೆಗೆ ಮುಗಿದಿದೆ ಅವರು ತೃಪ್ತಿಯಾಗಿದ್ದಾರೆ... Read more »

ಶಾಸಕರು, ಸ್ಪೀಕರ್, ಸಿಎಂ ನಡೆಗೆ ನೆಟ್ಟಿಗರು ಹೇಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ನೋಡಿ..!

ರಾಯಚೂರು: ವಿಶ್ವಾಸಮತಯಾಚನೆ ಮಾಡೋದು ಬಿಟ್ಟು ದಿನ ಮುಂದೂಡುತ್ತಿರುವ ಶಾಸಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, 18 ದಿನಗಳಿಂದ ನಡೆಯುತ್ತಿರುವ ಈ ನಾಟಕದಲ್ಲಿ ಶಾಸಕರು ತಮ್ಮ ಕ್ಷೇತ್ರದ ಜನರ ಬಗ್ಗೆ ಕಿಂಚಿತ್ತು ಯೋಚಿಸುತ್ತಿಲ್ಲ. ರಾಜ್ಯದಲ್ಲಿ ಮಳೆ ಇಲ್ಲದೆ ಬರ ಆವರಿಸಿದೆ. ಇದರ ಬಗ್ಗೆ ಚರ್ಚಿಸುತ್ತಿಲ್ಲ. ಜನಪ್ರತಿನಿಧಿಗಳು... Read more »

‘ನಿನ್ನ ಬಂಡವಾಳ ಬೇಕಾದರೆ ಬಿಚ್ಚಿಡುತ್ತೇನೆ’ – ಮಾಧುಸ್ವಾಮಿಗೆ ಹೆಚ್.ಡಿ ರೇವಣ್ಣ ಸವಾಲ್​

ಬೆಂಗಳೂರು: ಮುಖ್ಯಮಂತ್ರಿ ಅವರೇ ವಿಶ್ವಾಸ ಮತಯಾಚನೆಗೆ ಕರೆದಿದ್ದು, ಅಂದು ಬಿಎಸಿ ಮೀಟಿಂಗ್​ಗೆ ಯಾಕೆ ಬರಲಿಲ್ಲ, ಕಲಾಪ ಸಲಹಾ ಸಮಿತಿ ಸಭೆಗೆ ಅವರು ಗೈರಾಗಿದ್ದು ಯಾಕೆ(?) ಎಂದು ಸಚಿವ ಹೆಚ್.ಡಿ ರೇವಣ್ಣ ಅವರು ಸದನಲ್ಲಿ ಪ್ರಸ್ತಾಪ ಮಾಡಿದರು. ವಿಧಾನಸೌಧಲ್ಲಿಂದು ನಡೆದ ಸದನದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್​ಗೆ... Read more »