ಎಂಟು ನಿಮಿಷದ ಹಾಡಿನಲ್ಲಿ ಟಾಪ್​ ನಟ-ನಟಿಯರ ದರ್ಶನ..!

ಕೊರೊನಾ ಸಮಸ್ಯೆ ಮತ್ತು ಲಾಕ್​ಡೌನ್​ನಿಂದಾಗಿ ಇಡೀ ಚಿತ್ರರಂಗವೇ ಸ್ತಬ್ದವಾಗಿದೆ. ಇದ್ರಿಂದ ನಮ್ಮ ಸೆಲೆಬ್ರೆಟಿಗಳ ಮುಖ ನೋಡಿ 2 ತಿಂಗಳುಗಳೇ ಕಳೆದುಹೋಗಿದೆ. ಆದರೆ, ಈಗ ಎಲ್ಲ ಸ್ಟಾರ್​ಗಳನ್ನು ಒಂದೇ ಬಾರಿ, ಒಂದೇ ಹಾಡಿನಲ್ಲಿ ನೋಡೋ ಅವಕಾಶ ಸಿಕ್ಕಿದೆ. ಅದು ಹೇಗೆ(?) ಏನು(?) ಸ್ಯಾಂಡಲ್​ವುಡ್​ ಸ್ತಬ್ದವಾಗಿ 2... Read more »

ರಾಮನವಮಿಗೆ ರಾಬರ್ಟ್​ ತಂಡದಿಂದ ಬೊಂಬಾಟ್​​ ಗಿಫ್ಟ್

ಬೆಂಗಳೂರು: ರಾಮನಾಮ ಹಾಡಿರೋ ರಾಮ ಬರುವನು. ಅವನ ಹಿಂದೆ ಹನುಮನ‌ ನೋಡಿ ಕೊರೊನಾ ಓಡುವನು. ಸದ್ಯ ನಾವೆಲ್ಲಾ ಹೀಗೆ ಜಪಿಸುವಂತಹ ಕಾಲ ಬಂದಿದೆ. ಜೀವದ ಜೊತೆ ಮಾಯಾಮೃಗ ಕೊರೊನಾ ಆಟಕ್ಕೆ ವಿಜ್ಞಾನ ತಂತ್ರಜ್ಞಾನವೇ ಬೆಚ್ಚಿ ಬೀಳುವಂತಾಗಿದೆ. ಇಂತಹ ಅಸಹಾಯಕ ಸ್ಥಿತಿಯಲ್ಲಿ ಜೈ ಶ್ರೀರಾಮ್ ಅಂತ... Read more »

ಕುರುನಾಡ ಚಕ್ರವರ್ತಿಯನ್ನ ಮೆಚ್ಚಿದ ಅಭಿನಯ ಚಕ್ರವರ್ತಿ

ಚಾಲೆಂಜಿಂಗ್ ಪಾತ್ರದ ಮೂಲಕ ಸದ್ದು ಮಾಡ್ತಿರೋ ಹ್ಯಾಟ್ರಿಕ್ ಹಿರೋ ಶಿವಣ್ಣನ ಕವಚ ಸಿನಿಮಾ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿದೆ. ಪ್ರಕೃತಿ ಸೊಬಗಿನಲ್ಲಿ ಅರಳಿದ ಕರುಳು ಕಿವುಚೋ ಭಾವನಾತ್ಮಕ ದೃಶ್ಯಚಿತ್ತಾರ ಇದಾಗಿದ್ದು, ಮತ್ತೊಂದು ಬ್ಯೂಟಿಫುಲ್ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ ಕವಚ ಟೀಂ. ಏಪ್ರಿಲ್ 4ಕ್ಕೆ ಹೊಸ... Read more »

ರಾಕಿಂಗ್ ಸ್ಟಾರ್ ಯಶ್ ಮೆಚ್ಚಿದ ತುಂಟ ತುಟಿಗಳ ಆಟೋಗ್ರಾಫ್ ಕಿಸ್

ಶೀಲಾ ಸುಶೀಲಾ ಅಂತ ಡ್ಯುಯೆಟ್ ಹಾಡಿದ್ದ ಕಿಸ್ ಹೀರೋ, ಇದೀಗ ಮತ್ತೊಂದು ಮೆಲೋಡಿ ಡ್ಯುಯೆಟ್​ನಿಂದ ಸದ್ದು ಮಾಡ್ತಿದ್ದಾನೆ. ಅದನ್ನ ರಾಕಿ ಭಾಯ್ ಯಶ್ ಲಾಂಚ್ ಮಾಡೋ ಮೂಲಕ ತುಂಟ ತುಟಿಗಳ ಆಟೋಗ್ರಾಫ್​ ಮತ್ತಷ್ಟು ಕಲರ್​ಫುಲ್ ಅನಿಸ್ತಿದೆ. ಇಷ್ಟಕ್ಕೂ ಆ ಹಾಡು ಹೇಗಿದೆ..? ಯಶ್ ಆ... Read more »

ಕೆಜಿಎಫ್ ಸಿನಿಮಾದ ಫಸ್ಟ್ ಲಿರಿಕಲ್ ವೀಡಿಯೋ ಸಾಂಗ್​ ರಿಲೀಸ್​

ತೆರೆಮೇಲೆ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಆರ್ಭಟಕ್ಕೆ ದಿನಗಣನೆ ಶುರುವಾಗಿದೆ. ಅಪ್ಪಟ ಕನ್ನಡ ಸಿನಿಮಾವೊಂದು ಪರಭಾಷೆಗಳಲ್ಲೂ ಏಕಕಾಲದಲ್ಲಿ ತೆರೆಗಪ್ಪಳಿಸೋಕೆ ಸಿದ್ಧವಾಗ್ತಿದೆ. ಕನ್ನಡ ಚಿತ್ರರಂಗದಲ್ಲಿ ಈವರೆಗೆ ಮತ್ಯಾವುದೇ ಸಿನಿಮಾ ಕ್ರಿಯೇಟ್ ಮಾಡಿದ ಕ್ರೇಜ್​ನ ಕೆಜಿಎಫ್ ಹುಟ್ಟಾಕಿದೆ. ಅದೇ ಕಾರಣಕ್ಕೆ ಕೆಜಿಎಫ್ ಸಾಂಗ್ಸ್​ಗಾಗಿ ಫ್ಯಾನ್ಸ್ ಕಾಯುತ್ತೀದ್ದಾರು.... Read more »