ಮಂಡ್ಯ ಜನರಲ್ಲಿ ಸುಮಲತಾ ಅಂಬರೀಶ್ ಮನವಿ..!

ಬೆಂಗಳೂರು: ದೇಶದ 17ನೇ ಲೋಕಸಭಾ ಚುನಾವಣೆ ಯಶಸ್ವಿಯಾಗಿ ಮುಗಿದೆ. ಚುನಾವಣೆ ಮುಗಿದ ನಂತರವೂ ವೈಷಮ್ಯ ಮುಂದುವರೆಸದಂತೆ ಮಂಡ್ಯ ಜನರಿಗೆ ಕ್ಷೇತ್ರದ ಪಕ್ಷೇತರ ವಿಜೇತ ಅಭ್ಯರ್ಥಿ ಸುಮಲತಾ ಅಂಬರೀಶ್ ಕರೆ ಕೊಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ನನ್ನ ಎಲ್ಲಾ ಬಂಧುಗಳೇ, ಚುನಾವಣೆ... Read more »