ಬಾಯಿ ಮಾತಿನಲ್ಲಿ ಹರಿಶ್ಚಂದ್ರ ಆದ್ರೆ ಸಾಲದು ಕೆಲಸದಲ್ಲಿ ತೋರಿಸಬೇಕು

ತುಮಕೂರು: ಬರೀ ಬಾಯಿ ಮಾತಿನಲ್ಲಿ ಹರಿಶ್ಚಂದ್ರ ಆಂದರೆ ಸಾಲದು ಕೆಲಸದಲ್ಲಿ ತೋರಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ವಿರುದ್ಥ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ಹೊರಹಾಕಿದ್ದಾರೆ. ರಮೇಶ್ ಕುಮಾರ್ ವಿರುದ್ಧ ಸೊಗಡು ಶಿವಣ್ಣ ವ್ಯಂಗ್ಯ ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್... Read more »